ಅಮಿತ್ ಶಾ ಬಗ್ಗೆ ಮೋದಿ ಹೇಳಿದ ಮಾತಿಗೆ ಆರೆಸ್ಸೆಸ್ ಮುಖ್ಯಸ್ಥರು ಪ್ರತಿಕ್ರಿಯಿಸಿದ್ದೇನು..? ಇಲ್ಲಿದೆ ವಿವರ
ಸುದ್ದಿ9ನವದೆಹಲಿ: ಲೋಕಸಭೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಲು ಒಬ್ಬ ವ್ಯಕ್ತಿಯಾಗಲೀ, ಒಂದು ಪಕ್ಷವಾಗಲೀ, ಒಂದು ಸಂಘಟನೆಯಾಗಲೀ ಕಾರಣವಲ್ಲ. ಜನರು ಬದಲಾವಣೆ ಬಯಸಿದ್ದರು. ಹೀಗಾಗಿ, ಬಿಜೆಪಿ ಅಧಿಕಾರಕ್ಕೆ ಬಂದಿದೆ…