Author: suddi9

ಟೋಲ್ ಪ್ಲಾಝಾದ ಗುತ್ತಿಗೆದಾರ ರಿಂದ ಸುದ್ದಿಗೋಷ್ಟಿ;

ಬಂಟ್ವಾಳ: ಟೋಲ್ ಪ್ಲಾಝಾಕ್ಕೆ ಸೂಕ್ತ ರಕ್ಷಣೆ ಒದಗಿಸುವಂತೆ ಕೇಂದ್ರ ಸಾರಿಗೆ ಸಚಿವ ಆಸ್ಕರ್ ಫೆರ್ನಾಂಡೀಸ್ ಅವರು ಮುಖ್ಯಮಂತ್ರಿಯವರಿಗೆ ಪತ್ರ ಬರೆದಿದ್ದಾರೆ. ಆದರೆ ಪೊಲೀಸ್ ಇಲಾಖೆಯಿಂದ ಯಾವುದೇ ರಕ್ಷಣೆ…

ಬಿ.ಸಿ.ರೋಡಿನಲ್ಲಿ ಜನಪರ ಹೋರಾಟ ಸಮಿತಿ ಪತ್ರಿಕಾ ಗೋಷ್ಠಿ;

ಬಂಟ್ವಾಳ; ಬ್ರಹ್ಮರಕೂಟ್ಲು ಟೋಲ್ ಫ್ಲಾಝಾದ ಹೆಸರಿನಲ್ಲಿ ಸಾಮಾಜಿಕ ಶಾಂತಿ ಹಾಳುಗೆಡಹುವವರ ವಿರುದ್ದ ಪೊಲೀಸರು ನಿದರ್ಾಕ್ಷಿಣ್ಯ ಕ್ರಮ ಕೈಗೊಳ್ಳಬೇಕೆಂದು ಇಲ್ಲಿನ ಜನಪರ ಹೋರಾಟ ಸಮಿತಿ ಆಗ್ರಹಿಸಿದೆ. ಶನಿವಾರ ಸಂಜೆ…

ಟೋಲ್ ಗೇಟ್ ಗೆ ದಾಳಿ ಲಕ್ಷಾಂತರ ಮೌಲ್ಯದ ಸೊತ್ತುಗಳಿಗೆ ಹಾನಿ

ಬಂಟ್ವಾಳ ; ಬ್ರಹ್ಮರ ಕೂಟ್ಲು ರಾಷ್ಟ್ರೀಯ ಹೆದ್ಧಾರಿಯ ಟೋಲ್ ಗೇಟ್ ಸಿಬ್ಬಂದಿಗಳ ಮೇಲೆ ಶನಿವಾರ ಕಿಡಿಗೇಡಿಗಳ ಗುಂಪೋಂದು ಹಲ್ಲೆ ನಡೆಸಿದ್ದು ಲಕ್ಷಾಂತರ ಮೌಲ್ಯದ ಸೊತ್ತು ಗಳನ್ನು ಹಾನಿಗೋಳಿಸಿ…

ಗಂಭೀರ್ ಕಳಪೆ ಆಟ: ವೃತ್ತಿ ಜೀವನಕ್ಕೆ ಕುತ್ತು

ಅಬುಧಾಬಿ: ವೀರೂ, ಯುವಿಗಿಂತ ಮಾಜಿ ಟೀಂ ಇಂಡಿಯಾ ಆಟಗಾರ ಗೌತಮ್ ಗಂಭೀರ್ ಕ್ರಿಕೆಟ್ ವೃತ್ತಿಜೀವನ ಖತಂ ಆಗುತ್ತದೆಂಬ ಆತಂಕ ಷುರುವಾಗಿದೆ. ಏಕೆಂದರೆ ಗೌತಮ್ ಗಂಭೀರ್ ಅತ್ಯಂತ ಕೆಟ್ಟ…

ಮಾಡೆಲ್ ಗೆ ಲೈಂಗಿಕ ಕಿರುಕುಳ: ನಟ ಪೊಲೀಸ್ ಬಲೆಗೆ

ಮುಂಬೈ: ಸಿನಿಮಾದಲ್ಲಿ ನಟಿಸಲು ಅವಕಾಶ ಕೊಡಿಸುತ್ತೇನೆ ಎಂಬ ಆಮಿಷ ತೋರಿ 23 ವರ್ಷದ ಮಾಡೆಲ್ ಮೇಲೆ ತನ್ನ ಮನೆಯಲ್ಲಿ ಎರಡು ಬಾರಿ ಅತ್ಯಾಚಾರ ಮಾಡಿದ ಮತ್ತು ಆಕೆಯನ್ನು…

ಪ್ರಧಾನಿ ಸೋದರ ಬಿಜೆಪಿಗೆ

ದೆಹಲಿ: ಕಾಂಗ್ರೆಸ್ ಪಕ್ಷಕ್ಕೆ ಮುಜುಗರವಾಗುವಂತಹ ಸನ್ನಿವೇಶಕ್ಕೆ ಕಾರಣರಾಗಿರುವ ಪ್ರಧಾನಮಂತ್ರಿ ಮಲ <ಬಿಜೆಪಿಯ ಪ್ರಧಾನಮಂತ್ರಿ ಅಭ್ಯರ್ಥಿ ನರೇಂದ್ರ ಮೋದಿ ಸಮ್ಮುಖದಲ್ಲಿ ಬಿಜೆಪಿಗೆ ಸೇರಿದರು. ಸ್ಥಳೀಯ ವ್ಯಾಪಾರಿ ಕೊಹ್ಲಿ ಬಿಜೆಪಿ…

ದೇವಿಶ್ರೀ ಗುರೂ ಕಾಮಪುರಾಣ ಬಯಲು

ಬೆಂಗಳೂರು: ಟಿವಿ ಚಾನೆಲ್‌ಗಳಲ್ಲಿ ಜ್ಯೋತಿಷ್ಯ ಹೇಳುವ ಮತ್ತು ತನ್ನನ್ನು ನಂಬಿ ಬರುವ ಭಕ್ತರನ್ನು ಜ್ಯೋತಿಷ್ಯಾಲಯಕ್ಕೆ ಆಹ್ವಾನಿಸುತ್ತಿದ್ದ ದೇವಿಶ್ರೀ ಗುರೂಜಿ ರಾಸಲೀಲೆ ಪ್ರಕರಣಗಳು ಬಯಲಾಗಿವೆ. ಎಚ್‌ಎಸ್‌ಆರ್ ಲೇಔಟ್‌ನಲ್ಲಿರುವ ಅವನ…

ಹನಿಮೂನ್ ಹೇಳಿಕೆ: ಬಾಬಾ ವಿರುದ್ಧ ಕಾಂಗ್ರೆಸ್ ಗರಂ

ದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹನಿಮೂನ್ ಮತ್ತು ಪಿಕನಿಕ್ ನಡೆಸಲು ದಲಿತರ ಮನೆಗೆ ಹೋಗುತ್ತಾರೆ ಎಂದು ಅಸಂಬದ್ಧ ಹೇಳಿಕೆ ನೀಡಿರುವ ಯೋಗಗುರು ಬಾಬಾ ರಾಮದೇವ್ ಹೊಸ…

ಕರಿಯಂಗಳದಲ್ಲಿ ;ವಾರ್ಷಿಕ ನೇಮೋತ್ಸವ

ಸುದ್ದಿ9 ಕೈಕಂಬ; ಬಂಟ್ವಾಳತಾಲೂಕಿನ ಕರಿಯಂಗಳದಲ್ಲಿ ಶ್ರೀ ವ್ಯಾಘ್ರಚಾಮುಂಡಿ ಸಪರಿವಾರ ದೈವಗಳ ನೇಮೋತ್ಸವ ಹಾಗೂ ಸತ್ಯನಾರಾಯಣ ಪೂಜೆಯು ಎ.27 ರಂದು ಭಾನುವಾರ ಜರಗಲಿದೆ. ಭಾನುವಾರ ಬೆಳಿಗ್ಗೆ ನಾಗಬನದಲ್ಲಿ ನಾಗತಂಬಿಲ…

ಉಡುಪಿಯಲ್ಲಿ ಹುಚ್ಚುನಾಯಿಗಳ ಹಾವಳಿ..!

ಉಡುಪಿ(ಏ.26): ಪಟ್ಟಣದಲ್ಲಿ ಹುಚ್ಚುನಾಯಿಗಳ ಕಾಟ ವಿಪರೀತವಾಗಿದೆ. ಲಕ್ಷ್ಮಿನಗರದಲ್ಲಂತೂ ನಾಯಿ ಕಾಟದಿಂದ ಜನರು ಕಂಗೆಟ್ಟಿದ್ದಾರೆ. ಹುಚ್ಚು ಹಿಡಿದ ನಾಯಿಗಳು ಹಲವರನ್ನು ಕಚ್ಚಿ ಘಾಸಿಗೊಳಿಸಿವೆ. ಮನೆಯಿಂದ ಹೊರಬರಲು ಜನರು ಬೆದರುವಂತಾಗಿದ್ದು,…

ಬಸ್ ಸಿಬ್ಬಂದಿಗಳಿಂದ ಪ್ರಯಾಣಿಕನ ಮೇಲೆ ಹಲ್ಲೆ;

ಸುದ್ದಿ9 ಮೂಡಬಿದರೆ: ಟಿಕೆಟ್ ವಿಷಯಕ್ಕೆ ಸಂಬಂದಿಸಿದಂತೆ ಪ್ರಯಾಣಿಕರೊಬ್ಬರ ಜೊತೆ ಮಾತಿಗಿಳಿದ ಖಾಸಗಿ ಬಸ್ ನಿರ್ವಾಹಕ ಕ್ಲೀನರ್ ಜೊತೆ ಸೇರಿ ಪ್ರಯಾಣಿಕನಿಗೆ ಹಲ್ಲೆಗೈದು ಬಸ್ನಿಂದ ಹೊರದೂಡಿದ ಘಟನೆ ಇಲ್ಲಿಗೆ…

ಟೋಲ್ ಫ್ಲಾಝಾದ ಸಿಬ್ಬಂದಿಗಳ ಕೋವಿ ಮುಟ್ಟುಗೋಲು.

ಸುದ್ದಿ9 ಬಂಟ್ವಾಳ; ಬ್ರಹ್ಮರ ಕೂಟ್ಲುವಿನ ಟೋಲ್ ಫ್ಲಾಝಾದಲ್ಲಿ ಶುಕ್ರವಾರ ಕಾರ್ಯ ಚರಣೆ ನಡೆಸಿದ ಬಂಟ್ವಾಳ ತಹಶೀಲ್ದಾರ್ ಮಲ್ಲೇಸ್ವಾಮಿ ಯವರು, ಸೂಕ್ತ ದಾಖಲೆಪತ್ರ ನೀಡದ ಹಿನ್ನೆಲೆಯಲ್ಲಿ ಕರ್ತವ್ಯದಲ್ಲಿದ್ದ ಇಬ್ಬರು…

ಗುರುಪುರ: ಮಕ್ಕಳ ಬೇಸಗೆ ಶಿಬಿರ

ಗುರುಪುರ: ಮಕ್ಕಳ ಮಾನಸಿಕ, ಆಧ್ಯಾತ್ಮಿಕ , ಸಾಮಾಜಿಕ ಬೆಳವಣಿಗೆ, ಸಂಘ ಜೀವನದ ಅನುಭವ ಮತ್ತು ಪ್ರತಿಭೆಗಳ ವಿಕಾಸವಾಗಲು ಶಿಬಿರಗಳಲ್ಲಿ ಭಾಗವಹಿಸುವುದು ಅತ್ಯಗತ್ಯ. ಸಂಪೂರ್ಣ ಮನಸ್ಸಿನಿಂದ ಭಾಗವಹಿಸಿದರೆೆ ಶಿಬಿರದಲ್ಲಿ…

ಕಂದಾವರ ಬಾಲಿಕೆ ನರಸಿಂಹ ಜಯಂತಿ ವಾರ್ಷಿಕೋತ್ಸವ.

ಕೈಕಂಬ;ಕಂದಾವರ ಬಾಳಿಕೆ ಗುರುನರಸಿಂಹ ದೇವಸ್ಥಾನದಲ್ಲಿ “ನರಸಿಂಹ ಜಯಂತಿ ಮತ್ತು ವಾರ್ಷಿಕೋತ್ಸವ ಹಾಗೂ ಕಂದಾವರ ಬಾಳಿಕೆಯಲ್ಲಿ ಕೋಲಬಲಿ ಸೇವೆ ” ಜರಗಲಿದೆ.ಎಪ್ರಿಲ್ 27ರಂದು ಭಾನುವಾರ ಶ್ರೀ ಅಣ್ಣಪ್ಪ ಪಂಜುರ್ಲಿ,…