Author: suddi9

ಕೃಷಿ ಕಾಯಕದಲ್ಲಿ ನಿರತರಾಗಿರುವ ಶಾಸಕ ರಾಜೇಶ್ ನಾಯ್ಕ್

ಬಂಟ್ವಾಳ : ಪ್ರಗತಿಪರ ಕೃಷಿಕ,ಬಂಟ್ವಾಳ ಶಾಸಕ ಉಳಿಪ್ಪಾಡಿ ರಾಜೇಶ್ ನಾಯ್ಕ್ ಅವರು ಗಂಜಿಮಠದಲ್ಲಿರುವ ಒಡ್ಡೂರು ಫಾಮ್೯ನಲ್ಲಿ ಸಾವಯವ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡು,ಪ್ರಧಾನಿ ನರೇಂದ್ರಮೋದಿಯವರ ಕರೆಯಂತೆ ಮನೆಯ ವಾತಾವರಣದಲ್ಲಿದ್ದು…

ಬಡ ಕುಟು೦ಬಗಳಿಗೆ ಅಕ್ಕಿ ,ಸಕ್ಕರೆ, ಚಹಾ ಹುಡಿ ವಿತರಣೆ

ಕೈಕಂಬ: ವಿಶ್ವಹಿಂದೂ ಪರಿಷತ್ ಮತ್ತು ಬಜರ೦ಗದಳ ಯುವಕೇಸರಿ ಘಟಕ ಒಡ್ಡೂರು ಇದರ ವತಿಯಿ೦ದ ಒಡ್ಡೂರು ಮತ್ತು ಬ್ರಿ೦ಡೇಲ್ ನ 5 ಬಡ ಕುಟು೦ಬಗಳಿಗೆ ಅಕ್ಕಿ ,ಸಕ್ಕರೆ, ಚಹಾ…

15 ದಿನಗಳ ಕಾಲ ಬಂದ್ ಗೆ ಪ್ರಧಾನಿಗೆ ಪತ್ರ

ಬಂಟ್ವಾಳ: ಮಹಾಮಾರಿ ಕೊರೊನಾ ವೈರಾಸ್ ಹತೋಟಿಗೆ ಬಾರದೆ ದೇಶದಾದ್ಯಂತ ಹಬ್ಬಿರುವುದರಿಂದ ಹತೋಟಿಗೆ ತರುವ ನಿಟ್ಟಿನಲ್ಲಿ 15 ದಿನಗಳ ಮಟ್ಟಿಗೆ ಭಾರತದಾದ್ಯಂತ ಸಂಪೂರ್ಣ ಬಂದ್ ಮಾಡುವಂತೆ ರಾಜ್ಯ ಸರಕಾರಗಳಿಗೆ…

ಸಜೀಪನಡು ಸಂಪೂರ್ಣ ಲಾಕ್ ಡೌನ್

ಬಂಟ್ವಾಳ: ಹೋಂ ಕ್ವಾರಂಟೈನ್ ನಲ್ಲಿದ್ದ ವ್ಯಕ್ತಿ ಮನೆಯಿಂದ ತಪ್ಪಿಸಿಕೊಂಡಿದ್ದಾನೆಂಬ ಎಂಬ ಹಬ್ಬಿದ ಸುದ್ದಿಯ ಹಿನ್ನಲೆಯಲ್ಲಿ ಜನರು ಒಂದಷ್ಟು ಹೊತ್ತು ಭಯಭೀತರಾದ ಪ್ರಸಂಗ ಸಜೀಪನಡುಗ್ರಾಮದಲ್ಲಿ ಶನಿವಾರ ನಡೆಯಿತು. ಸಜೀಪನಡು…

ಬಂಟ್ವಾಳದಲ್ಲಿ ಸಂಪೂರ್ಣ ಬಂದ್

ಬಂಟ್ವಾಳ: ಬಿ.ಸಿ.ರೋಡ್ ಸಹಿತ ಬಂಟ್ವಾಳ ತಾಲೂಕಿನ ಪ್ರಮುಖ ಪೇಟೆ, ಹಳ್ಳಿಗಳಲ್ಲಿ ಸಂಪೂರ್ಣ ಬಂದ್ ಶನಿವಾರ ಕಂಡುಬಂತು. ಹಳ್ಳಿ ಪ್ರದೇಶಗಳಲ್ಲಿ ಹಾಲಿನ ಡೇರಿಗಳಲ್ಲಿ ಕೆಲವೆಡೆ ಹಾಲು ವಿತರಣೆಯಾದರೆ, ಪಟ್ಟಣ…

ತರಕಾರಿ ಖರೀದಿಸಲು ಅಂತರ ಪಾಲಿಸುವುದನ್ನು ಮರೆತರಾ ಗ್ರಾಹಕರು ?

ಶ್ರೀನಿವಾಸಪುರ: ಎಪಿಎಂಸಿ ಮಾರುಕಟ್ಟೆಯಲ್ಲಿ ಶನಿವಾರ ತರಕಾರಿ ಖರೀದಿಸಲು ಚಿಲ್ಲರೆ ವ್ಯಾಪಾರಿಗಳು ಹಾಗೂ ಗ್ರಾಹಕರು, ಸಾಮಾಜಿಕ ಅಂತರ ಪಾಲಿಸುವುದನ್ನು ಮರೆತು ಮುಗಿಬಿದ್ದರು. ಮಾರುಕಟ್ಟೆ ಪ್ರಾಂಗಣದಲ್ಲಿ ಬೆಳಿಗ್ಗೆ 10 ಗಂಟೆ…

ಹಳ್ಳಿಗಳಿಗೆ ಆವಶ್ಯಕ ಸೇವೆ ಇಲ್ಲವೇ ? ಇನ್ : ಪಡಿತರಕ್ಕಾಗಿ ಬಡವರ ಕಾತರ…

ಕೈಕಂಬ : ಲಾಕ್‍ಡೌನ್ ಹಿನ್ನೆಲೆಯಲ್ಲಿ ಶನಿವಾರ ಸಂಪೂರ್ಣ ಬಂದ್ ಆಚರಿಸಲ್ಪಟ್ಟದ್ದರಿಂದ ಜಿಲ್ಲೆಯ ಜನತೆಗೆ ಪ್ರಸಕ್ತ ಪರಿಸ್ಥಿತಿಯ ಪೂರ್ಣ ಬಿಸಿ ತಟ್ಟಿದೆ. ಬೆಳಿಗ್ಗೆ ಆರು ಗಂಟೆಗೆ ಹಾಲು ಮತ್ತು…

ಗ್ರಾಮೀಣ ಮಟ್ಟದಲ್ಲಿ ಹಾಲು ಮಾರಾಟ ವ್ಯವಸ್ಥೆಗೆ ಮನವಿ

ಗುರುಪುರ : ಕರೋನಾ ವೈರಸ್ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಕೆಎಂಎಫ್ ಶನಿವಾರದ ಸಂಜೆಯಿಂದ ಎಪ್ರಿಲ್ 14ರವರೆಗೆ ಸ್ಥಳೀಯ ಹಾಲಿನ ಸಂಗ್ರಹ ಕೇಂದ್ರಗಳಲ್ಲಿ ಹಾಲು ಸಂಗ್ರಹ ಸ್ಥಗಿತಗೊಳಿಸುವಂತೆ ಸೂಚಿಸಿದೆ.…

ವೈರಾಣು ನಿರೋಧಕ ಔಷಧ ಸಿಂಪಡಣೆ

ಶ್ರೀನಿವಾಸಪುರ: ಅಡ್ಡಗಲ್‌ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಶನಿವಾರ ವೈರಾಣು ನಿರೋಧಕ ಔಷಧ ಸಿಂಪಡಣೆ ಮಾಡಲಾಯಿತು. ಆರೋಗ್ಯ ನಿರೀಕ್ಷಕ ಸುಬ್ರಮಣಿ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿ, ಕೊರೊನಾ ತಡೆಗೆ…

ಶ್ರೀ ಕ್ಷೇತ್ರ ನಂದಾವರದ ನೌಕರ ದೇವಳದ ವಠಾರದಲ್ಲಿ ಹೃದಯಾಘಾತಕ್ಕೊಳಗಾಗಿ ನಿಧನ

ಬಂಟ್ವಾಳ:ಪಾಣೆಮಂಗಳೂರು ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಭಾ ಕ್ಷೇತ್ರದ ನೌಕರರೊರ್ವರು ದೇವಸ್ಥಾನದ ಕಚೇರಿಯಲ್ಲಿಯೇ ಹೃದಯಾಘಾತಕ್ಕೊಳಗಾಗಿ ಮೃತಪಟ್ಟ ಘಟನೆ ಶನಿವಾರ ಬೆಳಿಗ್ಗೆ ನಡೆದಿದೆ. ನಂದಾವರ ನಿವಾಸಿ ಮಹಾಬಲ ಗಟ್ಟಿ…

ಜವುಳಿ ಅಂಗಡಿ ಮುಚ್ಚಿಸಿದ ಪುರಸಭೆ

ಬಂಟ್ವಾಳ: ಕರೋನಾ ವೈರಸ್ ನ ಹಿನ್ನಲೆಯಲ್ಲಿ ಜನತಾಕಪ್ಯೂ೯ ಜಾರಿಯಲ್ಲಿದ್ದರೂ ಅಂಗಡಿ ತೆರೆದು ವ್ಯವಹಾರ ನಡೆಸುತ್ತಿದ್ದ ಜವುಳಿ ವ್ಯಾಪಾರ ನಡೆಸುತ್ತಿರುವುದನ್ನು ಬಂಟ್ವಾಳ ಪುರಸಭಾಧಿಕಾರಿಗಳು ಪತ್ತೆಹಚ್ಚಿ ಲಾಕ್ ಹಾಕಿದ ವಿದ್ಯಮಾನ…

ನೇತ್ರಾವತಿ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ

ಬಂಟ್ವಾಳ: ಬಿ ಸಿ ರೋಡು ಗೂಡಿನಬಳಿ ಸಮೀಪದ ನೇತ್ರಾವತಿ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ತೇಳುವ ರೀತಿಯಲ್ಲಿ ಪತ್ತೆಯಾಗಿದೆ, ನಗರ ಠಾಣಾಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಬಂಟ್ವಾಳದಲ್ಲಿ ಸಹಾಯವಾಣಿ ಕೇಂದ್ರ

ಬಂಟ್ವಾಳ: ಕರೋನೊ ವೈರಸ್ ಹಾಗೂ ದೇಶದಾದ್ಯಂತ ಲಾಕ್ ಡೌನ್ ಆದೇಶವಿರುವ ಹಿನ್ನಲೆಯಲ್ಲಿ ಬಂಟ್ವಾಳ ತಾಲೂಕಿನ ಜನರ ಹಿತರಕ್ಷಣೆ ಮತ್ತುಜನಜಾಗೃತಿಗಾಗಿ ಮಾಜಿ ಸಚಿವ ರಮಾನಾಥ ರೈ ಅವರ ಮಾರ್ಗದರ್ಶನದಲ್ಲಿ…

ಸಾಮೂಹಿಕ ವಿವಾಹ ರದ್ದು

ಬಂಟ್ವಾಳ: ಕೊರೋನಾ ವೈರಸ್ ನ ಹಿನ್ನಲೆಯಲ್ಲಿ ಬಂಟ್ವಾಳ ನವಚೇತನ ಸೇವಾ ಟ್ರಸ್ಟ್ ರಿ,ಎ. 19 ರಂದು ಬಿ.ಸಿ.ರೋಡಿನಲ್ಲಿ ನಡೆಸಲುದ್ದೇಶಿಸಿದ ಸಾರ್ವಜನಿಕ ಉಚಿತ ಸಾಮೂಹಿಕ ವಿವಾಹ ಸಮಾರಂಭವನ್ನು ಮುಂದೂಡಲಾಗಿದೆ…