ರಾಯಿ ಪಂಚಾಯತ್ಗೆ ಮುತ್ತಿಗೆ ಹಾಕಿ ಪ್ರತಿಭಟನೆ
ಬಂಟ್ವಾಳ : ಬಂಟ್ವಾಳ ತಾಲೂಕು ರಾಯಿ ಗ್ರಾಮ ಪಂಚಾಯತ್ನಲ್ಲಿ ಜನಪ್ರತಿನಿದಿಗಳನ್ನು ಕಡೆಗಣಿಸಿ ಇಲ್ಲಿನ ಕೈತ್ರೋಡಿ ಕುಡಿಯುವ ನೀರು ಪೂರೈಸುವ ಪಂಪ್ಹೌಸ್ಗೆ ಪಿಡಿಒ ವೆಂಕಟೇಶ್ ಅವರು ಬೀಗ ಜಡಿದ…
ಬಂಟ್ವಾಳ : ಬಂಟ್ವಾಳ ತಾಲೂಕು ರಾಯಿ ಗ್ರಾಮ ಪಂಚಾಯತ್ನಲ್ಲಿ ಜನಪ್ರತಿನಿದಿಗಳನ್ನು ಕಡೆಗಣಿಸಿ ಇಲ್ಲಿನ ಕೈತ್ರೋಡಿ ಕುಡಿಯುವ ನೀರು ಪೂರೈಸುವ ಪಂಪ್ಹೌಸ್ಗೆ ಪಿಡಿಒ ವೆಂಕಟೇಶ್ ಅವರು ಬೀಗ ಜಡಿದ…
ಬಂಟ್ವಾಳ: ಸರಕಾರ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ದಂದೆಯನ್ನು ಬಂಟ್ವಾಳ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ . ಆರೋಪಿಯು…
ಬಂಟ್ವಾಳ: ಬಿ.ಸಿರೋಡ್ ಕನರ್ಾಟಕ ಗ್ರಾಮೀಣ ಬ್ಯಾಂಕಿನಲ್ಲಿ ನಾಲ್ಕುವರೆ ವರ್ಷ ಸೇವೆ ಸಲ್ಲಿಸಿ ಪ್ರಸ್ತುತ ಕಾವೂರು ಬ್ಯಾಂಕಿಗೆ ಶಾಖಾ ಪ್ರಬಂಧಕರಾಗಿ ವಗರ್ಾವಣೆಗೊಂಡ ಸೌಮ್ಯ ಕೆ.ಇವರಿಗೆ ಬ್ಯಾಂಕಿನಲ್ಲಿ ಗ್ರಾಹಕರ ಪರವಾಗಿ…
ಬಂಟ್ವಾಳ : ಪುಂಜಾಲಕಟ್ಟೆಯ ದ.ಕ.ಜಿ.ಪಂ.ಉ.ಮಾ.ಹಿ.ಪ್ರಾ. ಶಾಲೆಯಲ್ಲಿ ಮೇ 31ರಂದು ನಡೆದ ಶಾಲಾ ಪ್ರಾರಂಭೋತ್ಸವ ಸಂದರ್ಭದಲ್ಲಿ ಮಡಂತ್ಯಾರು ಜೇಸಿಐ ವತಿಯಿಂದ 1ನೇ ತರಗತಿ ವಿದ್ಯಾಥರ್ಿಗಳಿಗೆ ಸ್ಕೂಲ್ಬ್ಯಾಗ್ ಮತ್ತು ಲೇಖನ…
ಬಂಟ್ವಾಳ : ತಾಲೂಕು ಕೊಯಿಲ ದ.ಕ.ಜಿ.ಪಂ.ಹಿ.ಪ್ರಾ.ಶಾಲೆಯಲ್ಲಿ ಮೇ 31ರಂದು ಶಾಲಾ ಪ್ರಾರಂಭೋತ್ಸವ ಜರಗಿತು. 1ನೇ ತರಗತಿಗೆ ಸೇರ್ಪಡೆಗೊಂಡ ವಿದ್ಯಾಥರ್ಿಗಳನ್ನು ಹೂಗುಚ್ಛ ನೀಡಿ ಸ್ವಾಗತಿಸಲಾಯಿತು. ಬಳಿಕ ನಡೆದ ಸಭಾ…
ಬಂಟ್ವಾಳ: ಮಂಚಿ ಮೋಂತಿಮಾರ್ ಶಾಲೆಯಲ್ಲಿ ವಿದ್ಯಾಥರ್ಿಗಳಿಗೆ ಉಚಿತ ಸಮವಸ್ತ್ರ ಹಾಗೂ ಪುಸ್ತಕಗಳನ್ನು ವಿತರಿಸಲಾಯಿತು. ದ.ಕ.ಜಿಲ್ಲಾ ಪಂಚಾಯತ್ ಸದಸ್ಯ ಎಂ.ಎಸ್.ಮಹಮ್ಮದ್,ತಾಲೂಕು ಪಂಚಾಯತ್ ಸದಸ್ಯೆ ಲವೀನ ಡಿ ಸೋಜ, ಶಾಲಾಭಿವೃದ್ಧಿ…
ಅಮೃತ್‌ಸರ: ಅಲ್ಲಿ ಶ್ರದ್ಧಾಂಜಲಿ ಸಭೆ ನಡೆದಿತ್ತು ಆದರೆ, ಅಲ್ಲಿ ನಡೆದಿದ್ದೇ ಬೇರೆ, ಸಿಖ್ ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು ಕೈ ಕೈ ಮಿಲಾಯಿಸಿದರು ಕೊನೆಗೆ ಆಯುಧಗಳನ್ನು…
ನವದೆಹಲಿ:ನಿತಿನ್ ಗಡ್ಕರಿ ವಿರುದ್ಧ ನೀಡಿದ್ದ ಹೇಳಿಕೆಯನ್ನ ಹಿಂಪಡೆದು ರಾಜಿ ಮಾಡಿಕೊಳ್ಳುವಂತೆ ಕೋರ್ಟ್ ಬುದ್ಧಿ ಹೇಳಿದರೂ ಕೇಜ್ರಿವಾಲ್ ತಮ್ಮ ಹಠ ಸಾಧಿಸಿದ್ದಾರೆ. ಇದರಿಂದ ಬೇರೆ ದಾರಿ ಇಲ್ಲದೇ ದೆಹಲಿ…
ನವದೆಹಲಿ: ಜಮ್ಮು ಕಾಶ್ಮೀದ ಹೆಸರನ್ನು ಬದಲಾಯಿಸಲು ಚಿಂತಿಸುತ್ತಿರುವ ನೂತನ ಮೋದಿ ಸರಕಾರ ಅದರ ಬಗೆಗೆ ದಿಟ್ಟ ಹೆಜ್ಜೆಯನ್ನು ಇರಿಸಿದೆ. ಪಾಕ್ ಆಕ್ರಮಿತ ಕಾಶ್ಮೀರದ ಹೆಸರನ್ನು ಪಾಕ್ ಆಕ್ರಮಿತ…
ಮುಂಬೈ: ಪ್ಲೀಸ್ ನನ್ನ ಆ ದೃಷ್ಟಿಯಲ್ಲಿ ನೋಡಬೇಡಿ, ಈಗ ನಾನು ಅದನ್ನೆಲ್ಲಾ ಬಿಟ್ಟಿದ್ದೇನೆ. ಈಗೇನಿದ್ದರೂ ಬಾಲಿವುಡ್ ನಲ್ಲಿ ಬ್ಯುಸಿ ಆಗಿದ್ದೇನೆ ಎಂದು ಪೋರ್ನ್ ತಾರೆ ಸನ್ನಿ ಲಿಯೋನ್…
ಕರಾವಳಿ ಕರ್ನಾಟಕದ ಭಾಗಕ್ಕೆ ರೈಲ್ವೆ ಸಂಪರ್ಕ ವ್ಯವಸ್ಥೆಗೊಳಿಸಬೇಕು ಹಾಗೂ ಮಂಗಳೂರಿಗೆ ಪ್ರತ್ಯೇಕ ರೈಲ್ವೇ ವಲಯ ನಿರ್ಮಿಸಬೇಕು ಎಂದು ದ.ಕ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಕೇಂದ್ರ…
ಬಂಟ್ವಾಳ: ಮನೆಮಂದಿಗೆ ತಲವಾರು ತೋರಿಸಿ ದನದ ಕೊಟ್ಟಿಗೆಗೆ ಅಕ್ರಮ ಪ್ರವೇಶಗೈದ ಆರು ಮಂದಿಯ ತಂಡವೊಂದು ಎರಡು ಜಾನುವಾರುಗಳನ್ನು ಕದ್ದೊಯಿದ ಘಟನೆ ಸಂಗಬೆಟ್ಟು ಗ್ರಾಮದಲ್ಲಿ ನಡೆದಿರುವ ಘಟನೆ ತಡವಾಗಿ…
ಬಂಟ್ವಾಳ: ಕಾಫಿಶಾಪ್ನಲ್ಲಿ ಪೋಟೋ ಕ್ಲಿಕ್ಕಿಸಿದರೆಂಬ ಅಪವಾದ ಹೊರಿಸಿ ನಿಷ್ಟಾವಂತ ಅಧಿಕಾರಿಯನ್ನು ಜಾತಿ ನಿಂದನೆಯ ಮೂಲಕ ಮಾನಸಿಕ ಹಿಂಸೆ ನೀಡಿ ಸರಿಯಾದ ನ್ಯಾಯ ಸಿಗದೆ ಹೋರಾಡುತ್ತಿರುವ ಎಡಿಜಿಪಿ ಡಾ.…
ಬಂಟ್ವಾಳ: ಬೆಂಜನಪದವಿನ ಕಲ್ಪನೆ ರಿಕ್ಷಾ ಪಾರ್ಕಿಂಗ್ ನಲ್ಲಿ ಹಾಡು ಹಗಲೇ ಕೊಲೆಗೀಡಾದ ಹಿಂದೂ ಸಂಘಟನೆಯ ಕಾರ್ಯಕರ್ತ ರಾಜೇಶ್ ಪೂಜಾರಿ ಹತ್ಯೆ ಪ್ರಕರಣದ ನೈಜ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ…