Author: suddi9

ಶ್ರೀನಿವಾಸಪುರ ಪಟ್ಟಣದ ಪೊಲೀಸ್‌ ಠಾಣೆ ಸೀಲ್‌ ಡೌನ್‌

ಶ್ರೀನಿವಾಸಪುರ: ಅಪಘಾತದಲ್ಲಿ ಮೃತಪಟ್ಟ ಎಎಸ್‌ಐ ಮಂಜುನಾಥ್‌ ಅವರಲ್ಲಿ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಶುಕ್ರವಾರ ಪೊಲೀಸ್‌ ಠಾಣೆಯನ್ನು ಸೀಲ್‌ ಡೌನ್‌ ಮಾಡಲಾಯಿತು. ಪಟ್ಟಣದ ಹೊರ ವಲಯದ ಶಿವಪುರ…

ಕಾಲುಜಾರಿ ಬಾವಿಗೆ ಬಿದ್ದು ದೇವಸ್ಥಾನದ ಪರಿಚಾರಕನ ಸಾವು

ಬಂಟ್ವಾಳ: ಬಿ.ಸಿ.ರೋಡಿನ ಪೊಲೀಸ್ ಲೈನ್ ನಲ್ಲಿರುವ ಶ್ರೀಅನ್ನಪೂರ್ಣೇಶ್ವರೀ ದೇವಸ್ಥಾನದ ಪರಿಚಾರಕ ಆಕಸ್ಮಿಕವಾಗಿ ಕಾಲುಜಾರಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಬಿ.ಸಿ.ರೋಡಿಗೆ ಸಮೀಪದ ಅಲೆತ್ತೂರು ನಿವಾಸಿ ಮಹಾಬಲ(59)…

ಅಕೇಶಿಯಾ ಮರ ಅಕ್ರಮವಾಗಿ ಕಡಿದು ಸಾಗಾಟ ಮಾಡುತ್ತಿದ್ದ ಆರೋಪಿಗಳ ಬಂಧನ

ಬಂಟ್ವಾಳ: ತಾಲೂಕಿನ ಬಾಳ್ತಿಲ ಗ್ರಾಮದ ಕಲ್ಲಡ್ಕ ಎಂಬಲ್ಲಿ ಸರಕಾರಿ ಜಾಗದ ಅಕೇಶಿಯಾ ಮರಗಳನ್ನು ಅಕ್ರಮವಾಗಿ ಕಡಿದು ಸಾಗಾಟ ಮಾಡುತ್ತಿದ್ದ ಆರೋಪಿಗಳನ್ನು ಸೊತ್ತುಗಳ ಸಹಿತ ಬಂಟ್ವಾಳ ವಲಯ ಅರಣ್ಯಾಧಿಕಾರಿ…

ಬಂಟ್ವಾಳ ನಗರ ಠಾಣೆಯ ಅಪರಾಧ ವಿಭಾಗದ ಎಸ್ ಐ ಆಗಿ ಕಲೈಮಾರ್ ಅಧಿಕಾರ ಸ್ವೀಕಾರ

ಬಂಟ್ವಾಳ: ಬಂಟ್ವಾಳ ನಗರ ಪೊಲೀಸ್ ಠಾಣೆಯ ಅಪರಾಧದ ವಿಭಾಗದ ಎಸ್‌ಐ ಆಗಿ ಕಲೈಮಾರ್ ಪಿ. ಅವರು ಶುಕ್ರವಾರ ಅಧಿಕಾರ ಸ್ವೀಕರಿಸಿದರು. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಎಸ್‌ಐ…

ಮಂಚಿ ಗ್ರಾಮದ ನೂಜಿ ಅಲಬೆಗೆ ಸಂಪರ್ಕ ಕಲ್ಪಿಸುವ ಸೇತುವೆ ಉದ್ಘಾಟನೆ

ಬಂಟ್ವಾಳ ಶಾಸಕರ 30ಲಕ್ಷ ರೂ ಅನುದಾನದಲ್ಲಿ ಮಂಚಿ ಗ್ರಾಮದ ನೂಜಿ ಅಲಬೆಗೆ ಸಂಪರ್ಕ ಕಲ್ಪಿಸುವ ಸೇತುವೆಯನ್ನು ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ…

ಸಮಾಜ ಸೇವಕ,ಸ್ನೇಹಮಹಿ ವ್ಯಕ್ತಿತ್ವದ  ರಾಜು ಶ್ರೀಯಾನ್ ನಾವುಂದ ಹೃದಯಾಘಾತದಿಂದ ನಿಧನ

ಮುಂಬಯಿ : ಇಲ್ಲಿನ ತುಳು ಕನ್ನಡಿಗರಿಗೆ ಚಿರಪರಿಚಿತ ಹಾಗೂ ಜನಾನುರಾಗಿ ವ್ಯಕ್ತಿತ್ವದ ಸಂಘಟನಾ ಚತುರ ಶ್ರೀ ರಾಜು ಶ್ರೀಯಾನ್ ನಾವುಂದ ಜು. 23 ರಂದು ಹೃದಯಾಘಾತದಿಂದ ನಿಧನ…

  *ಕರೋನಾ : ಹೊಸ ಬದುಕು ರೂಪಿಸಲು ಅಪೂವ೯ ಅವಕಾಶ* 

ಕರೋನಾದಿಂದ ಎಲ್ಲಾ ಜನರ ಮನಸ್ಥಿತಿಯಲ್ಲಿ ತುಂಬಾ ಬದಲಾವಣೆಯಾಗುತ್ತಿದೆ.ಈ ವೈರಸ್ ಪರೋಕ್ಷವಾಗಿ ಜನರ ಸಂಬಂಧ ಮತ್ತು ಬದುಕಿನ ಗುಣಮಟ್ಟವನ್ನು ಬದಲಾಯಿಸುತ್ತಿದೆ. ಆದರೆ ನಾವು ಈ ಬದಲಾವಣೆ ಒಪ್ಪಿಕೊಳ್ಳಲು ತಯಾರಾಗಿಲ್ಲ.…

ಬಂಟ್ವಾಳ: ಕೊರೋನ ಒರ್ವನ ಬಲಿ,13 ಪಾಸಿಟಿವ್ ಪತ್ತೆ

ಬಂಟ್ವಾಳ: ಬಂಟ್ವಾಳ ತಾಲೂಕಿನಲ್ಲಿ ಗುರುವಾರ 13 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಒಬ್ಬರು ಸಾವನ್ನಪ್ಪಿರುವ ಕುರಿತು ದ.ಕ.ಜಿಲ್ಲಾಧಿಕಾರಿ ಹೊರಡಿಸಿದ ಮಾಹಿತಿಯಲ್ಲಿ ಹೇಳಲಾಗಿದೆ. ತಾಲೂಕಿನ ಕಲ್ಲಡ್ಕ ನಿವಾಸಿ 52…

ರಸ್ತೆ ಬದಿಯಲ್ಲಿ ತ್ಯಾಜ್ಯ ರಾಶಿ : ತುಳುನಾಡ ಪೊರ್ಲು ಸೇವಾ ಟ್ರಸ್ಟ್ ನಿಂದ ಸ್ವಚ್ಚತೆ,ಅರಣ್ಯ,ಗ್ರಾಪಂ ನಿಂದ ಸಾಥ್

ಬಂಟ್ವಾಳ : ತಾಲೂಕಿನ ಕಾವಳಪಡೂರು ಗ್ರಾಮದ ವಗ್ಗ-ಕಕ್ಯಪದವು ರಸ್ತೆ ಬದಿಯಲ್ಲಿ ಎಸೆಯಲಾಗಿದ್ದ ತ್ಯಾಜ್ಯ ಮತ್ತು ಕಸದ ರಾಶಿಯನ್ನು ತುಳುನಾಡ ಪೊರ್ಲು ಸೇವಾ ಟ್ರಸ್ಟ್ ಸದಸ್ಯರು, ಅರಣ್ಯ ಇಲಾಖೆ…

ದೈವ ನರ್ತಕ ಬಟ್ಯ ನಲಿಕೆ ನಿಧನ

ಬಂಟ್ವಾಳ: ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದ ದರ್ಖಾಸ್ತು ನಿವಾಸಿ ಹಿರಿಯ ದೈವ ನರ್ತಕ, ಜಾನಪದ ಕಲಾವಿದ ನಾಟಿವೈದ್ಯರಾದ ಬಟ್ಯ ನಲಿಕೆಯವರು (70) ಅಲ್ಪಕಾಲದ ಅಸೌಖ್ಯದಿಂದ ನಿಧನ ಹೊಂದಿದ್ದಾರೆ.…

ಅಕ್ರಮಗೋಸಾಗಾಟ,ಗೋಹತ್ಯೆ ವಿರುದ್ದ ಕಟ್ಟುನಿಟ್ಟಿನ ಕ್ರಮಕ್ಕೆ ಆಗ್ರಹ

ಬಂಟ್ವಾಳ: ಬಕ್ರೀದ್ ಹಬ್ಬದ ಹಿನ್ನಲೆಯಲ್ಲಿ ಅಕ್ರಮ ಗೋಸಾಗಾಟ,ಗೋಹತ್ಯೆ ಅಕ್ರಮ ಗೋಸಾಗಾಟ,ಗೋಹತ್ಯೆ ನಡೆಯುವ ಸಾಧ್ಯತೆ ಇದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ…

ಲಾಕ್ ಕಳಚಿದ ಬಳಿಕ ಸಹಜಸ್ಥಿತಿಯತ್ತ ಬಂಟ್ವಾಳ

ಬಂಟ್ವಾಳ: ಒಂದುವಾರದ ಕಾಲ ವಿಧಿಸಲಾಗಿದ್ದ ಗುರುವಾರ ಮುಂಜಾನೆ ಲಾಕ್ ಕಳಚಿದ ಹಿನ್ನೆಲೆಯಲ್ಲಿ ಬಂಟ್ವಾಳ ತಾಲೂಕಿನಲ್ಲು ಸಹಜಸ್ಥಿತಿಗೆ ಮರಳಿದೆ. ಬಂಟ್ವಾಳ ತಾಲೂಕಿನಲ್ಲು ಕೊರೋನ ಪ್ರಕರಣ ಹೆಚ್ಚುತ್ತಲೇ ಇದ್ದು ,…

ವ್ಯತ್ಯಸ್ಥ ತುಟ್ಟಿ ಭತ್ತೆ ಮುಂದೂಡಿಕೆಗೆ ಖಂಡನೆ

ಬಂಟ್ವಾಳ: ರಾಜ್ಯ ಸಕಾ೯ರವು ಮಾಲಕರ ಲಾಬಿಗೆ ಮಣಿದು ಕಾಮಿ೯ಕರಿಗೆ ನ್ಯಾಯ ಸಮ್ಮತವಾಗಿ 2020 ಎ.1ರಿಂದ ಸಿಗಬೇಕಿದ್ದ ವ್ಯತ್ಯಸ್ಥ ತುಟ್ಟಿ ಭತ್ಯೆಯನ್ನು (ವಿಡಿಎ) ಒಂದು ವಷ೯ ಮುಂದೂಡಿರುವುದನ್ನು ಸಿಪಿಐ(ಎಂ)…