Author: suddi9

ನಿಧನ : ಶಂಕರ ಶೆಟ್ಟಿ ಕಾಮೈತೋಟ (60)

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಕಿಲೆಂಜೂರು ಕಾಮೈತೋಟ ನಿವಾಸಿ ಶಂಕರ ಶೆಟ್ಟಿ (60) ಅವರು ಅಲ್ಪಕಾಲದ ಅನಾರೋಗ್ಯದಿಂದ ಭಾನುವಾರ ನಿಧನ ಹೊಂದಿದರು. ಮೃತರಿಗೆ ಪತ್ನಿ , ಇಬ್ಬರು ಪುತ್ರರು…

ಹರಿಹರ ಶ್ರೀ ರಾಮ ಭಜನಾ ಮಂದಿರ ಬ್ರಹ್ಮಕಲಶ-ಧಾಮರ್ಿಕ ಸಭೆ:

ಕಿನ್ನಿಗೋಳಿ:ಸಮಾಜದ ಬಗ್ಗೆ ಚಿಂತನೆ ಅಗತ್ಯ. ಭಜನೆಯಿಂದ ಏಕಾಗ್ರತೆ ಆತ್ಮಸ್ಥೈರ್ಯ ಹಾಗೂ ಮಾನಸಿಕ ಧೃಡತೆ ಶಾಂತಿಯನ್ನು ಕಂಡುಕೊಳ್ಳಬಹುದು. ಎಂದು ಯುವಜನಾ ಸೇವಾ ಮತ್ತು ಮೀನುಗಾರಿಕಾ ಸಚಿವ ಕೆ. ಅಭಯಚಂದ್ರ…

ತೋಕೂರು ಉದ್ಯಮಶೀಲತಾ ತಿಳುವಳಿಕೆ ಕಾರ್ಯಕ್ರಮ

ಕಿನ್ನಿಗೋಳಿ: ಕೈಗಾರಿಕಾ ಯೋಜನೆಗಳ ಮುಖಾಂತರ ಸ್ವ ಉದ್ಯೋಗವನ್ನು ಪ್ರಾರಂಭಿಸಲು ಬೇಕಾಗುವ ಸಹಕಾರ ಸರಕಾರ ನೀಡುತ್ತಿದೆ. ಯುವಜನರು ಇದನ್ನು ಸದುಪಯೋಗಪಡಿಸಿ ಜೀವನದಲ್ಲಿ ಯಶಸ್ಸನ್ನು ಕಂಡುಕೊಳ್ಳಬಹುದು. ಎಂದು ಸಿಡಾಕ್, ಜಿಲ್ಲಾ…

ನವೂದಯ ಯುವಕ ಸಂಘದ ಅಧ್ಯಕ್ಷರಾಗಿ ಬಾಸ್ಕರ್ ಟೈಲರ್ ಕಾಮಾಜೆ ಆಯ್ಕೆ

ಬಂಟ್ವಾಳ: ನವೂದಯ ಯುವಕ ಸಂಘದ 2014-15ನೇ ಸಾಲಿನ ಅಧ್ಯಕ್ಷರಾಗಿ ಬಾಸ್ಕರ್ ಟೈಲರ್ ಕಾಮಾಜೆ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ವಿನೋದ್ ಕಾಮಾಜೆ, ಕಾರ್ಯದರ್ಶಿ ಯಾಗಿ ಉಮೇಶ್ ಕುಲಾಲ್ ಮೈರಾನ್ಪಾದೆ, ಜತೆ…

ಬಂಟ್ವಾಳ ಟ್ರಾಫಿಕ್ ಜಾಮ್ ಸಮಸ್ಯೆಗೆ ಪರಿಹಾರ

ಬಂಟ್ವಾಳ: ಬಂಟ್ವಾಳ ಪೇಟೆ ಹಾಗೂ ಬಡ್ಡಕಟ್ಟೆ ಜಂಕ್ಷನ್ನಲ್ಲಿ ನಿತ್ಯ ಉಂಟಾಗುವ ಟ್ರಾಫಿಕ್ ಜಾಮ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಾರ್ವಜನಿಕರು, ರಿಕ್ಷಾ ಚಾಲಕ- ಮಾಲಕರು, ವರ್ತಕರು ಹಾಗೂ…

ಬಂಟ್ವಾಳ ಗ್ರಾಮಾಂತರ ಪೋಲಿಸರು ಅಪಹರಣ ಪ್ರಕರಣದ ಪ್ರಮುಖ ಆರೋಪಿ ಬಂಧಿಸಿದ್ದಾರೆ

ಬಂಟ್ವಾಳ: ಸರಪಾಡಿ ಗ್ರಾಮದ ನಡಾಯಿ ನಿವಾಸಿ ದಿ.ಜಯಂತ ಪೂಜಾರಿ ಹಾಗೂ ವಿಶಾಲಾಕ್ಷಿ ದಂಪತಿಯ ಪುತ್ರಿ ಅಪ್ರಾಪ್ತ ವಯಸ್ಸಿನ ಆಶಾಲತಾ (15)ಳ ಅಪಹರಣ ಪ್ರಕರಣದ ಪ್ರಮುಖ ಆರೋಪಿ ಸಹಿತ…

ಬೀಜೋಪಚಾರ ಆಂದೋಲನ; ರೈತರಿಗೆ ಕೃಷಿ ತರಬೇತಿ.

ಸುದ್ದಿ9 ಕೈಕಂಬ: ಬಂಟ್ವಾಳ ತಾಲೂಕಿನ ಬಡಗಬೆಳ್ಳೂರಿನಲ್ಲಿ ಸರಕಾರದ ಭೂಚೇತನ ಯೋಜನೆಯಡಿಯಲ್ಲಿ ಕೃಷಿಕರಿಗೆ ಕೃಷಿ ವಿಚಾರದ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮವು ಜೂ.10ರಂದು ಶನಿವಾರ ಬಡಗಬೆಳ್ಳೂರು ಪಂಚಾಯತ್ ವಠಾರದಲ್ಲಿ…

ದೇಶದ ಅಭಿವೃದ್ಧಿಗೆ ಪೂರಕವಾದ ಐಡಿಯಾಗಳಿವೆಯೇ? ಮೋದಿ ಅವರಿಗೆ ಇ-ಮೇಲ್ ಮಾಡಿ ತಿಳಿಸಿಬಿಡಿ!

ನವದೆಹಲಿ: ದೇಶದ ಅಭಿವೃದ್ಧಿಗೆ ಪೂರಕವಾದ ಐಡಿಯಾಗಳಿವೆಯೇ? ಹಾಗಿದ್ದರೆ ನೇರವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅದನ್ನೇ ಇ-ಮೇಲ್ ಮಾಡಿ ತಿಳಿಸಿಬಿಡಿ! ಅದರಲ್ಲೂ ಸರ್ಕಾರಿ ಅಧಿಕಾರಿಗಳು ತಮ್ಮ ಉತ್ತಮ…

ಕರಾಚಿ ನಡುಗಿಸಿದ ಉಗ್ರರು ಪರಾರಿ

ಕರಾಚಿ: ಕರಾಚಿ ವಿಮಾನದ ನಿಲ್ದಾಣದ ಮೇಲೆ ಇಂದು ಮಧ್ಯಾಹ್ನ ದಿಢೀರನೆ ದಾಳಿ ನಡೆಸಿದ ಉಗ್ರರು ಭದ್ರತಾ ಪಡೆಗಳ ಪ್ರತಿ ದಾಳಿಯಿಂದ ಹಿಮ್ಮೆಟ್ಟಿದ್ದಾರೆ. ದಾಳಿಗಿಳಿದಿದ್ದ 10 ಮಂದಿ ಉಗ್ರರು…

ಉ.ಪ್ರದೇಶ: ಮೊತ್ತೊಬ್ಬ ಬಿಜೆಪಿ ಮುಖಂಡನ ಹತ್ಯೆ

ಲಕ್ನೋ,ಉಪ್ರ.: ಕಳೆದ ಕೆಲವು ತಿಂಗಳುಗಳಿಂದ ರಾಷ್ಟ್ರಮಟ್ಟದಲ್ಲಿ ಕುಖ್ಯಾತಿ ಪಡೆದಿರುವ, ಕೋಮುಗಲಭೆಯಿಂದ ಜರ್ಝರಿತವಾಗಿರುವ ಉತ್ತರಪ್ರದೇಶದ ಮುಜಾಫರ್’ನಗರದಲ್ಲಿ ಮತ್ತೊಂದು ಹತ್ಯೆ ನಡೆದಿದೆ. ಸ್ಥಳೀಯ ಬಿಜೆಪಿ ಮುಖಂಡ ಓಂವೀರ್ ಅವರನ್ನು ದುಷ್ಕರ್ಮಿಗಳು…

ಬಂದರು ಮೂರನೇ ಹಂತದ ಕಾಮಗಾರಿ ವೀಕ್ಷಿಸಿದ : ಅಭಯಚಂದ್ರ ಜೈನ್

ಮಂಗಳೂರು: ಮಂಗಳೂರು ಮೀನುಗಾರಿಕೆ ಬಂದರಿನ ಮೂರನೇ ಹಂತದ ವಿಸ್ತರಣೆ ಕಾಮಗಾರಿಗೆ ದಿಲ್ಲಿಯ ಹಸಿರು ಪೀಠ ನೀಡಿರುವ ತಡೆಯಾಜ್ಞೆ ತೆರವಿಗೆ ಪ್ರಯತ್ನ ನಡೆಸಲಾಗುವುದು ಎಂದು ಮೀನುಗಾರಿಕೆ ಸಚಿವ ಕೆ.…

ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷ ಗಾದಿಯಲ್ಲಿ ಅಸಮಾದಾನದ ಹೊಗೆ.

ಬಂಟ್ವಾಳ: ಅಧಿಕ ಸದಸ್ಯ ಬಲ ಹೊಂದಿರುವ ಬಿಜೆಪಿ ನಿರೀಕ್ಷೆಯಂತೆ ತಾಲೂಕು ಪಂಚಾಯತ್ನ ಆಡಳಿತ ಚುಕ್ಕಾಣಿಯನ್ನು ಹಿಡಿದಿದೆ. ಆದರೆ ಅನಿರೀಕ್ಷಿತ ಬೆಳವಣಿಗೆಯಲ್ಲಿ ಯಶವಂತ ದೇರಾಜೆ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ…

ಬಂಟ್ವಾಳ ತಾಲೂಕು ಪಂಚಾಯತ್ ಅದ್ಯಕ್ಷರಾಗಿ ದೇರಾಜೆ ಯಶವಂತ ಪೂಜಾರಿ ಆಯ್ಕೆ.

ಬಂಟ್ವಾಳ: ತಾಲೂಕು ಪಂಚಾಯತ್ನ ಮೂರನೇ ಅವಧಿಗೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಸೋಮವಾರ ನಡೆದಿದ್ದು ಅಧ್ಯಕ್ಷರಾಗಿ ಸಜೀಪಪಡು ತಾ.ಪಂ.ಕ್ಷೇತ್ರದ ಸದಸ್ಯ ಯಶವಂತ ದೇರಾಜೆ ಹಾಗೂ ಉಪಾಧ್ಯಕ್ಷರಾಗಿ ಸರಪಾಡಿ ತಾ.ಪಂ.ಕ್ಷೇತ್ರದ…