Author: suddi9

ಹಳೆಯಂಗಡಿಯಲ್ಲಿ ಹೆದ್ದಾರಿಗಿಲ್ಲ ಚರಂಡಿ ವ್ಯವಸ್ಥೆ .ಸಾರ್ವಜಕನಿಕರ ಪಾಡು ಕೇಳೋರಿಲ್ಲ..?

ಮಂಗಳೂರು: ಮಳೆ ಸುರಿದರೆ ಸಾಕು, ಮೂಲ್ಕಿ ಬಳಿಯ ಹಳೆಯಂಗಡಿ ಜಂಕ್ಷನ್ನಲ್ಲಿ ಬಸ್ ಕಾಯುವ ಪ್ರಯಾಣಿಕರಿಗೆ, ರಸ್ತೆಯ ಬದಿ ನಡೆದಾಡುವ ಪಾದಚಾರಿಗಳು ಇನ್ನಿಲ್ಲದ ಪಾಡು ಪಡುತ್ತಾರೆ. ಇದಕ್ಕೆ ಕಾರಣ…

ಮೊದಲ ಮಳೆಗೆ ಮೋರಿಗೆ ಕಂಟಕ, ರಸ್ತೆ ಬಿರುಕು ಮೂರು ವಾರಗಳ ಹಿಂದಷ್ಟೇ ನಿರ್ಮಾಣ

ಕೈಕಂಬ: ಹೊಸ ರಸ್ತೆ-ಮೋರಿಯನ್ನು ನಿರ್ಮಿಸಿ ಮೂರು ವಾರಗಳು ಕಳೆದಿರಲಿಲ್ಲ. ಆದರೆ ಮೊದಲ ಮಳೆಗೆ ಮೋರಿಗೆ ಕಂಟಕ ಎದುರಾಗಿದೆ. ಇದು ಮಳಲಿ-ಕೈಕಂಬ ಮುಖ್ಯರಸ್ತೆಯಿಂದ ಸೂರಲ್ಪಾಡಿ ಕಡೆ ಸಾಗುವಲ್ಲಿ ಕಂಡುಬಂದ…

ಹಿಂದೂ ಯುವಸೇನೆ ಬಜರಂಗ ಕಲ್ಬುರ್ಗಿ ಪ್ರತಿಕ್ರತಿ ದಹಿಸಿ ಪ್ರತಿಭಟನೆ.

ಮಂಗಳೂರು: ಹಿಂದೂ ಧರ್ಮೀಯರ ನಂಬಿಕೆಗಳನ್ನು ಅವಮಾನಿಸುವ ಹೇಳಿಕೆ ನೀಡಿರುವ ಎಂ.ಎಂ.ಕಲ್ಬುರ್ಗಿ ಖಂಡಿಸಿ ಹಿಂದೂ ಯುವಸೇನೆ ಹಾಗೂ ಬಜರಂಗದಳ ಹಿಂದೂ ಸಂಘಟನೆಗಳು ಕೇಂದ್ರೀಯ ಮಂಡಳಿ ವತಿಯಿಂದ ಬುಧವಾರ ನಗರದ…

ಪುಚ್ಚೆಮೊಗರು: ಮಳೆಗೆ ಕಾಲುಸಂಕ ಕುಸಿತ

ಮೂಡುಬಿದರೆ: ಪುಚ್ಚೆಮೊಗರು ಗ್ರಾಮದ ಸಂಗಾಡಿಬೈಲು ಎಂಬಲ್ಲಿ ಮಂಗಳವಾರ ಬಿದ್ದ ಮಳೆಗೆ ಕಾಲು ಸಂಕ ಕುಸಿದು ಎರಡು ಗ್ರಾಮಗಳ ಜನ ಸಂಚಾರಕ್ಕೆ ತೊಂದರೆ ಆಗಿದೆ.ಇರುವೈಲು-ಪುಚ್ಚೆಮೊಗರು ಗ್ರಾಮದ ಪಟೇಲರಾಗಿದ್ದ ಐ.ಡಿ…

ಬಂಟ್ವಾಳ-ಕೆಳಗಿನಪೇಟೆ ಗುಂಪು ಘರ್ಷಣೆ

ಬಂಟ್ವಾಳ : ಕಳೆದ ಕೆಲ ದಿನಗಳಿಂದ ಹೊಗೆಯಾಡುತ್ತಿದ್ದ ವೈಯುಕ್ತಿಕ ದ್ವೇಷ ಸ್ಫೋಟಗೊಂಡ ಪರಿಣಾಮ ಗುಂಪು ಘರ್ಷಣೆಗೆ ಕಾರಣವಾಗಿ ಓರ್ವನಿಗೆ ಚೂರಿಯಿಂದ ಇರಿದ ಘಟನೆ ಬಂಟ್ವಾಳ-ಕೆಳಗಿನಪೇಟೆ ಎಂಬಲ್ಲಿ ಮಂಗಳವಾರ…

ಬಂಟ್ವಾಳ ಅಕ್ರಮ-ಸಕ್ರಮ ಸಮಿತಿ ಸಭೆ.

ಬಂಟ್ವಾಳ: ತಾಲೂಕಿನ ಅಕ್ರಮ-ಸಕ್ರಮ ಸಮಿತಿಯ ಮೊದಲ ಸಭೆ ಬುಧವಾರ ಬಿ.ಸಿ.ರೋಡಿನ ತಹಶೀಲ್ದಾರ್ ಕಚೇರಿಯಲ್ಲಿ ನಡೆಯಿತು. ಸಮಿತಿಯ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್ ಅವರ ಅಧ್ಯಕ್ಷತೆಯಲ್ಲಿ ಸಮಿತಿಯ ಸದಸ್ಯರಾದ ಪ್ಲೋಸಿ…

ನಡುಮೊಗರು. ವಿದ್ಯಾಪೋಷಣಾ-ವೃಕ್ಷಾರೋಪಣಾ-ಯಕ್ಷೋಪಾಸನಾ ಕಾರ್ಯಕ್ರಮವನ್ನು ಉದ್ಘಾಟಿಸಿ

ಬಂಟ್ವಾಳ: ಗ್ರಾಮೀಣ ಪ್ರದೇಶದಲ್ಲಿ ಊರವರ ಮತ್ತು ಶಿಕ್ಷಕರ ಇಚ್ಛಾ ಶಕ್ತಿಯಿಂದ ಸರಕಾರಿ ಶಾಲೆಯೊಂದು ಖಾಸಗಿ ಶಾಲೆಗಿಂತ ಮಿಗಿಲಾಗಿ ಉನ್ನತಿಗೇರುವಲ್ಲಿ ನಡುಮೊಗರು ಶಾಲೆ ಮಾದರಿಯಾಗಿದೆ.ಬಲಿಷ್ಠ ರಾಷ್ಟ್ರದ ಚಿಂತನೆಯಲ್ಲಿ ಉತ್ತಮ…

ಬಂಟ್ವಾಳ ರೈತರೊಂದಿಗೆ ಸಂವಾದ ಕಾರ್ಯಕ್ರಮ:

ಬಂಟ್ವಾಳ: ತೆಂಗು ಬೆಳೆಗರರು ಎಲ್ಲಾ ಒಂದದಾಗ ಮಾತ್ರ ಸರಕಾರದ ಸವಲತ್ತುಗಳನ್ನು ಪಡೆಯಲು ಸಾದ್ಯವಾಗುತ್ತದೆ, ಜೊತೆಗೆ ಸರಕಾರದ ಯೋಜನೆಗಳು ಕಾರ್ಯರೂಪಕ್ಕೆ ತರುವಲ್ಲಿಯೂ ಸಹಕಾರಿಯಾಗುತ್ತದೆ ಎಂದು ತೆಂಗು ಅಭಿವೃದ್ದಿ ಮಂಡಳಿ…

ಬಡಕುಟುಂಬಕ್ಕೆ ಬಜರಂಗದಳ ಮಳಲಿ ವತಿಯಿಂದ ನೆರವು

ಸುದ್ದಿ9 ಕೈಕಂಬ: ಮಳಲಿ ಕೊಲ್ಲಬೆಟ್ಟು ನಿವಾಸಿ ಗೀತಾ ಅವರ ಮನೆಕಾಮಗಾರಿ ಪೂರ್ತಿ ಗೊಳಿಸಲು ವೀರಾಂಜನೇಯ ಬಜರಂಗದಳ ಶಾಖೆ ಮಳಲಿ ಇದರ ವತಿಯಿಂದ ಆರ್ಥಿಕ ಧನ ಸಹಾಯವನ್ನು ಬುಧವಾರ…

ನಕಲಿ ಸಿಬಿಐಯಿಂದ ವಂಚನೆ; ಆರೋಪಿ ಸೆರೆ

ಕೈಕಂಬ: ಸಿಬಿಐ ಎಂದು ವಂಚಿಸಿದ್ದ ನಕಲಿ ಸಿಬಿಐ ಅಧಿಕಾರಿಯನ್ನು ಸ್ಥಳೀಯರು ಕಾಯರ್ಾಚರಣೆ ನಡೆಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ನಕಲಿ ಸಿಬಿಐ ಅಧಿಕಾರಿಯನ್ನ ವಾಮಂಜೂರು ಸಮೀಪದ ಮಹಮ್ಮದ್ ಶೆರೀಫ್ ಎಂದು…

ಗೋಡೆ ಕಟ್ಟಿ ಗೂಡು ಕಟ್ಟುವ ಮೇಸ್ತ್ರಿ ಈ ಕಣಜದ ಹುಳು

ಸುದ್ದಿ9 ವಿಶೇಷ: ಪಕೃತಿಯ ಮಡಿಲಲ್ಲಿ ಅಚ್ಚರಿಯ ಕೀಟವಾಗಿರುವ ಕಣಜದ ಹುಳು ಗೋಡೆ ಕಟ್ಟುವ ಕಾಯಕ ಎಂಥವನನ್ನೂ ದಂಗುಬಡಿಸುತ್ತದೆ. ಮೇಸ್ತ್ರಿಗಿಂತಲೂ ಚೆನ್ನಾಗಿ ಗೋಡೆ ಕಟ್ಟಿ ಗೂಡು ಕಟ್ಟುವ ಈ…

ಮಳೆಗೆ ಕೊಚ್ಚಿಹೋದ ಕೈಕಂಬ

ಕೈಕಂಬ: ರಾಜ್ಯಕ್ಕೆ ಮುಂಗಾರು ಭರ್ಜರಿ ಎಂಟ್ರಿ ಕೊಡುತ್ತಿದ್ದಂತೆ ಗುರುಪುರ ಕೈಕಂಬ ಕೊಚ್ಚಿಹೋಗಲಾರಂಭಿಸಿದೆ. ಮೊದಲ ಮಳೆಗೆ ಕೈಕಂಬದಲ್ಲಿ ಬೊಳ್ಳ ಬಂದಿದ್ದು ಅಲ್ಲಲ್ಲಿ ಕುಸಿಯಲಾರಂಭಿಸಿದೆ. ಕೈಕಂಬದಲ್ಲಿ ಚರಂಡಿ ಸಂಪೂರ್ಣ ಬಂದ್…

ಧಾರವಾಡ ಬೆಂಗಳೂರು ರೈಲಿಗೆ ಬಾಂಬ್ ಬೆದರಿಕೆ ಕರೆ

ಬೆಂಗಳೂರು: ಬೆಂಗಳೂರು-ಧಾರವಾಡ ಇಂಟರ್ ಸಿಟಿ ರೈಲಿಗೆ ಬಾಂಬ್ ಇಡಲಾಗಿದೆ ಎಂಬ ಕರೆಯೊಂದು ರೈಲ್ವೆ ಅಧಿಕಾರಿಗಳಿಗೆ ಬಂಧಿದ್ದು ಕಟ್ಟೆಚ್ಚರ ವಹಿಸಲಾಗಿದೆ. ಈಗಾಗಲೇ ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕಾಗಿಮಿಸಿದ್ದು ವ್ಯಾಪಕ…

ದ.ಕ. ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಭೆ: ಸ್ಥಳೀಯಾಡಳಿತ ಚುನಾವಣೆ ಬಗ್ಗೆ ಗಮನಹರಿಸಲು ಭಾನುಪ್ರಕಾಶ್ ಕರೆ.

ಮಂಗಳೂರು: ಲೋಕಸಭಾ ಚುನಾವಣೆಯಲ್ಲಿ ಕರಾವಳಿಯಲ್ಲಿ ಬಿಜೆಪಿ ಬಹುಮತಗಳ ಅಂತರದೊಂದಿಗೆ ಗೆಲುವು ಸಾಧಿಸಿದ್ದರೆ ಅದರ ಹಿಂದೆ ಕಾರ್ಯಕರ್ತರ ಪರಿಶ್ರಮ ಬಹಳಷ್ಟಿದೆ. ಗೆಲುವಿನೊಂದಿಗೆ ನಮ್ಮ ಜವಾಬ್ದಾರಿಯೂ ಹೆಚ್ಚಾಗಿದೆ. ಮುಂದಿನ ಸ್ಥಳೀಯಾಡಳಿತ…