Author: suddi9

ಕ್ಯಾನ್ಸಲ್ ಪೀಡಿತ ವ್ಯಕ್ತಿಗೆ ಬೇಕಾಗಿದೆ ಸಹೃದಯರ  ನೆರವಿನ ಹಸ್ತ.

ಕೈಕಂಬ: ಬಂಟ್ವಾಳ ತಾಲೂಕಿನ ಬಡಗ ಬೆಳ್ಳೂರು ಗ್ರಾಮದ ಕಾಜಿಗುಳಿ ಎಂಬಲ್ಲಿಯ ಬಡ ಕುಟುಂಬವೊಂದು ಕುಟುಂದ ಆಧಾರ ಸ್ಥ0ಭವಾಗಿದ್ದ ಮನೆಯ ಹಿರಿಯ ವ್ಯಕ್ತಿ ಕ್ಯಾನ್ಸರ್ ಎಂಬ ಮಾರಿಯಿಂದಾಗಿ ಹಾಸಿಗೆ…

ಬಂಟ್ವಾಳ: ಸರ್ಕಾರಿ ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ ೧೨೫ ಕಂಪ್ಯೂಟರ್ ವಿತರಣೆ (ಆದ್ಯತೆಗೆ ಕೋರಿಕೆ) ರೋಟರಿ ಕ್ಲಬ್ ಶೈಕ್ಷಣಿಕ ಕೊಡುಗೆ ಮಾದರಿ: ಶಾಸಕ ರಾಜೇಶ ನಾಯ್ಕ್

ಬಂಟ್ವಾಳ: ಸರ್ಕಾರಿ ಪಾಲಿಟೆಕ್ನಿಕ್ ನಲ್ಲಿ ವಿದ್ಯಾರ್ಥಿಗಳಿಗೆ ೧೨೫ ಕಂಪ್ಯೂಟರ್ ವಿತರಣೆ ಕಾರ್ಯಕ್ರಮಕ್ಕೆ ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಇವರು ಶನಿವಾರ ಚಾಲನೆ ನೀಡಿದರು. ಜಗತ್ತಿಗೆ ಶಿಕ್ಷಣ ನೀಡಿದ…

ಕುಪ್ಪೆಪದವು: ಮರೈನ್ ಕಾಲೇಜಿನಲ್ಲಿ ಇಂಧನ ಉಳಿತಾಯ ಮತ್ತು ಸಂರಕ್ಷಣೆ ಜಾಗ್ರತಿ ಜಾಥಾ.

ಕೈಕಂಬ: ಇಲ್ಲಿನ ಮಂಗಳೂರು ಮರೈನ್ ಕಾಲೇಜು ಅಂಡ್ ಟೆಕ್ನಾಲಜಿ ಇದರ ನೇತೃತ್ವದಲ್ಲಿ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ – ಕರ್ನಾಟಕ ಸರ್ಕಾರ (KREDL ) ಇವರ…

ಮಾ.06ರಂದು ಕಟೀಲು ಆರು ಮೇಳಗಳ ಸೇವೆಯಾಟ ಎಲ್ಲೆಲ್ಲಿ…..

ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಮಾ.06ರಂದು ಭಾನುವಾರ ಶ್ರೀ ಕಟೀಲು ಆರು ಮೇಳಗಳ ಸೇವೆ ಆಟಗಳು… *ಮೂಡುಶೆಡ್ಡೆ ಹತ್ತು ಸಮಸ್ತರು, ಮೂಡುಕಟ್ಟೆ ಶಾಲಾಪದವು,…

ಸಫಲ ಸೌಹಾರ್ದ ಸಹಕಾರಿ ನಿಯಮಿತ ಪ್ರಥಮ ಶಾಖೆಯ ಉದ್ಘಾಟನಾ ಸಮಾರಂಭ 

ಕೈಕಂಬ: ಸಫಲ ಸೌಹಾರ್ದ ಸಹಕಾರಿ ನಿಯಮಿತ ಪ್ರಥಮ ಶಾಖೆಯ ಉದ್ಘಾಟನಾ ಸಮಾರಂಭವು ಮಾ.06ರಂದು ಭಾನುವಾರ ಪೂರ್ವಾಹ್ನ ಗಂಟೆ 10-30ಕ್ಕೆ ‘ದತ್ತಗೋಕುಲ’ ಕಟ್ಟಡ, ಜಕರ್ನಕಟ್ಟೆ, ಮಂಗಳೂರಿನಲ್ಲಿ ನಮ್ಮ ಪ್ರಥಮ…

ಶ್ರೀ ರಾಜರಾಜೇಶ್ವರಿ ಸರಕಾರಿ ಪ್ರೌಢಶಾಲೆ ಪೊಳಲಿಯಲ್ಲಿ ೩.೫ ಲಕ್ಷ ರೂಪಾಯಿ ವೆಚ್ಚದ ಭೋಜನಾಲಯ ಮತ್ತು ಸ್ಮಾರ್ಟ್ ತರಗತಿಯ ಉದ್ಘಾಟನೆ ಸಮಾರಂಭ

ಬಂಟ್ವಾಳ: ಶ್ರೀ ರಾಜರಾಜೇಶ್ವರಿ ಸರಕಾರಿ ಪ್ರೌಢಶಾಲೆ ಪೊಳಲಿ ಇಲ್ಲಿ ರೋಟರಿ ಕ್ಲಬ್ ಬಂಟ್ವಾಳದ ವತಿಯಿಂದ ಸುಮಾರು ೩.೫ ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಗೊಂಡ ಭೋಜನಾಲಯ ಮತ್ತು…

ರಷ್ಯಾ-ಉಕ್ರೇನ್‌ನ ಯುದ್ಧ : ಭಾರತೀಯರನ್ನು ಕರೆತಂದ ದ ಕನ್ನಡತಿ ಪೈಲಟ್

ಮುಂಬಯಿ: ಸದ್ಯ ನಡೆಯುತ್ತಿರುವ ರಷ್ಯಾ-ಉಕ್ರೇನ್‌ನ ಯುದ್ಧದ ಮಧ್ಯೆಯೂ ಏರ್ ಇಂಡಿಯಾ ಸಂಸ್ಥೆಗೆ ಪೈಲಟ್ ಕನ್ನಡತಿ ದಿಶಾ ಆದಿತ್ಯ ಮಣ್ಣೂರ ಭಾರತೀಯರನ್ನು ಕರೆತಂದಿರುವರು. ದಿಶಾ ಅವರು ಏರ್ ಇಂಡಿಯಾ…

ಗುಜರಾತ್ ಬಿಲ್ಲವರ ಸಂಘದಿಂದ ಸಂಪನ್ನಗೊಂಡ ಮಹಾಶಿವರಾತ್ರಿ

ಮುಂಬಯಿ : ಗುಜರಾತ್ ಬಿಲ್ಲವರ ಸಂಘವು ಕಳೆದ ಮಂಗಳವಾರ ಬರೋಡಾ ಅಲ್ಕಾಪುರಾ ಇಲ್ಲಿನ ಸಂಘದ ಶ್ರೀ ಬೈದ್ಯಶ್ರೀ ಸಾಂಸ್ಕೃತಿಕ ಸಭಾ ಭವನದ ಶ್ರೀ ನಾರಾಯಣ ಗುರು ಮಂದಿರದಲ್ಲಿ…

ಮಾನವೀಯತೆಯ ಶಿಕ್ಷಣದೊಂದಿಗೆ ವೈಜ್ಞಾನಿಕ ಶಿಕ್ಷಣವನ್ನು ಮೊಟ್ಟ ಮೊದಲು ಜಗತ್ತಿಗೆ ನೀಡಿದ ದೇಶವೇ ಭಾರತ–ಡಾ. ಪ್ರಭಾಕರ ಭಟ್‌ಕಲ್ಲಡ್ಕ

ಕಲ್ಲಡ್ಕ: ಶ್ರೀರಾಮ ಪ್ರೌಢಶಾಲೆ ಕಲ್ಲಡ್ಕ ಇಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಉದ್ಘಾಟಿಸುತ್ತಾ ‘ಸರ್‌ಸಿ.ವಿ ರಾಮನ್‌ರವರ ಸಾಧನೆಯೇ ರಾಷ್ಟ್ರೀಯ ವಿಜ್ಞಾನ ದಿನಾಚರಣೆಗೆ ಕಾರಣವಾಯಿತು’ ಎಂದು ಸರಕಾರಿ ಪ್ರೌಢಶಾಲೆ ಪೊಳಲಿ…

ಓಂಶ್ರೀ ಗೆಳೆಯರ ಬಳಗಕ್ಕೆ ನೂತನ ಅಧ್ಯಕ್ಷರಾಗಿ ನಾಗೇಶ್ ಕುಲಾಲ್ ಆಯ್ಕೆ

ಬಂಟ್ವಾಳ: ಓಂ ಶ್ರೀ ಗೆಳೆಯರ ಬಳಗ ನಾಯಿಲ ಇದರ ನೂತನ ಅಧ್ಯಕ್ಷರಾಗಿ ನಾಗೇಶ್ ಕುಲಾಲ್ ಆಯ್ಕೆಯಾಗಿದ್ದಾರೆ. ಉಳಿದಂತೆ ಪದಾಧಿಕಾರಿಗಳಾಗಿ‌ ಕಮಾಲಾಕ್ಷ ಕೊಟ್ಟಾರಿ( ಉಪಾಧ್ಯಕ್ಷ), ಲೋಹಿತ್ ಕುಮಾರ್( ಪ್ರಧಾನ…