Author: suddi9

ಗೋಲಿಬಾರ್ ಹೇಳಿಕೆಗೆ ಅವಕಾಶ

ಮಂಗಳೂರು:ನಗರ ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ ಡಿ.19ರಂದು ನಡೆದ ಪ್ರತಿಭಟನೆ ಬಗ್ಗೆ ಮಾಹಿತಿಯುಳ್ಳ ಅಥವಾ ಘಟನೆಯನ್ನುಪ್ರತ್ಯಕ್ಷವಾಗಿ ನೋಡಿದವರು ಫೆ.6ರಂದು ಬೆಳಗ್ಗೆ 11ರಿಂದ ಮಧ್ಯಾಹ್ನ 1ರ ತನಕ ಸಾಕ್ಷ್ಯ ಅಥವಾ…

ಫೆ.೮ರಂದು ಕಾವೂರಿನಲ್ಲಿ ಕಟೀಲು ಯಕ್ಷಗಾನ ಬಯಲಾಟದ ವಜ್ರಮಹೋತ್ಸವ

ಮಂಗಳೂರು:ದೆಪ್ಪುಣಿಗುತ್ತು ದಿ.ಸದಾಶಿವ ಶೆಟ್ಟರ ಹಾಗೂ ಮೇಗಿನ ಮನೆ ದಿ.ಜಯರಾಮ ನಾಯ್ಕರ ಸೇವಾರ್ಥವಾಗಿ ನಡೆಯುವ ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯಿಂದ ಯಕ್ಷಗಾನ ಬಯಲಾಟ ಸೇವೆಯ…

ರಾಜ್ಯ ಮಟ್ಟದ ಮಿನಿ ಒಲಿಂಪಿಕ್ ಕ್ರೀಡಾಕೂಟ

ಬಂಟ್ವಾಳ : ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಕ್ರೀಡಾ ಪ್ರಾಧಿಕಾರ ಮತ್ತು ಕರ್ನಾಟಕ ಒಲಿಂಪಿಕ್ ಸಂಸ್ಥೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಫೆಬ್ರವರಿ 7,8…

ರಾಷ್ಟ್ರೀಯ ಭಾವೈಕ್ಯತಾ ದಿನಾಚರಣೆ

ಬಂಟ್ವಾಳ: ಜೇಸಿಐ ಬಂಟ್ವಾಳದ ರಾಷ್ಟ್ರೀಯ ಭಾವೈಕ್ಯತಾ ದಿನಾಚರಣೆಯ ಅಂಗವಾಗಿ ಪ್ರತಿಜ್ಞಾ ವಿಧಿ ಸ್ವೀಕಾರ ಕಾರ್ಯಕ್ರಮ ಸಜೀಪಮೂಡದ ಸರಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಬೆಳಿಗ್ಗೆ ನಡೆಯಿತು. ಭಾರತೀಯ ಭೂ ಸೇನೆಯ…

ವಾರ್ಷಿಕ ಯೋಗಶಿಬಿರ

ಬಂಟ್ವಾಳ: ಯೋಗಾಭ್ಯಾಸದ ಮೂಲಕ ಭಾವನಾತ್ಮಕ , ಮಾನಸಿಕ ಹಾಗೂ ಭೌತಿಕ ನೆಲೆಗಳ ನಡುವಿನ ಪರಸ್ಪರ ಸಂಬಂಧದ ಅರಿವು ಉಂಟಾಗುತ್ತದೆ ಎಂದು ಬೆಂಗಳೂರಿನ ಆತ್ಮದರ್ಶನ ಯೋಗಾಶ್ರಮದ ಸಂಪನ್ಮೂಲ ವ್ಯಕ್ತಿ…

ಸಜೀಪ ಮುನ್ನೂರು ಎನ್ ಆರ್ ಎಲ್ ಎಂ ಕಟ್ಟಡ, ಗೋದಾಮು ಉದ್ಘಾಟನೆ

ಬಂಟ್ವಾಳ: ಗ್ರಾಮೀಣ ಜನತೆಯ ಮೂಲಭೂತ ಆಶೋತ್ತರಗಳಿಗೆ ಸ್ಪಂದಿಸುತ್ತಿರುವ ಗ್ರಾಮ ಪಂಚಾಯತ್‌ಗಳು ಜನತೆಯ ಕಷ್ಟ-ಸುಖಗಳಿಗೂ ಸ್ಪಂದನೆ ನೀಡುತ್ತಿರುವುದು ಶ್ಲಾಘನೀಯಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹೇಳಿದರು.ಅವರು ಮಂಗಳವಾರ…

ಗುರುಪುರ ವ್ಯ.ಸೇ.ಸ. ಸಂಘದ ಚುನಾವಣೆ  ಸಮಾನ ಮನಸ್ಕರ ಒಕ್ಕೂಟಕ್ಕೆ ಗೆಲುವು

ಗುರುಪುರ : ಗುರುಪುರ ವ್ಯವಸಾಯ ಸೇವಾ ಸಹಕಾರಿ ಸಂಘದ(ನಿ) ಮುಂದಿನ ಐದು ವರ್ಷಗಳ ಆಡಳಿತ ಮಂಡಳಿಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ಸಮಾನ ಮನಸ್ಕರ ಒಕ್ಕೂಟದ ಎಲ್ಲ 12…

ಗ್ರಾಮಸಭೆಯಲ್ಲಿ ಯುವಸ್ಪಂದನ ಅರಿವು ಅಯೋಜನೆ ಗೆ ಜಿಲ್ಲಾಧಿಕಾರಿ ಸೂಚನೆ

ಮಂಗಳೂರು;ಗ್ರಾಮಸಭೆಯಲ್ಲಿ ಯುವಸ್ಪಂದನ ಅರಿವು ಅಯೋಜನೆ ಮಾಡುವಂತೆ ಅಧಿಕಾರಿ ಗಳಿಗೆ ದ. ಕ. ಜಿಲ್ಲಾಧಿಕಾರಿ ಶ್ರೀಮತಿ ಸಿಂಧೂ ರೂಪೇಶ್ ಸೂಚಿಸಿದರು.ಅವರು ಸೋಮವಾರ ಬೆಳಗ್ಗೆ ೧೧.೩೦ ಗಂಟೆಗೆ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ…

“ರಾಷ್ಟ್ರೀಯ ಮಾಧ್ಯಮ ಭೂಷಣ ಪ್ರಶಸ್ತಿ- 2020”

‘ ” ಪತ್ರಿಕಾ ಮಾಧ್ಯಮಗಳು ಸ್ವಾಸ್ಥ್ಯ ಸಮಾಜದ ನಿರ್ಮಾಣದ ಕೈಗನ್ನಡಿ”-ನ್ಯಾಯಮೂರ್ತಿ ಅರಳಿ ನಾಗರಾಜ್ ಅಭಿಮತ….. ಕುಂದಾಪುರ/ಗದಗ :-“ಪತ್ರಿಕಾ ಮಾಧ್ಯಮಗಳು ಸಮಾಜದ ಆಸ್ತಿ, ಅದಲ್ಲದೆ ಪತ್ರಿಕೆಗಳು ಸಮಾಜದ ಅಂಕು-…

ಬೆಲೆ ಏರಿಕೆ ಆಟೋ ಚಾಲಕರಿಂದ ರಾಜ್ಯ, ಕೇಂದ್ರ ಸರಕಾರಕ್ಕೆ ಮನವಿ

ಬಂಟ್ವಾಳ : ಎಲ್ಪಿಜಿ ಗ್ಯಾಸ್, ಇನ್ಶುರೆನ್ಸ್, ವಾಹನಗಳ ಬಿಡಿ ಭಾಗಗಳ ಸಹಿತ ದಿನ ಬಳಕೆ ವಸ್ತುಗಳ ಬೆಲೆ ಏರಿಸುವ ಕೇಂದ್ರ ಸರಕಾರದ ಜನ ವಿರೋಧಿ ನೀತಿಯನ್ನು ಖಂಡಿಸಿ…

ಸವಿತಾ ಸಮಾಜದ ಅಧ್ಯಕ್ಷರಾಗಿ ಸಂಜಯ ಮಹಾಲೆ ಬಿಕರ್ನಕಟ್ಟೆ ಆಯ್ಕೆ

ಮಂಗಳೂರು ತಾಲುಕು ಸವಿತಾ ಸಮಾಜದ ಅಧ್ಯಕ್ಷರಾಗಿ ಸಂಜಯ ಮಹಾಲೆ ಬಿಕರ್ನಕಟ್ಟೆ ಆಯ್ಕೆಯಾಗಿದ್ದಾರೆ. ಗೌರವಧ್ಯಕ್ಷರಾಗಿ ವಸಂತ ಎಂ.ಬೆಳ್ಳೂರು, ಉಪಾಧಕ್ಷರಾಗಿ ಜಗದೀಶ ಕುಡುಪು, ಪುಷ್ಪರಾಜ್ ಭಂಡಾರಿ ಉರ್ವಸ್ಟೋರ್, ಹೇಮಂತ್ ಸುವರ್ಣ…

ರಾಜ್ಯ ಮಟ್ಟಕ್ಕೆ ಆಯ್ಕೆ

ಕೈಕಂಬ:ಶಿವರಾಮಕಾರಂತ ನಿಸರ್ಗಧಾಮ ಪಿಲಿಕುಳದಲ್ಲಿ ನಡೆದ 2019-20ನೇ ಸಾಲಿನ ಜಿಲ್ಲಾಮಟ್ಟದ ಇನ್‍ಸ್ಪಾಯರ್ ಅವಾರ್ಡ್ ವಸ್ತು ಪ್ರದರ್ಶನ ಸ್ಪರ್ಧೆಯಲ್ಲಿ ಅವರ್ ಲೇಡಿ ಪೊಂಪೈ ಪೌಢಶಾಲೆ ಕೈಕಂಬ ಇದರ ವಿದ್ಯಾರ್ಥಿ ವರುಣ್…

ಪಕ್ಷಿಗಳ ಗೂಡನ್ನು ಹಾನಿ ಮಾಡದಿರಿ-ರಮ್ಯ ನಿತ್ಯಾನಂದ ಶೆಟ್ಟಿ

ಬಂಟ್ವಾಳ:ಪಕ್ಷಿಗಳ ಗೂಡನ್ನುಕಂಡು ನಾವುಗಳು ಕುತೂಹಲದಿಂದಅದನ್ನು ಮುಟ್ಟಿ, ಕಲ್ಲು ಬಿಸಾಡಿ,ಗೂಡಿನಲ್ಲಿರುವ ಮೊಟ್ಟೆಯನ್ನುಕುಟ್ಟಿ ಪುಡಿ-ಪುಡಿ ಮಾಡುವಅಥವಾ ಮರಿಗಳನ್ನು ಸಾಯಿಸುವ ವಿಕೃತ ಮನಸ್ಸಿನಿಂದ ಪಕ್ಷಿ ಪ್ರಪಂಚಕ್ಕೆಕಂಟಕವಾಗಿದೆ.ನಾವು ಬದುಕುವ, ಈ ಭೂಮಿಯ ಮೇಲೆ…

ರಾಷ್ಟ್ರೀಯ ಭಾವೈಕ್ಯತಾ ದಿನಾಚರಣೆ

ವಿಟ್ಲದ ವಿಠಲ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದಲ್ಲಿ ರಾಷ್ಟ್ರೀಯ ಭಾವೈಕ್ಯತಾ ದಿನಾಚರಣೆಯನ್ನು ವಿಟ್ಲ ಜೆಸಿಐ ಘಟಕದ ಸಹಯೋಗದೊಂದಿಗೆ ಆಚರಿಸಲಾಯಿತು. ವಿಠಲ ವಿದ್ಯಾ ಸಂಘದ ಕೋಶಾಧಿಕಾರಿ…