Author: suddi9

ದೆಪ್ಪುಣಿ ಗುತ್ತಿನ ಯಕ್ಷ ಮಹಾಯಜ್ನ

ಯಜ್ನಎನ್ನುವುದುತ್ಯಾಗಭೂಯಿಷ್ಟವಾದಒಂದು ಶ್ರೇಷ್ಠಕರ್ಮ.ಕಳೆದ ಅರುವತ್ತುವರ್ಷಗಳಿಂದ ಇಂತಹ ಮಹಾನ್‍ಕಾರ್ಯದಲ್ಲಿ ತೊಡಗಿಸಿಕೊಂಡು, ಕಟೀಲುತಾಯಿಗೆ ಸರ್ವಸಮರ್ಪಣಾ ಭಾವದಿಂದಯಕ್ಷಸೇವೆಯನ್ನು ನೀಡುತ್ತಾ ಬರುತ್ತಿರುವತ್ಯಾಗಿಮನೆತನದೆಪ್ಪುಣಿಗುತ್ತಿನ ಮನೆತನ. ಸೇವಾವರುಷಗಳ ಸಂಖ್ಯೆಅರುವತ್ತಾದರೂ ಸೇವೆಯ ಸಂಖ್ಯೆ ಶತಕವನ್ನುದಾಟುತ್ತದೆ.ಈ ಸೇವೆಯ ಹಿಂದೆಅಹಂಕಾರಇಲ್ಲ, ಬಿಗುಮಾನಇಲ್ಲ.…

ಫೆ.7 ಕ್ಕೆ ಕಜೆಕಾರಿನಲ್ಲಿ ಸೌಭಾಗ್ಯ ಸಂಭ್ರಮ

ಬಂಟ್ವಾಳ: ಬಡ ಕುಟುಂಬದ ಹೆಣ್ಣು ಮಕ್ಕಳ ಭವಿತವ್ಯಕ್ಕೆ ಆಸರೆಯಾಗುವ ನಿಟ್ಟಿನಲ್ಲಿ ವಿವಾಹಯೋಗ್ಯ ೧೧ ಹೆಣ್ಣು ಮಕ್ಕಳಿಗೆ ಆರ್ಥಿಕ ನೆರವು ನೀಡಲು ಗ್ರಾಮ ಪಂಚಾಯತ್ ಸದಸ್ಯರೊಬ್ಬರು ಮುಂದಾಗಿ ವಿನೂತನ…

ಯಕ್ಷಗಾನ ಕಲಾವಿದ ಅಜೆಕಲ ಹರಿಶ್ಚಂದ್ರ ಶೆಟ್ಟಿ ನಿಧನ

ಬಂಟ್ವಾಳ : ಯಕ್ಷಗಾನ ಕಲಾವಿದ,ಆರ್ಥಧಾರಿ ಅಜೆಕಲ ಹರಿಶ್ಚಂದ್ರ ಶೆಟ್ಟಿ(70) ಅವರು ಹೃದಯಾಘಾತಕ್ಕೊಳಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ನಿಧನರಾಗಿದ್ದಾರೆ. ಬಂಟ್ವಾಳ ಸಮೀಪದ ಅಜೆಕಲ ನಿವಾಸಿಯಾಗಿರುವ ಇವರು ಬಂಟ್ವಾಳ…

ಕಾಲೇಜ್ ವಿದ್ಯಾರ್ಥಿಗಳಿಗೆ ಸಂವಾದ ಕಾರ್ಯಕ್ರಮ

ಬಂಟ್ವಾಳ: ಲಯನ್ಸ್ ಸಂಸ್ಥೆ ಆಶ್ರಯದಲ್ಲಿ ಯುವವಾಹಿನಿ ಬಂಟ್ವಾಳ ಮತ್ತು ಲಯನ್ಸ್ ಕ್ಲಬ್ ಬಂಟ್ವಾಳ ಆತಿಥ್ಯದಲ್ಲಿ ಫೆ.6ರ ಗುರುವಾರ ಬೆಳಗ್ಗೆ 9.30ರಿಂದ ಬಂಟ್ವಾಳ ಸ್ಪರ್ಶ ಕಲಾ ಮಂದಿರದಲ್ಲಿ ತ್ರಿನೇತ್ರ…

ಜವನೆರ್ ಬೆದ್ರ ಶತವಾರದ `ಕ್ಲೀನ್ ಅಪ್ ಮೂಡುಬಿದಿರೆ’

ಮೂಡುಬಿದಿರೆ:ಇಂದು ಸ್ವಚ್ಛತೆಯ ಬಗ್ಗೆ ಹೆಚ್ಚಿನವರಲ್ಲಿ ಜಾಗೃತಿ ಇದೆ. ಆದರೆ ಊರಿನ ಸ್ವಚ್ಛತೆಯ ಮನೋಭಾವ ಎಲ್ಲರಿಲ್ಲರಬೇಕಾಗಿದೆ. ಸ್ವಚ್ಛತೆ ಮಾಡುವುದು ಕೇವಲ ಶುಚಿಗೊಳಿಸುವ ಕೆಲಸವಲ್ಲ.ಅದು ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುವ…

ಉತ್ತರಾಖಂಡ್ ಯುವ ಪ್ರತಿನಿಧಿಗಳ ಜೊತೆ ಜಿಲ್ಲಾಧಿಕಾರಿಗಳ ಸಂವಾದ.

ಉತ್ತರಾಖಂಡದಿಂದ ಸುಮಾರು 4 ದಿನಗಳ ಮಂಗಳೂರು ಪ್ರವಾಸಕ್ಕೆ ಆಗಮಿದ ಸುಮಾರು 50 ಜನ ಯುವಕರ ತಂಡ ಜಿಲ್ಲಾಧಿಕಾರಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ತಂಡ ದಿನಾಂಕ 24-01-2020…

ಯಕ್ಷಗಾನ ಬಯಲಾಟದ ಬೆಳ್ಳಿಹಬ್ಬ

ಬಂಟ್ವಾಳ: ಸಜೀಪಮೂಡ ಗ್ರಾಮ ಪಣೋಲಿಬೈಲು ಶ್ರೀ ಅಯ್ಯಪ್ಪಸ್ವಾಮಿ ಬಯಲಾಟ ಸೇವಾ ಸಮಿತಿಯ ಆಶ್ರಯದಲ್ಲಿ ಯಕ್ಷಗಾನ ಬಯಲಾಟದ ಬೆಳ್ಳಿಹಬ್ಬವನ್ನು ಆಚರಿಸಲಾಯಿತು. ಈ ಸಂಬಂಧ ನಡೆದ ಧಾರ್ಮಿಕ ಸಭೆಯಲ್ಲಿ ಶ್ರೀ…

ದಿಲ್ಲಿ ಗುಂಡಿನ ದಾಳಿ ಖಂಡಿಸಿ ಬಂಟ್ವಾಳ ಎಸ್ ಡಿಪಿಐಯಿಂದ ಪ್ರತಿಭಟ‌ನೆ

ಬಂಟ್ವಾಳ,: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯನ್ನು ವಿರೋಧಿಸಿ ದಿಲ್ಲಿ ಜಾಮಿಯಾ ಮಿಲ್ಲಿಯಾ ವಿಶ್ವವಿದ್ಯಾಲಯದ ಬಳಿ ಪ್ರತಿಭಟನೆ ನಡೆಸುತ್ತಿರುವವರ ಮೇಲೆ ಗುಂಡಿನ ದಾಳಿ ನಡೆಸಿ ವಿದ್ಯಾರ್ಥಿಯೋರ್ವನನ್ನು ಗಾಯಗೊಳಿಸಿರುವ ಘಟನೆಯನ್ನು…

ತೋರಿಕೆಯ ಘೋಷಣೆಗಳ ಬಜೆಟ್: ರಮಾನಾಥ ರೈ

ಬಂಟ್ವಾಳ,: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ‌ ಸೀತಾರಾಮನ್ ಮಂಡಿಸಿರುವ ಬಜೆಟ್ ಸಂಪೂರ್ಣವಾಗಿ ನಿರಾಶಾದಾಯಕವಾಗಿದೆ. ಉದ್ಯೋಗ ಸೃಷ್ಟಿ, ಆರ್ಥಿಕ ಚೇತರಿಕೆಗೆ ಪೂರಕವಾದ ಯಾವುದೇ ಕ್ರಮಗಳು ಬಜೆಟ್ ‌ನಲ್ಲಿ ಇಲ್ಲ.…

ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸಿ- ಸಂತೋಷ್ ಬಜಾಲ್

ಬಜಾಲ್: ಬಜಾಲ್ ಪಕ್ಕಲಡ್ಕದಿಂದ ಚರ್ಚ್ ವರೆಗಿನ ಮುಖ್ಯ ರಸ್ತೆ ಕಾಮಗಾರಿ ಕೆಲಸ ಕೈಗೊಂಡು ವರ್ಷ ಕಳೆದರೂ ಪೂರ್ಣಗೊಳಿಸಲು ಸಾದ್ಯವಾಗದ ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸಿರಿ ಎಂದು ಡಿವೈಎಫ್ಐ…

1 ಕೋಟಿ 50 ಲಕ್ಷ ಅನುದಾನದಲ್ಲಿ ರಸ್ತೆ ಅಭಿವೃದ್ಧಿಗೆ ಶಾಸಕ ಡಾ.ಭರತ್ ಶೆಟ್ಟಿ ಚಾಲನೆ

ಮಂಗಳೂರು ತಾಲೂಕಿನ ವಾಮಂಜೂರಿನ ಕೆತ್ತಿಕಲ್ಲಿನಿಂದ ತಾರಿಗುಡ್ಡೆ ಪೆರ್ಮಂಕಿಯವರೆಗೆ 1 ಕೋಟಿ 50 ಲಕ್ಷ ರೂಪಾಯಿ ಅನುದಾನದಲ್ಲಿ ರಸ್ತೆ ಅಭಿವೃದ್ಧಿಗೆ ಸೋಮವಾರ ಮಂಗಳೂರು ನಗರ ಉತ್ತರ ಶಾಸಕ ಡಾ.ವೈ…

43 ಶೃದ್ದಾಕೇಂದ್ರಗಳಿಗೆ ಕಸದಬುಟ್ಟಿ ಹಾಗೂ 84 ವಿಕಲಚೇತನರಿಗೆ ಸಲಕರಣೆ ವಿತರಣೆ

ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ವತಿಯಿಂದ ತಾಲೂಕಿನ 43 ಶೃದ್ದಾಕೇಂದ್ರಗಳಿಗೆ ಒಣ ಮತ್ತು ಹಸಿ ಕಸದ ಬುಟ್ಟಿ ಹಾಗೂ ಜನಮಂಗಲ ಕಾರ್ಯಕ್ರಮದಡಿ 84…

ರಸಪ್ರಶ್ನೆ ಹಾಗೂ ಪ್ರಬಂಧ ಸ್ಪರ್ಧೆ

ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವತಿಯಿಂದ 6 ಮತ್ತು 7ನೇ ತರಗತಿಯವರಿಗೆ ಜ್ಯೂನಿಯರ್ ಹಂತದ ನಡೆಯಿತು. ರಸಪ್ರಶ್ನೆ ಸ್ಪರ್ಧೆಯಲ್ಲಿ 6ನೇ ತರಗತಿಯ ವಾಸವಿ ಕೆ.ಸಿ ಪ್ರಥಮ ಹಾಗೂ…

ರೌಡಿಯ ಕಿಡ್ನಾಪ್ ಆ್ಯಂಡ್ ಮರ್ಡರ್ : ಕಾರಿನೊಳಗೆ ಶವ ಪತ್ತೆ

ಬಂಟ್ವಾಳ: ಇಲ್ಲಿನ ಸಜೀಪಮೂಡ ಗ್ರಾಮದ ನಗ್ರಿ ಶಾಂತಿನಗರದಲ್ಲಿ ಭಾನುವಾರ ಬೆಂಗಳೂರಿನ ಚಾಮರಾಜನಗರ ನೋಂದಣಿಯ ಇನೋವಾ ಕಾರಿನಲ್ಲಿ ರಕ್ತಸಿಕ್ತವಾಗಿ ಗಂಡಸಿನ ಶವ ಪತ್ತೆಯಾದ ಪ್ರಕರಣ ಕೊಲೆ ಪ್ರಕರಣವಾಗಿ ತಿರುವು…