Author: suddi9

ಶ್ರೀರಾಮ ಹಿರಿಯ ವಿದ್ಯಾರ್ಥಿಗಳ ಸಮಾವೇಶ ಸ್ನೇಹ ಸಂಗಮ

ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕ ಇಲ್ಲಿನ ಹಿರಿಯ ವಿದ್ಯಾರ್ಥಿಗಳ ಸಮಾವೇಶ ಸ್ನೇಹ ಸಂಗಮ 23.02.2020ರಂದು ವೇದವ್ಯಾಸ ಧ್ಯಾನ ಮಂದಿರದಲ್ಲಿ ನಡೆಯಿತು. ಬಂದಿರುವ ಎಲ್ಲಾ ಹಿರಿಯ ವಿದ್ಯಾರ್ಥಿಗಳನ್ನು ಆರತಿ ಬೆಳಗಿ…

ಪಾಣೆಮಂಗಳೂರು: ಸುಮಂಗಲಾ ಕ್ರೆಡಿಟ್ ಸೊಸೈಟಿ ಸಹಕಾರ ಭಾರತಿ ಅಭ್ಯರ್ಥಿಗಳಿಗೆ ಗೆಲುವು

ಬಂಟ್ವಾಳ:ಇಲ್ಲಿನ ಪಾಣೆಮಂಗಳೂರಿನಲ್ಲಿ ಕಳೆದ 25ವರ್ಷಗಳ ಹಿಂದೆ ಆರಂಭಗೊಂಡ ಪ್ರತಿಷ್ಠಿತ ಸುಮಂಗಲಾ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಗೆ ಶನಿವಾರ ನಡೆದ ಚುನಾವಣೆಯಲ್ಲಿ ಸಹಕಾರ ಭಾರತಿ ಬೆಂಬಲಿತ 11ಮಂದಿ ಅಭ್ಯರ್ಥಿಗಳು…

ಹಿರಿಯ ಮಹಿಳೆಯರಿಂದ ಅಂಗನವಾಡಿ ಮಕ್ಕಳಮೇಳಕ್ಕೆ ಚಾಲನೆ ಅಜೆಕಾರಿನಲ್ಲಿ 11 ಅಂಗನವಾಡಿಗಳ ಮಕ್ಕಳ ಸಮಾಗಮ

ಅಜೆಕಾರು: ಆರು ಮಂದಿ 65 ಮೀರಿದ 89ರ ವರೆಗಿನ ಊರು ಹಿರಿಯ ಮಹಿಳೆಯರು ವೇದಿಕೆಯಲ್ಲಿ, ಯಾವುದೇ ಭಾಷಣ ಇಲ್ಲ. ದೀಪ ಪ್ರಜ್ವಲಿಸಿ ಸಂಭ್ರಮಿಸಿದರು. ಹೀಗೆ 11 ಅಂಗನವಾಡಿ…

ಕಂದಾವರ ಶ್ರೀ ತುಳಸಿ ಹಿಂದೂ ಟ್ರೋಫಿ 2020 ಕ್ರಿಕೆಟ್ ಟೂರ್ನಮೆಂಟ್

ಕಂದಾವರ ಗುರು ಕುಮೇರುವಿನಲ್ಲಿ ನಡೆದ ಶ್ರೀ ತುಳಸಿ ಹಿಂದೂ ಟ್ರೋಫಿ 2020 ಕ್ರಿಕೆಟ್ ಟೂರ್ನಮೆಂಟಿನಲ್ಲಿ ಮಂಗಳೂರು ನಗರ ಉತ್ತರ ಶಾಸಕ ಡಾ.ವೈ ಭರತ್ ಶೆಟ್ಟಿಯವರು ಮುಖ್ಯ ಅತಿಥಿಯಾಗಿ…

ಎಲ್ಲಾ ಸ್ಥಾನಗಳಿಗೂ ಭಾಜಪಾ ಬೆಂಬಲಿತ ಅಭ್ಯರ್ಥಿಗಳ ಗೆಲುವು

ಕೈಕಂಬ:ಗಂಜಿಮಠ ರೈತರ ಸಂಘ ಮತ್ತು ಗಂಜಿಮಠ ಸಹಕಾರಿ ಕ್ಷೇತ್ರದ 12 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಭಾಜಪಾ ಬೆಂಬಲಿತ 12 ಅಭ್ಯರ್ಥಿಗಳೂ ಜಯ ಸಾಧಿಸಿದ್ದು ಅವರನ್ನು ಮಂಗಳೂರು ನಗರ…

ಬಜ್ಪೆ ಬಿಲ್ಲವ ಸಂಘದಲ್ಲಿ ರಿಪ್ಲೆಕ್ಸೋಲಜಿ, ಮ್ಯಾಗ್ನೆಟ್ ಮತ್ತು ವೈಬ್ರೇಶನ್ ತೆರಪಿ ಚಿಕಿತ್ಸಾ ಶಿಬಿರ ಉದ್ಘಾಟನೆ

ಯುವವಾಹಿನಿ (ರಿ.) ಬಜ್ಪೆ ಘಟಕ ಹಾಗೂ ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘ(ರಿ.) ಬಜ್ಪೆ – ಕರಂಬಾರು ಇದರ ಜಂಟಿ ಆಶ್ರಯದಲ್ಲಿ ರಿಪ್ಲೆಕ್ಸೋಲಜಿ, ಮ್ಯಾಗ್ನೆಟ್ ಮತ್ತು ವೈಬ್ರೇಶನ್…

ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ ಶ್ರೀ ಪಾರ್ವತಿ ಪರಮೇಶ್ವರರ ಭೇಟಿ

ಬಂಟ್ವಾಳ: ಇತಿಹಾಸ ಪ್ರಸಿದ್ಧ ಭೂಕೈಲಾಸ ಪ್ರತೀತಿಯ ಬಂಟ್ವಾಳ ತಾಲೂಕಿನ ಕಾವಳಮೂಡೂರು ಗ್ರಾಮದ ಕಾರಿಂಜ ಮಹತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ, ಜಾತ್ರೋತ್ಸವ ಪ್ರಯಕ್ತ ಫೆ.22ರಂದು ವಿಶೇಷ ಕಾರ್ಯಕ್ರಮವಾದ…

ಫೆ.25ರಿಂದ 27ರವರೆಗೆ ಕುಳವೂರು ತೆರೆಜಾಲು ದೊಂಪದ ಬಲಿ ಉತ್ಸವ.

ಕುಪ್ಪೆಪದವು: ಮಂಗಳೂರು ತಾಲೂಕಿನ ಕುಳವೂರು ಗ್ರಾಮದ ತೆರೆಜಾಲು ದೊಂಪದ ಬಲಿ ಉತ್ಸವವು ಫೆಬ್ರವರಿ 25 ರ ಮಂಗಳವಾರ ಆರಂಭಗೊಂಡು 27 ರ ಗುರುವಾರದವರೆಗೆ ನಡೆಯಲಿದೆ.25 ರ ಮಂಗಳವಾರ…

ನೆರವು ಒದಗಿಸುವಿರಾ?

ಬಂಟ್ವಾಳ, ದಾಸಕೋಡಿ ಸಮೀಪದ ನೆಲ್ಲಿ ನಿವಾಸಿ ಮೋಹನ ಅವರು ಹೋಟೆಲ್ ಕಾರ್ಮಿಕನಾಗಿ ದುಡಿಯುತ್ತಿದ್ದು, ಕಳೆದ ೨ ತಿಂಗಳ ಹಿಂದೆ ರಕ್ತದೊತ್ತಡದ ಏರುಪೇರಿನ ಪರಿಣಾಮ ಬಿದ್ದು ಇದೀಗ ಹಾಸಿಗೆ…

ಒಡ್ಡೂರು ಪಾರ್ಮ್‍ನಲ್ಲಿ ಪೂಜಾ ವಿಧಿವಿಧಾನಗಳು

ಕೈಕಂಬ:ಒಡ್ಡೂರು ಧರ್ಮಚಾವಡಿಯಲ್ಲಿ ಶ್ರೀ ಕೊಡಮಣಿತ್ತಾಯ ಧರ್ಮದೈವದ ಪ್ರತಿಷ್ಠೆ ಶತಚಂಡಿಕಾಯಾಗ ಹಾಗೂ ಧರ್ಮ ನೇಮೋತ್ಸವದ ಪ್ರಯುಕ್ತ ಫೆ.24 ಸೋಮವಾರ ಬೆಳಿಗ್ಗೆ 8.30 ಋತ್ವಿಜರ ಸ್ವಾಗತ,ಸಾಮೂಹಿಕ ಪ್ರಾರ್ಥನೆ, ಹೋಮ, ಸ್ವಸ್ತಿ…

ಬಾವಿಗೆ ಬಿದ್ದ ಕಾಡಹಂದಿಯ ರಕ್ಷಣೆ

ಬಂಟ್ವಾಳ : ಕಾಡು ಹಂದಿಯೊಂದು ಬಾವಿಗೆ ಬಿದ್ದ ಘಟನೆ ಬಂಟ್ವಾಳ ತಾಲೂಕಿನ ಮೂಡುಪಡುಕೋಡಿ ಗ್ರಾಮದ ಬಾಂಬಿಲದಲ್ಲಿ ರವಿವಾರ ಸಂಭವಿಸಿದ್ದು ಕಾಡು ಹಂದಿಯನ್ನು ರಕ್ಷಿಸಲಾಗಿದೆ.ಇಲ್ಲಿನ ನಿವಾಸಿ ಉಸ್ಮಾನ್ ಅವರ…

ಮನೆಬೆಂಕಿಗಾಹುತಿ,ಶಾಸಕ ನಾಯ್ಕ್ ಭೇಟಿ

ಬಂಟ್ವಾಳ: ಪಾಣೆಮಂಗಳೂರು ಸಮೀಪದ ಬೊಂಡಾಲ ಕೊಡಿ ಎಂಬಲ್ಲಿ ವಿದ್ಯುತ್ ಶಾಟ್೯ಸರ್ಕ್ಯೂಟ್ ನಿಂದ ಸಂಪೂರ್ಣ ಬೆಂಕಿಗಾಹುತಿಯಾದ ಕಮಲಶೆಟ್ಟಿಗಾರ್ ಅವರ ಮನೆಗೆ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರು ಭಾನುವಾರ…

ಅಮ್ಮೆಂಬಳ ಬಾಳಪ್ಪರವರ ಜನ್ಮದಿನಾಚರಣೆ

ಬಂಟ್ವಾಳ: ಸ್ವಾತಂತ್ರ್ಯ ಹೋರಾಟಗಾರ ಡಾ. ಅಮ್ಮೆಂಬಳ ಬಾಳಪ್ಪ ಅವರ 98ನೇ ಜನ್ಮದಿನಾಚರಣೆ ಹಾಗೂ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ ಭಾನುವಾರ ಬಿ.ಸಿ.ರೋಡಿನ ಪೆÇಸಳ್ಳಿಯ ಕುಲಾಲ ಸಮುದಾಯ ಭವನದಲ್ಲಿ…

ಭಾರತೀಯ ಸಂಸ್ಕ್ರತಿ ಜಗತ್ತಿನ ಶ್ರೇಷ್ಠ ಸಂಸ್ಕ್ರತಿ:ಕಮಲಾ ದೇವಿ ಅಸ್ರಣ್ಣ

ನಾರಳ ಸೀತಾರಾಮ ಭಜನಾ ಮಂದಿರದ ಭಜನಾ ಮಂಗಳೋತ್ಸವ ಸಂಪನ್ನ ,ಧಾರ್ಮಿಕ ಸಭೆ. ಕುಪ್ಪೆಪದವು: ಭಾರತೀಯ ಸಂಸ್ಕ್ರತಿ ಜಗತ್ತಿನ ಶ್ರೇಷ್ಠ ಸಂಸ್ಕ್ರತಿಯಾಗಿದೆ ಆದುದರಿಂದ ಸಂಬಂಧ ಗಳು ಭದ್ರವಾಗಿವೆ ಎಂದು…