ಮುತ್ತೂರು-ಕುಳವೂರು ‘ಫಲ್ಗುಣಿ’ ಕಾಲುವೆಗೆ ಅತಿಕ್ರಮಣ ಭೀತಿ ಕಾಂಕ್ರೀಟು ರಸ್ತೆ ನಡೆಸಲು ಹುನ್ನಾರ, ರೈತರಿಂದ ಸಚಿವರಿಗೆ ಮೊರೆ
ಬಂಟ್ವಾಳ:ಭೌಗೋಳಿಕವಾಗಿ ಇತರ ಜಿಲ್ಲೆಗಳಿಗೆ ಭಿನ್ನವಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಬೆರಳೆಣಿಕೆ ಕಾಲುವೆಗಳ ಪೈಕಿ ಇಲ್ಲಿನ ಮುತ್ತೂರು-ಕುಳವೂರು ‘ಫಲ್ಗುಣಿ’ ಕಾಲುವೆಗೆ ಬಲಾಢ್ಯರು ಮತ್ತು ರಾಜಕೀಯ ಪ್ರಭಾವಿಗಳಿಂದ ಅತಿಕ್ರಮಣ ಭೀತಿ…