Author: suddi9

ಅಭಿವೃದ್ಧಿಯಲ್ಲಿ ಮಾಧ್ಯಮಗಳ ಕೊಡುಗೆ ಅಪಾರ-ಸಂಸದ ನಳಿನ್

ಮಂಗಳೂರು : ಆರೋಗ್ಯಕರ ಸಮಾಜ ನಿರ್ಮಾಣ ಮತ್ತು ನಾಡಿನ ಅಭಿವೃದ್ಧಿಯಲ್ಲಿ ಮಾಧ್ಯಮಗಳ ಕೊಡುಗೆ ಅಪಾರ ಎಂದು ಸಂಸದ ನಳಿನ್‍ಕುಮಾರ್ ಕಟೀಲ್ ಹೇಳಿದರು.ದ. ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ…

ಮಾಣಿಬೆಟ್ಟು ಶಿಕ್ಷಣ ಮಾರ್ಗದರ್ಶನ-ಉಚಿತ ಪುಸ್ತಕ ವಿತರಣೆ

ಬಂಟ್ವಾಳ: ಮಾಣಿಬೆಟ್ಟು ಶ್ರೀ ದುಗರ್ಾಂಬಿಕಾ ಸೇವಾ ಸಮಿತಿ ಹಾಗೂ ಜೀಣರ್ೋದ್ಧಾರ ಸಮಿತಿ ಆಶ್ರಯದಲ್ಲಿ ಬಿ.ಸಿ.ರೋಡು ಯಕ್ಷಲೋಕ ವ್ಯಕ್ತಿವಿಕಾಸ ಶಿಕ್ಷಣ ಪ್ರತಿಷ್ಠಾನದ ಸಹಯೋಗದೊಂದಿಗೆ ಪೋಷಕರಿಗೆ ಶಿಕ್ಷಣ ಮಾರ್ಗದರ್ಶನ ಹಾಗೂ…

ಬಿಜೆಪಿ ಮುಖಂಡನ ಗುಂಡಿಕ್ಕಿ ಹತ್ಯೆ :

ದೆಹಲಿ: ಬಿಜೆಪಿ ಮುಖಂಡ ವಿಜಯ್ ಪಂಡಿತ್ ಅವರನ್ನು ದುಷ್ಕರ್ಮಿಗಳು ಶನಿವಾರ ರಾತ್ರಿ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಘಟನೆ ಖಂಡಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಹಲವು ವಾಹನಗಳಿಗೆ…

74ಕ್ಕೂ ಅಧಿಕ ದೂರು ಪರಿಶೀಲನೆ: ನ್ಯಾ. ಸುಭಾಶ್

ಮಂಗಳೂರು: ಮಂಗಳೂರಿನಲ್ಲಿ ಸಾರ್ವಜನಿಕರು ಲೋಕಾಯುಕ್ತಕ್ಕೆ ಸಲ್ಲಿಸಿರುವ 79 ಹಳೆ ದೂರು ಸಹಿತ 40 ಹೊಸ ದೂರುಗಳು ದಾಖಲಾಗಿದ್ದು, ಶನಿವಾರ ನಡೆಸಿದ ವಿಶೇಷ ಪರಿಶೀಲನೆ ಸಭೆಯಲ್ಲಿ 74ಕ್ಕೂ ಅಧಿಕ…

ರಾಯಿ ಪಂಪ್ ಹೌಸ್ ಗೆ ಬೀಗ ಜಡಿದ ಪ್ರಕರಣ :ಪಿಡಿಒ ಸ್ಪಷ್ಟನೆ

ಬಂಟ್ವಾಳ: (ಜೂ.7 )ಬಂಟ್ವಾಳ ತಾಲೂಕಿನ ರಾಯಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೈತ್ರೋಡಿ ಪರಿಸರದಲ್ಲಿ ಗರಿಷ್ಟ ಮಂದಿ ಕುಡಿಯುವ ನೀರಿನ ಬಿಲ್ಲು ಪಾವತಿಸದಿರುವ ಬಗ್ಗೆ ವಸೂಲಿ ಮಾಡಲು ಕಟ್ಟುನಿಟ್ಟು…

ಬಂಟ್ವಾಳ :ಮಹಿಳಾ ಕಾರ್ಯಕರ್ತರ ಸಮಾವೇಶ

ಕೈಕಂಬ : ಬಂಟ್ವಾಳ ಕಾರ್ಯಕರ್ತರು ಹೇಳಿಕೊಂಡು ಬರುವ ಸಮಸ್ಯೆಯನ್ನು ಪಕ್ಷದ ನಾಯಕರು ಹಾಗೂ ಜನಪ್ರತಿನಿಧಿಗಳೆನಿಸಿಕೊಂಡವರು ತಾಳ್ಮೆಯಿಂದ ಆಲಿಸಿ ಅದನ್ನು ಪರಿಹರಿಸಲು ಮುಂದಾಗಬೇಕೆಂದು ಮಾಜಿ ಶಾಸಕ ರುಕ್ಮಯ ಪೂಜಾರಿ…

ದಿಯಕೊನ್ ರೋಷನ್ ಪಿಂಟೋ ಇವರಿಗೆ ಗುರುದೀಕ್ಷೆ:

ಸುದ್ದಿ 9 ಕೈಕಂಬ: ಗುರುಪುರ ಕೈಕಂಬದ ಕೌಡೂರು ನಿವಾಸಿಯಾಗಿರುವ ದಿಯಕೊನ್ ರೋಷನ್ ಪಿಂಟೋ ಒಸಿಡಿ ಕರ್ಮಿಲಿಟ್ ಇವರು ರೆ.ಫಾ. ಡಾ. ಫ್ರಾನ್ಸಿಸ್ ಸೆರವೋ ಎಸ್ಜೆ ಇವರಿಂದ ಮೇ.31ರ…

ಸೀಮೆ ಎಣ್ಣೆ ಬೇಕಾ ಎಂದು ಹಣ ಕದ್ದ ಭೂಪ ಸಿಕ್ಕಿಬಿದ್ದ

ಸುದ್ದಿ9ಕೈಕಂಬ: ಗುರುಪುರದಟೈಲರ್ ಅಂಗಡಿಯೊಂದಕ್ಕೆ ಹೊಕ್ಕ ಖದೀಮನೋರ್ವ ಅಲ್ಲಿನ ಟೈಲರ್ ಮಹಿಳೆಗೆ ಸೀಮೆ ಎಣ್ಣೆ ಬೇಕಾ ಎಂದು ಕೇಳಿ ಹಣಕದ್ದು ಸ್ಥಳೀಯರಿಗೆ ಸಿಕ್ಕಿಬಿದ್ದ ಘಟನೆ ಶನಿವಾರ ವರದಿಯಾಗಿದೆ. ಈತನನ್ನು…

ಮತ್ತೆ ಶುರುವಾಯ್ತು ಪ್ರತ್ಯೇಕ ‘ಖಾಲಿಸ್ತಾನ್’ ರಾಷ್ಟ್ರದ ಕೂಗು..!

ನವದೆಹಲಿ: ಮೂರು ದಶಕಗಳ ಬಳಿಕ, ಪ್ರತ್ಯೇಕ ಪಂಜಾಬೀ ರಾಷ್ಟ್ರ “ಖಾಲಿಸ್ತಾನ”ಕ್ಕಾಗಿ ಕೂಗು ಕೇಳಿಬಂದಿದೆ. ಖಾಲಿಸ್ತಾನ ಪ್ರತ್ಯೇಕ ರಾಷ್ಟ್ರದ ರಚನೆಯಾಗಬೇಕೆಂದು ಅಮೃತಸರ ಶಿರೋಮಣಿ ಅಕಾಲಿ ದಳದ ಅಧ್ಯಕ್ಷ ಸಿಮ್ರಾನ್’ಜೀತ್…

ಕರ್ನಾಟಕದ ನೂತನ ರಾಜ್ಯಪಾಲ ಕಲ್ಯಾಣ್ ಸಿಂಗ್?

ನವದೆಹಲಿ: ಹಂಸರಾಜ್ ಭಾರದ್ವಾಜ್ ಅವರ ಅವಧಿ ಮುಗಿದ ಕಾರಣ ಹಾಗೂ ದೇಶದಲ್ಲಿ ಬಿಜೆಪಿ ಆಡಳಿತದ ಚುಕ್ಕಾಣಿ ಹಿಡಿದಿರುವುದರಿಂದ ದೇಶದ ನಾನಾ ರಾಜ್ಯಗಳಿಗೆ ರಾಜ್ಯಪಾಲರನ್ನು ನೇಮಿಸಲು ಸರಕಾರ ಮುಂದಾಗಿದೆ.…

ಬಂಟ್ವಾಳ ಕಾಂಗ್ರೆಸ್ ಕಾರ್ಯಕರ್ತರ ಸಭೆ.

ಬಂಟ್ವಾಳ : ಸುದ್ದಿ9 ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ಬಂಟ್ವಾಳ ಯಶವಂತ ವ್ಯಾಯಾಮ ಶಾಲಾ ಸಭಾಂಗಣದಲ್ಲಿ ಶನಿವಾರ ದೀಪ ಬೆಳಗಿಸಿ ಉದ್ಘಾಟಿಸಿದ ಅವರು ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ…

ಬಂಟ್ವಾಳ ಎಸ್ ಎಸ್ ಎಲ್ ಸಿ ಪರೀಕ್ಷೆಯ ಉತ್ತರ ಪತ್ರಿಕೆಯ 12 ಪುಟಗಳೇ ನಾಪತ್ತೆ..!

ಬಂಟ್ವಾಳ: ಕರ್ನಾಟಕ ಪರೀಕ್ಷಾ ಮಂಡಳಿ ನಡೆಸುತ್ತಿರುವ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ ಇಲ್ಲಿನ ಕೊಯಿಲ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿಯೊಬ್ಬಳ ಉತ್ತರಪತ್ರಿಕೆಯಲ್ಲಿ 12 ಪುಟಗಳು ನಾಪತ್ತೆಯಾಗಿರುವ…