Author: suddi9

ತಿರುವೈಲು ಜೈಶಂಕರ್ ಮಿತ್ರ ಮಂಡಳಿ ಸುವರ್ಣ ಸಂಭ್ರಮ

ಕೊರೊನಾ ಸಂದರ್ಭದಲ್ಲಿ ಸಂಘದಿAದ ಅವಿಸ್ಮರಣೀಯ ಸೇವೆ : ಡಾ. ಭರತ್ ಶೆಟ್ಟಿ ಕೈಕಂಬ : ಹಿರಿಯರು ಹಾಕಿಕೊಟ್ಟಿರುವ ಮೇಲ್ಪಂಕ್ತಿಯ ಹಾದಿಯಲ್ಲಿ ಮುನ್ನಡೆಯುತ್ತಿರುವ ಜೈ ಶಂಕರ್ ಮಿತ್ರ ಮಂಡಳಿಯು…

ಶ್ರೀ ಕ್ಷೇತ್ರ ಪೆರಾರದಲ್ಲಿ ೨ನೇ ದಿನದ ಧಾರ್ಮಿಕ ಸಭೆ

ಮುಂದಿನ ಪೀಳಿಗೆಯಿಂದಲೂ ಧರ್ಮ ಜಾಗೃತಿ ಸಾಧ್ಯ : ಆಸ್ರಣ್ಣ ಕೈಕಂಬ : ಜಗತ್ತೇ ಭಾರತವನ್ನು ದೇವರ ನಾಡು ಎಂದು ಕರೆಯುವಂತೆ ಮಾಡುವಲ್ಲಿ ನಮ್ಮ ಹಿರಿಯರು ಹಾಕಿಕೊಟ್ಟಿರುವ ಸಂಪ್ರದಾಯ,…

ಶಾಸಕ ರಾಜೇಶ್ ನಾಯ್ಕ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಸಂಭ್ರಮದ” ಸ್ನೇಹ ಸಂಗಮ “

ಬಂಟ್ವಾಳ : ಶಿಕ್ಷಣ, ಉದ್ಯೋಗ, ವ್ಯಾಪಾರ ಹಾಗೂ ಇನ್ನಿತರ ಉದ್ದೇಶದಿಂದ ಬೆಂಗಳೂರಿನಲ್ಲಿ ನೆಲೆಸಿರುವ ಬಂಟ್ವಾಳ ಕ್ಷೇತ್ರದ ಬಂಧುಗಳಿಗೆ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರ ನೇತೃತ್ವದಲ್ಲಿ “ಸ್ನೇಹ…

ಬಂಟ್ವಾಳ: ಮೂಡೂರು-ಪಡೂರು ಕಂಬಳ ಸಮಾಪನ ಕಂಬಳ ತುಳುನಾಡಿನ ಸಂಸ್ಕೃತಿ ಪ್ರತೀಕ: ಯು.ಟಿ.ಖಾದರ್

ಬಂಟ್ವಾಳ:ತುಳುನಾಡಿನ ಮಣ್ಣಿನ ಸಂಸ್ಕೃತಿಯ ಪ್ರತೀಕವಾಗಿ ಬೆಳೆದು ಬಂದ ಕಂಬಳವನ್ನು ಸೌಹಾರ್ದತೆಗೆ ಪೂರಕವಾಗಿ ಸಂಘಟಿಸಿ ಮುನ್ನಡೆಸುತ್ತಿರುವ ಮಾಜಿ ಸಚಿವ ಬಿ.ರಮಾನಾಥ ರೈ ಅವರ ಚಿಂತನೆ ಅರ್ಥಪೂರ್ಣ ಎಂದು ವಿಧಾನಸಭೆ…

ಬಂಟ್ವಾಳ: ಮೂಡೂರು-ಪಡೂರು ಕಂಬಳ ಫಲಿತಾಂಶ

ಬಂಟ್ವಾಳ:ಇಲ್ಲಿನ ನಾವೂರು ಗ್ರಾಮದ ಕೂಡಿಬೈಲು ಗದ್ದೆಯಲ್ಲಿ ಭಾನುವಾರ ಸಮಾಪನಗೊಂಡ ಮೂಡೂರು-ಪಡೂರು ಜೋಡುಕರೆ ಬಯಲು ಕಂಬಳದಲ್ಲಿ ಒಟ್ಟು 189 ಜೊತೆ ಓಟದ ಕೋಣಗಳು ಭಾಗವಹಿಸಿದ್ದವು. ಕನೆಹಲಗೆ: 4 ಜೊತೆಅಡ್ಡಹಲಗೆ:…

ರಾಯಿ: ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಾರ್ಷಿಕ ಜಾತ್ರಾ ಮಹೋತ್ಸವ ಸಮಾಪನ

ಬಂಟ್ವಾಳ:ಇಲ್ಲಿನ ರಾಯಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಾಷರ್ಿಕ ಜಾತ್ರಾ ಮಹೋತ್ಸವವು ಬ್ರಹ್ಮಶ್ರೀ ನಡ್ವಂತಾಡಿ ಬಾಲಕೃಷ್ಣ ಪಾಂಗಣ್ಣಾಯರ ನೇತೃತ್ವದಲ್ಲಿ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಭಾನುವಾ ಸಮಾಪನಗೊಂಡಿತು.ಈ…

ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಆಚರಣೆ

ಬಂಟ್ವಾಳ: ಇಲ್ಲಿನ ತಾಲೂಕು ಮಟ್ಟದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಆಚರಣೆಯು ಬಂಟ್ವಾಳ ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ಭಾನುವಾರ ಆಚರಿಸಲಾಯಿತು. ಬಂಟ್ವಾಳ ತಾಲೂಕು ರಾಷ್ಟ್ರೀಯ ಹಬ್ಬಗಳ…

ಕಟೀಲು ಯಕ್ಷಗಾನ ಸಮಿತಿ ಮಠದಬೈಲು

ಆಮಂತ್ರಣ ಪತ್ರಿಕೆ ಬಿಡುಗಡೆ ಕೈಕಂಬ: ಗುರುಪುರ ಮಠದಬೈಲಿನ ಕಟೀಲು ಯಕ್ಷಗಾನ ಸಮಿತಿ ವತಿಯಿಂದ ಎಪ್ರಿಲ್ ೨ರಂದು ಕಟೀಲು ಮೇಳದವರಿಂದ ನಡೆಯಲಿರುವ ೨೫ನೇ ವರ್ಷದ ಬಯಲಾಟ ಪ್ರಯುಕ್ತ ಭಾನುವಾರ(ಮಾ.…

ಶ್ರೀ ಕ್ಷೇತ್ರ ಪೆರಾರಕ್ಕೆ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ

ಕೈಕಂಬ: ಶ್ರೀ ಕ್ಷೇತ್ರ ಪೆರಾರದಲ್ಲಿ ನೂತನವಾಗಿ ಪುನರ್ ನಿರ್ಮಿಸಿರುವ ಛತ್ರದರಸು ಚಾವಡಿ ಬಂಟಕಂಬ ರಾಜಾಂಗಣ ಹಾಗೂ ಪಿಲಿಚಾಂಡಿ ದೈವಸ್ಥಾನದಲ್ಲಿ ಶ್ರೀ ದೈವಗಳ ಪುನಃ ಪ್ರತಿಷ್ಠಾ ಕಲಶಾಭಿಷೇಕ ಮಾರ್ಚ್…

ಬಂಟ್ವಾಳ: ೧೨ನೇ ವರ‍್ಷದ ಮೂಡೂರು-ಪಡೂರು ಜೋಡುಕರೆ ಕಂಬಳಕ್ಕೆ ಚಾಲನೆ ಕೂಡಿ ಬಾಳುವ ಸೌಹರ‍್ದತೆಗಾಗಿ ಕಂಬಳ: ಮಾಜಿ ಸಚಿವ ರೈ

ಬಂಟ್ವಾಳ:ಅವಿಭಜಿತ ಜಿಲ್ಲೆಯಲ್ಲಿ ಎಲ್ಲಾ ಜಾತಿ ಮತ್ತು ರ‍್ಮಗಳ ಕೃಷಿಕರು ಮನೋರಂಜನೆಗಾಗಿ ಆರಂಭಿಸಿದ್ದ ಜಾನಪದ ಕಂಬಳ ಕ್ರೀಡೆಗೆ ಪೂರಕವಾಗಿ ಇಲ್ಲಿನ ಕೂಡಿಬೈಲು ಹಿಂದೂ-ಮುಸ್ಲಿಂ ಮತ್ತು ಕ್ರೈಸ್ತರ ಗದ್ದೆಯಲ್ಲಿ ಮೂಡೂರು-ಪಡೂರು…

ಮೂಡುಬಿದಿರೆ ಜಿ.ಕೆ ಎಂಟರ್‌ಪ್ರೈಸಸ್ ಮಾಲೀಕ ಗಣೇಶ್ ಕಾಮತ್ ನಿಧನ

ಮೂಡುಬಿದಿರೆ: ಜಿ.ಕೆ. ಎಂಟರ್‌ಪ್ರೈಸಸ್ ಮಾಲಕ ಗಣೇಶ್ ಕಾಮತ್ ಶುಕ್ರವಾರ ಬೆಳಗ್ಗೆ ಹೃದಯಾಘಾತದಿಂದ ನಿಧನರಾದರು. ಮೃತರು ಪತ್ನಿ, ಪುತ್ರಿ ಅಗಲಿದ್ದಾರೆ. ಮೂಡುಬಿದಿರೆಯಲ್ಲಿರುವ ತನ್ನ ಎಂಟರ್ ಪ್ರೈಸಸ್‌ಗೆ ಆಗಮಿಸುತ್ತಿದ್ದಾಗ ಹೃದಯದ…