Author: suddi9

ತಮಿಳುನಾಡು ಯುವ ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಉಸ್ತುವಾರಿಯಾಗಿ ಸಾಗರ್ ಕಟೀಲ್ ನೇಮಕ

ಮುಂಬಯಿ: ತಮಿಳುನಾಡು ಯುವಕಾಂಗ್ರೆಸ್‌ ಶೋಷಿಯಲ್ ಮೀಡಿಯಾ ಉಸ್ತುವಾರಿಯಾಗಿ ಮುಂಬಯಿ ಯುವಕನ್ನಡಿಗ ಸಾಗರ್‌ ಕಟೀಲ್ ನೇಮಕಗೊಂಡಿದ್ದಾರೆ.ಮೂಲತಃ ಮಂಗಳೂರಿನ ಕಟೀಲ್‌ನವರಾದ ಅವರು ಮುಂಬಯಿಯ ಕೆಲವು ತುಳು ಕನ್ನಡ ಸಂಘಟನೆಗಳಲ್ಲಿ ಕ್ರೀಯಾಶೀಲರಾಗಿದ್ದು…

ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಸಭಾ ಭವನದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ

ವಿಟ್ಲ: ಬಾಲಗೋಕುಲ ಕ್ಷೇತ್ರ ವಿಟ್ಲ ಇದರ ವತಿಯಿಂದ ಸಾಂಕೇತಿಕವಾಗಿ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಸಭಾ ಭವನದಲ್ಲಿ ಆಚರಿಸಲಾಯಿತು. ಬಾಲಗೋಕುಲದ ಗೌರವಾಧ್ಯಕ್ಷರಾದ ಕೃಷ್ಣಯ್ಯ ದೀಪಬೆಳಗಿಸಿ…

ಡಾ| ಆರ್.ಕೆ ಶೆಟ್ಟಿ ಅವರಿಗೆ (ಅಪ್ಪಿ ಕೆ.ಶೆಟ್ಟಿ) ಮಾತೃ ವಿಯೋಗ

ಮುಂಬಯಿ: ಕರ್ನಾಟಕದ ಚಿಕ್ಕಮಂಗಳೂರು ಕಂಬಿಹಳ್ಳಿ ಇಲ್ಲಿನ ದಿ| ಕೃಷ್ಣ ಕೆ.ಶೆಟ್ಟಿ ಅವರ ಧರ್ಮಪತ್ನಿ ಅಪ್ಪಿ ಕೆ.ಶೆಟ್ಟಿ (೮೧.) 30ರಂದು ಸೋಮವಾರ ಚಿಕ್ಕಮಂಗಳೂರಿನ ಹೋಲಿಕ್ರಾಸ್ ಆಸ್ಪತ್ರೆಯಲ್ಲಿ ನಿಧನರಾದರು.ಸಹೃದಯಿ, ಅವಿರತ…

ನಗ್ನ ಫೋಟೋ ವಿಚಾರದಲ್ಲಿ ಮಹಿಳಾ ಬ್ಲಾಕ್ ಮೇಲ್: ಆರೋಪಿ ಬಂಧನ

ಮೂಡುಬಿದಿರೆ: ಪುತ್ತಿಗೆ ಗ್ರಾಮದಲ್ಲಿ ಮನೆಯ ಕೂಲಿ ಕೆಲಸಕ್ಕೆ ಬಂದಾತ, ಮಹಿಳೆಯೊಬ್ಬಳ ಸ್ನೇಹ ಬೆಳೆಸಿ, ಆಕೆಯ ನಗ್ನಚಿತ್ರಗಳನ್ನು ಮುಂದಿಟ್ಟು ಬ್ಲಾಕ್ ಮೇಲ್ ಮಾಡುತ್ತಿದ್ದು, ಯುವಕನನ್ನು ಮೂಡುಬಿದಿರೆ ಪೊಲೀಸರು ಬಂಧಿಸಿದ್ದಾರೆ.…

ಕಾರ್ಮಿಕರಿಗೆ ಶಾಸಕ ಡಾ.ಭರತ್ ಶೆಟ್ಟಿಯವರಿಂದ ಕಿಟ್ ವಿತರಣೆ

ಸುರತ್ಕಲ್: ಕರ್ನಾಟಕ ಸರ್ಕಾರದ ಕಾರ್ಮಿಕ ಇಲಾಖೆಯ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಉಚಿತ ಆಹಾರ ಧಾನ್ಯಗಳ ಕಿಟ್ ವಿತರಣಾ…

ಮಾರ್ಗಸೂಚಿ ಕ್ರಮ’ಗಳನ್ನು ಪಾಲನೆ ಮಾಡುವಂತೆ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಮನವಿ..! ‘ದ್ವಿತೀಯ PUC ಕಾಲೇಜು’ ಆರಂಭ…!’

ಮಂಗಳೂರು: ಕೊರೋನಾ ಪಾಸಿಟಿವಿಟಿ ದರ ಕಡಿಮೆಗೊಂಡ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿಯನ್ನು ಸೆಪ್ಟೆಂಬರ್ ರಿಂದ ಆರಂಭಗೊಳಿಸಲಾಗುತ್ತಿದೆ. ಇಂತಹ ಕಾಲೇಜು ಆರಂಭಕ್ಕಾಗಿ ಮಾರ್ಗಸೂಚಿಯನ್ನು ಕೂಡ ಪ್ರಕಟಿಸಲಾಗಿದೆ.…

ರಾಮಕೃಷ್ಣ ತಪೋವನದಲ್ಲಿ ಭಜನಾ ಸಂಕೀರ್ತನೆ , ಶ್ರೀಕ್ರಷ್ಣನಿಗೆ ತುಳಸಿ ಅರ್ಚನೆ, ಹಾಗೂ ಶ್ರೀ ಕ್ರಷ್ಣನಿಗೆ ಅಭಿಷೇಕ

ಪೊಳಲಿ : ರಾಮಕೃಷ್ಣ ತಪೋವನದಲ್ಲಿ ಶ್ರೀ ಕ್ರಷ್ಣ ಜನ್ಮಾಷ್ಟಮಿ ಪ್ರಯುಕ್ತ ಆ.29 ಭಾನುವಾರ ವಿವಿಧ ಭಜನಾ ಮಂಡಳಿ ಯವರಿಂದ ಭಜನಾ ಸಂಕೀರ್ತನೆ ನಡೆಯಿತು.ಆ.30 ಸೋಮವಾರ ವಿಷ್ಣು ಸಹಸ್ರನಾಮದೊಂದಿಗೆ…

ಕಾರು ಚಾಲಕ ಮಾಲಕರ ಸಂಘ ವಿಟ್ಲ ವತಿಯಿಂದ ಟೂರಿಸ್ಟ್ ಚಾಲಕರಿಗೆ ತಲಾ 2000 ರೂ ಮೌಲ್ಯದ ಆಹಾರ ಸಾಮಾಗ್ರಿಗಳ ಕಿಟ್ ವಿತರಣೆ

ವಿಟ್ಲ : ಕಾರು ಚಾಲಕ ಮಾಲಕರ ಸಂಘ ವಿಟ್ಲ ಇದರ ವತಿಯಿಂದ ಸಂಘದ ಎಲ್ಲಾ ಟೂರಿಸ್ಟ್ ಚಾಲಕರಿಗೆ ತಲಾ 2000 ರೂ ಮೌಲ್ಯದ ಆಹಾರ ಸಾಮಾಗ್ರಿಗಳ ಕಿಟ್…

ಮೀರಾರೋಡ್ ನಲ್ಲಿ ಸಂಪೂರ್ಣ ಯೋಗಂ ಇದಂ ನಾಟ್ಯಂ ಶಿಬಿರಕ್ಕೆ ಚಾಲನೆ

ಮುಂಬಯಿ : ಭರತನಾಟ್ಯ ಯಕ್ಷ ನಾಟ್ಯದಲ್ಲಿ ಬಹಳ ಪ್ರಸಿದ್ಧಿಯನ್ನು ಪಡೆದು ಅತೀ ಚಿಕ್ಕ ವಯಸ್ಸಿನಲ್ಲೇ ನಾಟ್ಯ ಪ್ರವೀಣೆಯಾಗಿ ನಾಟ್ಯರಂಗಲಿ ಮೆರೆಯುತ್ತಿರುವ ನೃತ್ಯ ನಿರ್ದೇಶಕಿ ಕು| ಅಂಕಿತಾ ನಾಗರಾಜ್…

ಬಿಜೆಪಿ ರಾಜ್ಯಾಧ್ಯಕ್ಷ ಸಂಸದ ನಳಿನ್ ಕುಮಾರ್ ಕಟೀಲ್ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಭೇಟಿ

ಕಟೀಲು:ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರಾಗಿ ಎರಡು ವರುಷ ಪೂರೈಸಿದ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಶುಕ್ರವಾರದಂದು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಭೇಟಿ ನೀಡಿ, ದೇವರಿಗೆ ಸೀಯಾಳ…

ಪೊಳಲಿ ಪಾನಮುಕ್ತರ ಪುನಶ್ಚೇತನ ಕೆ ನವಜೀವನ ಸಮಿತಿ ರಚನೆ

ಪೊಳಲಿ: ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬಂಟ್ವಾಳ ತಾಲೂಕು, ಶ್ರಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಂಟ್ವಾಳ , ಇದರ ಸಹಯೋಗದಲ್ಲಿ ಪಾನಮುಕ್ತರ ಪುನಶ್ಚೇತನ ಕೆ ನವಜೀವನ…

ಶ್ರೀ ಕ್ಷೇ.ಧ. ಗ್ರಾ.ಯೋಜನೆ ಪೊಳಲಿ ವಲಯದ ಆಶ್ರಯದಲ್ಲಿ ರೈತ ಕ್ಷೇತ್ರ ಪಾಠ ಶಾಲೆ

ಪೊಳಲಿ: ಶ್ರೀ ಕ್ಷೇ.ಧ. ಗ್ರಾ.ಯೋಜನೆ ಬಂಟ್ವಾಳ ತಾಲೂಕು , ಪೊಳಲಿ ವಲಯದ ಆಶ್ರಯದಲ್ಲಿ ಮಲ್ಲಿಗೆ ಕೃಷಿ ಬಗ್ಗೆ ಮಾಹಿತಿ ಕಾರ್ಯಕ್ರಮ ನಡೆಸಲಾಯಿತು.ಕರಿಯಂಗಳ ಚಾರ್ಲಿ ಡಿಸೋಜ ಅವರ ಮನೆಯಲ್ಲಿ…

ಕಾವಳಕಟ್ಟೆ ರೈತರಿಗೆ ಬೆಳೆ ಸಮೀಕ್ಷೆ ತರಬೇತಿ ಕಾರ್ಯಕ್ರಮ

ಬಂಟ್ವಾಳ: ತಾಲೂಕು ಪಂಚಾಯತ್ ಕೃಷಿ ಇಲಾಖೆ ಬಂಟ್ವಾಳ ಹಾಗೂ ವ್ಯವಸಾಯ ಸೇವಾ ಸಹಕಾರಿ ಸಂಘ ಕಾವಳಕಟ್ಟೆ ಇದರ ಜಂಟಿ ಸಹಬಾಗಿತ್ವದಲ್ಲಿ ರೈತರಿಗೆ ಬೆಳೆ ಸಮೀಕ್ಷೆ ತರಬೇತಿ ಕಾರ್ಯಕ್ರಮ…