Author: suddi9

ಪಡುಪೆರಾರ: ಬಂಟಕಂಬ ರಾಜಾಗಂಣ ಜೀರ್ಣೋದ್ದಾರ ಸಮಾಲೋಚನಾ ಸಭೆ 

ಕೈಕಂಬ : ಶ್ರೀ ಬ್ರಹ್ಮದೇವರು ಬಲoವಾಡಿ. ವ್ಯಾಘ್ರ ಚಾಮುಂಡಿ ದೈವಸ್ಥಾನ ಪಡುಪೆರಾರ ಇದರ ಬಂಟಕಂಬ ರಾಜಾoಗಣದ ಜೀರ್ಣೋದ್ದಾರ ಕೆಲಸ ಕಾರ್ಯಗಳ ಪ್ರಗತಿಯ ಕುರಿತಂತೆ ಭಕ್ತಾಭಿಮಾನಿಗಳ ಸಭೆಯು ಸೆ.18ರಂದು…

ಬಂಟ್ವಾಳ: ವಿಶ್ವಕರ್ಮ ಜಯಂತಿ ಆಚರಣೆ

ಬಂಟ್ವಾಳ: ಜಗತ್ತಿನ ಸೃಷ್ಟಿಕರ್ತ ಬ್ರಹ್ಮನ ಆಜ್ಞೆಯಂತೆ ಆಕಾರ ನೀಡಿದ ವಿಶ್ವಕರ್ಮ ದೇವರ ಜಯಂತಿ ಆಚರಣೆಗೆ ಸರ್ಕಾರ ಮಹತ್ವ ನೀಡುವ ಮೂಲಕ ಎಲ್ಲರೂ ಒಟ್ಟಾಗಲು ಪ್ರೇರಣೆ ನೀಡಿದೆ ಎಂದು…

ಬಂಟ್ವಾಳ: ೨೯ನೇ ವರ್ಷದ ವಿಶ್ವಕರ್ಮ ಪೂಜಾ ಮಹೋತ್ಸವ,

ಯಕ್ಷಗಾನ ಹಾಸ್ಯ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯಗೆ ಸನ್ಮಾನ ಬಂಟ್ವಾಳ: ತಾಲ್ಲೂಕಿನ ವಿಶ್ವಕರ್ಮ ಸಮಾಜ ಸೇವಾ ಸಂಘದ ವತಿಯಿಂದ ಸೆ.17ರಂದು ಶನಿವಾರ ನಡೆದ ೨೯ನೇ ವರ್ಷದ ವಿಶ್ವಕರ್ಮ…

ಬಿ.ಸಿ.ರೋಡು: ಪ್ರಧಾನಿ ಹುಟ್ಟುಹಬ್ಬ ಪ್ರಯುಕ್ತ ಬೃಹತ್ ರಕ್ತದಾನ ಶಿಬಿರ ಮತ್ತು ಅಂಗಾಂಗ ದಾನ ನೋಂದಣಿ

ಬಂಟ್ವಾಳ :ತಾಲ್ಲೂಕಿನ ಬಿಜೆಪಿ ಯುವ ಮೋರ್ಚಾ ವತಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರ ೭೨ನೇ ಹುಟ್ಟುಹಬ್ಬ ಪ್ರಯುಕ್ತ ಬಿ.ಸಿ.ರೋಡಿನಲ್ಲಿ ಶನಿವಾರ ಏರ್ಪಡಿಸಿದ್ದ ಬೃಹತ್ ರಕ್ತದಾನ ಶಿಬಿರ ಮತ್ತು…

ಗಾಯತ್ರಿ ವಿಶ್ವಕರ್ಮ ಮಹಿಳಾ ಟೀಮ್ ನಿಂದ ಸಾಂಸ್ಕೃತಿಕ ನೃತ್ಯ

ಕೈಕಂಬ: ಕಿನ್ನಿಕಂಬಳ ವಿಶ್ವಕರ್ಮ ಪೂಜೆ ಪ್ರಯುಕ್ತ ಸೆ.17ರಂದು ಶನಿವಾರ ಗಾಯತ್ರಿ ವಿಶ್ವಕರ್ಮ ಮಹಿಳಾ ಟೀಮ್ ವತಿಯಿಂದ ಸಾಂಸ್ಕೃತಿಕ ನೃತ್ಯ ಕಾರ್ಯಕ್ರಮ ನಡೆಯಿತು

ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಬೆಂಗಳೂರು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಆರ್ ಅಶೋಕ್ ಹಾರನಹಳ್ಳಿ’ ಭೇಟಿ

ಶ್ರೀ ರಾಜರಾಜೇಶ್ವರಿ ದೇವಸ್ಥಾನ ಪೊಳಲಿಯಲ್ಲಿ ಅನ್ನ ಛತ್ರ”ದ ನವೀಕೃತ ಕಟ್ಟಡದ ವಿಷಯದ ಬಗ್ಗೆ ಚರ್ಚೆ ಪೊಳಲಿ: ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಬೆಂಗಳೂರು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ…