Author: suddi9

ಕಿಲ್ಪಾಡಿ ಪರಿಯಾಳ ಸಮಾಜ ಸಾಲಿಯಾನ್ ಕುಟುಂಬ ಶ್ರೀ ನಾಗಬ್ರಹ್ಮಸ್ಥಾನ ಮಾ.4-6: ಪುನರ್ ಪ್ರತಿಷ್ಠಾ ಕಲಶಾಭಿಷೇಕ, ನಾಗಬ್ರಹ್ಮ ಮಂಡಲೋತ್ಸವ, ನೇಮೋತ್ಸವ

ಕಿಲ್ಪಾಡಿ ಪರಿಯಾಳ ಸಮಾಜದ ಸಾಲಿಯಾನ್ ಕುಟುಂಬ ಶ್ರೀ ನಾಗಬ್ರಹ್ಮಸ್ಥಾನದಲ್ಲಿ ಮಾರ್ಚ್ 4 ರಿಂದ 6 ರವರೆಗೆ ನೂತನ ನಾಗ ಶಿಲೆ ಹಾಗೂ ನಾಗಬ್ರಹ್ಮಾದಿ ಪರಿವಾರ ದೆ`ವಗಳ ಪುನರ್‍ಪ್ರತಿಷ್ಠಾ…

ಕ್ರೀಡೆಗಳು ಆರೋಗ್ಯ ರಕ್ಷಣೆಗೆ ಸಹಕಾರಿ:ನಿರ್ದೇಶಕ ಶಶಿಧರ್ ಅಡಪ.

ಕುಪ್ಪೆಪದವು: ಕ್ರೀಡೆಗಳು ಮನುಷ್ಯನ ಆರೋಗ್ಯರಕ್ಷಣೆ ಮತ್ತು ಮಾನಸಿಕ ದ್ರಡತೆಗೆ ಸಹಕಾರಿಯಾಗಿವೆ ಎಂದು ಖ್ಯಾತ ಕಲಾ ನಿರ್ದೇಶಕ ,ರಂಗಕರ್ಮಿ ಶಶಿಧರ್ ಅಡಪ ಹೇಳಿದ್ದಾರೆ ,ಅವರು ,ಕೇಸರಿ ಫ್ರೆಂಡ್ಸ್ ಚಂದ್ರಮಜಲು…

ಬಂಟ್ವಾಳ ಕ್ಷೇತ್ರ ಬಿಜೆಪಿ ಸಮಿತಿಗೆ ನೂತನ ಅಧ್ಯಕ್ಷರಾಗಿ ದೇವಪ್ಪ ಪುಜಾರಿ ಬಾಳಿಕೆ ಆಯ್ಕೆ

ಬಂಟ್ವಾಳ: ಬಂಟ್ವಾಳ ವಿಧಾನಸಭಾ ಕ್ಷೇತ್ರದ 2020-2023 ರ ಅವಧಿಗೆ ನೂತನ ಅಧ್ಯಕ್ಷರಾಗಿ ದೇವಪ್ಪ ಪೂಜಾರಿ ಬಡಗಬೆಳ್ಳೂರು ಬಾಳಿಕ ಅವರನ್ನು ಜಿಲ್ಲಾಧ್ಯಕ್ಷರಾದ ಸುದರ್ಶನ ಎಂ ಅವರು ನಿಯುಕ್ತಿಗೊಳಿಸಿದ್ದಾರೆ. ಬಂಟ್ವಾಳ…

ಶೃಂಗೇರಿ ಯಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿ ಕಾಂತಾವರದಲ್ಲಿ ಪತ್ತೆ

ಮಂಗಳುರು: ಶೃಂಗೇರಿಯ ನಿವಾಸಿ ಶಂಕರಪ್ಪ (ಮಾನಸಿಕ ಅಸ್ವಸ್ಥ)ವೃತ್ತಿಯಲ್ಲಿ ಲೋರಿ ಕ್ಲೀನರ್ ಆಗಿದ್ದು ನಾಪತ್ತೆಯಾಗಿದ್ದು ಕಾಂತಾವರ ಬಾಂದೊಟ್ಟು ಪರಿಸರದಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತಿದ್ದಾಗ ಕಾಂತಾವರ ಯುವ ಸಂಗಮ ತಂಡದ ಯುವಕರು…

ಬಾಚಕೆರೆ ಕ್ಷೇತ್ರಕ್ಕೆ ಬೆಳ್ಳಿಹಬ್ಬದ ಸಂಭ್ರಮ

ಬಂಟ್ವಾಳ, : ಮಣಿನಾಲ್ಕೂರು ಗ್ರಾಮದ ಬಾಚಕೆರೆ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಬೆಳ್ಳಿಹಬ್ಬದ ಸಂಭ್ರಮದ ಹಿನ್ನೆಲೆಯಲ್ಲಿ ಏಕಾಹ ಭಜನೆ ಹಾಗೂ ೧೬ನೇ ವರ್ಷದ ಯಕ್ಷಗಾನ ಬಯಲಾಟ ಕಾರ್ಯಕ್ರಮವು ಫೆ.…

ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ

ಬಂಟ್ವಾಳ:ಭಾರತೀಯ ಜನತಾ ಪಾರ್ಟಿ- ಪುತ್ತೂರು ಗ್ರಾಮಾಂತರ ಮತ್ತು ನಗರ ಮಂಡಲಗಳ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ದ.ಕ. ಲೋಕಸಭಾ ಸದಸ್ಯ ಶ್ರೀ ನಳಿನ್…

ಸಿದ್ದಕಟ್ಟೆ ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಣೆ

ಬಂಟ್ವಾಳ: ಸಿದ್ಧಕಟ್ಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ನಾಟಕ ಸರಕಾರ ಕಾಲೇಜು ಶಿಕ್ಷಣ ಇಲಾಖೆಯ ಮೂಲಕ ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ಯೋಜನೆಯಡಿ ಲ್ಯಾಪ್‌ಟಾಪ್ ವಿತರಣಾ…

ಮಾ11 ರಂದು ಪೊಳಲಿಗೆ ಷಷ್ಠಿರಥದ ಸಮರ್ಪಣೆ

ಬಂಟ್ವಾಳ,: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಿಗೆ ಸಮಸ್ತ ದೇವಾಡಿಗ ಸಮಾಜದಿಂದ ಸುಮಾರು ೪೦ ಲಕ್ಷ ರೂ.ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾದ ಷಷ್ಠಿರಥವನ್ನು ಮಾ. ೧೧ರಂದು ಸಮರ್ಪಣೆಗೊಳಿಸಲಾಗುತ್ತಿದೆ ಎಂದು ಸಮಿತಿಯ…

ಬಂಟ್ವಾಳ ಕಾಲೇಜಿನಲ್ಲಿ ಮಾತೃಭಾಷಾ ದಿನಾಚರಣೆ

ಬಂಟ್ವಾಳ: ತಾಯಿ ನೆಲ ಮತ್ತು ತಾಯಿ ನುಡಿ ಪ್ರತಿಯೊಬ್ಬನಲ್ಲೂ ಹೃದಯಾಂತರಾಳದ ಪ್ರೇಮವನ್ನು ಹೊರಹೊಮ್ಮಿಸುತ್ತದೆ. ದೇಹಕ್ಕೆ ಹೃದಯದಂತೆ ಮಾತೃ ಭಾಷೆಯು ಶ್ರೇಷ್ಠವಾದುದು. ಯಾಕೆಂದರೆ ಅದು ಹೃದಯದ ಭಾಷೆ ಎಂದು…

ಸಾಮೂಹಿಕ ಸಾಮರಸ್ಯ ಸಹಭೋಜನ ಮತ್ತು ಸಾಂಸ್ಕ್ರತಿಕ ಕಾರ್ಯಕ್ರಮ

ರಾಷ್ಟ್ರೀಯ ಸ್ವಯಂಸೇವಕ ಸಂಘದ 2ನೇ ಸರಸಂಘಚಾಲಕ ಶ್ರೀ ಮಾಧವ ಸದಾಶಿವರಾವ್ ಗೋಳ್ವಲ್ಕರ್ ಇವರಜನ್ಮದಿನದ ಅಂಗವಾಗಿ ಶಿಶುಮಂದಿರ ಹಾಗೂ ಪೂರ್ವಗುರುಕುಲದಪುಟಾಣಿಗಳ ಪ್ರತಿಭಾದಿನೋತ್ಸವ, ಭಾರತಮಾತಾ ಪೂಜನ್, ಸಾಮೂಹಿಕ ಸಾಮರಸ್ಯ ಸಹಭೋಜನಕಾರ್ಯಕ್ರಮವನ್ನು…

ಕಟ್ಟೆಮಾರ್ ಶ್ರೀ ಮಂತ್ರದೇವತಾ ಶಿಲಾಮೂರ್ತಿ ಪುನರ್ ಪ್ರತಿಷ್ಠಾ ಕಲಶಾಭಿಷೇಕದ ಧಾರ್ಮಿಕ ಕಾರ್ಯಕ್ರಮಗಳು

ಕೈಕಂಬ:ಫೆ,26 ಬುಧವಾರದಿಂದ ಮಾ.1 ಭಾನುವಾರದವೆಗೆ ನಡೆಯಲಿರುವ ಶ್ರೀ ಮಂತ್ರದೇವತಾ ಕ್ಷೇತ್ರ ಸಾನ್ನಿಧ್ಯ ಕಟ್ಟೆಮಾರ್ ಶ್ರೀ ಮಂತ್ರದೇವತಾ ಶಿಲಾಮೂರ್ತಿ ಪುನರ್ ಪ್ರತಿಷ್ಠಾ ಕಲಶಾಭಿಷೇಕ ಮತ್ತು ಶ್ರೀ ಮಂತ್ರದೇವತೆ, ಗುಳಿಗ…

ಪುರಸಭೆಯಲ್ಲಿ ಸಾವಯವ ಗೊಬ್ಬರ ಸಿದ್ದ

ಬಂಟ್ವಾಳ: ಅಂಗಡಿ, ಮನೆಗಳಲ್ಲಿ ಸಿಗುತ್ತಿದ್ದ ತರಕಾರಿ ತ್ಯಾಜ್ಯ, ಹಸಿಕಸಗಳನ್ನು ಗೊಬ್ಬರವಾಗಿ ಪರಿವರ್ತಿಸುವ ಬಂಟ್ವಾಳ ಪುರಸಭೆಯ ಪ್ರಾಯೋಗಿಕ ಪ್ರಯತ್ನ ಯಶಸ್ವಿಯಾಗಿದೆ. ಪುರಸಭೆಯ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ಅವರ ಆಸಕ್ತಿಯಿಂದ…

ದಲಿತ ವಚನಕಾರರ ಜಯಂತಿ

ಬಂಟ್ವಾಳ:ದಲಿತ ವಚನಕಾರರು ಸಮಾಜದ ಓರೆ ಕೋರೆಗಳನ್ನು ತಿದ್ದುವ ಕೆಲಸ ಮಾಡಿದ್ಜಾರೆ.12 ನೇ ಶತಮಾನದಲ್ಲಿಯೇ ಮಾನವರೆಲ್ಲರೂ ಒಂದೇ ಎಂದು ತೋರಿಸಿಕೊಟ್ಟ‌ ಅವರ ವಚನಗಳು ಇಂದಿನ ಸಮಾಜಕ್ಕೆ ಹೆಚ್ಚು ಪ್ರಸ್ತುತವಾಗುತ್ತದೆ…

ಕಟ್ಟೆಮಾರ್ ಶ್ರೀ ಮಂತ್ರದೇವತಾ ಶಿಲಾಮೂರ್ತಿ ಪುನರ್ ಪ್ರತಿಷ್ಠಾ ಕಲಶಾಭಿಷೇಕ

ಕೈಕಂಬ:ಶ್ರೀ ಮಂತ್ರದೇವತಾ ಕ್ಷೇತ್ರ ಸಾನ್ನಿಧ್ಯ ಕಟ್ಟೆಮಾರ್ ಶ್ರೀ ಮಂತ್ರದೇವತಾ ಶಿಲಾಮೂರ್ತಿ ಪುನರ್ ಪ್ರತಿಷ್ಠಾ ಕಲಶಾಭಿಷೇಕ ಮತ್ತು ಶ್ರೀ ಮಂತ್ರದೇವತೆ, ಗುಳಿಗ ಹಾಗೂ ಕೊರಗಜ್ಜ ದೈವಗಳ ವಾರ್ಷಿಕ ಕೋಲೋತ್ಸವವು…