Author: suddi9

ಶ್ರೀ ಕೆ.ಟಿ ವೇಣುಗೋಪಾಲ್ ಕಪಸಮ-ರಾಷ್ಟ್ರೀಯ ಮಾಧ್ಯಮಶ್ರೀ ಪ್ರಶಸ್ತಿ ೨೦೨೦ ಪ್ರದಾನ ಪತ್ರಿಕಾವೃತ್ತಿ ಸಮಾಜೋನ್ನತಿಯ ಸಂಜೀವಿನಿ : ಸಂಸದ ಗೋಪಾಲ ಶೆಟ್ಟಿ

ಮುಂಬಯಿ: ಪತ್ರಿಕಾವೃತ್ತಿ ಸಮಾಜದ ಸಮಸ್ಯೆ ಸವಾಲುಗಳ ಪರಿಹಾರಕ್ಕೆ ಸಂಜೀವಿನಿ ಆಗಿದೆ. ಆದ್ದರಿಂದ ಜರ್ನಲಿಸಂ ಎಂಬುದು ಸಮಾಜಕ್ಕೆ ಅತ್ಯಗತ್ಯ ಜೀವಸೆಲೆ ಎಂಬುದನ್ನು ಸರ್ವರೂ ಮನಗಂಡು ಪತ್ರಕರ್ತರ ಭಾವನೆಗಳಿಗೆ ಸ್ಪಂದಿಸುವ…

ಬಂಟ್ವಾಳ: ಕನ್ನಡ ಸಾಹಿತ್ಯ ಸಮ್ಮೇಳನ ಪೂರ್ವಭಾವಿ ಸಭೆ ಫೆ.೨೦ರಂದು ಕನ್ನಡ ಭವನ ಉದ್ಘಾಟನೆ, ೨೧ರಂದು ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ನಿರ್ಧಾರ

ಬಂಟ್ವಾಳ: ಇಲ್ಲಿನ ಬಿ.ಸಿ.ರೋಡು ಕೈಕುಂಜೆ ಮುಖ್ಯರಸ್ತೆ ಬಳಿ ರೂ ೧ ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ಕನ್ನಡ ಭವನ ಕಟ್ಟಡ ಫೆ.೨೦ರಂದು ಉದ್ಘಾಟನೆಗೊಳ್ಳಲಿದ್ದು, ಫೆ.೨೧ರಂದು ರಾಜ್ಯಮಟ್ಟದ ಪುಸ್ತಕ…

ಬಿ.ಸಿ.ರೋಡು: ರೈತ ಸಂಘ ಹಸಿರು ಸೇನೆ ಧರಣಿ ಸತ್ಯಾಗ್ರಹ ರೈತ, ದಲಿತ, ಕಾರ್ಮಿಕ ವಿರೋಧಿ ನೀತಿ ಕೈಬಿಡಲು ಆಗ್ರಹ

ಬಂಟ್ವಾಳ:ಕೇಂದ್ರ ಮತ್ತು ರಾಜ್ಯ ಸರ್ಕಾರವು ಏಕಾಯೇಕಿ ಕೈಗೊಂಡಿರುವ ರೈತರು ಸಹಿತ ದಲಿತ ಮತ್ತು ಕಾರ್ಮಿಕ ಹಾಗೂ ಜನವಿರೋಧಿ ಮಸೂದೆಗಳನ್ನು ಕೂಡಲೇ ಹಿಂಪಡೆಯಬೇಕು ಎಂದು ಹಸಿರು ಸೇನೆ ಮುಖಂಡ…

400 ಕೆ.ವಿ ವಿದ್ಯುತ್ ಪ್ರಸರಣಾ ಮಾರ್ಗದ ಸರ್ವೆ: ಬಂಟ್ವಾಳದ ಆತಂಕಿತ ರೈತರಿಂದ ಜ.26 ರಂದು ವಿನೂತನ ಪ್ರತಿಭಟನೆ

ಬಂಟ್ವಾಳ: ಯು.ಪಿ.ಸಿ.ಎಲ್. ಪ್ರಾಯೋಜಿತ ಉಡುಪಿ- ಕಾಸರಗೋಡು 400 ಕೆ.ವಿ ವಿದ್ಯುತ್ ಪ್ರಸರಣಾ ಮಾರ್ಗದ ಸರ್ವೆ ಕಾರ್ಯ ನಡೆಯುತ್ತಿರುವ ಹಿನ್ನಲೆಯಲ್ಲಿ ಅತಂಕಿತ ಸಂತ್ರಸ್ತರು ರೈತಸಂಘದ ಅಶ್ರಯದಲ್ಲಿ ಪ್ರತಿಭಟನೆಗೆ ಮುಂದಾಗಿದ್ದು,ಇದರ…

ಶಂಭೂರು : ವಿಷ್ಣು, ಶಿವನ ಮತ್ತು ದೇವಿಯ ಸಾನಿಧ್ಯ

ಬಂಟ್ವಾಳ: ದೈವಗಳ ಸಾನಿಧ್ಯ ಮತ್ತು ಅಡೆಪಿಲ ಶ್ರೀಧರ್ಮರಸು ದೈವಸ್ಥಾನದ ಜೀರ್ಣೋದ್ದಾರ ಕುರಿತಂತೆ ದೈವಜ್ನರಾದ ಶ್ರೀರಾಮಮೂರ್ತಿ ಆಚಾರ್ಯ ಇವರ ತಂಡದಿಂದ ತಾಂಬೂಲ ಪ್ರಶ್ನೆಯು ಶಂಬೂರಿನ ದೈವಸ್ಥಾನದಲ್ಲಿ ನಡೆಯಿತು. ಸ್ಥಳದಲ್ಲಿ…

ನೆಟ್ಲಮುಡ್ನೂರು ಗ್ರಾ.ಪಂ. ಸದಸ್ಯ ಬಿಜೆಪಿಗೆ ಸೇರ್ಪಡೆ: ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ ಬಿಜೆಪಿ ಬೆಂಬಲಿತರು

ಬಂಟ್ವಾಳ: ಬಂಟ್ವಾಳ ವಿಧಾನ ಸಭಾ ಕ್ಷೇತ್ರದಲ್ಲಿ ವಿವಿಧ ಹಂತದ ನಾಯಕರು,ಜನಪ್ರತಿನಿಧಿಗಳು ಬಿಜೆಪಿ ಸೇರ್ಪಡೆಯ ಪರ್ವ ಮುಂದುವರಿದಿದೆ.ಇದರ ಭಾಗವಾಗಿ ಶನಿವಾರ ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ನ ಸದಸ್ಯರೋರ್ವರು ಬಿಜೆಪಿಗೆ…

ಗ್ರಾಮದ ಜನರ ಸಮಸ್ಯೆ ಅರಿಯಲು ಗ್ರಾಮವಾಸ್ತವ್ಯ ಸಹಕಾರಿ:ಹೆಗ್ಗಡೆ

ಉಜಿರೆ:ಗ್ರಾಮದ ಜನರ ಸಮಸ್ಯೆಗಳನ್ನು ಅರಿಯಲು ಗ್ರಾಮವಾಸ್ತವ್ಯ ಸಹಕಾರಿ ಎಂದು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ತಿಳಿಸಿದ್ದಾರೆ.ಅವರು ಇಂದು ದ.ಕ ಜಿಲ್ಲಾ ಕಾರ್ಯನಿರತ…

ಭಾರತ ಸೇವಾದಳದಿಂದ ಸುಭಾಷ್ ಚಂದ್ರಬೋಸ್‌ರ ಜನ್ಮದಿನಾಚರಣೆ ಭಾರತದ ಬಲಿಷ್ಠ ಸೇನೆಗೆ ಸುಭಾಷ್‌ಚಂದ್ರಬೋಸ್‌ರಿಂದ ಬುನಾದಿ- ಜಗನ್

ಕೋಲಾರ: ಭಾರತ ದೇಶವು ವಿಶ್ವದಲ್ಲಿಯೇ ಬಲಿಷ್ಠ ಸೇನಾ ಬಲವನ್ನು ಹೊಂದಲು ಸುಭಾಷ್ ಚಂದ್ರಬೋಸ್ ಸ್ವಾತಂತ್ರ‍್ಯ ಪೂರ್ವದಲ್ಲಿಯೇ ಬುನಾದಿ ಹಾಕಿದ್ದರೆಂದು ಮಾಜಿ ಯೋಧರ ಸಂಘದ ಅಧ್ಯಕ್ಷ ಜಗನ್ ಹೇಳಿದರು.ನಗರದ…

೨೦ ವರ್ಷದ ಬಳಿಕ ಮಠದಬೈಲು ಹತ್ತುಸಮಸ್ತರ ಬಯಲಾಟಕ್ಕೆ ಮರುಜೀವ

ಕೈಕಂಬ : ಇಪ್ಪತ್ತು ವರ್ಷಗಳಿಂದ ಸ್ಥಗಿತಗೊಂಡಿದ್ದ ಗುರುಪುರ ಮಠದಬೈಲು ಹತ್ತು ಸಮಸ್ತರ ಶ್ರೀ ಕಟೀಲು ಮೇಳದ ಯಕ್ಷಗಾನ ಬಯಲಾಟಕ್ಕೆ ಮರು ಚಾಲನೆ ನೀಡುವ ನಿಟ್ಟಿನಲ್ಲಿ ರಚನೆಗೊಂಡಿರುವ ಕಟೀಲು…

ಗೋಳಿದಡಿ ಗುತ್ತಿನ ಚಾವಡಿಯಲ್ಲಿ ತುಳುನಾಡ ಪ್ರಾಚೀನ ಮಣ್ಣಿನ ಸಂಸ್ಕೃತಿ ಕಲಿಕೆಗೆ ಮಹತ್ವವಿದೆ.`ಗುತ್ತಿನ ವರ್ಷದ ಒಡ್ಡೋಲಗದಲ್ಲಿ :ನಿವೃತ್ತ ಸೈನಿಕ ಭುಜಂಗ ಶೆಟ್ಟಿ

ಕೈಕಂಬ : ಗೋಳಿದಡಿ ಗುತ್ತಿನ ಚಾವಡಿಯಲ್ಲಿ ತುಳುನಾಡ ಪ್ರಾಚೀನ ಮಣ್ಣಿನ ಸಂಸ್ಕೃತಿ ಕಲಿಕೆಗೆ ಮಹತ್ವವಿದೆ. ಸಂಸ್ಕೃತಿ ಮತ್ತು ಸಂಸ್ಕಾರ ನಶಿಸಿದರೆ ಮುಂದಿನ ದಿನಗಳಲ್ಲಿ ನಾವು ಕಷ್ಟದ ದಿನಗಳನ್ನು…

ಶಿಲಾಮಯ ಗುಡಿಯಲ್ಲಿ ಸ್ವಾಮಿ ಕೊರಗಜ್ಜ ದೈವದ ಪ್ರತಿಷ್ಠೆ

ಬಂಟ್ವಾಳ: ಕಳ್ಳಿಗೆ ಗ್ರಾಮದ ಪಚ್ಚಿನಡ್ಕದಲ್ಲಿ ನಿರ್ಮಾಣಗೊಂಡ ನೂತನ ಶಿಲಾಮಯ ಗುಡಿಯಲ್ಲಿ ಗುರುವಾರ ಮುಂಜಾನೆ ೭.೩೫ ರ ಶುಭ ಮುಹೂರ್ತದಲ್ಲಿ ಸ್ವಾಮಿ ಕೊರಗಜ್ಜ ದೈವದ ಪ್ರತಿಷ್ಠೆ ಹಾಗೂ ಕಲಶಾಭಿಷೇಕ…

ಕಿಡ್ನಿ ವೈಫಲ್ಯ: ಆರ್ಥಿಕ ನೆರವು ನೀಡುವಿರಾ?

ಬಂಟ್ವಾಳ: ಬೋಳ್ಯಾರು ಸಮೀಪದ ಒಡಕಿನ ಕಟ್ಟೆಯ ಸಂಕೇಶ ನಿವಾಸಿ ಕೃಷ್ಣ ಕುಲಾಲ್ ಅವರಿಗೆ ನಾಲ್ಕು ಮಂದಿ ಸಹೋದರಿಯರು. ಬಡತನದ ಕಾರಣಕ್ಕಾಗಿ ಮೂರು ಮಂದಿ ಸಹೋದರಿಯರ ಸಹಿತ ತಾನು…