Author: suddi9

ಸರಕಾರಿ ಶಾಲೆಗಳಿಗೆ ಮೂಲಭೂತ ಸೌಲಭ್ಯ ಮತ್ತು ಡಿಜಿಟಲ್ ಕಲಿಕೆಗೆ ಆದ್ಯತೆ :ಶಾಸಕ ಭರತ್ ಶೆಟ್ಟಿ.

ಕುಪ್ಪೆಪದವು: ಮಂಗಳೂರು ಉತ್ತರ ಕ್ಷೇತ್ರದ ಹೆಚ್ಚಿನ ಎಲ್ಲಾ ಸರಕಾರಿ ಶಾಲೆಗಳಿಗೆ ಅವಶ್ಯ ವಿರುವ ಸೌಲಭ್ಯಗಳನ್ನು ಒದಗಿಸಿ ಕೊಡುವ ಜತೆಯಲ್ಲಿ ಡಿಜಿಟಲ್ ಕಲಿಕಾ ವ್ಯವಸ್ಥೆಗೆ ಆದ್ಯತೆ ನೀಡಲಾಗಿದೆ ಎಂದು…

ಗೆಜ್ಜೆಗಿರಿಗೆ ಹೊರಕಾಣಿಕೆ ಮೆರವಣಿಗೆ

ಕೈಕಂಬ: ಶ್ರೀಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್ ಲ್ ದೇಯೀ ಬೈದ್ಯೆತಿ-ಕೋಟಿ ಚೆನ್ನಯ ಮೂಲಸ್ಥಾನದಲ್ಲಿ ನಡೆಯುವ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಕುಳವೂರು,ಮುತ್ತೂರು ಮತ್ತು ಕಿಲೆಂಜಾರು ಗ್ರಾಮಗಳ ಬಿಲ್ಲವ ಸಮಾಜಭಾಂದವರಿಂದ ಹೊರೆಕಾಣಿಕೆ…

ಕೌಶಲ್ಯ ಹೊಂದಿದ ಮಾನವ ಸಂಪನ್ಮೂಲ ಅತ್ಯಗತ್ಯ: ಬಂಗೇರ

ಬಂಟ್ವಾಳ: ಯುವ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಿಕೊಳ್ಳಲು ಮಾಹಿತಿ ತಂತ್ರಜ್ಞಾನದ ಬಳಕೆ ಅತ್ಯಗತ್ಯವಾಗಿದ್ದು, ಕೌಶಲ್ಯ ಹೊಂದಿದ ಮಾನವ ಸಂಪನ್ಮೂಲ ಇಂದಿನ ಅಗತ್ಯವಾಗಿದೆ ಎಂದು ಜಿಪಂ ಸದಸ್ಯ ತುಂಗಪ್ಪ ಬಂಗೇರ…

ಯಕ್ಷಗುರು ಯೋಗೀಶ್ ಶರ್ಮ ‘ಯಕ್ಷ ಸಾಮ್ರಾಟ್’ ಪ್ರಶಸ್ತಿ

ಬಂಟ್ವಾಳ; ಇಲ್ಲಿಗೆ ಸಮೀಪದ ನೇರಂಬೋಳು ಶ್ರೀ ರಕ್ತೇಶ್ವರಿ ಯುವಕ ಸಂಘ ಇದರ ೧೯ನೇ ವಾರ್ಷಿಕೋತ್ಸವ,ಯಕ್ಷಗುರು ಯೋಗೀಶ್ ಶರ್ಮ ಅವರಿಗೆ “ಯಕ್ಷ ಸಾಮ್ರಾಟ್” ಪ್ರಶಸ್ತಿ ಪ್ರದಾನ ಸಮಾರಂಭವು ನೇರಂಬೋಳು…

ನರಿಕೊಂಬು: ಕಾಡೆದಿ ಬೆದ್ರಕಾಡೆದಿ ದೇವಸ್ಥಾನದ ಜಾತ್ರೋತ್ಸವ

ಕಲ್ಲಡ್ಕ: ನರಿಕೊಂಬು ಗ್ರಾಮ ಏರಮಲೆ ಶ್ರೀ ಕಾಡೆದಿ ಭದ್ರಕಾಳಿ ದೇವಸ್ಥಾನದಲ್ಲಿ ಫೆ. 25ರಂದು ಪ್ರತಿಷ್ಠಾ ಬ್ರಹ್ಮಕಲಶೋತ್ಸವ ವಿವಿಧ ಧಾರ್ಮಿಕ ವೈದಿಕ ವಿ„ ವಿಧಾನಗಳು ನಡೆದವು. ಫೆ. 24ರಂದು…

ಬಂಟ್ವಾಳದಿಂದ ಗೆಜ್ಜೆಗಿರಿಗೆ ಹೊರೆಕಾಣಿಕೆ

ಬಂಟ್ವಾಳ: ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಂಭ್ರಮದಲ್ಲಿರುವ ಶ್ರೀಕ್ಷೇತ್ರ ಗೆಜ್ಜೆಗಿರಿಗೆ ಬಂಟ್ವಾಳತಾಲೂಕಿನಿಂದ ಮಂಗಳವಾರ ವೈಭವಪೂರ್ಣವಾದ ಮೆರವಣಿಗೆಯ ಮೂಲಕ ತೆರಳಿತು. ಬಿ.ಸಿ.ರೋಡಿನ ಗಾಣದಪಡ್ಪುವಿನಲ್ಲಿರುವ ಬ್ರಹ್ಮಶ್ರೀ ನಾರಾಯಣಗುರು ಮಂದಿರದ ಪಕ್ಕದ ಮೈದಾನಕ್ಕೆ ತಾಲೂಕಿನ…

ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆ

ಬಂಟ್ವಾಳ : ಉಡುಪಿಯಲ್ಲಿ ನಡೆದ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಅತುಲ್ ಬಂಗೇರಾ ರವರು ಕುಮಿಟೆಯಲ್ಲಿ ಪ್ರಥಮ, ಕಟಾದಲ್ಲಿ ದ್ವಿತೀಯ ಬಹುಮಾನ ಪಡೆದಿರುತ್ತಾರೆ. ಇವರು ಎಸ್.ವಿ.ಎಸ್.ಕಾಲೇಜಿನ ದ್ವಿತೀಯ…

ಮಜ್ಲಿಸುನ್ನೂರ್ ನಿಂದ ಮನಸ್ಸಿಗೆ ಶಾಂತಿ

ಶಾಫಿ ಪೂಕೋಯ ತಂಙ ಅಂದು ಬದರ್ ಭೂಮಿಯಲ್ಲಿ ಸಾಕ್ಷಿಯಾದ ಪ್ರವಾದಿ ಅನುಚರರ ನಾಮಗಳನ್ನು ಸ್ವರಿಸುವ ಕಾವ್ಯವಾಗಿದೆ ಮಜ್ಲಿಸುನ್ನೂರ್. ಆಧ್ಯಾತ್ಮಿಕ ಪಥದಲ್ಲಿ ಸಾಗಿದ್ದ ಅವರ ಹೆಸರನ್ನು ಹೇಳುವ ಮೂಲಕ…

ಶ್ರೀನಿವಾಸಪುರ ತಾಲ್ಲೂಕು ಪಂಚಾಯಿತಿಯ ಪ್ರಥಮ ದರ್ಜೆ ಸಹಾಯಕ ಮಂಜುನಾಥ್ ಸೇವೆಯಿಂದ ಅಮಾನತ್

ಶ್ರೀನಿವಾಸಪುರ ತಾಲ್ಲೂಕು ಪಂಚಾಯ್ತಿಯ ಪ್ರಥಮ ದರ್ಜೆ ಸಹಾಯಕ ಎಸ್. ಮಂಜುನಾಥ್ ರವರನ್ನು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ತಕ್ಷಣ ಜಾರಿಗೆ ಬರುವಂತೆ ಸೇವೆಯಿಂದ ಅಮಾನತ್…

ಮಹತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನ ಸಂಭ್ರಮದ ಮಹಾಶಿವರಾತ್ರಿ, ಜಾತ್ರೋತ್ಸವ

ಇತಿಹಾಸ ಪ್ರಸಿದ್ಧ ಭೂಕೈಲಾಸ ಪ್ರತೀತಿಯ ಬಂಟ್ವಾಳ ತಾಲೂಕಿನ ಕಾವಳಮೂಡೂರು ಗ್ರಾಮದ ಕಾರಿಂಜ ಮಹತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ, ಜಾತ್ರೋತ್ಸವ ಸಂಪನ್ನಗೊಂಡಿತು.ಕ್ಷೇತ್ರದ ಅರ್ಚಕರಾದ ಬಾಲಕೃಷ್ಣ ಆಚಾರ್ಯ, ಮಿಥುನ್…

ಮಣಿನಾಲ್ಕೂರು ಸೇ.ಸ.ಸಂಘಕ್ಕೆ ಚುನಾವಣೆ : ಎಲ್ಲಾ ಸ್ಥಾನ ಬಿಜೆಪಿ ಬೆಂಬಲಿತರ ಬಗಲಿಗೆ

ಬಂಟ್ವಾಳ : ಮಣಿನಾಲ್ಕೂರು ಸೇವಾ ಸಹಕಾರಿ ಸಂಘ (ನಿ) ಸರಪಾಡಿ ಇದರ ಆಡಳಿತ ಮಂಡಳಿಯ 13 ಸ್ಥಾನ ಗಳಿಗೆ ನಡೆದ ಚುಣಾವಣೆಯಲ್ಲಿ ಸಹಕಾರಿ ಧುರೀಣ ದಿ.ಸರಪಾಡಿ ಸುಬ್ಬಣ್ಣ…

ಯುವಕರು ರಕ್ತದಾನ ಮಾಡಲು ಮುಂದೆ ಬನ್ನಿ: ಪದ್ಮಶ್ರೀ ಹರೇಕಳ ಹಾಜಬ್ಬ

ಬಂಟ್ವಾಳ: ಫ್ಯೂಚರ್ ಕ್ರಿಯೇಟರ್ಸ್ ಚಾರೀಟೇಬಲ್ ಟ್ರಸ್ಟ್ ಅಸೋಸಿಯೇಷನ್(ರಿ) ಶೈನ್ ಗೈಸ್ ಕುಕ್ಕಾಜೆ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ(ರಿ) ಸಂಸ್ಥೆಯ ಜಂಟಿ ಆಶ್ರಯದಲ್ಲಿ ವೆನ್ಲಾಕ್ ಜಿಲ್ಲಾ ಆಸ್ಪತ್ರೆ…

ಪಾಕಿಸ್ತಾನ ಪರ ಘೋಷಣೆ: ಹಿಂದಿರುವ ಶಕ್ತಿಯನ್ನು ಬಂಧಿಸಿ :ಹಿಜಾವೇ.

ಬಂಟ್ವಾಳ: ಬೆಂಗಳೂರಿನಲ್ಲಿ ಅಮೂಲ್ಯ ಎಂಬ ಯುವತಿ ಪಾಕಿಸ್ತಾನ ಪರ ಘೋಷಣೆ ಹಾಕಿದ ಘಟನೆಯ ಹಿಂದಿರುವ ಎಲ್ಲ ಶಕ್ತಿಗಳನ್ನು ಬಂಧಿಸಿ, ಅವರೆಲ್ಲರ ಮೇಲೆ ಸಂಘಟಿತ ಅಪರಾಧ ನಿಯಂತ್ರಣ ಕಾನೂನಿನ…