Author: suddi9

ಫೆ 15: ಮಹಾಭಾರತ ಪರೀಕ್ಷೆಯಲ್ಲಿ ಪ್ರಶಸ್ತಿ

ಭಾರತ ಸಂಸ್ಕøತಿ ಪ್ರತಿಷ್ಠಾನ 2019-20ಸಾಲಿನ ಮಹಾಭಾರತ ಪರೀಕ್ಷೆಯಲ್ಲಿ ಶ್ರೀರಾಮ ಪ್ರೌಢಶಾಲೆ ಹನುಮಾನ್ ನಗರ, ಕಲ್ಲಡ್ಕಇಲ್ಲಿನ9ನೇ ಭಾಸ್ಕರತರಗತಿಯವಿದ್ಯಾರ್ಥಿಗಳಾದರಾಜೇಶ್ ಎಂ. ರೈರಾಜ್ಯ ಮಟ್ಟದಲ್ಲ್ಲಿ ದ್ವಿತೀಯ ಸ್ಥಾನವನ್ನು ಹಾಗೂಜಿಲ್ಲಾ ಮಟ್ಟದಲ್ಲಿಧನ್ಯಶ್ರೀ ಪ್ರಥಮ…

ಕುಪ್ಪೆಪದವು ದುರ್ಗೇಶ್ವರೀ ದೇವೀ ದೇವಸ್ಥಾನ ವಾರ್ಷಿಕ ಜಾತ್ರಾ ಮಹೋತ್ಸವ

ಕುಪ್ಪೆಪದವು: ದುರ್ಗೇಶ್ವರೀ ದೇವೀ ದೇವಸ್ಥಾನ ಕುಪ್ಪೆಪದವು ಇದರ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ರಾತ್ರಿ ಮಹಾಗಣಪತಿ ದೇವರಿಗೆ ಮತ್ತು ದುರ್ಗೇಶ್ವರೀ ದೇವಿಗೆ ರಂಗಪೂಜೆ ನಡೆಯಿತು ನಂತರ…

ಬಿ.ಸಿ.ರೋಡ್ ಚಂಡಿಕಾಪರಮೇಶ್ವರೀ ದೇವಿ ದೇವಸ್ಥಾನದ ಜಾತ್ರ ಮಹೋತ್ಸವ

ಬಂಟ್ವಾಳ: ಬಿ.ಸಿ.ರೋಡ್ ಚಂಡಿಕಾ ನಗರದ ಚಂಡಿಕಾಪರಮೇಶ್ವರೀ ದೇವಿ ದೇವಸ್ಥಾನದ ಜಾತ್ರ ಮಹೋತ್ಸವ ಇಂದು ಸಂಪನ್ನಗೊಂಡಿತು. ಫೆ. 13 ರಂದು ಪ್ರಾರ್ಥನೆ, ಪುಣ್ಯಾಹ ವಾಚನ, ಪ್ರಾಸಾದ ಶುದ್ಧಿ, ವಾಸ್ತು…

ಬಂಟ್ವಾಳ ಇನ್ನು ಮುಂದೆ ಮಂಗಳವಾರ ವಿದ್ಯುತ್ ವ್ಯತ್ಯಯ

ಬಂಟ್ಚಾಳ: ಬಂಟ್ವಾಳ ಉಪವಿಭಾಗ ವ್ಯಾಪ್ತಿಯ ಕುಕ್ಕಿಪಾಡಿ ಉಪಕೇಂದ್ರದಿಂದ ಹೊರಡುವ ಎಲ್ಲಾ ೧೧ ಕೆವಿ ಫೀಡರ್ ಗಳ ನಿರ್ವಹಣಾ ಕಾಮಗಾರಿಯನ್ನು ತಾಂತ್ರಿಕ ಕಾರಣಗಳಿಂದ ಗುರುವಾರದಿಂದ ಮಂಗಳವಾರಕ್ಕೆ ಬದಲಾಯಿಸಲಾಗಿದೆ ಎಂದು‌…

ಪುದು ಪೈಪ್ ಲೈನ್ ಅಳವಡಿಕೆಗೆ ಶಿಲಾನ್ಯಾಸ

ಫರಂಗಿಪೇಟೆ :ಪುದು ಗ್ರಾಮ ದ ನೆತ್ತರಕೆರೆ ಎಂಬಲ್ಲಿ ಕುಡಿಯುವ ನೀರಿನ ಸಮಸ್ಯೆ ಬಹು ದಿನಗಳಿಂದ ಕಾಡುತಿದ್ದು ಶಾಶ್ವತ ಪರಿಹಾರ ಕ್ಕಾಗಿ ಗ್ರಾಮಸ್ಥರ ಬೇಡಿಕೆಗೆ ಸ್ಪಂದಿಸಿದ ಜಿಲ್ಲಾ ಪಂಚಾಯತ್…

ಪುಲ್ವಾಮ ಧಾಳಿಯಲ್ಲಿ ಮಡಿದ ಸೈನಿಕರಿಗೆ ಶ್ರದ್ಧಾಂಜಲಿ ಸಭೆ

ಉಡುಪಿ:- ಕಳೆದ ವರ್ಷ ಫೆ.14 ರಂದು ಜಮ್ಮ ಕಾಶ್ಮೀರದ ಪುಲ್ವಾಮ ಧಾಳಿಯಲ್ಲಿ ವೀರ ಮರಣವನ್ನಪಿದ ಸೈನಿಕರಿಗೆ ಶೃದ್ದಾಂಜಲಿ ಸಲ್ಲಿಸುವ ಕಾರ್ಯಕ್ರಮ ಸ್ವಚ್ಚ ಭಾರತ್ ಪ್ರೈಂಡ್ಸ್ ಮತ್ತು ಜೇಸಿಐ…

ಸಜೀಪಮುನ್ನೂರು ಕಾಂಗ್ರೆಸ್ ಸಮಾವೇಶ

ಬಂಟ್ವಾಳ:ತಾಲೂಕಿನ ಸಜೀಪಮುನ್ನೂರು ಜಿಪಂ ವ್ಯಾಪ್ತಿಯ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಮಾವೇಶವು ಬಿ.ಸಿ.ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ ನಡೆಯಿತು.ಮಾಜಿ ಸಚಿವ ಬಿ.ರಮಾನಾಥ ರೈ ಅವರು ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ,ರಾಜ್ಯದ ಬಿಜೆಪಿ…

ಸರಪಾಡಿ ದೇವಸ್ಥಾನದ ಗರ್ಭಗುಡಿಗೆ ಪಾದುಕನ್ಯಾಸ

ಬಂಟ್ವಾಳ: ಜೀರ್ಣೋದ್ಧಾರಗೊಳ್ಳುತ್ತಿರುವ ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದ ಗರ್ಭಗುಡಿ ನಿರ್ಮಾಣಕ್ಕೆ ಪಾದುಕಾನ್ಯಾಸ ಕಾರ್ಯಕ್ರಮ ಶುಕ್ರವಾರ ವಾಸ್ತುಶಿಲ್ಪಿ ಮಹೇಶ್ ಮುನಿಯಂಗಳ ಅವರ ಮಾರ್ಗದರ್ಶನದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಜರಗಿತು.ಕ್ಷೇತ್ರದ ಪ್ರಧಾನ…

ಅಂತರ್ ಕಾಲೇಜ್ ತರಬೇತಿ

ಬಂಟ್ವಾಳ: ಸಿದ್ದಕಟ್ಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಸೆ ಕೋಶ ಆಶ್ರಯದಲ್ಲಿ ಮೈಂಡ್ ಮ್ಯಾಪಿಂಗ್ ಕುರಿತು ಒಂದು ದಿನದ ಅಂತರ್‍ ಕಾಲೇಜು ತರಬೇತಿ ಕಾರ್ಯಕ್ರಮ…

ಗುರುಪುರ ಮೂಳೂರು ಶ್ರೀ ಮುಂಡಿತ್ತಾಯ ದೈವಸ್ಥಾನದ ಬಂಡಿ ಜಾತ್ರೆ

ಕೈಕಂಬ: : ಗುರುಪುರ ಮೂಳೂರು ಶ್ರೀ ಮುಂಡಿತ್ತಾಯ(ವೈದ್ಯನಾಥ) ದೈವಸ್ಥಾನದ ಕಾಲಾವಧಿ ಬಂಡಿ ಜಾತ್ರೆ ಶುಕ್ರವಾರ ಬೆಳಿಗ್ಗೆ 9 ಗಂಟೆಗೆ ಧ್ವಜಾರೋಹಣದೊಂದಿಗೆ ಆರಂಭಗೊಂಡಿತು.ಮುಂಜಾನೆ 5 ಗಂಟೆಗೆ ಭಂಡಾರಮನೆಯಿಂದ ದೈವಸ್ಥಾನಕ್ಕೆ…

ಕುಪ್ಪೆಪದವು ಫೆ.14,15,ಇಸ್ಲಾಮಿಕ್ ಎಜುಕೇಶನ್ ಸೆಂಟರ್ ,ವಾರ್ಷಿಕ ಮಹಾ ಸಂಗಮ.

ಕುಪ್ಪೆಪದವು:ಶಂಸುಲ್ ಉಲಮಾ ಇಸ್ಲಾಮಿಕ್ ಎಜುಕೇಶನ್ ಸೆಂಟರ್ ಕುಪ್ಪೆಪದವು ಇದರ ಪ್ರಥಮ ವಾರ್ಷಿಕದ ಅಂಗವಾಗಿ ಫೆಬ್ರವರಿ 14 ರ ಶುಕ್ರವಾರ ಮತ್ತು 15 ರ ಶನಿವಾರ ವಾರ್ಷಿಕ ಮಹಾಸಂಗಮ…

“ಕೆಡ್ಡಸ ಆಚರಣೆ ಮಾತ್ರವಲ್ಲ, ಅಧ್ಯಯನದ ವಿಷಯ”

ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ “ಕೆಡ್ಡಸ” ಹಬ್ಬವನ್ನು ಆಚರಿಸಲಾಯಿತು.ಕಾರ್ಯಕ್ರಮದ ಮೊದಲಿಗೆ ತುಳಸಿ ಕಟ್ಟೆಯ ಮುಂದೆ ಗೋಮಯದಿಂದ ಶುದ್ದೀಕರಿಸಿ ವಿಭೂತಿಯಿಂದ ಅಗಲವಾದ ವೃತ್ತವನ್ನು ರಚಿಸಿ,…

ನಾರಾಯಣ ಗುರುಮಂದಿರ ಇರುವೈಲು ಗುರುಮೂರ್ತಿ ಪ್ರತಿಷ್ಠಾ ಕಲಶಾಭಿಷೇಕ

ಕೈಕಂಬ:ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸೇವಾ ಸಂಘ(ರಿ) ಇರುವೈಲು-ಪುಚ್ಚಮೊಗರು ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ಗುರುಮೂರ್ತಿ ಪ್ರತಿಷ್ಠಾ ಕಲಶಾಭಿಷೇಕವು ಫೆ.14 ಶುಕ್ರವಾರ ಶಿವಗಿರಿ ಮಠದ ಪೀಠಾಧಿಪತಿ ಶ್ರೀಶ್ರೀಶ್ರೀ ವಿಶುದ್ಧಾನಂದ…

ಬಂಟ್ವಾಳ ದಿನಸಿ ಅಂಗಡಿ ಬೆಂಕಿಗಾಹುತಿ

ಬಂಟ್ವಾಳ: ದಿನಸಿ ಅಂಗಡಿಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಲಕ್ಷಾಂತರ ರೂ ನಷ್ಟ ಸಂಭವಿಸಿದ ಘಟನೆ ವಿಟ್ಲ ಪೋಲೀಸ್ ಠಾಣಾ ವ್ಯಾಪ್ತಿಯ ವೀರಕಂಭ ಎಂಬಲ್ಲಿ ನಡೆದಿದೆ.ವೀರಕಂಭ ಹಮೀದ್ ಎಂಬವರ…