ಬ್ರಹ್ಮರಕೂಟ್ಲು ಟೋಲ್ಗೇಟ್ ಪ್ರಕರಣ: ಕಾಂಗ್ರೆಸಿಗರ ವರ್ತನೆಗೆ ಮಹಿಳಾ ಮೋಛರ್ಾ ಖಂಡನೆ
ಮಂಗಳೂರು: ಬ್ರಹ್ಮರಕೂಟ್ಲು ಟೋಲ್ಗೆಟ್ ಕಳೆದ ಶನಿವಾರದಂದು ಹಾಡುಹಗಲೇ ಕಾಂಗ್ರೆಸ್ ಕಾರ್ಯಕರ್ತರ ದಂಡು ಮಾರಕಾಯುಧಗಳೊಂದಿಗೆ ದಾಳಿ ಮಾಡಿ ದಾಂಧಲೆ ನಡೆಸಿ ದರೋಡೆ ಮಾಡಿರುವುದು ಪೂರ್ವಯೋಜಿತ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಗೆ…