ಗುರುಪುರ; ನಿಲ್ಲದ ಅಪಘಾತ ಸರಣಿ; ಲಾರಿ ಬಡಿದು ಬಾಲಕ ಸಾವು: ಉದ್ರಿಕ್ತರಿಂದ ಬೆಂಕಿ, ಭುಗಿಲೆದ್ದ ಪ್ರತಿಭಟನೆ
ಸುದ್ದಿ 9 ಕೈಕಂಬ: ಶಾಲೆಗೆ ಹೋಗುವ ಧಾವಂತದಲ್ಲಿದ್ದ ಬಾಲಕನಿಗೆ ಮೀನು ಸಾಗಾಟದ ಈಚರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಆತ ಗಂಭೀರಾವಸ್ಥೆ ತಲುಪಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ…
ಸುದ್ದಿ 9 ಕೈಕಂಬ: ಶಾಲೆಗೆ ಹೋಗುವ ಧಾವಂತದಲ್ಲಿದ್ದ ಬಾಲಕನಿಗೆ ಮೀನು ಸಾಗಾಟದ ಈಚರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಆತ ಗಂಭೀರಾವಸ್ಥೆ ತಲುಪಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ…
ಬಂಟ್ವಾಳ: ಸರಕಾರಿ ಇಲಾಖಾ ಅರ್ಜಿಗಳಿಗೆ ಮೊಬೈಲ್ ನಂಬರ್ ಕಡ್ಡಾಯ ಮಾಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದು, ಸರ್ಕಾರ ಮೊಬೈಲ್ ಖರೀದಿಸಲು ಪ್ರೇರಪಣೆ ಮಾಡುತ್ತಿದೆ ಎಂದು ಆರೋಪಿಸಿ ಸಾಮಾಜಿಕ ಹೋರಾಟಗಾರ…
ಬಂಟ್ವಾಳ: ಬಂಟ್ವಾಳ ತಾಲೂಕಿನ ಕೂರಿಯಾಳ ಎಂಬಲ್ಲಿ ಎಂಬವರಿಗೆ ಬಂಟ್ವಾಳ ತಾಲೂಕು ಕುಲಾಲ ಯುವ ವೇದಿಕೆಯ ವತಿಯಿಂದ ಅಮ್ಟೂರು ಎಂಬಲ್ಲಿ ನಿರ್ಮಿಸಲಾಗುತ್ತಿರುವ ನೂತನ ಮನೆಗೆ ಕೆಸರು ಕಲ್ಲು ಹಾಕುವ…
ಮೂಡುಬಿದಿರೆ: ಇಲ್ಲಿಮ ಆಚಾರಿಕೇರಿ( ಅಕ್ಕಸಾಲಿಗ ಕೇರಿ)ಯಲ್ಲಿನ ಗುರುಕಾಳಿಕಾಂಬ ದೇವಸ್ಥಾನದ ವಠಾರದಲ್ಲಿರುವ ಹನುಮಂತಗುಡಿಗೆ ಯಾರೋ ದುಷ್ಕಮರ್ಿಗಳು ಬುಧವಾರ ರಾತ್ರಿ ಮಸಾಲ ಪದಾರ್ಥವನ್ನು ಎರಚಿದ್ದಾರೆ. ಜೈನಪೇಟೆ ಸಮೀಪವಿರುವ ಗುರುಕಾಳಿಕಾಂಬ ದೇವಸ್ಥಾನದಿಂದ…
16ನೇ ಲೋಕಸಭೆಯ ಸಂಸದರ ಪ್ರತಿಜ್ಞಾ ವಿಧಿ ಪ್ರಕ್ರಿಯೆ ಸಂಸತ್ತಿನಲ್ಲಿ ಇಂದು ಬೆಳಗ್ಗೆ ಆರಂಭವಾಯಿತು. ಮೊದಲ ಬಾರಿಗೆ ಸಂಸದರಾದ ಪ್ರಧಾನಿ ನರೇಂದ್ರ ಮೋದಿಯವರು ಮೊದಲನೆಯವರಾಗಿ ಹಿಂದಿಯಲ್ಲಿ ಪ್ರಮಾಣ ವಚನ…
ಪರಿಸರದ ಬಗ್ಗೆ ಜಾಗೃತಿಮೂಡಿಸಲು ಪ್ರತಿವರ್ಷ ಜೂನ್ ೫ ರಂದು ವಿಶ್ವಾದ್ಯಂತ ಪರಿಸರ ದಿನವನ್ನು ಆಚರಿಸಲಾಗುತ್ತದೆ. ವಿಶ್ವ ಪರಿಸರ ದಿನವನ್ನು ಮೊದಲ ಬಾರಿ ಜೂನ್ ೫ ೧೯೭೩ ರಲ್ಲಿ…
ಸುದ್ದಿ9 ಕೈಕಂಬ: ಶಾಲೆಗೆ ಹೋಗುವ ಧಾವಂತದಲ್ಲಿದ್ದ ಬಾಲಕನಿಗೆ ಈಚರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಆತ ಗಂಬೀರ ಗಾಯಗೊಂಡ ಘಟನೆ ಇಂದು ಬೆಳ್ಳಂಬೆಳಗ್ಗೆ 8.25ರ ವೇಳೆಗೆ ಗುರುಪುರದಲ್ಲಿ…
ಸಚಿವರು ಹಾಗೂ ಹಿರಿಯ ಅಧಿಕಾರಿಗಳು ನಡೆಸಿದ ಮನವೊಲಿಕೆ ಫಲ ನೀಡಿದ್ದು, ಐಪಿಎಸ್ ಸೇವೆಗೆ ನೀಡಿದ್ದ ರಾಜೀನಾಮೆಯನ್ನು ಎಡಿಜಿಪಿ ಡಾ.ಪಿ.ರವೀಂದ್ರನಾಥ್ ಬುಧವಾರ ವಾಪಸ್ ಪಡೆದಿದ್ದಾರೆ. ಯುವತಿಯ ಫೋಟೊ ತೆಗೆದ…
ಬಂಟ್ವಾಳ: ನಗರದಲ್ಲಿ ಹೆಚ್ಚುತ್ತಿರುವ ಕಳವು , ಸರಕಳ್ಳತನ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲಿ ಬಂಟ್ವಾಳ ನಗರ ಪೋಲಿಸರು ದೇವಸ್ಥಾನ , ದೈವಸ್ತಾನ, ಬ್ಯಾಂಕುಗಳು , ವಾಣಿಜ್ಯ ಸಂಕೀರ್ಣ ,ಜ್ಯುವೆಲ್ಲರಿ…
ಬಂಟ್ವಾಳ: ತಾಲೂಕು ಪಂಚಾಯತ್ ಸಾಮಾನ್ಯ ಸಭೆ ತಾ.ಪಂ.ಅಧ್ಯಕ್ಷೆ ಲಲಿತಾ ಶಿವಪ್ಪ ನಾಯ್ಕ್ ಅಧ್ಯಕ್ಷತೆಯಲ್ಲಿ ಬುಧವಾರ ತಾ.ಪಂ.ಕಚೇರಿಯ ಸಭಾಂಗಣದಲ್ಲಿ ನಡೆಯಿತು. ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ತಾ.ಪಂ.ಸದಸ್ಯ ಅಧಿಕಾರಿಗಳು ಸಾರ್ವಜನಿಕರ…
ಸುದ್ದಿ9 ಕಿನ್ನಿಗೋಳಿ: ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದವರಿಗೆ ಸಹಾಯಹಸ್ತ ನೀಡಿ ಸೇವಾ ಸೌಹಾರ್ದದ ಮನೋಭಾವ ಬೆಳೆಸಿ ಸಭ್ಯ ಸಮಾಜದ ನಿರ್ಮಾಣ ಮಾಡಲು ರೋಟರಿ ಮಿತ್ರರು ಸಹಕರಿಸಬೇಕು ಎಂದು…
ಸುದ್ದಿ9 ಕಿನ್ನಿಗೋಳಿ ; (ಜೂನ್ 7 ಶನಿವಾರ) ಕಿನ್ನಿಗೋಳಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನಿಯಮಿತ, ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ವಿಕಾಸ ಬ್ಯಾಂಕ್ (ನಬರ್ಾಡ್) ಹಾಗೂ…
ಸುದ್ದಿ9 ಕಿನ್ನಿಗೋಳಿ; ಕಟೀಲು ದಿ|ಗೋಪಾಲಕೃಷ್ಣ ಆಸ್ರಣ್ಣ ಟ್ರಸ್ಟ್ ಹಾಗೂ ಶ್ರೀ ಲಕ್ಷ್ಮೀ ನಾರಾಯಣ ಆಸ್ರಣ್ಣ ಅಭಿನಂದನಾ ಸಮಿತಿ ಕಟೀಲು ಇದರ ಆಶ್ರಯದಲ್ಲಿಸಾಮೂಹಿಕ ಬ್ರಹ್ಮೋಪದೇಶ ಜೂ. 15 ರಂದು…
ಕೈಕಂಬ : ಕೈಕಂಬ ನೇಸರ ಕೇಂದ್ರೀಯ ಸಮನ್ಯವ ಸಮಿತಿ, ಸ್ಪಂದನ ಸ್ವಸಹಾಯ ಸಂಘಗಳ ಒಕ್ಕೂಟ, ಹಾಗೂ ದಿಶಾ ಟ್ರಸ್ಟ್ ಕೈಕಂಬ ಇದರ ಆಶ್ರಯದಲ್ಲಿ ಬೀಜ ಮೇಳ ಕಾರ್ಯಕ್ರಮದಲ್ಲಿ…