Author: suddi9

`ಮೋದಿ ಅಧಿಕಾರಕ್ಕೆ ಬಂದರೆ ಆರೇ ತಿಂಗಳಲ್ಲಿ ಪಾಕ್ ಮಟ್ಟ ಹಾಕ್ತಾರೆ: ರಾಮ್ ದಾಸ್

ಮುಂಬೈ: ಬಿಜೆಪಿ ಬೆಂಬಲಿಗರು ಬೇಜವಾಬ್ದಾರಿ ಹೇಳಿಕೆ ನೀಡಬಾರದೆಂದು ಮೋದಿ ಟ್ವೀಟ್ ಮಾಡಿದ ಬೆನ್ನಲ್ಲೇ ಶಿವಸೇನೆ ಮುಖಂಡರೊಬ್ಬರು ವಿಚಿತ್ರ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದಾರೆ. ನರೇಂದ್ರ ಮೋದಿ ಅಧಿಕಾರಕ್ಕೆ…

ಮೋದಿಯನ್ನ ಟೀಕಿಸುವುದನ್ನು ಬಿಡಲಾರೆ: ಒಮರ್

ಶ್ರೀನಗರ: ತಾನು ಪಾಕಿಸ್ತಾನಕ್ಕೆ ಬಸ್ ಹಿಡಿದು ಬೇಕಾದರೆ ಹೋಗುತ್ತೇನೆ, ಆದರೆ, ನರೇಂದ್ರ ಮೋದಿಯನ್ನ ಟೀಕಿಸುವುದನ್ನ ಮಾತ್ರ ನಿಲ್ಲಿಸುವುದಿಲ್ಲ ಎಂದು ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಹೇಳಿದ್ದಾರೆ. ಬಿಜೆಪಿ…

ಮುಕ್ಕ: ಕಾರಿಗೆ ಖಾಸಗಿ ಬಸ್ ಡಿಕ್ಕಿ ವಿದ್ಯಾಥರ್ಿಗಳಿಗೆ ತೀವ್ರ ಗಾಯ

ಸುದ್ದಿ9:ಮಂಗಳೂರು, ಏ.22-ಇಲ್ಲಿನ ಹೊರವಲಯದ ಸುರತ್ಕಲ್ ಸಮೀಪದ ಮುಕ್ಕಾದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಇಂದು ಬೆಳಗ್ಗೆ ಭೀಕರ ಅಪಘಾತ ಸಂಭವಿಸಿದ್ದು, ಈ ಅಪಘಾತದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ವಿದ್ಯಾಥರ್ಿಗಳು…

ಬೀಳ್ಕೋಡುಗೆ

ಬಂಟ್ವಾಳ: ಜಿಲ್ಲಾ ಪೋಲೀಸ್ ಕಛೇರಿಯಲ್ಲಿ ಪೋಲಿಸ್ಧ್ವಜಾ ದಿನಾಚರಣೆ ಸಂದರ್ಭ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಎಎಸ್ಐಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಕೆ.ಆನಂದ ಇವರಿಗೆ ಬೀಳ್ಕೋಡುಗೆ ನಡೆಯಿತು. ಈ ಸಂದರ್ಭ…

ಜಾತ್ರೆ ಕಳೆದು ತೇರು ಬಿಚ್ಚುವ ಸಮಯ

ಸುದ್ದಿ9ಕೈಕಂಬ: ಜಾತ್ರೆಯ ಸಮಯ ರಥೋತ್ಸವಕ್ಕೆ ಕಳೆ ನೀಡುವುದು ಸಿಂಗರಗೊಂಡ ತೇರು. ವಿವಿಧ ಬಣ್ಣದ ಪತಾಕೆಗಳಿಂದ ಕಂಗೊಳಿಸುವ ತೇರು ಕಟ್ಟುವುದು ಮತ್ತು ಬಿಚ್ಚುವುದೂ ಒಂದು ಕಲೆ. ತೇರ ಸಿಂಗಾರ…

ಜಿಗಣಿ: ಹೈಕಲ್ ರಾಸಾಯನಿಕ ಕಂಪನಿಗೆ ಬೆಂಕಿ

ಬೆಂಗಳೂರು: ಹೊತ್ತಿಕೊಂಡ ಘಟನೆ ಸಂಭವಿಸಿದೆ. ಶಾರ್ಟ್’ಸರ್ಕ್ಯೂಟ್’ನಿಂದ ಬೆಂಕಿ ತಗುಲಿತೆಂದು ಹೇಳಲಾಗುತ್ತಿದೆ. ಈ ಅಗ್ನಿ ಅವಘಡದಲ್ಲಿ ಲಕ್ಷಾಂತರ ಮೌಲ್ಯದ ವಸ್ತುಗಳು ಅಗ್ನಿಗಾಹುತಿಯಾಗಿವೆ. ಅಗ್ನಿಶಾಮಕ ದಳ ಸಾಕಷ್ಟು ಪರಿಶ್ರಮಪಟ್ಟು ಬೆಂಕಿಯನ್ನ…

ಕೊಕ್ಕಡ: ಅಣ್ಣಯ್ಯ ಗೌಡ ಕೊಲೆ ಪ್ರಕರಣ; ಪತ್ನಿಯೂ ಭಾಗಿ?

ಬೆಳ್ತಂಗಡಿ: ಕೊಕ್ಕಡ ಸಮೀಪದ ನಿಡ್ಲೆ ಕಳೆಂಜ ಗ್ರಾಮದ ನಿವಾಸಿ ಅಣ್ಣಯ್ಯ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಮೃತರ ಮನೆಯಲ್ಲಿ ಅವರ ಪತ್ನಿ ಮತ್ತು ಮಕ್ಕಳ ವಿಚಾರಣೆ…

ಕಬೀರ್ ತಪ್ಪು ಮಾಡಿದ್ದರೆ ಬಂಧಿಸಿ ಶಿಕ್ಷಿಸಬಹುದಿತ್ತು: ಪಿಎಫ್ಐ ಉಪಾಧ್ಯಕ್ಷ ಕೆಮ್ಮಾರ

ಸುದ್ದಿ9 ಮಂಗಳೂರು: ಜಾನುವಾರು ಸಾಗಾಟಗಾರ ಜೋಕಟ್ಟೆಯ ಕಬೀರ್ ಎಎನ್ಎಫ್ ಸಿಬ್ಬಂದಿ ಶನಿವಾರ ಮುಂಜಾನೆ ಶೂಟೌಟ್ ಮಾಡಿದ ಕೃತ್ಯವನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ದ.ಕ. ಜಿಲ್ಲಾ ಸಮಿತಿ…

ಶೃಂಗೇರಿ ಶೂಟೌಟ್-ಕೋಮುವಾದಿಕರಣಕ್ಕೆ ಬಿಜೆಪಿ ಆಕ್ರೋಶ

ಸುದ್ದಿ9 ಮಂಗಳೂರು: ಶೃಂಗೇರಿಯಲ್ಲಿ ಕಾನೂನನ್ನು ಧಿಕ್ಕರಿಸಿ ಅಕ್ರಮವಾಗಿ ಗೋವುಗಳನ್ನು ಕಳ್ಳಸಾಗಾಟ ಮಾಡುತ್ತಿದ್ದವರ ಮೇಲೆ ನಕ್ಸಲರೆಂಬ ತಪ್ಪು ಕಲ್ಪನೆಯಿಂದ ಶೂಟೌಟ್ ನಡೆದ ಘಟನೆಯನ್ನು ರಾಜ್ಯ ಸರಕಾರ ಸಿಐಡಿ ತನಿಖೆಗೆ…

ಜನ್ಮದಾತೆಯ ಕುಮ್ಮಕ್ಕಿನಿಂದ ಅಪ್ರಾಪ್ತೆಗೆ ಚಿತ್ರಹಿಂಸೆ

ಪುತ್ತೂರು: ಆರು ವರ್ಷ ಪ್ರಾಯದ ಬಾಲಕಿಗೆ ತಾಯಿಯ ಕುಮ್ಮಕ್ಕಿನಿಂದ ಆಕೆಯ ಎರಡನೆ ಪತಿ ಚಾಕುವಿನಿಂದ ಗೀರಿ, ಸಿಗರೇಟ್ ಬೆಂಕಿಯಿಂದ ಚುಚ್ಚಿ ಚಿತ್ರೆಹಿಂಸೆ ನೀಡಿದ ವಿಲಕ್ಷಣ ಘಟನೆಯೊಂದು ಬೆಳ್ತಂಗಡಿಯಲ್ಲಿ…

ಶ್ರೀ ಅಂಬಿಕಾ ಅನ್ನಪೂರ್ಣೇಶ್ವರೀ ದೇವಸ್ಥಾನ ವಾರ್ಷಿಕ ಜಾತ್ರಾ ಮಹೋತ್ಸವ

ಸುದ್ದಿ9 ಕೈಕಂಬ: ಶ್ರೀ ಅಂಬಿಕಾ ಅನ್ನಪೂರ್ಣೇಶ್ವರೀ ದೇವಸ್ಥಾನ ವಾರ್ಷಿಕ ಜಾತ್ರಾ ಮಹೋತ್ಸವವು ಎ.25ರಿಂದ 29ರ ವರೆಗೆ ವೇದಮೂರ್ತಿ ಕುಡುಪು ಶ್ರೀ ನರಸಿಂಹ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ. 24ಗುರುವಾರ-…

ಕಂದಾವರ ಕೋರ್ದಬ್ಬು ಕೊಲಬಲಿ ಉತ್ಸವ

ಸುದ್ದಿ ಕೈಕಂಬ ;ಕಂದಾವರ ಗ್ರಾಮದ ಕೋರ್ದಬ್ಬು ದ್ಯವಸ್ಥಾನದ ವಷರ್ಾವಧಿ ಕೋಲಬಲಿ ಉತ್ಷವವು ಬೈಲು ಕಂದಾವರ ಮೇಗಿನಮನೆ ಕೋರ್ದಬ್ಬು ದೈವಸ್ಥಾನದಲ್ಲಿ ಎ.22 ಮಂಗಳವಾರ ಮತ್ತು 23ರಂದು ಬುಧವಾರ ಜರಗಲಿದೆ.…

ಈತ ತುಳುನಾಡ ಕುವರ

ಬೆಂಗಳೂರು: ಕನ್ನಡದ ಉದಯೋನ್ಮುಖ ಪ್ರತಿಭೆ ರಕ್ಷಿತ್ ಶೆಟ್ಟಿ. ನಟಿಸಿರುವ ಚಿತ್ರಗಳು ಬೆರಳೆಣಿಕೆ ಮಾತ್ರ ಆದರೆ ಹಿಟ್ಸ್ ನೀಡಿರುವ ಯಂಗ್ ಹೀರೋಗಳಲ್ಲಿ ಅವರು ಒಬ್ಬರಾಗಿದ್ದಾರೆ. ಅವರ ಇತ್ತೀಚಿನ ಚಿತ್ರ…