ಬೆಂಜನಪದವು ಭಧ್ರಕಾಳಿ ದೇವಸ್ಥಾನದಲಿ ಹಿಂದೂ ರಾಷ್ಟ್ರ ಜಾಗೃತಿ ಸಭೆ ಸಂಪನ್ನ
ಬೆಂಜನಪದವು: ಬಂಟ್ವಾಳ ತಾಲೂಕು(8.03.2020): ಹಿಂದೂ ಜನಜಾಗೃತಿ ಸಮಿತಿಯಿಂದ ಭದ್ರಕಾಳಿ ದೇವಸ್ಥಾನ,ಶಿವಾಜಿ ನಗರ ಬೆಂಜನ ಪದವು,ಮಂಗಳೂರನಲ್ಲಿ ಹಿಂದೂ ರಾಷ್ಟ್ರ ಜಾಗೃತಿ ಸಭೆ ಸಂಪನ್ನಗೊಂಡಿತು.ಸಭೆಯು ದೀಪ ಪ್ರಜ್ವಲನೆ ಯೊಂದಿಗೆ ಪ್ರಾರಂಭವಾಯಿತು.…