Author: suddi9

ನಂದಾವರ ಮಹಾರಥೋತ್ಸವ

ಬಂಟ್ವಾಳ: ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬಾ ಸನ್ನಿಧಿಯಲ್ಲಿ ಬುಧವಾರ ಶ್ರೀದೇವರ ಮಹಾರಥೋತ್ಸವ ರಾತ್ರಿ ನಡೆಯಿತು.ಫೆ.9ರಂದು ಜಾತ್ರೋತ್ಸವ ಕಾರ್ಯಕ್ರಮಗಳು ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಭಕ್ತಜನರ ಪಾಲ್ಗೊಳ್ಳುವಿಕೆಯಿಂದ ಆರಂಭಗೊಂಡವು.…

ನಾರಾಯಣ ಗುರುಮಂದಿರ ಇರುವೈಲು ಗುರುಮೂರ್ತಿಯ ಶೋಭಾಯಾತ್ರೆ

ಕೈಕಂಬ:ಬ್ರಹ್ಮಶ್ರೀ ನಾರಾಯಣ ಗುರುಮಂದಿರ ಇರುವೈಲು ಗುರುಮೂರ್ತಿಯ ಶೋಭಾಯಾತ್ರೆಯು ಮೂಡಬಿದ್ರೆ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಿಂದ ಭಜನೆ, ಚೆಂಡೆ ವಾದ್ಯಗೋಷ್ಠಿಯೊಂದಿಗೆ ಮೆರವಣಿಗೆಯಲ್ಲಿ ಹೊರಟು ಇರುವೈಲು ಗುರು ಮಂದಿರಕ್ಕೆ ತರಲಾಯಿತು.…

ಅಧಿಕಾರಿಗಳು ಗೈರು, ಕುಪ್ಪೆಪದವು ಪಂಚಾಯತ್ ಕೆಡಿಪಿ ಸಭೆ ಮುಂದೂಡಿಕೆ.

ಕುಪ್ಪೆಪದವು:ಪ್ರಮುಖ ಇಲಾಖೆ ಗಳ ಅಧಿಕಾರಿಗಳು ಗೈರು ಹಾಜಾರಾದ ಕಾರಣ ಗುರುವಾರ ನಡೆಯಬೇಕಾಗಿದ್ದ ಕುಪ್ಪೆಪದವು ಪಂಚಾಯತ್ ನ ಕೆಡಿಪಿ ಸಭೆಯಲ್ಲಿ ,ಅಧಿಕಾರಿಗಳ ಗೈರು ಹಾಜರಿಯ ಬಗ್ಗೆ ನಿರ್ಣಯ ಕೈಗೊಂಡು…

ದಂಡೆ ಶ್ರೀ ಮಹಾಗಣಪತಿ ದೇವರ ವಾರ್ಷಿಕ ಜಾತ್ರಾ ಮಹೋತ್ಸವ

ಕೈಕಂಬ;ದಂಡೆ ಶ್ರೀ ಮಹಾಗಣಪತಿ ದೇವರ ವಾರ್ಷಿಕ ಜಾತ್ರಾ ಮಹೋತ್ಸವ ಹಾಗೂ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯವರಿಂದ ಶ್ರೀ ಕಟೀಲು…

ಲೆಕ್ಕಪತ್ರ ಮಂಡನೆ ಸಭೆ ಹಾಗೂ ಚೆಕ್ ವಿತರಣೆ

ವಿಟ್ಲ ಬಾಲ ಗೋಕುಲ ಸಮಿತಿ ಮತ್ತು ಶ್ರೀ ಸಿದ್ಧಿಗಣಪತಿ ಸಹಿತ ವಿದ್ಯಾಸರಸ್ವತಿ ಮಹಾಯಾಗ ಸಮಿತಿ ಇದರ ಆಶ್ರಯದಲ್ಲಿ ವಿದ್ಯಾರ್ಥಿಗಳ ಕ್ಷೇಯೋಭಿವೃದ್ಧಿಗಾಗಿ ನಡೆದ ಯಾಗದ ಲೆಕ್ಕಪತ್ರ ಮಂಡನೆ ಸಭೆ…

ಅಕ್ರಮ ಮರಳುಗಾರಿಕೆಗೆ ದಾಳಿ : ಬೋಟ್,ಲಾರಿ,ಹಿಟಾಚಿ ವಶ

ಬಂಟ್ವಾಳ, ಇಲ್ಲಿನ ಕರಿಯಂಗಳ. ಪಲ್ಗುಣಿ ನದಿಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆಗೆ ಬುಧವಾರ ಕಂದಾಯ, ಗಣಿ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳ ತಂಡ ಜಂಟಿ ಕಾರ್ಯಾಚರಣೆ ನಡೆಸಿ ಬೋಟ್,…

ಫೆ.17ಕ್ಕೆ ಕಲ್ಲಡ್ಕ ಶ್ರೀರಾಮ ಕಾಲೇಜಿನಲ್ಲಿ” ಸಶಕ್ತ ಭಾರತಕ್ಕೆ ಸದೃಢ ಹೆಜ್ಜೆಗಳು” ವಿಚಾರದಲ್ಲಿ ರಾಷ್ಟ್ರಮಟ್ಟದ ವಿಚಾರ ಸಂಕಿರಣ

ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಫೆಬ್ರವರಿ 17ರಂದು ಸಶಕ್ತ ಭಾರತಕ್ಕೆ ಸದೃಢ ಹೆಜ್ಜೆಗಳು ಎಂಬ ವಿಚಾರದಲ್ಲಿ ರಾಷ್ಟ್ರಮಟ್ಟದ ವಿಚಾರಸಂಕಿರಣ ನಡೆಯಲಿದ್ದು, ಬೆಳಗ್ಗೆ 9.45ರಿಂದ ಸಂಜೆ…

ನೆನೆಪಿನ ತಂತ್ರಗಳು ಹಾಗೂ ಪರೀಕ್ಷಾ ಸಿದ್ದತೆಯ ಬಗ್ಗೆ ತರಬೇತಿ ಕಾರ್ಯಗಾರ

ಬಂಟ್ವಾಳ: ಜೇಸಿಐ ಬಂಟ್ವಾಳದ ಆಶ್ರಯದಲ್ಲಿ ನೆನೆಪಿನ ತಂತ್ರಗಳು ಹಾಗೂ ಪರೀಕ್ಷಾ ಸಿದ್ದತೆಯ ಬಗ್ಗೆ ತರಬೇತಿ ಕಾರ್ಯಗಾರ ವಾಮದಪದವಿನ ಸರಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ಮಧ್ಯಾಹ್ನ ನಡೆಯಿತು. ಸರಕಾರಿ ಪದವಿ…

ನಾರಾಯಣ ಗುರುಮಂದಿರ ಮತ್ತು ನೂತನ ಸಭಾಭವನ ಉದ್ಘಾಟನಾ ಸಮಾರಂಭದ ಧಾರ್ಮಿಕ ಕಾರ್ಯಕ್ರಮ

ಕೈಕಂಬ:ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸೇವಾ ಸಂಘ(ರಿ) ಇರುವೈಲು-ಪುಚ್ಚಮೊಗರು ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ನೂತನ ಸಭಾಭವನ ಉದ್ಘಾಟನಾ ಸಮಾರಂಭದ ಧಾರ್ಮಿಕ ಮತ್ತು ಸಾಂಸ್ಕ್ರತಿಕ ಕಾರ್ಯಕ್ರಮವು ಫೆ.13 ಗುರುವಾರ…

ನಂದಾವರ ದೇವಸ್ಥಾನದಲ್ಲಿ ರಥೋತ್ಸವ

ಬಂಟ್ವಾಳ: ಪಾಣೆಮಂಗಳೂರಿಗೆ ಸಮೀಪದ ನಂದಾವರ ಶ್ರೀವಿನಾಯಕ ಶಂಕರನಾರಾಯಣ ದುರ್ಗಾಂಬ ಕ್ಷೇತ್ರದ ರಥೋತ್ಸವವು ಬುಧವಾರ ರಾತ್ರಿ ಸಂಭ್ರಮದಿಂದ ನಡೆಯಿತು.ಮಧ್ಯಾಹ್ನ ಶ್ರೀ ದೇವರ ರಥರೋಹಣವು ಭಕ್ತ ಜನರ ಸಮ್ಮುಖದಲ್ಲಿ ನಡೆಯಿತು.…

ಮಿಜಾರು ಎಡಪದವು ಶ್ರೀ ಬ್ರಹ್ಮಬೈದರ್ಕಳ ವರ್ಷಾವಧಿ ಜಾತ್ರೆ

ಕೈಕಂಬ: ಮಿಜಾರು ಎಡಪದವು ಶ್ರೀ ಬ್ರಹ್ಮಬೈದರ್ಕಳ ವರ್ಷಾವಧಿ ಜಾತ್ರೆಯ ಪ್ರಯುಕ್ತ ಫೆ.11 ಮಂಗಳವಾರ ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ ನಡೆಯಿತು.ಈ ಸಂದರ್ಭದಲ್ಲಿ ಪ್ರಧಾನ ಪುರೋಹಿತರು ಪಲ್ಕೆ ರತೀಶ್ ಭಟ್,…

ಹಿರಿಯ ನಾಗರಿಕರ ದೂರಿಗೆ ಸ್ಪಂದಿಸದ ಪಿಡಿಓ!

ಬಂಟ್ವಾಳ: ಮನೆಯಂಗಳದಲ್ಲಿ ಶೇಖರಣೆಗೊಳ್ಳುವ ಕೊಳಚೆ ನೀರಿಗೆ ನಿರ್ವಹಣೆ ವ್ಯವಸ್ಥೆ ಕಲ್ಪಿಸಲು ನೀಡಲಾದ ದೂರಿಗೆ ಒಂದು ತಿಂಗಳಾದರೂ ಸ್ಪಂದಿಸದ ಸ್ಥಳೀಯ ಪಿಡಿಓ ವಿರುದ್ಧ ಸಾರ್ವತ್ರಿಕ ಆಕ್ರೋಶ ವ್ಯಕ್ತವಾಗಿದೆ. ಪುದು…

ಗುರುಪುರ ಮುಳೂರು ಕಾಲಾವಧಿ ಬಂಡಿ ಜಾತ್ರೆ

ಕೈಕಂಬ:ಮೂಳೂರು ಶ್ರೀ ಮುಂಡಿತ್ತಾಯ ದೈವಸ್ಥಾನ ಗುರುಪುರ ಇದರ ಕಾಲಾವಧಿ ಬಂಡಿ ಜಾತ್ರೆ ಫೆ.14ರಿಂದ 16ರವರೆಗೆ ನಡೆಯಲಿದೆ. ಫೆ.14 ಶುಕ್ರವಾರ 5 ಗಂಟೆಗೆ ಭಂಡಾರ ಹೊರಡುವುದು.9ಕ್ಕೆ ಧ್ವಜಾರೋಹಣ ಬೆಳಿಗ್ಗೆ…

ಬಡಕಬೈಲ್ ಸುಂದರ ಆಳ್ವ ನಿಧನ

ಕೈಕಂಬ:ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಬಡಕಬೈಲು ಸುಂದರ ಆಳ್ವ (84)ಅಲ್ಪಕಾಲದ ಅಸೌಖ್ಯದಿಂದ ಪೆ.1 ಶನಿವಾರದಂದು ಬಡಕಬೈಲಿನ ಸ್ವಗ್ರಹದಲ್ಲಿ ನಿಧನರಾದರು.ಮೃತರಿಗೆ ಪತ್ನಿ ಹಾಗೂ ಪುತ್ರ ಇದ್ದಾರೆ.