Author: suddi9

ಸರ್ಕಾರ ಪತ್ರಿಕಾ ವಿತರಕರಿಗೆ ಜೀವ ವಿಮೆ ನೀಡಬೇಕು: ಸಾಹಿತಿ ಹಾಗೂ ಚಿಂತಕ ರಘುನಾಥ

ಶ್ರೀನಿವಾಸಪುರ: ಪತ್ರಿಕಾ ವಿತರಕರು ಸುದ್ದಿಯನ್ನು ಮನೆ ಮನೆಗೆ ನಿತ್ಯ ಕಾಯಕದಂತೆ ಮಳೆ, ಬಿಸಿಲು ಚಳಿ ಎನ್ನದೆ ನಿರಂತರವಾಗಿ ನೀಡುತ್ತಾರೆ. ಇಂತಹವರಿಗೆ ನಿಜವಾಗಿಯೂ ಸೌಲಭ್ಯಗಳು ಬೇಕಾಗಿದೆ. ಕೋವಿಡ್-19ರ ಹೋರಾಟದಲ್ಲಿ…

ಸವಿತಾ ಸಮಾಜದ ವತಿಯಿಂದ ಆಹಾರ ಧಾನ್ಯ ಸಾಮಾಗ್ರಿಗಳ ಕಿಟ್ ವಿತರಣೆ

ಮಂಗಳೂರು: ಕರ್ನಾಟಕ ರಾಜ್ಯ ಸವಿತಾ ಸಮಾಜದ ವತಿಯಿಂದ ನಮ್ಮ ಜಿಲ್ಲೆಯ ಸಮಾಜದ ತೀರಾ ಬಡವರಿಗೆ ಕಿಂಚಿತ್ ಆಹಾರ ಧಾನ್ಯ ಸಾಮಾಗ್ರಿಗಳ 70 ಕಿಟ್ ಗಳನ್ನು ಕಳುಹಿಸಿದ್ದು ಜತೆಗೆ…

ಕೊರೊನಾ ಎಫೆಕ್ಟ್ , ಬಾಡಿಗೆ ಮನೆಯ ಬೀಗ  ಒಡೆದ ಕಿಡಿಗೇಡಿಗಳು ಪೊಲೀಸರು ಬಂದಾಗ ಪರಾರಿ. 

ಕೈಕಂಬ: ತಲಪಾಡಿಯಿಂದ ಬಾಡಿಗೆ ಮನೆಗೆ ವಾಪಾಸ್ ಬಂದ ಬಾಡಿಗೆದಾರಿಗೆ ಬಾಗಿಲು ತೆರೆಯಬೇಡಿ ಎಂದು ಹೇಳಿದ ಮನೆ ಮಾಲೀಕರ ಎಚ್ಚರಿಕೆಯನ್ನು ತಿರಸ್ಕರಿಸಿ ಮನೆಯ ಬೀಗ ಒಡೆದ ಕಿಡಿಗೇಡಿಗಳು ಪೊಲೀಸರು…

ಎಡಪದವು ಆಶಾ ಕಾರ್ಯಕರ್ತೆಯರಿಗೆ ದಿನಸಿ ವಿತರಣೆ. 

ಕೈಕಂಬ: ಎಡಪದವು ಗ್ರಾಮ ಪಂಚಾಯತ್ ವ್ಯಾಪ್ತಿಯ ವಿಕಲ ಚೇತನರಿಗೆ ಮತ್ತು ಆಶಾ ಕಾರ್ಯಕರ್ತೆಯರಿಗೆ ದಾನಿಗಳಿಂದ ಮತ್ತು ಪಂಚಾಯತ್ ಸದಸ್ಯರ ಗೌರವಧನದಿಂದ ಸಂಗ್ರಹಿಸಿದ ಅಕ್ಕಿ,ದಿನಸಿ ಸಾಮಗ್ರಿಗಳ ಕಿಟ್ ಗಳನ್ನು…

ಸಿಎಂ ಫಂಡ್ ಗೆ ಚೆಕ್ ಹಸ್ತಾಂತರ

ಬಂಟ್ವಾಳ: ತಾಲೂಕಿನ ಸ್ಕೌಟ್ ಮತ್ತು ಗೈಡ್ ಸಂಸ್ಥೆಯಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ ಒಟ್ಟು 65 ಸಾವಿರ ರೂಗಳನ್ನು ತಹಸೀಲ್ದಾರ್ ರಶ್ಮಿ ಎಸ್.ಆರ್. ಅವರ ಮೂಲಕ ಹಸ್ತಾಂತರಿಸಲಾಯಿತು. ಸಂಸ್ಥೆ…

ಟಾಸ್ಕ್ ಪೋಸ್ ೯ ಸಮಿತಿಸಭೆ,ವಲಸೆ ಕಾರ್ಮಿಕರ ಯೋಗಕ್ಷೇಮ ವಿಚಾರಿಸಿದ ಶಾಸಕ ನಾಯ್ಕ್

ಬಂಟ್ವಾಳ: ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರ ನೇತೃತ್ವದಲ್ಲಿ ಕರೋಪಾಡಿ,ಕೊಳ್ನಾಡು, ಸಾಲೆತ್ತೂರು,ಕನ್ಯಾನ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೋವಿಡ್-19 ತಡೆಗಾಗಿ ರಚನೆಗೊಂಡ ಟಾಸ್ಕ್ ಫೋರ್ಸ್ ಸದಸ್ಯರ ಸಭೆ ಶನಿವಾರ…

ಕಳ್ಳಭಟ್ಟಿ ತಯಾರಿ ಅಡ್ಡೆಗೆ ದಾಳಿ : ಇಬ್ಬರ ಬಂಧನ

ಬಂಟ್ವಾಳ: ತಾಲೂಕಿನ ಅಮ್ಮುಂಜೆ ಗ್ರಾಮದ ಬೆಂಜನಪದವು ಸಮೀಪದ ಮನೆಯೊಂದರ ಹಿಂಭಾಗ ನಡೆಯುತ್ತಿದ್ದ ಕಳ್ಳಭಟ್ಟಿ ತಯಾರಿ ಅಡ್ಡೆಗೆ ಶನಿವಾರ ಅಬಕಾರಿ ಇಲಾಖಾಧಿಕಾರಿಗಳು ದಾಳಿ ನಡೆಸಿದ್ದು,ಈ ಸಂಬಂಧ ಇಬ್ಬರನ್ನು ಬಂಧಿಸಿದ್ದಾರೆ‌.…

ಅಪ್ಪಾ ಅಮ್ಮ ಅಶ್ರಮಕ್ಕೆ ಅಕ್ಕಿ ಮತ್ತಿತರ ವಸ್ತುಗಳ ವಿತರಣೆ

ಉಡುಪಿ : ಹೋo ಡಾಕ್ಟರ್ಸ್ ಫ್oಡೇಶನ್ ವತಿಯಿ೦ದ ಬ್ರಹ್ಮಾವರ ಅಪ್ಪಾ ಅಮ್ಮ ಅಶ್ರಮಕ್ಕೆ ಅಕ್ಕಿ ಮತ್ತಿತರ ವಸ್ತುಗಳನ್ನು ನೀಡಲಾಯಿತು. ಡಾII ಶಶಿಕಿರಣ್ ಶೆಟ್ಟಿ, ಪ್ರಶಾಂತ್ ಕೂರಾಡಿ, ರಾಘವೇಂದ್ರ…

ವಾಹನಗಳ ಚಲನ ವಲನದ ಮೇಲೆ ತೀವ್ರ ನಿಗಾ

ಶ್ರೀನಿವಾಸಪುರ: ಚೆಕ್‌ ಪೊಸ್ಟ್‌ಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಜನರು ಹಾಗೂ ವಾಹನಗಳ ಚಲನ ವಲನದ ಮೇಲೆ ತೀವ್ರ ನಿಗಾ ಇಡಬೇಕು ಎಂದು ಜಿಲ್ಲಾಧಿಕಾರಿ ಸತ್ಯಭಾಮ ಸೂಚಿಸಿದರು. ತಾಲ್ಲೂಕಿನ ಸೋಮಯಾಜಲಹಳ್ಳಿ…

ಕಳ್ಳಬಟ್ಟಿ ಮಾರಾಟಗಾರರ ಮೇಲೆ ದಾಳಿ

ಶ್ರೀನಿವಾಸಪುರ:ತಾಲೂಕಿನ ಚೊಕ್ಕರೆಡ್ಡಿಹಳ್ಳಿಯಲ್ಲಿ ಕಳ್ಳಬಟ್ಟಿ ಮಾರುತ್ತಿದ್ದ ಯವಕರ ಮನೆ ಮೇಲೆ ದಾಳಿ ಮಾಡಿರುವ ಅಬಕಾರಿ ಇಲಾಖೆಯವರು ಒರ್ವನನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ ಉಳಿದ ಇಬ್ಬರು ತಪ್ಪಿಸಿಕೊಂಡಿರುತ್ತಾರೆ. ಖಚಿತ ಮಾಹಿತಿ ಮೇರೆಗೆ…

ಕೆಜಿಎಫ್ : ಕೊರೋನಾ ಲಾಕ್‍ಡೌನ್ ಕಟ್ಟುನಿಟ್ಟಿನ ಕ್ರಮ

ಕೆಜಿಎಫ್ : ಕೆಜಿಎಫ್ ಪೊಲೀಸ್ ಜಿಲ್ಲೆಯಲ್ಲಿ ಕೋವಿಡ್-19 ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಭಾರತ ಸರ್ಕಾರ ಮತ್ತು ಕರ್ನಾಟಕ ರಾಜ್ಯ ಸರ್ಕಾರವು ಮೇ.3ರ ತನಕ ಲಾಕ್‍ಡೌನ್ ನಿಷೇದಾಜ್ಞೆಯನ್ನು ಜಾರಿಗೊಳಿಸಿದ್ದು,…

ಕೋವಿಡ್ ೧೯ ಗಂಟಲುದ್ರವ ಮಾದರಿ ಸಂಗ್ರಹಣ ಕೇಂದ್ರ ಹಸ್ತಾಂತರ

ಬಂಟ್ವಾಳ : ದಕ್ಷಿಣ ಕನ್ನಡ ನಿರ್ಮಿತಿ ಕೇಂದ್ರ ಮಂಗಳೂರು ಇವರು ಒದಗಿಸಿರುವ ಸುಮಾರು 35,000 ಸಾ.ರೂ. ಮೌಲ್ಯದ ಕೋವಿದ್ 19 ಗಂಟಲು ದ್ರವದ ಮಾದರಿ ಸಂಗ್ರಹಣ ಕೇಂದ್ರವನ್ನು…

ಛಾಯಾಗ್ರಾಹಕರಿಗೆ ಕಿಟ್ ವಿತರಣೆ

ಬಂಟ್ವಾಳ: ಕೊರೊನ ವೈರಸ್ ಹಾವಳಿಯಿಂದ ಆರ್ಥಿಕವಾಗಿ ಸಂಕಷ್ಟಕ್ಕೀಡಾಗಿರುವ ಛಾಯಾಗ್ರಾಹಕರಿಗೆ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್(ರಿ)ದಕ್ಷಿಣ ಕನ್ನಡ ಉಡುಪಿ ಜಿಲ್ಲೆ, ಬಂಟ್ವಾಳ ವಲಯದ ಸದಸ್ಯರಿಗೆ ಸುಮಾರು 1ಲಕ್ಷ ಮೌಲ್ಯದ…

ಅರಳ ದೇವಸ್ಥಾನದಿಂದ ಉಚಿತ ಅಕ್ಕಿ ವಿತರಣೆ

ಬಂಟ್ವಾಳ: ಇಲ್ಲಿನ ಅರಳ ಶ್ರೀ ಗರುಡ ಮಹಾಕಾಳಿ ದೇವಸ್ಥಾನದ ವತಿಯಿಂದ ಕೊರೊನಾ ನಿಮಿತ್ತ ಸರ್ಕಾರ ಕೈಗೊಂಡ ಲಾಕ್ ಡೌನ್ ನಿಂದ ಸಂಕಷ್ಟಕ್ಕೊಳಗಾದ ಅರಳ ಗ್ರಾಮ ಮತ್ತು ಕೂರಿಯಾಳ…