Author: suddi9

ಸಮಾಜ ಕಲ್ಯಾಣ ವಸತಿ ಯೋಜನೆಯಲ್ಲಿ ಕಟೀಲು ಕೊಂಡೆ ಮೂಲೆಯಲ್ಲಿ ಹೊಸ ಮನೆಗೆ ಐಕಳ ಹರೀಶ್ ಶೆಟ್ಟಿ ಯವರಿಂದ ಶಿಲಾನ್ಯಾಸ

ಕೈಕಂಬ:ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಸಮಾಜ ಕಲ್ಯಾಣ ಕಾರ್ಯಕ್ರಮದ ಅಂಗವಾಗಿ ವಸತಿ ಯೋಜನೆಯ ಅಡಿಯಲ್ಲಿ ಜ.18 ರಂದು ಕಟೀಲು ಮಲ್ಲಿಗೆ ಅಂಗಡಿ ಸಮೀಪದ ಕೊಂಡೆ ಮೂಲೆ ಎಂಬಲ್ಲಿ…

`ವಿಶ್ವಾಸ್ ಅಕ್ವೇರಿಯಂ ಆ್ಯಂಡ್ ಮೆಮೊಂಟೋ ಪೆಟ್ ಶಾಪ್’ ಉದ್ಘಾಟನೆ

ಕೈಕಂಬ: ಗುರುಪುರ ಕೈಕಂಬದ ವಿಜೇತ ಕಾಂಪ್ಲೆಕ್ಸ್ನಲ್ಲಿ ಸ್ಥಾಪಿಸಲಾದ ವಿಶ್ವಾಸ್ ಮೆಲೊಡೀಸ್ ಗ್ರೂಪ್‌ನ ಹಿರಿಯ ಕಲಾವಿದ ವಿಶ್ವಾಸ್ ಗುರುಪುರ ಅವರ `ವಿಶ್ವಾಸ್ ಅಕ್ವೇರಿಯಂ ಆ್ಯಂಡ್ ಮೆಮೊಂಟೋ ಪೆಟ್ ಶಾಪ್’ನ್ನು…

ಗ್ರಾಮ ಸಮ್ಮೇಳನಾಧ್ಯಕ್ಷ ಮೌರಿಸ್ ತವ್ರೊ ಅವರ ತ್ರಿಭಾಷಾ ಕವನಸಂಕಲನ ಕವಿತಾ ಕಿರಣ ಬಿಡುಗಡೆ

ಅಜೆಕಾರು: ಕಡ್ತಲ ಸಿರಿಬೈಲಿನಲ್ಲಿ ಜನವರಿ ೨೪ ರಂದು ನಡೆಯುವ ಮೂರನೇ ಆದಿಗ್ರಾಮೋತ್ಸವ ಗ್ರಾಮ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಮೌರೀಸ್ ತಾವ್ರೋ ಅವರ ತುಳು-ಕನ್ನಡ- ಕೊಂಕಣಿ ತ್ರಿಭಾಷಾ…

ಫೆ. ೩ ರಂದು ಶ್ರೀ ಸುಬ್ರಾಯ ವಿಷ್ಣುಮೂರ್ತಿ ನಾವೂರೇಶ್ವರ ದೇವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವ

ಬಂಟ್ವಾಳ: ತಾಲೂಕಿನ ನಾವೂರು ಗ್ರಾಮದ ಶ್ರೀ ಸುಬ್ರಾಯ ವಿಷ್ಣುಮೂರ್ತಿ ನಾವೂರೇಶ್ವರ ದೇವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಬಲಿಬಿಂಬ ಸಮರ್ಪಣೆ ಕ್ಷೇತ್ರದ ತಂತ್ರಿಗಳಾದ ನಡ್ವಂತಾಡಿ ಶ್ರೀಪಾದ ಪಾಂಗಣ್ಣಾಯ ಅವರ…

ಗೋಳಿದಡಿ ಗುತ್ತಿನ ಚಾವಡಿಯಲ್ಲಿ ಲತೀಶ್ ಸಾಕ್ಷಿ ಅವರಿಂದ ಭಜನಾ ಸಂಕೀರ್ತನೆ

ಕೈಕಂಬ : ಗುರುಪುರ ಗೋಳಿದಡಿ ಗುತ್ತಿನ `ವರ್ಷದ ಗುತ್ತುದ ಪರ್ಬೊ’ ಬುಧವಾರ ಚಾವಡಿಯಲ್ಲಿ ಗೋಳಿದಡಿ ಗುತ್ತಿನ ಚಾವಡಿಯ ಮಿತ್ರ ಬಳಗದವರಿಂದ ಬೋಂದೆಲ್ ಲತೀಶ್ ಹಾಗೂ ಸಾಕ್ಷೀ ಅವರು…

ಬಸ್ ಚಾಲಕನ ಮೇಲೆ ಪೆಟ್ರೋಲ್ ಸುರಿದು ಕೊಲೆ ಯತ್ನ

ಮಂಗಳೂರು:ಮಂಗಳೂರಿಗೆ ಸಮೀಪದ ಪಡೀಲ್ ಫೈಸಲ್ ನಗರದ 21ನಂಬರಿನ ಸಿಟಿ ಬಸ್ ಚಾಲಕ ಸಂಪತ್ ಪೂಜಾರಿ ಮೇಲೆ ಪೆಟ್ರೋಲ್ ಸುರಿದು ಕೊಲೆ ಯತ್ನ ಮಂಗಳವಾರ ರಾತ್ರಿ ನಡೆದಿದೆ. ತೀವ್ರ…

ಗೋಳಿದಡಿ ಗುತ್ತಿನ `ವರ್ಷದ ಗುತ್ತುದ ಪರ್ಬೊ

ಕೈಕಂಬ : ಗುರುಪುರ ಗೋಳಿದಡಿ ಗುತ್ತಿನ `ವರ್ಷದ ಗುತ್ತುದ ಪರ್ಬೊ'(ವಾರ್ಷಿಕ ಹಬ್ಬ) ಮಂಗಳವಾರ ಪ್ರಾತಃಕಾಲದಲ್ಲಿ ಶ್ರೀಮತಿ ಮತ್ತು ಶ್ರೀ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ ಹಾಗೂ ಅವರ ಮಕ್ಕಳ…

*ಮಂಗಳೂರು ಮಡಗಾಂವ್ ಪ್ಯಾಸೆಂಜರ್ ರೈಲು ಪುನರಾರಂಭಿಸುವಂತೆ ಮುಖ್ಯಮಂತ್ರಿಯವರಲ್ಲಿ ಮನವಿ*

ಮಂಗಳೂರು: ಮಡಗಾಂವ್ ಪ್ಯಾಸೆಂಜರ್ ರೈಲು ಸ್ಥಗಿತಗೊಂಡು 9 ತಿಂಗಳು ಕಳೆದಿದ್ದು ಕರಾವಳಿ ಕರ್ನಾಟಕ ಭಾಗದ ರೈತರು, ಆರ್ಥಿಕವಾಗಿ ಹಿಂದುಳಿದವರು ಹಾಗೂ ಸಣ್ಣ ವ್ಯಾಪಾರಿಗಳ ವ್ಯಾಪಾರ ವಹಿವಾಟಿಗೆ ತೊಂದರೆಯಾಗಿದೆ.…

ಗುರುಪುರ ಮಠದಬೈಲು ಹತ್ತು ಸಮಸ್ತರ ಯಕ್ಷಗಾನ ಬಯಲಾಟ ಪುನರಾರಂಭಕ್ಕೆ ನಿರ್ಧಾರ

ಗುರುಪುರ : ಗುರುಪುರ ಜಲ್ಲಿಗುಡ್ಡೆ ಜೇಸಿ ಫ್ರೆಂಡ್ಸ್ ಕ್ಲಬ್‌ನಲ್ಲಿ ಭಾನುವಾರ ನಡೆದ ಕಟೀಲು ಯಕ್ಷಗಾನ ಸೇವಾ ಸಮಿತಿ ಮಠದಬೈಲು ಗುರುಪುರ ಇದರ ವಾರ್ಷಿಕ ಮಹಾಸಭೆಯಲ್ಲಿ ಕಳೆದ ೧೦…

ಗೋಪಾಲ ಪೂಜಾರಿ ನಿಧನ

ಗುರುಪುರ : ಪೆರ್ಮುದೆ ಗ್ರಾಮ ಪಂಚಾಯತ್ ಹತ್ತಿರದ ನಿವಾಸಿ ಗೋಪಾಲ ಪೂಜಾರಿ(೫೭) ಅವರಿಂದು ಬೆಳಿಗ್ಗೆ ಮನೆಯಲ್ಲಿ ನಿಧನರಾದರು.ಮೃತರು ಪತ್ನಿ, ಓರ್ವ ಪುತ್ರ ಹಾಗೂ ಸಹೋದರ, ಸಹೋದರಿಯರನ್ನು ಅಗಲಿದ್ದಾರೆ.…

ಐಐಟಿಸಿ ಸಂಸ್ಥಾಪಕ ಎಸ್ ಕೆ ಉರ್ವಾಲ್ ನಿಧನ

ಮುಂಬೈ : ಹೆಸರಾಂತ ವೃತ್ತಿಪರ ಶಿಕ್ಷಣ ಸಂಸ್ಥೆಯಾದ ಇಂಟರ್‌ನ್ಯಾಶನಲ್ ಇನ್‌ಸ್ಟಿಟ್ಯೂಟ್ ಟ್ರೆÊನಿಂಗ್ ಸೆಂಟರ್‌ನ(ಐಐಟಿಸಿ) ಸಂಸ್ಥಾಪಕ ಎಸ್ ಕೆ ಉರ್ವಾಲ್(೮೭) ವಯೋಸಹಜ ಕಾಯಿಲೆಯಿಂದ ಮುಂಬೈಯ ವಡಾಲದಲ್ಲಿರುವ ಸ್ವಗೃಹದಲ್ಲಿ ಭಾನುವಾರ…

ಜನವರಿ ೨೩ರಂದು ಅಮ್ಟಾಡಿ ಮಂಗ್ಲಿಮಾರ್ ದೈವಸ್ಥಾನದಲ್ಲಿ ನೇಮೋತ್ಸವ

ಬಂಟ್ವಾಳ : ತಾಲೂಕಿನ ಅಮ್ಟಾಡಿಯ ಶ್ರೀ ಮಂಗ್ಲಿಮಾರ್ ಅಣ್ಣಪ್ಪಸ್ವಾಮಿ ಜುಮಾದಿ ಬಂಟ ದೈವಸ್ಥಾನದ ೨೦೨೦ರ ಎಪ್ರಿಲ್‌ನಲ್ಲಿ ನಡೆಯಬೇಕಾಗಿದ್ದ ವಾರ್ಷಿಕ ನೇಮೋತ್ಸವವು ಮಹಾಮಾರಿ ಕೋರೋನದಿಂದಾಗಿ ನಡೆದಿರುವುದಿಲ್ಲ. ಪ್ರಶ್ನಾ ಚಿಂತನಾ…

ಜೇಸಿಐಜೋಡುಮಾರ್ಗ ನೇತ್ರಾವತಿಯ ನೂತನ ಅಧ್ಯಕ್ಷೆ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ಬಂಟ್ವಾಳ: ಜೇಸಿಐಜೋಡುಮಾರ್ಗ ನೇತ್ರಾವತಿಯ ನೂತನ ಅಧ್ಯಕ್ಷೆ ಶೈಲಜಾರಾಜೇಶ್ ಹಾಗೂ ಇತರ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಬಿ.ಸಿ.ರೋಡಿನ ಖಾಸಗಿ ಸಭಾಂಗಣದಲ್ಲಿ ನಡೆಯಿತು. ಮಂಗಳೂರು ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಳದ…

ವಿವೇಕಾನಂದರ ಚಿಂತನೆ ಜೀವನದಲ್ಲಿ ಅಳವಡಿಸಿಕೊಳ್ಳಿ ವಿದ್ಯಾರ್ಥಿಗಳಿಗೆ ಕರೆ

ಬಂಟ್ವಾಳ: ಅಧ್ಯಯನ ಶೀಲ, ಕ್ರಾಂತಿಕಾರಿ ಸನ್ಯಾಸಿ ಸ್ವಾಮಿ ವಿವೇಕಾನಂದರು ಕೆಲವೇ ವರ್ಷ ಬದುಕಿದ್ದರೂ ಕೂಡಾ, ಬಹಳಷ್ಟು ಚಿಂತನೆಗಳನ್ನು ಈ ದೇಶದ ಜನರಿಗೆ ನೀಡಿದ್ದಾರೆ ಎಂದು ಬಿ.ಸಿ.ರೋಡಿನ ನ್ಯಾಯವಾದಿ…