Author: suddi9

ಕೇಂದ್ರ ಸಚಿವ ಗೋಪಿನಾಥ್ ಮುಂಢೆ ನಿಧನಕ್ಕೆ ದ.ಕ ಜಿಲ್ಲಾ ಬಿಜೆಪಿ ಸಂತಾಪ

ಮಂಗಳೂರು. ವಾಹನ ಅಪಘಾತದಲ್ಲಿ ನಿಧನರಾದ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಗೋಪಿನಾಥ ಮುಂಢೆಯವರಿಗೆ ದ.ಕ ಜಿಲ್ಲಾ ಬಿಜೆಪಿ ಸಮಿತಿ ತುರ್ತು ಸಭೆ ಸೇರಿ ಶ್ರದ್ಧಾಂಜಲಿ ಅ ಅರ್ಪಿಸಿತು. ಜಿಲ್ಲಾ…

ಬಂಟ್ವಾಳ ಪೋಲಿಸರಿಂದ ಜಾಗೃತಿ ಮೂಡಿಸಲು ಸುರಕ್ಷಾ ಸಲಹೆ.

ಬಂಟ್ವಾಳ: ಹೆಚ್ಚುತ್ತಿರುವ ಸೊತ್ತು ಕಳವು ಸರಕಳ್ಳತನ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರನ್ನು ಎಚ್ಚರಿಸಲು ಬಂಟ್ವಾಳ ನಗರ ಪೋಲಿಸರು ಕೆಲವೊಂದು ಸುರಕ್ಷಾ ಸಲಹೆಗಳನ್ನೊಳಗೊಂಡ ಕರಪತ್ರಗಳನ್ನು ಹಂಚಿ ಜಾಗೃತಿ ಮೂಡಿಸಲು…

ವಿದ್ಯುತ್ ತಂತಿ ತುಳಿದು ಮಹಿಳೆ ಸಾವು

ಸುದ್ದಿ9ಕಿನ್ನಿಗೋಳಿ:ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಡುಗೋಡು ಗ್ರಾಮದ ಕೊಡೆತ್ತೂರು ಮೂಡುದೇವಸ್ಯ ಬಳಿಯ ಮಹಿಳೆಯೋರ್ವರು ರಾತ್ರಿ ಕಡಿದು ಬಿದ್ದಿದ್ದ ವಿದ್ಯುತ್ ತಂತಿಯನ್ನು ತುಳಿದು ದಾರುಣವಾಗಿ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ…

ಸರಕಾರಿ ಜಾಗದಲ್ಲಿ ಅನಧಿಕೃತ ಮನೆ ಕಟ್ಟಿಕೊಂಡವರು ಹಕ್ಕುಪತ್ರ ಪಡೆಯಲು ಅಜರ್ಿ ಸಲ್ಲಿಸುವಂತೆ ಮನವಿ.

ಸಂಗಬೆಟ್ಟು:ದ.ಕ. ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಹಲವಾರು ವರ್ಷಗಳಿಂದ ಸರಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡು ವಾಸ್ತವ್ಯವಿದ್ದು ಹಕ್ಕುಪತ್ರ ಸಿಗದೆ ಇರುವವರಿಗೆ ಸರಕಾರ ಕಂದಾಯ ಇಲಾಖೆಗೆ ತಿದ್ದುಪಡಿ ತಂದು 94ಸಿ…

ಉಮ್ಮೆಟ್ಟು ಕಾಂಕ್ರೀಟು ರಸ್ತೆಯ ಗುದ್ದಲಿ ಪೂಜೆ

ಸುದ್ದಿ9:ಕಿನ್ನಿಗೋಳಿ:ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಡುಗೋಡು ಗ್ರಾಮದ ಉಮ್ಮೆಟ್ಟು ಬಳಿ ಮೂಲಭೂತ ಸೌಕರ್ಯ ಯೋಜನೆಯಲ್ಲಿ ಪರಿಶಿಷ್ಟ ಜಾತಿ, ಪಂಗಡ ನಿಧಿಯ ಅನುದಾನದಲ್ಲಿ ಏಳು ಲಕ್ಷ ರೂ. ವೆಚ್ಚದಲ್ಲಿ…

ಅಡಿಕೆ ಬೆಳೆಗೆ ಕೊಳೆ ರೋಗ ಬಾಧಿಸಿದ ಬಗ್ಗೆ ಪರಿಹಾರದ ಚೆಕ್ ವಿತರಣೆ

ಸುದ್ದಿ9:ಬಂಟ್ವಾಳ : ಕಂದಾಯ ಇಲಾಖೆ ವತಿಯಿಂದ ಅಡಿಕೆ ಬೆಳೆಗೆ ಕೊಳೆ ರೋಗ ಬಾಧಿಸಿದ ಬಗ್ಗೆ ಪರಿಹಾರದ ಚೆಕ್ ವಿತರಣೆ , ರಾಷ್ಟ್ರೀಯ ಕುಟುಂಬ ಸಹಾಯಧನ ಚೆಕ್ ವಿತರಣೆ…

ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮ

ಸುದ್ದಿ9ಬಂಟ್ವಾಳ: ವಿ.ಎಸ್.ಎನ್. ಬಾಯ್ಸ್ ಕಾರಾಜೆ ಇದರ ವತಿಯಿಂದ ಕಾರಾಜೆಯ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮ ನಡೆಯಿತು. ಪ್ರಕಾಶ್ ಶೆಟ್ಟಿ ತುಂಬೆ, ಡಾ|…

ಕಾರಿಗೆ ಬಸ್ಸು ಢಿಕ್ಕಿ: ಐವರ ಸಾವು

ಕೊಯಮುತ್ತೂರು: ಧಾರಾಪುರಂ ಸಮೀಪ ರಾಜ್ಯ ಸಾರಿಗೆ ಬಸ್‌ ಒಂದು ಕಾರಿಗೆ ಢಿಕ್ಕಿಯಾಗಿ ಕಾರಿನೊಳಗಿದ್ದ ಐವರು ಮೃತಪಟ್ಟು ಇತರ ನಾಲ್ವರು ಗಾಯಗೊಂಡಿದ್ದಾರೆ. ಮೃತರಲ್ಲಿ ಇಬ್ಬರು ಮಕ್ಕಳು ಸೇರಿದ್ದಾರೆ. ಕಾರಿನಲ್ಲಿದ್ದರು…

ಬಸ್ಸು ನದಿಗೆ ಬಿದ್ದು 16 ಸಾವು

ಕಾಠ್ಮಂಡು: ಭಾರತೀಯ ಯಾತ್ರಿಕರನ್ನು ಒಯ್ಯುತ್ತಿದ್ದ ಬಸ್ಸು ನೇಪಾಲದಲ್ಲಿ ರಸ್ತೆಯಿಂದ ಉರುಳಿ ನದಿಗೆ ಬಿದ್ದು ಸಂಭವಿಸಿದ ಭೀಕರ ಅಪಘಾತದಲ್ಲಿ ಕನಿಷ್ಠ 16 ಮಂದಿ ಮೃತಪಟ್ಟು ಇತರ 58 ಮಂದಿ…

ತೃಕ್ಕರೀಪುರ: ಮನೆಯ ಟೆರೇಸ್‌ನಲ್ಲಿ ಈ ಬಾಂಬ್‌ ಪತ್ತೆ

ತೃಕ್ಕರೀಪುರ: ಚಂದೇರ ಪೊಲೀಸ್ ಠಾಣೆ ಬಳಿಯ ಮನೆಯೊಂದರ ಟೆರೇಸ್ ಮೇಲೆ ಸೋಮವಾರ ಬೆಳಗ್ಗೆ ಎರಡು ಸ್ಟೀಲ್ ಬಾಂಬ್ ಪತ್ತೆಯಾಗಿದೆ. ಕೊಲ್ಲಿ ರಾಷ್ಟ್ರ ಉದ್ಯೋಗಿ ಯಾಗಿರುವ ಎಂ.ಕೆ.ಮೊಹಮ್ಮದ್ ಕುಂಞಿ…

ಫೇಸ್ ಬುಕ್ ಲವ್: ಯುವಕ ಆತ್ಮಹತ್ಯೆ

ಸುರತ್ಕಲ್: ಫೇಸ್ ಬುಕ್‌ನಲ್ಲಿ ಪರಿಚಯವಾದ ಯುವತಿಯನ್ನು ಮದುವೆ ಯಾಗಲು ಬಯಸಿ, ನಿರಾಕರಣೆಗೆ ಒಳಗಾದ ಯುವಕನೊಬ್ಬ ಯುವತಿ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ಸುರತ್ಕಲ್‌ನ…

ಜಾನುವಾರು ಸಾಗಾಟ ವಾಹನ ಬೈಕ್‌ಗೆ ಡಿಕ್ಕಿ: ದಂಪತಿಗೆ ಗಾಯ

ಉಳ್ಳಾಲ: ಕಳವುಗೈದ ಗೋವನ್ನು ಅಮಾನುಷವಾಗಿ ಸಾಗಿಸುತ್ತಿದ್ದ ಓಮ್ನಿ ಕಾರು ಮುನ್ನೂರು ಗ್ರಾಮದ ಮಜಲುತೂಟ ಬಳಿ ಬೈಕ್‌ಗೆ ಡಿಕ್ಕಿ ಹೊಡೆದು ದಂಪತಿ, ಗಟ್ಟಿಕುದ್ರು ನಿವಾಸಿಗಳಾದ ರೋನಲ್ ಹಾಗೂ ಸುನೀತಾ…

ಟ್ಯಾಂಕರ್ ಹಾಗೂ ತೂಫಾನ್‌ ಮುಖಾಮುಖಿ ಡಿಕ್ಕಿ; ತಾಯಿ-ಮಗು ಸಹಿತ ಮೂವರು ಮೃತ

ನೆಲ್ಯಾಡಿ: ರಾಷ್ಟ್ರೀಯ ಹೆದ್ದಾರಿ 48ರ ಶಿರಾಡಿ ಪೇಟೆ ಬಳಿ ಟ್ಯಾಂಕರ್ ಹಾಗೂ ತೂಫಾನ್‌ಟೆಂಪೊ ನಡುವೆ ಸೋಮವಾರ ಸಂಜೆ ನಡೆದ ಮುಖಾಮುಖಿ ಡಿಕ್ಕಿಯಲ್ಲಿ ತಾಯಿ-ಮಗು ಸಹಿತ ಮೂವರು ಮೃತಪಟ್ಟಿದ್ದು,…

ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಗೋಪಿನಾಥ್ ಮುಂಡೆ ನಿಧನ

ನವದೆಹಲಿ: ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಗೋಪಿನಾಥ್ ಮುಂಡೆ ಇಂದು ಬೆಳಗ್ಗೆ 8:25ಕ್ಕೆ ಸಾವನ್ನಪ್ಪಿದ್ದಾರೆ. ಇಂದು ಬೆಳಗ್ಗೆ 6:30ಕ್ಕೆ ಕಾರು ಅಪಘಾತವಾಗಿ ಅವರಿಗೆ ಹೃದಯಾಘಾತವಾಗಿದೆ. ಎಐಐಎಂಎಸ್ ಆಸ್ಪತ್ರೆಯಲ್ಲಿ ಅವರನ್ನ…