Author: suddi9

ಕಟೀಲು ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆ

ಕಟೀಲು:ವಿದ್ಯೆ ವಿನಯದಿಂದ ದೇವರ ಅನುಗ್ರಹ ಸಿಗುತ್ತದೆ ನಮ್ಮಲ್ಲಿನ ಅಹಂಕಾರ ತಾಮಸ ಗುಣಗಳನ್ನು ವರ್ಜಿಸಬೇಕು ಎಂದು ಉಡುಪಿ ಜಗದ್ಗುರು ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ…

ಪಿಲಾತಬೆಟ್ಟು ಗ್ರಾ.ಪಂ. ಗ್ರಾಮಸಭೆ

ಬಂಟ್ವಾಳ: ಗ್ರಾಮೀಣ ಭಾಗದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹೆಚ್ಚು ಅನುಷ್ಠಾನಗೊಳಿಸಲು ಸ್ಥಳೀಯ ಸರಕಾರದೊಂದಿಗೆ ಗ್ರಾಮಸ್ಥರು ಕೈ ಜೋಡಿಸಿದಾಗ ಗ್ರಾಮದ ಅಭಿವೃದ್ಧಿ ಸಾಧ್ಯವಿದೆ ಎಂದು ಪಿಲಾತಬೆಟ್ಟು ಗ್ರಾ.ಪಂ.ಅಧ್ಯಕ್ಷ ಚಂದ್ರಶೇಖರ ಶೆಟ್ಟಿ…

ಕಲ್ಲಂಗಡಿ ಬೆಳೆಯಲ್ಲಿ ಕೀಟ ಮತ್ತು ರೋಗ ನಿರ್ವಹಣೆ ಕುರಿತು ತರಬೇತಿ ಕಾರ್ಯಕ್ರಮ

ಕೈಕಂಬ:ಭಾರತೀಯ ಕೃಷಿ ಅನುಸಂಧಾನ ಪರಿಷತ್‍ನ ಅಂಗ ಸಂಸ್ಥೆಯಾದ ಕೃಷಿ ವಿಜ್ಞಾನ ಕೇಂದ್ರ, ದಕ್ಷಿಣ ಕನ್ನಡ. ಮಂಗಳೂರು. ಕೇಂದ್ರದ ವತಿಯಿಂದ ಕಲ್ಲಂಗಡಿ ಬೆಳೆಯಲ್ಲಿ ಕೀಟ ಮತ್ತು ರೋಗ ನಿರ್ವಹಣೆ…

ಸರಪಾಡಿ ಸುಬ್ಬಣ್ಣ ಶೆಟ್ಟಿ ಸ್ಮರಣಾರ್ಥ ಕಬಡ್ಡಿ ಪಂದ್ಯಾಟ,ಸನ್ಮಾನ

ಬಂಟ್ವಾಳ : ಅಪ್ಪಟ ದೇಶೀಯ ಕ್ರೀಡೆ ಕಬಡ್ಡಿ ಯುವಕರಿಗೆ ಸ್ಪೂರ್ತಿ ಮತ್ತು ನಾಯಕತ್ವವನ್ನು ನೀಡುತ್ತದೆ. ಯುವಕರು ಇಂತಹ ಕ್ರೀಡೆಗಳಲ್ಲಿ ತೊಡಗಿಸಿಕೊಂಡು ಸದೃಢರಾಗಿ ಸ್ವಸ್ಥ ,ಬಲಿಷ್ಟ ರಾಷ್ಟ್ರ ನಿರ್ಮಾಣದಲ್ಲಿ…

ಸರಪಾಡಿಯಲ್ಲಿನಗರ ಭಜನೋತ್ಸವ

ಬಂಟ್ವಾಳ, : ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದ ಜೀರ್ಣೋದ್ಧಾರದ ಹಿನ್ನೆಲೆಯಲ್ಲಿ ಸರಪಾಡಿ ಯುವಕ ಮಂಡಲವು ಆಯೋಜಿಸುತ್ತಿರುವ ೫ನೇ ವರ್ಷದ ನಗರ ಭಜನೆ ಮಹೋತ್ಸವವು ಶನಿವಾರ ರಾತ್ರಿ ದೇವಸ್ಥಾನದಿಂದ…

ವಿಶ್ವಕರ್ಮ ಕ್ರೀಡೋತ್ಸವ

ಬಂಟ್ವಾಳ, : ವ್ಯಕ್ತಿಯ ಬುದ್ಧಿಶಕ್ತಿ ವೃದ್ಧಿ ಹಾಗೂ ಉತ್ತಮ ಆರೋಗ್ಯಕ್ಕೆ ಕ್ರೀಡೆ ಅಗತ್ಯವಾಗಿದ್ದು, ಹೀಗಾಗಿ ಪೋಷಕರು ಮಕ್ಕಳಿಗೆ ಮೊಬೆಲ್-ಕಂಪ್ಯೂಟರ್ ನೀಡುವ ಬದಲು ಅವರನ್ನು ಕ್ರೀಡೆಯಲ್ಲಿ ತೊಡಗುವಂತೆ ಪ್ರೇರಣೆ…

ಬಂಟ ಕಲಾವೀಳ್ಯ-2020′ ಅಂತರ್ ಬಂಟರ ಸಂಘಗಳ ಸ್ಪರ್ಧಾ ಕಾರ್ಯಕ್ರಮ

ವಾಮಂಜೂರು : ಭಾವೈಕ್ಯತೆಗೆ ನಿಜವಾದ ಅರ್ಥ ಕಲ್ಪಿಸಬಹುದಾದ ದಿನ ಇಂದು. ಜ್ಞಾನ ಮತ್ತು ಕ್ರಿಯಾಶಕ್ತಿಯಿಂದ ಒಬ್ಬರು ಸಂಪೂರ್ಣ ವ್ಯಕ್ತಿಯಾಗುತ್ತಾರೆ. ಪ್ರಸಕ್ತ ಕಾಲಘಟ್ಟದಲ್ಲೂ `ಜಾತಿ’ ಬೇಕೇ ಎಂಬ ಪ್ರಶ್ನೆ…

ಶ್ರೀರಾಮ ವಿದ್ಯಾಕೇಂದ್ರಕಲ್ಲಡ್ಕದಲ್ಲಿ ಸೂರ್ಯನಮಸ್ಕಾರ

ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಪದವಿ ಪೂರ್ವ ಹಾಗೂ ಪದವಿ ವಿದ್ಯಾಲಯದಎಲ್ಲಾ ವಿದ್ಯಾರ್ಥಿಗಳು ಒಟ್ಟಾಗಿ ಮೈದಾನದಲ್ಲಿ ಸೇರಿರಥಸಪ್ತಮಿ ನಿಮಿತ್ತ ಸಾಮೂಹಿಕ ಸೂರ್ಯನಮಸ್ಕಾರ ಮಾಡಿದರು. ಯೋಗ…

ಬೃಹತ್ ಯೋಗ ಕಾರ್ಯಕ್ರಮ

ಗುರುಪುರ : ಗುರುಪುರ ಕುಕ್ಕುದಕಟ್ಟೆಯ ಶ್ರೀ ವೈದ್ಯನಾಥ ದೈವಸ್ಥಾನದ ವಠಾರದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ(ರಿ-ಎಸ್ಪಿವೈಎಸ್ಸೆಸ್) ಕರ್ನಾಟಕದ ಪೊಳಲಿ ನಗರ ಶಾಖೆ ವತಿಯಿಂದ `ರಥಸಪ್ತಮಿ’ ಪ್ರಯುಕ್ತ…

ಕಟೀಲು ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆ

ಕಟೀಲು:ಭಾರತೀಯರು ಸನಾತನ ಧರ್ಮದ ತಳಹದಿಯಲ್ಲಿದ್ದು ಅದನ್ನು ನೆಚ್ಚಿಕೊಂಡಿದ್ದಾರೆ ನಂಬಿಕೆ ಪಕ್ಕದಲ್ಲಿ ನೆಮ್ಮದಿ ಇದೆ. ಎಂದು ಹೊಸನಗರ ರಾಮಚಂದ್ರಪುರ ಮಠ ಹೊಸನಗರ ಶ್ರೀಜಗದ್ಗುರುಶಂಕರಾಚಾರ್ಯ ಮಹಾಸಂಸ್ಥಾನದ ಶ್ರೀ ರಾಘವೇಶ್ವರ ಭಾರತೀತೀರ್ಥ…

ಕಟೀಲು ಬ್ರಹ್ಮಕಲಶಾಭಿಷೇಕದ ಅಂಗವಾಗಿ ತೂಟೆದಾರ

ಕಟೀಲು: ಕಟೀಲು ದೇವಳದಲ್ಲಿ ನಡೆದ ಬ್ರಹ್ಮಕಲಶಾಭಿಷೇಕದ ಅಂಗವಾಗಿ ಸಂಪ್ರದಾಯಬದ್ಧ ಮಹಾರಥೋತ್ಸವ ನಡೆದು ಬಳಿಕ ಶಯನ ಕವಾಟ ಬಂಧನ ಶುಕ್ರವಾರ ಬೆಳಿಗ್ಗೆ ಕವಾಟೋದ್ಘಾಟನೆ ಅವಭೃತ ಸ್ಥಾನ ಹಾಗೂ ಸಂಪ್ರದಾಯದಂತೆ…

ನೇತಾಜಿ ಬ್ರಿಗೇಡ್ ಯುವ ಸಂಘಟನೆಯಿಂದ ಸಹಾಯಹಸ್ತ

ಕಟೀಲು:ಸಮಾಜದಲ್ಲಿರುವ ಅಸಾಹಯಕತೆಯನ್ನು ತೊಲಗಿಸಲು ಹಾಗೂ ಸ್ವಚ್ಛ ಸಮಾಜದ ಕನಸಿನೊಂದಿಗೆ ಮೂಡುಬಿದಿರೆ ನೇತಾಜಿ ಬ್ರಿಗೇಡ್ ಯುವ ಸಂಘಟನೆಯು ನಿಹಾರಿಕ ಎಂಬ 5 ವರ್ಷದ ಮಗುವಿನ ಚಿಕಿತ್ಸೆಗಾಗಿ ಶ್ರೀ ಕಟೀಲು…

ರೈಲ್ವೇ ಹಳಿಯಲ್ಲಿ ಅಪರಿಚಿತ ಮಹಿಳೆಯ ಶವಪತ್ತೆ

ಬಂಟ್ವಾಳ : ಬಿ.ಸಿ.ರೋಡಿನ ರೈಲ್ವೇ ಹಳಿಯಲ್ಲಿ ಸುಮಾರು ೪೫-೫೦ ವರ್ಷದ ಅಪರಿಚಿತ ಮಹಿಳೆಯೊಬ್ಬರ ಶವ ಶುಕ್ರವಾರ ಪತ್ತೆಯಾಗಿದೆ.ಬೆಳಗ್ಗೆ ೯ರ ಸುಮಾರಿಗೆ ಕರ್ತವ್ಯದಲ್ಲಿದ್ದ ಗ್ಯಾಂಗ್‌ಮ್ಯಾನ್ ಬಾಬು ಅವರು ಶವವನ್ನು…