Author: suddi9

ಆಶಾ ಕಾರ್ಯಕರ್ತೆಯಿಂದ ಗಿಡ ನೆಟ್ಟು ಪರಿಸರದಿನಾಚರಣೆಗೆ ಚಾಲನೆ

ಬಂಟ್ವಾಳ: ಜಾಗತಿಕ ತಾಪಮಾನ ಏರುತ್ತಿರುವ ಈ ಜಟಿಲ ಸಂದರ್ಭದಲ್ಲಿ ನಮಗೆ ಉಳಿದಿರುವ ಏಕೈಕ ಮಾರ್ಗವೆಂದರೆ ಗಿಡಮರಗಳ ನೆಡುವಿಕೆ ಮತ್ತು ಅವುಗಳ ಸಂರಕ್ಷಣೆ ಮಾತ್ರ ಎಂದು ಬಂಟ್ವಾಳ ಸರಕಾರಿ…

ವಿದ್ಯುತ್ ಕಂಬಕ್ಕೆ ಲಾರಿಡಿಕ್ಕಿ,ಚಾಲಕ ಪಾರು

ಬಂಟ್ವಾಳ: ಸಜೀಪಮುನ್ನೂರು ಗ್ರಾಪಂ ಕಚೇರಿ ಮುಂಭಾಗ ಮಾರ್ನ ಬೈಲ್ ಎಂಬಲ್ಲಿ ಮರದ ದಿಮ್ಮಿ ಹೇರಿಕೊಂಡು ಸಂಚರಿಸುತ್ತಿದ್ದ ಲಾರಿಯೊಂದು ಚಾಲಕನ ಹತೋಟಿ ತಪ್ಪಿ ರಸ್ತೆಬದಿಯ ವಿದ್ಯುತ್ ಕಂಬಕ್ಕೆ ಬಡಿದು…

ರಾ.ಹೆ.ಯಲ್ಲಿ ಅಪಘಾತದ ಸರಮಾಲೆ

ಬಂಟ್ವಾಳ: ರಾ.ಹೆ.ಯ ಮಾಣಿ ಸುತ್ತಮುತ್ತ ವಾಹನ ಅಪಘಾತದ ಸರಮಾಲೆ ಶುಕ್ರವಾರ ನಡೆದಿದೆ. ಮಂಗಳೂರು- ಬೆಂಗಳೂರು ರಾ.ಹೆ.ಯಪೇರುಮೊಗರು ಎಂಬಲ್ಲಿ ಮಾರುತಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ…

ಉದಾಸೀನ ಪ್ರವೃತಿಬಿಟ್ಟು ಕಾರ್ಯ ನಿರ್ವಹಿಸಿ : ಶಾಸಕ ನಾಯ್ಕ್

ಬಂಟ್ವಾಳ: ಅಧಿಕಾರಿಗಳು ಉದಾಸೀನ ಪ್ರವೃತಿ ಬಿಟ್ಟು,ಮನಪೂರ್ವಕವಾಗಿ ಕಾರ್ಯ ನಿರ್ವಹಿಸಿದರೆ ಯಾವುದೇ ಸಮಸ್ಯೆ ಎದುರಾಗದು ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರು ಹೇಳಿದ್ದಾರೆ.ಬಂಟ್ವಾಳ ತಾಪಂನ ಎಸ್…

ವನಮಹೋತ್ಸವ ಮತ್ತು ಸಸಿ ವಿತರಣಾ ಕಾರ್ಯಕ್ರಮ

ಬ್ರಹ್ಮಾವರ:ಸುವರ್ಣ ಎಂಟರ್ ಪ್ರೈಸಸ್ ಮತ್ತು ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರ ಮತ್ತು ಜಯಂಟ್ಸ್ ಗ್ರೂಪ್ ಬ್ರಹ್ಮಾವರ ಇದರ ಸಹಯೋಗದಲ್ಲಿ ಬ್ರಹ್ಮಾವರ ಸುಮದಾಯ ಆರೋಗ್ಯ ಕೇಂದ್ರದ ವಠಾರದಲ್ಲಿ…

ಉಸಿರಾಟದ ಕಾಯಿಲೆಯ ರೋಗಿಗಳಿಗೆ ವಿಶೇಷ ತಜ್ಞರಿಂದ ಚಿಕಿತ್ಸಾ ಸೇವೆ

ಕೋಲಾರ : ಆರ್.ಎಲ್.ಜಾಲಪ್ಪ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಟಮಕ ನಮ್ಮ ಸಂಸ್ಥೆಯು ಜಿಲ್ಲಾ ಆರೋಗ್ಯ ಪ್ರಾಧಿಕಾರ ಸಹಕಾರದೊಂದಿಗೆ ಎಲ್ಲಾ ರೀತಿಯ ಆರೋಗ್ಯ ಸೇವೆಯನ್ನು ಸಕ್ರಿಯವಾಗಿ ಸಲ್ಲಿಸುವುದರ…

ಟ್ರೆಸ್ಸಿ ಡೋಲ್ಫಿ ಮೊಂತೇರೊ ನಿಧನ

ಮುಂಬಯಿ: ಉಪನಗರದ ಅಂಧೇರಿ ಪೂರ್ವದ ಚಕಲಾ ಸಿಗರೇಟ್ ಫ್ಯಾಕ್ಟರಿ ಸನಿಹದ ದೀಪಕ್ ನಿವಾಸ್ ಅಪಾರ್ಟ್‍ಮೆಂಟ್ ನಿವಾಸಿ ಟ್ರೆಸ್ಸಿ ಡೋಲ್ಫಿ ಮೊಂತೇರೊ (ವೇಗಸ್) ಮುಂಬಯಿ (54.) ಅಲ್ಪ ಕಾಲದ…

ಮುಂಬಾಯಿ ಕೊರೊನಾ ಹುತಾತ್ಮ  ಪೊಲೀಸರ ಕುಟುಂಬಕ್ಕೆ ಸಹಾಯಸ್ತ ವಿತರಣೆ

ಮುಂಬಯಿ: ಕಳೆದ ಸುಮಾರು ಮೂರು ತಿಂಗಳುಗಳ ಕೊರೊನಾ ಅವಧಿಯಲ್ಲಿ ಹಗಳಿರುಲು ಶ್ರಮಿಸಿ ಜನತಾ ರಕ್ಷಣೆಯಲ್ಲಿ ತೊಡಗಿಸಿಕೊಂಡು ಕೋವಿಡ್-19 ಸಾಂಕ್ರಮಿಕ ಮಹಾಮಾರಿಗೆ ಬಲಿಯಾದ ಬೃಹನ್ಮುಂಬಯಿ ಪೊಲೀಸರ ಕುಟುಂಬಕ್ಕೆ ಮಹಾನಗರದ…

ಅಪರೂಪದ ಬಿಳಿ ಹೆಬ್ಬಾವು ಪ್ರತ್ಯಕ್ಷ !

ಬಂಟ್ವಾಳ: ತಾಲೂಕಿನ ಕಾವಳಕಟ್ಟೆಯ ಮನೆಯೊಂದಕ್ಕೆ ಗುರುವಾರ ಬಿಳಿ ಬಣ್ಣದ ಅಪರೂಪದ ಹೆಬ್ಬಾವೊಂದು ಪ್ರತ್ಯಕ್ಷವಾಗಿದ್ದು,ಸ್ಥಳೀಯರಲ್ಲಿ ಕುತೂಹಲವನ್ನುಂಟು ಮಾಡಿತು. ಉರಗತಜ್ಞ ಸ್ನೇಕ್ ಕಿರಣ್ ನೇತೃತ್ವದ ಉರಗಪ್ರೇಮಿಗಳ ತಂಡ ಹೆಬ್ಬಾವನ್ನು ಹಿಡಿದು…

ಮೂರು ಜಿಲ್ಲೆಗಳ ಬಿಜೆಪಿ ಪ್ರಮುಖರ ಸಭೆ

ಬಂಟ್ವಾಳ: ಬಿಜೆಪಿ ಮಂಗಳೂರು ವಿಭಾಗದ ಮೂರು ಸಂಘಟನಾತ್ಮಕ ಜಿಲ್ಲೆಗಳಾದ ಉಡುಪಿ, ಕೊಡಗು ಮತ್ತು ಮಂಗಳೂರು ಜಿಲ್ಲೆಗಳ ಪ್ರಮುಖರ ಸಭೆಯು ಬಂಟವಾಳ ಬಂಟರ ಭವನದಲ್ಲಿ ಗುರುವಾರ ನಡೆಯಿತು. ಸಂಸದ,…

ಮರಳು ಲಾರಿಗಳ ಓವರ್ ಟೇಕ್ ಭರಾಟೆ. ಕಂಪೌಂಡ್ ಗೆ ವಾಲಿದ ಟಿಪ್ಪರ್. 

ಕುಪ್ಪೆಪದವು: ಮರಳು ಲಾರಿಗಳ ಓವರ್ ಟೇಕ್ ಭರಾಟೆಯಲ್ಲಿ ಮರಳು ತುಂಬಿದ್ದ ಟಿಪ್ಪರ್ ರಸ್ತೆ ಪಕ್ಕಕ್ಕೆ ಸರಿದು ಕಂಪೌಂಡ್ ಗೆ ವಾಲಿದ ಘಟನೆಯೊಂದು ಕುಪ್ಪೆಪದವು ಚರ್ಚ್ ಕ್ರಾಸ್ ಬಳಿ…

ಕುಪ್ಪೆಪದವು, ವಿದ್ಯುತ್ ಕಂಬ ಬಿದ್ದು ಮನೆಗೆ ಹಾನಿ. 

ಕುಪ್ಪೆಪದವು: ಮನೆಯ ಮೇಲೆ ವಿದ್ಯುತ್ ಕಂಬ ಬಿದ್ದು ಮನೆಗೆ ಹಾನಿಯಾದ ಘಟನೆ ಕುಪ್ಪೆಪದವು ಸಮೀಪದ ಕೆಂಪುಗುಡ್ಡೆ ಎಂಬಲ್ಲಿ ಬುಧವಾರ ಮುಂಜಾನೆ ನಡೆದಿದೆ. ಇಲ್ಲಿನ ನಿವಾಸಿ ಗೋಪಾಲಕೃಷ್ಣ ಎಂಬವರ…

ಉದ್ಘಾಟನೆಗೆ ಸಿದ್ದಗೊಂಡ ಗುರುಪುರ ಹೊಸ ಸೇತುವೆ …

ಕೈಕಂಬ:ಸುದ್ದಿ9: ಗುರುಪುರದಲ್ಲಿ ಕಳೆದ ವರ್ಷ ಫೆಬ್ರವರಿ 2ರಂದು ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ಉಪಸ್ಥಿತಿಯಲ್ಲಿ ಸಂಸದ ನಳಿನ್ ಕುಮಾರ್ ಅವರಿಂದ ಶಿಲಾನ್ಯಾಸಗೊಂಡಿದ್ದ ಫಲ್ಗುಣಿ…

ಅಮ್ಟಾಡಿ: ಸಾರ್ವಜನಿಕ ತೋಡು ಅತಿಕ್ರಮಣ ಆರೋಪ ತಡೆಗೋಡೆ ಕಾಮಗಾರಿ ತೆರವುಗೊಳಿಸಲು ಸ್ಥಳೀಯರ ಆಗ್ರಹ

ಬಂಟ್ವಾಳ:ಇಲ್ಲಿನ ಅಮ್ಟಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾವುಂಡಿ ಎಂಬಲ್ಲಿ ಸಾರ್ವಜನಿಕ ತೋಡು ಅತಿಕ್ರಮಿಸಿ ನಿರ್ಮಾಣಗೊಂಡಿರುವ ತಡೆಗೋಡೆ ಕಾಮಗಾರಿ ತೆರವುಗೊಳಿಸುವಂತೆ ಸ್ಥಳೀಯ ನಾಗರಿಕರಿಂದ ಆಗ್ರಹ ಕೇಳಿ ಬಂದಿದೆ. ಕಳೆದ…