Author: suddi9

ಶ್ರೀ ರಾಮ ಭಜನಾ ಮಂದಿರ ತೆಂಕ ಎಡಪದವಿನಲ್ಲಿ ಮೊಸರು ಕುಡಿಕೆ ಉತ್ಸವ

ಎಡಪದವು: ಶ್ರೀ ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಶ್ರೀರಾಮ ಭಜನಾ ಮಂದಿರ ತೆಂಕ ಎಡಪದವಿನಲ್ಲಿ ಸರಳ ರೀತಿಯಲ್ಲಿ ಮೊಸರು ಕುಡಿಕೆ ಉತ್ಸವ ನಡೆಯಿತು ಈ ಸಂದರ್ಭದಲ್ಲಿ ಭಜನಾ ಮಂದಿರದ…

ಮೊಗವೀರ ಸಾಹಿತ್ಯ ಸ್ಪರ್ಧೆ-೨೦೨೧ ಅಖಿಲ ಭಾರತ ಮಟ್ಟದ ಕನ್ನಡ ಸಣ್ಣ ಕಥಾ ಸ್ಪರ್ಧೆಗೆ ಆಹ್ವಾನ

ಮುಂಬಯಿ : ಕರ್ನಾಟಕ ರಾಜ್ಯೋತ್ಸವ-೨೦೧೨ ಪ್ರಶಸ್ತಿ ಪುರಸ್ಕೃತ ರಾಷ್ಟ್ರದ ಆರ್ಥಿಕ ರಾಜಧಾನಿ ಬೃಹನುಂಬಯಿಯಲ್ಲಿ ಶತಮಾನ ಮಿಕ್ಕಿದ ಸೇವಾ ನಿರತ ಸಂಸ್ಥೆ ಮೊಗವೀರ ವ್ಯವಸ್ಥಾಪಕ ಮಂಡಳಿಯಿಂದ ಸುಮಾರು ಎಂಟು…

ತಾಳೆ ಮರದಿಂದ ಬಿದ್ದು ಒಂದು ಕೈ ಕಳಕೊಂಡಿರುವ ವಿಶ್ವನಾಥ ಪೂಜಾರಿಯವರಿಗೆ ಆಚಾರಿಫಾಲ್ಕೆ ಒಕ್ಕೂಟ ದ ವತಿಯಿಂದ 15,290 ರೂಪಾಯಿ ಸಹಾಯಧನ

ಬಂಟ್ವಾಳ :ಶ್ರೀ ಕ್ಷೇ ಧ ಗ್ರಾ ಯೋಜನೆ (ರಿ )ಬಂಟ್ವಾಳ ತಾಲೂಕು ಬಿಸಿರೋಡ್ ವಲಯದ ಪಂಜಿಕಲ್ಲು ಆಚರಿಪಾಲ್ಕೆ ಒಕ್ಕೂಟದ ನೂಜಂತೋಡಿ ಪ್ರಗತಿ ಬಂದು ಸಂಘದ ಸದಸ್ಯರರಾದ ವಿಶ್ವನಾಥ…

ಮೂಡುಬಿದಿರೆಯಲ್ಲಿ ಸಾಂಪ್ರದಾಯಿಕ ಮೊಸರುಕುಡಿಕೆ

ಮೂಡುಬಿದಿರೆ: ಶತಮಾನದ ಸಂಪ್ರದಾಯದಂತೆ ಮೂಡುಬಿದಿರೆಯಲ್ಲಿ ಯಕ್ಷಗಾನೀಯ ಶ್ರೀಕೃಷ್ಣ ವೇಷಧಾರಿ ಪೇಟೆಯ ಅಲ್ಲಲ್ಲಿ ಕಟ್ಟಲಾದ ಮೊಸರ ಕುಡಿಕೆಗಳನ್ನು ಕುಣಿದು ಒಡೆಯುವ ಮೂಲಕ ಮಂಗಳವಾರ ಮೊಸರುಕುಡಿಕೆ ಆಚರಣೆ ನಡೆಯಿತು.ಶ್ರೀಗೋಪಾಲ ಕೃಷ್ಣ…

ವಾಮದಪದವು: ಕಾಲೇಜು ಅಭಿವೃದ್ಧಿ ಸಮಿತಿ ಸಭೆ

ಬಂಟ್ವಾಳ:ವಾಮದಪದವು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಚೇರಿ ಸಿಬ್ಬಂದಿ ನಿಯೋಜನೆ ಸಹಿತ ಆವರಣಗೋಡೆ ನಿರ್ಮಾಣ ಮತ್ತಿತರ ಕಾಮಗಾರಿ ನಡೆಸಲು ಸಹಕರಿಸುವುದಾಗಿ ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಹೇಳಿದ್ದಾರೆ.ಇಲ್ಲಿನ…

ಪೊಳಲಿ ಆಶ್ರಮದ ಮಕ್ಕಳಿಂದ ಸಾಂಪ್ರದಾಯಿಕ ಮೊಸರುಕುಡಿಕೆ

ಪೊಳಲಿ :ರಾಮಕೃಷ್ಣ ತಪೋವನದಲ್ಲಿ ಸರಳ ರೀತಿಯಲ್ಲಿ ಆಶ್ರಮದ ಮಕ್ಕಳಿಂದ ಮೊಸರು ಕುಡಿಕೆ ಉತ್ಸವ ನಡೆಯಿತು. ರಾಮಕೃಷ್ಣ ಮಂದಿರದಲ್ಲಿ ಶ್ರೀ ಕೃಷ್ಣನಿಗೆ ಪೂಜೆ ನೆರವೇರಿಸಿ ಸಾಂಪ್ರದಾಯಿಕವಾಗಿ ಮೆರವಣಿಗೆಯೊಂದಿಗೆ ಆಗಮಿಸಿದ…

ಕಲಾವಿದ ವ್ಯಾಪಾರಿಯಲ್ಲ-ಕಲೋಪಾಸಕ : ದೇವುದಾಸ  ಆರ್.ಶೆಟ್ಟಿ ಸಾಂತಾಕ್ರೂಜ್‌ನಲ್ಲಿ ‘ಬಣ್ಣಗಳ ಮಾಂತ್ರಿಕ ದೇವುದಾಸ ಶೆಟ್ಟಿ’ ಕೃತಿ ಬಿಡುಗಡೆ

ಮುಂಬಯಿ: ಕಲಾವಿದ ಶ್ರದ್ಧೆಯಿಂದ ಕೆಲಸ ಮಾಡಬೇಕು. ಕಲಾತ್ಮಕ ಚಿತ್ರಗಳನ್ನು ಬಿಡಿಸಿದಷ್ಟೇ ತನ್ನ ಮನೋಗತವನ್ನು ಬರೆದು ಹಂಚಿಕೊಳ್ಳುವುದು ಒಳಿತು. ಬಣ್ಣಗಳ ಮೂಲಕ ಎಲ್ಲವನ್ನು ಕಲಾವಿದನಿಗೆ ಹೇಳಲು ಆಗದು. ಇದಕ್ಕಾಗಿ…

ರೈತರಿಗೆ ಸಹಾಯವಾಗುವ ನಿಟ್ಟಿನಲ್ಲಿ ಕೃಷಿಗೆ ಪೂರಕವಾದ ತಂತ್ರಜ್ಞಾನದ ವಿಚಾರಗಳನ್ನು ರೈತ ಮೋರ್ಚಾದ ಮೂಲಕ ಕಾರ್ಯಾಗಾರಗಳನ್ನು ನಡೆಸಲು ಚಿಂತಿಸಲಾಗಿದೆ: ಶಾಸಕ ರಾಜೇಶ್ ನಾಯ್ಕ್

ಬಂಟ್ವಾಳ : ರೈತರಿಗೆ ಸಹಾಯವಾಗುವ ನಿಟ್ಟಿನಲ್ಲಿ ಕೃಷಿಗೆ ಪೂರಕವಾದ ತಂತ್ರಜ್ಞಾನದ ವಿಚಾರಗಳನ್ನು ರೈತ ಮೋರ್ಚಾದ ಮೂಲಕ ಕಾರ್ಯಾಗಾರಗಳನ್ನು ನಡೆಸಲು ಚಿಂತನೆ ನಡೆಸಿ ದರೆ ಕೃಷಿಕ ರಿಗೆ ಸಹಾಯವಾಗುತ್ತದೆ…

ಕುಕ್ಕಿಪಾಡಿ ವಲಯ ಕಾಂಗ್ರೆಸ್ ಅಧ್ಯಕ್ಷರಾಗಿ ಸೀತಾರಾಮ ಶಾಂತಿ ಆಯ್ಕೆ

ಬಂಟ್ವಾಳ : ತಾಲೂಕು ಕುಕ್ಕಿಪಾಡಿ ವಲಯ ಕಾಂಗ್ರೆಸ್ ಸಮಿತಿಯ ಪುನರ್ ರಚನೆ ಮಾಡಿ ವಲಯ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರನ್ನಾಗಿ ಸೀತಾರಾಮ ಶಾಂತಿ ಆಯ್ಕೆ ಮಾಡಲಾಯಿತು ಹಾಗೂ…

ಬಂಟ್ವಾಳ ಶಾಸಕರ ಹಾಗೂ ತಾಲೂಕು ಆಡಳಿತದಿಂದ ತಾರತಮ್ಯ ವಿರುದ್ಧ ತಾಲೂಕು ಕಛೇರಿಗೆ ಮುತ್ತಿಗೆ ‘ ರೈ ‘

ಬಂಟ್ವಾಳ :ಕೆಎಸ್ಸಾರ್ಟಿಸಿ ಐಸಿಯು ಬಸ್, ಕೋವಿಡ್ ಲಸಿಕೆ ಹಾಗೂ ಕಾರ್ಮಿಕ ಇಲಾಖೆ ಯಿಂದ ಆಹಾರ ಕಿಟ್ ವಿತರಣೆಯಲ್ಲಿ ತಾರತಮ್ಯವನ್ನು ವಿರೋಧಿಸಿ ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ…

ಮೂಡುಬಿದಿರೆ: ಕೋವಿಡ್ ಲಸಿಕೆ ಹಂಚಿಕೆಯಲ್ಲಿ ತಾರತಮ್ಯ-ಕಾಂಗ್ರೆಸ್‌ನಿಂದ ಪ್ರತಿಭಟನೆ

ಮೂಡುಬಿದಿರೆ: ತಾಲೂಕಿನ ವಿವಿಧ ಕಡೆ ಕೋವಿಡ್ ಲಸಿಕೆ ಕೊಡುವಲ್ಲಿ ತಾರತಮ್ಯವಾಗುತ್ತಿದೆ ಎಂದು ಆರೋಪಿ ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ತಹಸೀಲ್ದಾರ್ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಯಿತು.ಮಾಜಿ…

ಕೂರಿಯಾಳ ಯಕ್ಷಗಾನದ ಅಂಗವಾಗಿ ಕೊರೋನಾ ಸಂದರ್ಭ ದಲ್ಲಿ ಜನರ ಸೇವೆ ಮಾಡಿದ ಆಶಾ ಕಾರ್ಯಕರ್ತೆ ಯರಿಗೆ ಸನ್ಮಾನ

ಬಂಟ್ವಾಳ :ಯಕ್ಷಮಿತ್ರರು ಕೂರಿಯಾಳ ಇವರ 4ನೇ ವರ್ಷದ ಯಕ್ಷಗಾನ ವು 30ರಂದು ಸೋಮವಾರ ಕುರಿಯಳ ದೊಂಪದಬಲಿ ವಠಾರದಲ್ಲಿ ಜರುಗಿತು.ಕೊರೋನಾ ಸಂದರ್ಭ ದಲ್ಲಿ ಜನರ ಸೇವೆ ಮಾಡಿದ ನಮ್ಮ…

ನಾವೂರದಲ್ಲಿ ಬಲೆ ತುಳು ಲಿಪಿ ಕಲ್ಪುಗ ಕಾರ್ಯಗಾರ ಉದ್ಘಾಟನೆ

ಬಂಟ್ವಾಳ : ತಾಲೂಕಿನ ಅಂಬೇಡ್ಕರ್ ನಗರ ನಾವೂರದಲ್ಲಿ ಅಗಸ್ಟ್ 29 ರಂದು ಆದಿತ್ಯವಾರ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಜೈ ತುಳುನಾಡ್ (ರಿ.) ಮತ್ತು ಅಂಬೇಡ್ಕರ್ ನಗರ…