Author: suddi9

ತೊಕ್ಕೊಟ್ಟು: ತೀಯಾ ಸೇವಾ ಸಹಕಾರ ಸಂಘ‌ದ ಆರನೇ ವಾರ್ಷಿಕ ಮಹಾಸಭೆ

ಮಂಗಳೂರು: ತೊಕ್ಕೊಟ್ಟು ಪ್ರಧಾನ ಕಚೇರಿ ಹೊಂದಿರುವ ತೀಯಾ ಸೇವಾ ಸಹಕಾರ ಸಂಘದ ಆರನೇ ವಾರ್ಷಿಕ ಮಹಾಸಭೆ ತೊಕ್ಕೊಟ್ಟು ಭಟ್ನಗರದ ಪೂಜ್ಯ ಕುದ್ಮುಲ್ ರಂಗರಾವ್ ಸಭಾ ಭವನದಲ್ಲಿ ಭಾನುವಾರ…

ಬಂಟರ ಭವನದಲ್ಲಿ ನೆರವೇರಿದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವಾರ್ಷಿಕ ವಿಶ್ವ ಸಮ್ಮಿಲನ ಸ್ನೇಹತ್ವ ಬಂಟರ ಗುಣಧರ್ಮವಾಗಿದೆ : ಮುಖ್ಯಮಂತ್ರಿ ಬೊಮ್ಮಾಯಿ

ಮುಂಬಯಿ: ನಾನೂ ಕೂಡಾ ಮುಂಬಯಿನಲ್ಲಿ ಕೈಗಾರಿಕೋದ್ಯಮಿ ಆಗಿದ್ದವನು. ಹಾಗಾಗಿ ನನಗೆ ಬಂಟರ ಮಿತ್ರರೇ ಜಾಸ್ತಿ ಆಗಿದ್ದಾರೆ. ಜಗತ್ತಿನ ಯಾವ ಮೂಲೆಗೂ ಹೋದಾಗಲೂ ಬಂಟರ ಪರಿಚಯಸ್ಥನಾಗುತ್ತೇನೆ. ಸ್ವೇಹತ್ವ ಬಂಟರ…

ಬಂಟ್ವಾಳ: ಸಾರ್ವಜನಿಕ ಆಸ್ಪತ್ರೆಗೆ ಎಲ್ಲೈಸಿ ಸಂಸ್ಥೆಯಿಂದ ‘ಕುಡಿಯುವ ನೀರಿನ ಶುದ್ಧೀಕರಣ ಯಂತ್ರ’ ಕೊಡುಗೆ

ಬಂಟ್ವಾಳ: ಸಾರ್ವಜನಿಕ ಆಸ್ಪತ್ರೆಗೆ ಭಾರತೀಯ ಜೀವ ವಿಮಾ ನಿಗಮ ಇದರ ೬೬ನೇ ವಿಮಾ ಸಪ್ತಾಹ ಪ್ರಯುಕ್ತ ರೂ ೫೫ಸಾವಿರ ವೆಚ್ಚದ ‘ಕುಡಿಯುವ ನೀರಿನ ಶುದ್ಧೀಕರಣ ಯಂತ್ರ’ ಹಸ್ತಾಂತರ…

ಡಾ .ತುಂಗಾ ಅವರ ಕನಸಿನ ಮನಸ್ವಿನಿ ಹಾಸ್ಪಿಟಲ್ ಅರ್ಕುಳದಲ್ಲಿ ವಿನೂತನ ಕಾರ್ಯಕ್ರಮ

ಕೈಕಂಬ: ರೋಟರಿ ಕ್ಲಬ್ ಮಂಗಳೂರು ಸನ್ ರೈಸ್ , ರೋಟರಿ ಕ್ಲಬ್ ಬಂಟ್ವಾಳ ಟೌನ್ , ರೋಟರಿ ಕ್ಲಬ್ ಫರಂಗಿಪೇಟೆ ವತಿಯಿಂದ ಜಿಲ್ಲಾ ಯೋಜನೆಯಾದ ವನಸಿರಿ ಕಾರ್ಯಕ್ರಮವನ್ನು…

ವಿಠ್ಠಲ್ ಸಾಲ್ಯಾನ್ ನೇತೃತ್ವದಲ್ಲಿ ಬಿಜೆಪಿ ಮಂಗಳೂರು ಮಂಡಲ ಎಸ್.ಸಿ.ಎಸ್.ಟಿ ಮೋರ್ಚಾದ ವತಿಯಿಂದ ಪ್ರತಿಭಟನೆ

ಬಂಟ್ವಾಳ: ಪುದು ಗ್ರಾಮ ಪಂಚಾಯತ್ ನಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಅನುದಾನದಲ್ಲಿ ಆದ ದುರುಪಯೋಗ ವಾದ ವಿರುದ್ಧ ಬಂಟ್ವಾಳ ಎ ಪಿ ಎಂ ಸಿ ಮಾಜಿ…

ಮೋದಿಯವರ ಹುಟ್ಟುಹಬ್ಬದ ಪ್ರಯಕ್ತ ಭಜನಾ ಕಾರ್ಯಕ್ರಮ

ಪೊಳಲಿ : ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ಪ್ರಯಕ್ತ ಸೆ.17ರಂದು ಶನಿವಾರ ಬಿಜೆಪಿ ಅಮ್ಟಾಡಿ ಮಹಾಶಕ್ತಿಕೇಂದ್ರದ ವತಿಯಿಂದ ಪೊಳಲಿ ದೇವಸ್ಥಾನದಲ್ಲಿ ಭಜನಾ ಕಾರ್ಯಕ್ರಮ ನಡೆಯಿತು. ಭಜನಾ ಮಂಗಳದ…

ಜಯಲಕ್ಷ್ಮೀ ಕೋ.ಆಪರೇಟಿವ್ ಕ್ರೆಡಿಟ್ ಸೊಸೈಟಿ ; ೨೨ನೇ ವಾರ್ಷಿಕ ಮಹಾಸಭೆ ಗುಣಾತ್ಮಕ ಸೇವೆ ಜಯಲಕ್ಷ್ಮೀ ಸೊಸೈಟಿಯ ಉದ್ದೇಶವಾಗಿದೆ : ರಂಗಪ್ಪ ಸಿ.ಗೌಡ

ಮುಂಬಯಿ : ಹಣಕಾಸು ವ್ಯವಸ್ಥೆಯ ದೂರದೃಷ್ಠಿ ಹೊಂದಿರುವ ಈ ಸೊಸೈಟಿ ಜನಸಾಮಾನ್ಯರ ಸೊಸೈಟಿ ಆಗಿದೆ. ಗುಣಾತ್ಮಕ ಸೇವೆ ನಮ್ಮ ಉದ್ದೇಶವಾಗಿದ್ದು, ಆಸಕ್ತ ಸರ್ವರ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು…

ಸಾಂತಾಕೂಜ್ ಪೂರ್ವದಲ್ಲಿ ನಡೆಸಲ್ಪಟ್ಟ ರಕ್ತದಾನ ಶಿಬಿರ

ಮುಂಬಯಿ: ಅಖಿಲ ಭಾರತೀಯ ತೇರಾ ಪಂತ್ಯುವಕ್ಪ ಪರಿಷದ್” ಸಂಸ್ಥೆಯು ಮುಂಬಯಿ ಸಾಂತಾಕೂಜ್ ಪೂರ್ವದ ವಿಹಾರ್ ಹೊಯೇಲ್ ಸಭಾಂಗಣದಲ್ಲಿ ರಕ್ತದಾನ ಶಿಬಿರ ಕಾರ್ಯಕ್ರಮ ನಡೆಸಿತು. ರಕ್ತದಾನ ಶಿಬಿರದಲ್ಲಿ ಗೌರವ…

ಗೋವಿಂದ ರಾವ್ ನಿಧನ

ಬಂಟ್ವಾಳ: ಸಿದ್ಧಕಟ್ಟೆ ಸಮೀಪದ ಕರ್ಪೆ ನಿವಾಸಿ, ಪ್ರಗತಿಪರ ಕೃಷಿಕ ಕರ್ಪೆ ಗೋಪಾಲ ರಾವ್ (೯೨) ಇವರು ಅಸೌಖ್ಯದಿಂದ ಸ್ವಗೃಹದಲ್ಲಿ ಗುರುವಾರ ನಿಧನರಾದರು. ಮೃತರಿಗೆ ಇಬ್ಬರು ಪುತ್ರರು ಮತ್ತು…

ಸರಪಾಡಿ: ತಹಶೀಲ್ದಾರ್ ಗ್ರಾಮ ವಾಸ್ತವ್ಯ

ಬಂಟ್ವಾಳ: ತಾಲ್ಲೂಕಿನ ಸರಪಾಡಿಯಲ್ಲಿ ಶನಿವಾರ ನಡೆದ ತಹಶೀಲ್ದಾರ್ ಡಾ.ಸ್ಮಿತಾ ರಾಮು ಅವರ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಸ್ಥಳೀಯರು ಅಹವಾಲು ಸಲ್ಲಿಸಿದರು. ಸರ್ಕಾರದ ಆದೇಶದಂತೆ ಗ್ರಾಮ ಮಟ್ಟಕ್ಕೆ ತೆರಳಿ…