Author: suddi9

ವಿದ್ಯಾರ್ಥಿಗಳಿಗೆ ಮತ್ತು ಅಧ್ಯಾಪಕರುಗಳಿಗೆ ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಣೆ

ವಿಟ್ಲ : ರೋಟರಿ ಕ್ಲಬ್ ವತಿಯಿಂದ ಪರೀಕ್ಷೆ ಬರೆಯುವ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಮತ್ತು ಅಧ್ಯಾಪಕರುಗಳಿಗೆ ಮಾಸ್ಕ್ ಮತ್ತು ಸ್ಯಾನಿಟೈಸರ್ ನೀಡಲಾಯಿತು. ವಿಠಲ ಪ್ರೌಢ ಶಾಲೆಯ ಮುಖ್ಯ…

ವಿಟ್ಲ ಶಾಲೆಗಳಲ್ಲಿ ಈ ವರ್ಷದ SSLC ವಿದ್ಯಾರ್ಥಿಗಳಿಗೆ ಕೋವಿಡ್ ನಿಯಮಾನುಸಾರವಾಗಿ ಪರೀಕ್ಷೆ

ವಿಟ್ಲ : ವಿಠಲ ಪದವಿ ಪೂರ್ವ ಕಾಲೇಜು, ವಿಠಲ ಪ್ರೌಢ ಶಾಲೆ ಮತ್ತು ರೀಟಾ ಶಾಲೆಗಳಲ್ಲಿ ಈ ವರ್ಷದ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಕೋವಿಡ್ ನಿಯಮಾನುಸಾರವಾಗಿ ಪರೀಕ್ಷೆ…

ಅಮ್ಮುಂಜೆ ಪರಿಸರದ ಸುಮಾರು 5 ಎಕರೆ ಹಡಿಲು ಭೂಮಿಯಲ್ಲಿ ಕೃಷಿ ಚಟುವಟಿಕೆಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಚಾಲನೆ

ಅಮ್ಮುಂಜೆ: ಹಡಿಲು ಭೂಮಿಯಲ್ಲಿ ಕೃಷಿಕ್ರಾಂತಿ ಎಂಬ ಬಂಟ್ವಾಳ ಶಾಸಕರ ಯೋಜನೆಯಂತೆ ಬಿಜೆಪಿ ಯುವಮೋರ್ಚಾ ತಂಡದ ವತಿಯಿಂದ ಕ್ಷೇತ್ರ ಅಧ್ಯಕ್ಷರಾದ ದೇವಪ್ಪ ಪೂಜಾರಿಯವರ ಮುಂದಾಳತ್ವದಲ್ಲಿ ಅಮ್ಮುಂಜೆ ಪರಿಸರದ ಸುಮಾರು…

ಕುಪ್ಪೆಪದವು ಯುವವಾಹಿನಿ ಘಟಕದಿಂದ ಆಧುನಿಕ ಪದ್ಧತಿಯ ಭತ್ತದ ಬೆಳೆ ಕಾರ್ಯಾಗಾರ.  

ಕೈಕಂಬ : ಯುವವಾಹಿನಿ (ರಿ )ಕುಪ್ಪೆಪದವು ಘಟಕದ ವತಿಯಿಂದ ಆಧುನಿಕ ಪದ್ದತಿಯಲ್ಲಿ ಭತ್ತದ ಬೆಳೆಯ ಮಾಹಿತಿ ಕಾರ್ಯಾಗಾರವನ್ನು ಮುತ್ತೂರು ಗ್ರಾಮದ ಚಂದ್ರಮಜಲಿನ ಕೊಂಕಣರ ಕೋಡಿ ಎಂಬಲ್ಲಿ ಮಂಗಳವಾರ…

ದಡ್ಡಲಕಾಡು ವಿದ್ಯಾಸಂಸ್ಥೆಯಲ್ಲಿ ಹುಟ್ಟುಹಬ್ಬ ಆಚರಿಸಿದ ಪ್ರಕಾಶ್ ಅಂಚನ್

ಬಂಟ್ವಾಳ : ಸರಕಾರಿ ಶಾಲೆ ಉಳಿಸಿ ಬೆಳೆಸಿ ರಾಜ್ಯ ಸಮಿತಿ, ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್ ದಡ್ಡಲಕಾಡು ಇದರ ಅಧ್ಯಕ್ಷ, ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಹಾಗೂ…

ಸಂಸದರಿಂದ “ಸ್ವಚ್ಛ ವಾಹಿನಿ ” ತ್ಯಾಜ್ಯ ಸಂಗ್ರಹಣಾ ವಾಹನ ಗಳ ಕೀಲಿ ಕೈ ಹಸ್ತಾಂತರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಅವರಣದಲ್ಲಿ ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆಯಡಿ ಗ್ರಾಮಗಳಲ್ಲಿ ವೈಜ್ಞಾನಿಕವಾಗಿ ಘನತ್ಯಾಜ್ಯ ನಿರ್ವಹಣೆ ಮಾಡುವ ಉದ್ದೇಶದಿಂದ ಬೆಳ್ತಂಗಡಿ ತಾಲೂಕಿನ ಅರಸಿಮಕ್ಕಿ,…

ಸುಂಕದಕಟ್ಟೆ ಮೇಳದ ಕಲಾವಿದರಿಗೆ ಅಕ್ಷಯ ಪಾತ್ರೆ ಫೌಂಡೇಶನ್ ವತಿಯಿಂದ ಕಿಟ್ ವಿತರಣೆ

ಕೈಕಂಬ: ಸನಾತನ ಭಾರತೀಯ ಸಂಸ್ಕೃತಿ ಇನ್ನೂ ಜೀವಂತವಾಗಿರುವುದು ಯಕ್ಷಗಾನದಂತಹ ಕಲೆಗಳಿಂದ ಮಾತ್ರ. ರಾಮಾಯಣ ಭಗವದ್ಗೀತೆಗಳಂತಹ ಮಹಾಕಾವ್ಯಗಳು ಜನಮಾನಸದಲ್ಲಿ ಅಚ್ಚಳಿಯದಂತೆ ಉಳಿಯುವಂತೆ ಮಾಡುವಲ್ಲಿ ಯಕ್ಷಗಾನದ ಪಾತ್ರ ಹಿರಿದು ಎಂಬುದಾಗಿ…

ಪಡಿ ಬಾಗಿಲು ಶಾಲೆಯಲ್ಲಿ ವನಮಹೋತ್ಸವ ಮತ್ತು ಕೊರೋನಾ ವಾರಿಯರ್ಸ್ ಗೆ ಸನ್ಮಾನ

ವಿಟ್ಲ : ಪಡಿ ಬಾಗಿಲು ಶಾಲೆಯಲ್ಲಿ ವನಮಹೋತ್ಸವ ಮತ್ತು ಕೊರೋನಾ ವಾರಿಯರ್ಸ್ ಗೆ ಸನ್ಮಾನ ಕಾರ್ಯಕ್ರಮ ನಡೆಯಿತು. SDMC ಅಧ್ಯಕ್ಷ ರಾದ ಶ್ರೀ ಬಾಲಕೃಷ್ಣ ಕಾರಂತ ರು…

ದ.ಕ ಕೆಡಬ್ಲ್ಯೂಜೆಎಸ್‌ನಿಂದ ಸರಕಾರಿ ಪ್ರಾಥಮಿಕ ಶಾಲಾ ಮಕ್ಕಳಿಗೆ ನೋಟ್ ಬುಕ್ ವಿತರಣೆ ಪತ್ರಕರ್ತರ ಸಮಾಜಮುಖಿ ಕಾರ್ಯ ಶ್ಲಾಘನೀಯ : ಪ್ರಭಾಕರ ಶರ್ಮ

ಮುಂಬಯಿ : ಪತ್ರಕರ್ತರ ಸಂಘ ಹಮ್ಮಿಕೊಳ್ಳುತ್ತಿರುವ ಕಾರ್ಯಕ್ರಮಗಳು ಮಾದರಿ ಆಗಿವೆ. ಕುತ್ಲೂರು ಮತ್ತು ಕೊಂಬಾರುನಲ್ಲಿ ಬರೇ ಗ್ರಾಮ ವಾಸ್ತವ್ಯ ಮಾಡದೆ ಅಷ್ಟಕ್ಕೇ ಸೀಮಿತಗೊಳಿಸದೆ ಅಲ್ಲಿನ ಸಮಸ್ಯೆಗಳಿಗೆ ಸ್ಪಂದಿಸಿ…

ವಿಟ್ಲ ಶಾಲಾ ಸಭಾ ಭವನದಲ್ಲಿ ”ಮಲೇರಿಯಾ, ಡೆಂಗ್ಯೂ ವಿರೋಧ ಮಾಸಾಚರಣಾ”ಕಾರ್ಯಕ್ರಮ

ವಿಟ್ಲ : ಸಮುದಾಯ ಆರೋಗ್ಯ ಕೇಂದ್ರ ವಿಟ್ಲ ಇದರ ವತಿಯಿಂದ ವೈದ್ಯಾಧಿಕಾರಿ ಡಾ| ವೇದಾವತಿ ಬಲ್ಲಾಳ್ ಇವರ ನೇತೃತ್ವದೊಂದಿಗೆ ವಿಟ್ಲ ಮಾದರಿ ಶಾಲಾ ಸಭಾ ಭವನದಲ್ಲಿ ‘ಮಲೇರಿಯಾ,…

ನದಿ ಪ್ರವಾಹ ಲೆಕ್ಕಿಸದೆ ಕ್ಷಿಪ್ರಗತಿಯಲ್ಲಿ ಸಾಗಿದ ಮರವೂರು ಹಳೆ ಸೇತುವೆ ದುರಸ್ತಿ ಕಾಮಗಾರಿ

ಕೈಕಂಬ : ಒಂದು ತಿಂಗಳ ಹಿಂದೆ(ಜೂ. ೧೪) ಬಿರುಕು ಬಿಟ್ಟು ವಾಹನ ಸಂಚಾರ ನಿರ್ಬಂಧಿಸಲ್ಪಟ್ಟಿರುವ ಮರವೂರು ಹಳೆ ಸೇತುವೆಯ ಅಡಿ ಭಾಗದಲ್ಲಿ ಮಳೆ, ಪ್ರವಾಹ ಲೆಕ್ಕಿಸದೆ ಸಮರೋಪಾದಿಯಲ್ಲಿ…

 ಆರ್.ಕೆ ಮಂಗಳೂರು ನಿರ್ದೇಶನದ ”ಕಾಂಪೌಂಡ್” ಕಿರುಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ

ಮಂಗಳೂರು: ‘ಕಾಂಪೌಂಡ್’ ಕಿರುಚಿತ್ರ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿದ ಮಜಾಟಾಕೀಸ್ ಗುಂಡುಮಾಮ ಖ್ಯಾತಿಯ ನವೀನ್ ಡಿ ಪಡೀಲ್ ಅವರು ಚಿತ್ರ ತಂಡಕ್ಕೆ ಶುಭಾಶಯ ಸಲ್ಲಿಸಿದ್ದಾರೆ.ಆರ್ ಕೆ…

ಗಿರಿಜಾ ಶೆಟ್ಟಿ ನಿಧನ

ಕೈಕಂಬ : ಗುರುಪುರ ಶಾಲೆ ಬಳಿ ನಿವಾಸಿ, ದಿ. ಸುಂದರ ಶೆಟ್ಟಿಯವರ ಪತ್ನಿ ಗಿರಿಜಾ ಶೆಟ್ಟಿ(೭೬) ಶನಿವಾರ ಮುಂಬೈ ಹೊರವಲಯದ ನವ ಮುಂಬೈಲ್ಲಿರುವ ಪುತ್ರನ ಮನೆಯಲ್ಲಿ ನಿಧನರಾದರು.…