Author: suddi9

ಪತ್ರಿಕಾ ಸರಬರಾಜುದಾರರೇ ನಿಜವಾದ ಕೊರೋನಾ ವಾರಿಯರ್ಸ್ ಲಾಕ್‍ಡೌನ್‍ನಲ್ಲೂ ಮನೆಮನೆಗೂ ಪತ್ರಿಕೆ-ಬ್ಯಾಲಹಳ್ಳಿ ಗೋವಿಂದಗೌಡ

ಕೋಲಾರ: ಕೊರೋನಾ ಸಂಕಷ್ಟದಲ್ಲೂ ಪ್ರತಿ ಮನೆಗೂ ಪತ್ರಿಕೆ ತಲುಪಿಸಿ ಜಾಗೃತಿ ಮೂಡಿಸುವ ಪತ್ರಿಕಾ ವಿತರಣಾ ಯುವಕರೇ ನಿಜವಾದ ಕೋವಿಡ್ ವಾರಿಯರ್ಸ್ ಎಂದು ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ…

*ಕುಲಾಲ ಸಮಾಜದ ಕಣ್ಮಣಿ* ಶ್ರೇಷ್ಠ ಸಾಮಾಜಿಕ* *ಸಂಘಟಕ ಕೇಶವ ಸಂಕೊಲಿಗೆ ವಿಧಿವಶ.* 

ಮಂಗಳೂರು: ಉಳ್ಳಾಲ ಸಮೀಪದ ಉಚ್ಛಿಲದ ಪಿಲಿಕೂರು ಮೂಲಸ್ಥಾನದ ಕಂಪ ಕುಟುಂಬಕ್ಕೆ ಹಿರಿಯ ರಾದ ಶ್ರೀ ಕೇಶವ ಸಂಕೊಲಿಗೆ (60) ಜೂನ್ 6 ರಂದು ವಿಧಿವಶರಾದರು.. ಇವರು ಕುಲಾಲ…

ದ.ಕ.ಉಡುಪಿ ಜಿಲ್ಲೆಯ ಸೆಲೂನ್‍ಗೆ ಇನ್ನು ಸಂಡೇ ರಜೆ

ಮಂಗಳೂರು: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಸೆಲೂನ್, ಬಾರ್ಬರ್ ಶಾಪ್‍ಗಳಿಗೆ ಇಲ್ಲಿಯವರೆಗೆ ಇದ್ದ ಮಂಗಳವಾರದ ರಜೆಯ ಬದಲು ಭಾನುವಾರ ರಜೆ ಎಂದು ನಿರ್ಧಾರ ಮಾಡಲಾಗಿದೆ ಎಂದು…

ವಿದ್ಯುತ್ ಬಿಲ್ ಸರಿಪಡಿಸಲು ಆಗ್ರಹಿಸಿ ಪ್ರತಿಭಟನೆ ಎಚ್ಚರಿಕೆ ನೀಡಿದ ಗುರುಪುರ ಗ್ರಾಪಂ

ಗುರುಪುರ : ಲಾಕ್‍ಡೌನ್‍ನಿಂದಾಗಿ ದೇಶದ ವ್ಯವಹಾರ ಸ್ತಬ್ಧಗೊಂಡಿರುವುದರಿಂದ ಮಧ್ಯಮ ವರ್ಗ ಮತ್ತು ಕೂಲಿ ಕಾರ್ಮಿಕರು ತೀವ್ರ ಸಂಕಷ್ಟಕ್ಕೊಳಗಾಗಿದ್ದಾರೆ. ಇದನ್ನರಿತ ರಾಜ್ಯ ಸರ್ಕಾರ ಮೂರು ತಿಂಗಳ ಮೆಸ್ಕಾಂ ಬಿಲ್…

ಕೊರೋನಾ: ಸಾಮೂಹಿಕ ಸತ್ಯನಾರಾಯಣ ಪೂಜೆ

ಬಂಟ್ವಾಳ: ಸಜೀಪನಡು ಗ್ರಾಮಕ್ಕೆ ಮಹಾಮಾರಿ ಕೊರೋನಾ ಬಾಧಿಸಿದಾಗ ಗ್ರಾಮಸ್ಥರು ಸಾಮೂಹಿಕವಾಗಿ ಪ್ರಾರ್ಥಿಸಿಕೊಂಡಂತೆ ಸಜಿಪನಡು ಗ್ರಾಮದ ಗ್ರಾಮ ದೇವರಾದ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವರ ಸನ್ನಿಧಿಯಲ್ಲಿ ಸಾಮೂಹಿಕ ಶ್ರೀ…

ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಿ

ಬಂಟ್ವಾಳ: ಸರಕಾರದ ಅನುದಾನವನ್ನು ಪೂರ್ಣವಾಗಿ ಬಳಸಿಕೊಂಡು ನಿಗದಿತ ಅವಧಿಯೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಬಂಟ್ವಾಳ ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಬಂಟ್ವಾಳ ತಾಪಂ…

ಕೊರೋನಾ ಲಾಕ್‍ಡೌನ್ ನಂತರ ಕಲಾವಿದರ ಜೀವನ ದುಸ್ತರ – ಕೆ.ಗೌತಮ್

ಕೋಲಾರ : ಕಲೆಯನ್ನು ನಂಬಿಕೊಂಡು ಜೀವನ ನಡೆಸುತ್ತಿದ್ದ ಜಿಲ್ಲೆಯ ಅನೇಕ ಕಲಾವಿದರಿಗೆ ಸರ್ಕಾರ ನೀಡುವ ಕಾರ್ಯಕ್ರಮಗಳು ಹಾಗೂ ಬೇರೆ ಯಾವುದೇ ಖಾಸಗಿಕಾರ್ಯಕ್ರಮಗಳು ಇಲ್ಲದೆ ಕಲಾವಿದರು ಜೀವನ ನಡೆಸಲು…

ಪ್ಲಾಸ್ಟಿಕ್ ಮುಕ್ತ ಜಿಲ್ಲೆಯಾಗಿಸುವುದು ನಮ್ಮ ಗುರಿ -ಸಿ ಸತ್ಯಭಾಮ

ಕೋಲಾರ: ಕೋಲಾರ ಜಿಲ್ಲೆಯನ್ನು ಪ್ಲಾಸ್ಟಿಕ್ ಮುಕ್ತ ಜಿಲ್ಲೆಯಾನ್ನಾಗಿ ಮಾಡುವುದು ನಮ್ಮ ಗುರಿ ಎಂದು ಜಿಲ್ಲಾದಿಕಾರಿಗಳಾದ ಸಿ ಸತ್ಯಭಾಮ ತಿಳಿಸಿದ್ದಾರೆಇಂದು ತೋಟಗಾರಿಕಾ ಕಾಲೇಜು ಮತ್ತು ಕೆ.ವಿ.ಕೆ.ಕೊಲಾರಲ್ಲಿ ಹಮ್ಮಿಕೊಂಡಿದ್ದ ವಿಶ್ವ…

ರಾಜ್ಯಾದ್ಯಂತ 1.36 ಕೋಟಿ ಗಿಡಗಳನ್ನು ನೆಡುವ ಗುರಿ ಹೊಂದಲಾಗಿದೆ- ಹೆಚ್.ನಾಗೇಶ್

ಕೋಲಾರ : ರಾಜ್ಯ ಸರ್ಕಾರವು ಪ್ರಸುತ್ತ ಸಾಲಿನಲ್ಲಿ ರಾಜ್ಯಾದ್ಯಂತ 1.36 ಕೋಟಿ ಗಿಡಗಳನ್ನು ನೆಡುವ ಗುರಿ ಹೊಂದಲಾಗಿದೆ ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್…

ಕೋಲಾರದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಉತ್ತಮ ಅವಕಾಶಗಳಿª -ಜಗದೀಶ್ ಶೆಟ್ಟರ್.

ಕೋಲಾರ: ಚೆನ್ನೈ ಮತ್ತು ಬೆಂಗಳೂರು ಕೈಗಾರಿಕಾ ಕಾರಿಡಾರ್ ಸ್ಥಾಪನೆ ಆಗುತ್ತಿದ್ದು, ಇದು ಕೋಲಾರ ಜಿಲ್ಲೆಯನ್ನು ಸಹ ಒಳಗೊಂಡಿದೆ. ಅಲ್ಲದೆ ಕೋಲಾರ ಜಿಲ್ಲೆಯೂ ರಾಜಧಾನಿಗೆ ಹತ್ತಿರದಲ್ಲಿದ್ದು, ಇಲ್ಲಿ ಕೈಗಾರಿಕೆಗಳ…

ಕಾನೂನು ಪದವೀದರರಿಗೆ 04 ವರ್ಷಗಳ ಅವಧಿಯ ತರಬೇತಿ ಆಯ್ಕೆಗೆ ಅರ್ಜಿ ಆಹ್ವಾನ

ಕೋಲಾರ : ಕೋಲಾರ ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ 2020-21ನೇ ಸಾಲಿಗೆ ಹಿಂದುಳಿದ ವರ್ಗಗಳ (ಪ್ರವರ್ಗ-1,2ಎ,3ಎ,3ಬಿ) ಸಮುದಾಯಕ್ಕೆ ಸೇರಿದ ಕಾನೂನು ಪದವೀದರರಿಂದ ಆಡಳಿತ ಯೋಜನೆಯಡಿ 4…

ಜೇಸಿಐ ಉಡುಪಿ ಸಿಟಿ ಸಂಯುಕ್ತ ಆಶ್ರಯದಲ್ಲಿ “ವಿಶ್ವ ಪರಿಸರ ದಿನ”

ಉಡುಪಿ :ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಉಡುಪಿ, ಸ್ವಚ್ಛ ಭಾರತ್ ಫ್ರೆಂಡ್ಸ್, ಕಿದಿಯೂರು ಉದಯಕುಮಾರ್ ಶೆಟ್ಟಿ ಚಾರಿಟೇಬಲ್ ಟ್ರಸ್ಟ್, ಕ್ಲೀನ್ ಉಡುಪಿ ಪ್ರಾಜೆಕ್ಟ್, ಸಕ್ಷಮ, ಜೇಸಿಐ ಉಡುಪಿ…

ಮುತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾರ್ಗದಂಗಡಿಯ ಮನೆಗಳಿಗೆ ವಿದ್ಯುತ್ ಸಂಪರ್ಕ

ಕುಪ್ಪೆಪದವು: ಮುತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾರ್ಗದಂಗಡಿಯ ಶ್ರೀಮತಿ ಇಂದಿರಾ ಮೋನಪ್ಪ ಮತ್ತು ಶೋಭಾ ಚೆನ್ನಪ್ಪ ಇವರ ಮನೆಗಳಿಗೆ, 2019-20 ನೆ ಸಾಲಿನ ನಿಧಿ -2 ರ…

ವಿಶ್ವಪರಿಸರದಿನಾಚರಣೆ

ಸರಕಾರಿಪ್ರಥಮದರ್ಜೆಕಾಲೇಜುವಾಮದಪದವಿನ ರಾಷ್ಟ್ರೀಯ ಸೇವಾ ಯೋಜನೆ ಪರಿಸರ ಸಂಘ, ಯುವರೆಡ್‍ಕ್ರಾಸ್‍ಘಟಕ,ರೋವರ್ಸ್ ಮತ್ತುರೇಂಜರ್ಸ್ ಘಟಕಗಳ ಜಂಟಿಆಶ್ರಯದಲ್ಲಿಕಾಲೇಜು ವಠಾರದಲ್ಲಿ ಗಿಡಗಳನ್ನು ನೆಡುವ ಮೂಲಕ ವಿಶ್ವಪರಿಸರ ದಿನವನ್ನುಆಚರಿಸಲಾಯಿತು. ಕಾಲೇಜಿನಪ್ರಾಂಶುಪಾಲರಾದ ಪ್ರೊ..ಹರಿಪ್ರಸಾದ್ ಬಿ.ಶೆಟ್ಟಿಯವರುಗಿಡ ನೆಡುವ…