ಶೃಂಗೇರಿ ಶೂರ್ಟಟ್ ಪ್ರಕರಣ; ತನಿಖೆ ದಿಕ್ಕು ತಪ್ಪಿದ್ದು ಸಿಬಿಐಗೆ ಒಪ್ಪಿಸಿ: ಬಜ್ಪೆ ಪಿಎಫ್ಐ ಒತ್ತಾಯ
ಬಜ್ಪೆ: ಕಬೀರ್ ಕೊಲೆ ನಡೆದು ಅದೆಷ್ಟೋ ದಿನಗಳು ಕಳೆದವು , ಮೆಲ್ಲನೆ ತನಿಖೆಯೂ ಪ್ರಾರಂಭವಾಯಿತು ಮೊದಲಿಗೆ ಜನಾಕ್ರೋಶಕ್ಕೆ ಮಣಿದು ಸರಕಾರ ನವೀನ ನಾಯಕ್ ನನ್ನು ತನಿಖೆಗೆ ಒಳಪಡಿಸಿದರೂ…
ಬಜ್ಪೆ: ಕಬೀರ್ ಕೊಲೆ ನಡೆದು ಅದೆಷ್ಟೋ ದಿನಗಳು ಕಳೆದವು , ಮೆಲ್ಲನೆ ತನಿಖೆಯೂ ಪ್ರಾರಂಭವಾಯಿತು ಮೊದಲಿಗೆ ಜನಾಕ್ರೋಶಕ್ಕೆ ಮಣಿದು ಸರಕಾರ ನವೀನ ನಾಯಕ್ ನನ್ನು ತನಿಖೆಗೆ ಒಳಪಡಿಸಿದರೂ…
ಮಂಗಳೂರು: ಏಪ್ರಿಲ್ 23 ರಂದು ನಿಗೂಢ ರೀತಿಯಲ್ಲಿ ನಾಪತ್ತೆಯಾಗಿದ್ದ ವಿವಾಹಿತ ಮಹಿಳೆ ತನ್ನ ಪ್ರಿಯಕರನ ಜತೆ ಸುಬ್ರಹ್ಮಣ್ಯದಲ್ಲಿ ಮಂಗಳವಾರ ಸಂಜೆ ಪತ್ತೆಯಾಗಿದ್ದಾರೆ. ವಿಟ್ಲ ಕಸಬಾ ಗ್ರಾಮದ ಕಾಶಿಮಠ…
ಮೂಡಬಿದ್ರೆ: ಗುಡ್ಡದಲ್ಲಿ ದನಮೇಯಿಸುತ್ತಿದ್ದ ವೃದ್ಧರನ್ನು ಕೊಲೆಗೈದ ಘಟನೆ ಪಡುಕೊಣಾಜೆ ಗ್ರಾಮದ ನೂಯಿ ದರ್ಖಾಸಿನಲ್ಲಿ ನಿನ್ನೆ ಮಧ್ಯಾಹ್ನದ ವೇಳೆ ನಡೆದಿದೆ. ಹಾಸನ ಮೂಲದ ಪಡುಕೊಣಾಜೆಯ ಅಳಿಯನ ಮನೆಯಲ್ಲಿ ವಾಸವಾಗಿರುವ…
ಮೂಡಬಿದ್ರೆ: ಕೆಲ್ಲಪುತ್ತಿಗೆ ಸಮೀಪದ ಕಂಬಳ ಬಳಿಯ ಬಲ್ಲಗೋಳಿ ಎಂಬಲ್ಲಿ ಮಂಗಳವಾರ ಸಿಡಿಲಿನ ಹೊಡೆತಕ್ಕೆ ಸಾವನ್ನಪ್ಪಿದ ಕಾಮರ್ಿಕರ ಪ್ರಕರಣಕ್ಕೆ ಸಂಬಂಧಿಸಿ ಅಳಿಯೂರು ನಿವಾಸಿ ಗಂಗಾಧರ್ ಅವರ ನಿವಾಸಕ್ಕೆ ತೆರಳಿದ…
ಬಂಟ್ವಾಳ: ಬ್ರಹ್ಮರಕೂಟ್ಲು ಟೋಲ್ಪ್ಲಾಜಾ ದಾಳಿ ನಡೆಸಿದ ಆರೋಪಿ ನೂತನ ನಿಯೋಜಿತ ಬ.ಕೆ. ಮಂಜಯ್ಯ ಅವರ ನೇತೃತ್ವದ ತಂಡಕ್ಕೆ ಸಿಕ್ಕಿಬಿದ್ದಿದ್ದಾನೆ. ಈ ಹಿನ್ನೆಲೆಯಲ್ಲಿ ಬಿ.ಸಿ.ರೋಡು, ಶಾಂತಿಯಂಗಡಿ ನಿವಾಸಿ ಶೇಖಬ್ಬ…
ಕೈಕಂಬ: ಬ್ಯಾಂಕ್ಗಳು ಸ್ವ ಸಹಾಯ ಸಂಘಗಳಿಗೆ ಪ್ರೇರಣೆ ನೀಡಬೇಕು. ಪ್ರತಿಯೊಬ್ಬ ಸದಸ್ಯರು ಸ್ವ ಸಹಾಯ ಸಂಘಕ್ಕೆ ನಿಷ್ಟೆ ಗೌರವವನ್ನು ತೋರಬೇಕು ಎಂದು ಗುರುಪುರ ಕೈಕಂಬದ ಸ್ಪಂದನ ಸ್ವ…
ಮಂಗಳೂರು: ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿದರ್ೆಶಕರ ಚುನಾವಣೆಯ ಪ್ರಕ್ರಿಯೆಗಳ ಗೊಂದಲಗಳನ್ನು ಕೂಡಲೇ ಸರಿಪಡಿಸಿ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಬಿಜೆಪಿ ಜಿಲ್ಲೆಯ ವತಿಯಿಂದ ಜಿಲ್ಲಾಧಿಕಾರಿಗಳು ಹಾಗೂ…
ನವದೆಹಲಿ: ಹಿರಿಯ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಮತ್ತು ಪತ್ರಕರ್ತೆ ಅಮೃತಾ ರಾಯ್ ಪ್ರೇಮ ವ್ಯವಹಾರದ ಬಗ್ಗೆ ಅಮೃತಾ ಪತಿ ಆನಂದ್ ಪ್ರಧಾನ್ ನೋವಿನ ನಡುವಲ್ಲೂ ಬೆಸ್ಟ್…
ಚೆನ್ನೈ: ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ಗುರುವಾರ ಬೆಳ್ಳಂಬೆಳಗ್ಗೆ ಸಂಭವಿಸಿದ ಬಾಂಬ್ ಸ್ಫೋಟ ದುರಂತದಲ್ಲಿ ಒಬ್ಬರು ಮೃತಪಟ್ಟಿದ್ದು 11 ಮಂದಿ ಗಾಯಗೊಂಡಿದ್ದಾರೆ. ಬೆಳಗ್ಗೆ 7.30 ರ ಸುಮಾರಿಗೆ ಗುವಾಹಟಿ-ಬೆಂಗಳೂರು…
ಕಿನ್ನಿಗೋಳಿ ; ನಿಡ್ಡೋಡಿಯಲ್ಲಿ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹತ್ತು ತಿಂಗಳ ಹಿಂದೆ ಕೇಂದ್ರ ಸರಕಾರಕ್ಕೆ ಪತ್ರ ಬರೆದಿರುವ ಸಂಗತಿ ಬೆಳಕಿಗೆ ಬಂದ…
ಬಂಟ್ವಾಳ, ಎ. 29: ಬ್ರಹ್ಮರಕೂಟ್ಲು ಟೋಲ್ ಪ್ಲಾಜಾ ಅವ್ಯವಸ್ಥೆ, ಸೌಲಭ್ಯಗಳ ಕೊರತೆ, ಸುರಕ್ಷಾ ಕ್ರಮಗಳ ಬಗ್ಗೆ ಬಂಟ್ವಾಳ ತಹಶೀಲ್ದಾರ್ ಕಛೇರಿಯಲ್ಲಿ ಎ. 29ರಂದು ಕರೆದಿದ್ದ ಉನ್ನತ ಮಟ್ಟದ…
ಬಜ್ಪೆ: ಉದ್ಯಮಿ ಸನತ್ ಶೆಟ್ಟಿಯವರ ಗುರುಪುರ ಸಮೀಪದ ಕಾಜಿಲ ನಿವಾಸಕ್ಕೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ತೆರಳಿ ಸಂಬಂಧಪಟ್ಟ ದಾಖಲೆ ಪತ್ರಗಳನ್ನು ಪರಿಶೀಲನೆ ನಡೆಸಿದ್ದಾರೆ. ತೆರಿಗೆಗೆ ಸಂಬಂಧಪಟ್ಟ…
ಬಂಟ್ವಾಳ : ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘ (ರಿ) ಮಯ್ಯರಬೈಲು ಇದರ 34ನೇ ವಾರ್ಷಿಕ ಮಹಾಸಭೆ ಹಾಗೂ ವಾರ್ಷಿಕೋತ್ಸವ ಇತ್ತೀಚೆಗೆ ಜರಗಿತು. 2014-15ನೇ ಸಾಲಿನ ಅಧ್ಯಕ್ಷರಾಗಿ…
ಮಂಗಳೂರು: ಅಕ್ರಮವಾಗಿ ಗೋವುಗಳನ್ನು ಸಾಗಿಸುವಾಗ ಎಎನ್ಎಫ್ ನ ಪೊಲೀಸರ ಗುಂಡಿನಿಂದ ಹತನಾದ ಕಬೀರ್ ಪ್ರಕರಣದಲ್ಲಿ ಶ್ರೀ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ನಡೆದುಕೊಳ್ಳುತ್ತಿರುವ ರೀತಿ ಅತ್ಯಂತ ಖಂಡನೀಯವಾಗಿದೆ…