Author: suddi9

ಎಕ್ಕಾರಿನಿಂದ ಕಟೀಲಿಗೆ ಹೊರೆಕಾಣೆಕೆ ಮೆರವಣೆಗೆ

ಕಟೀಲು:ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಎಕ್ಕಾರಿನ ಸಮಸ್ತ ಗ್ರಾಮಸ್ಥರು ಸೇರಿ ಜ.24 ಶುಕ್ರವಾರದಂದು ಸಂಜೆ ಎಕ್ಕಾರು ಶ್ರೀ ಕೊಡಮಣೆತ್ತಾಯ ದೈವಸ್ಥಾನದ ಕಾಣೆಕೆ ಡಬ್ಬಿ ದ್ವಾರದ…

ಮಳಲಿ : ಬೂಬ ಕುಲಾಲ್ ನಿಧನ

ಮಳಲಿ : ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮಳಲಿ ಬಡಗುಳಿಪಾಡಿ ಗ್ರಾಮದ ಬೋರ್ದ ಹೌಸ್ ನಿವಾಸಿ ಬೂಬ ಕುಲಾಲ್(81) ಜ. 24ರಂದು ಬೆಳಿಗ್ಗೆ ನಿಧನ ಹೊಂದಿದರು. ವೃತ್ತಿಯಲ್ಲಿ…

ಪುತ್ತೂರು ಫರ್ನಿಚರ್ ಶೋರೂಮ್‍ನಲ್ಲಿ ಬೆಂಕಿ ಅವಘಡ

ಪುತ್ತೂರು:ಫರ್ನಿಚರ್ ಮಳಿಗೆಯಲ್ಲಿ ಶಾರ್ಟ್ ಸಕ್ರ್ಯುಟ್ ಆಗಿ ಬೆಂಕಿ ತಗುಲಿದ್ದು ಜ.24ರಂದು ಘಟನೆ ನಡೆದಿದೆ, ದರ್ಜೆಯ ಬುಶ್ರಾ ಟವರ್‍ನಲ್ಲಿ ಕಾರ್ಯನಿರ್ವಹಿಸುತ್ತಿರುವ ಮಳಿಗೆಯಲ್ಲಿ ಅವಘಡ ಸಂಭವಿಸಿದೆ. ಪುತ್ತೂರು ಅಗ್ನಿ ಶಾಮಕ…

ಪಾವಂಜೆ ಕೆ. ವಿಮಲಾ ಎನ್ ಶಾಸ್ತ್ರಿಗೆ ಪುರಸ್ಕಾರ

ಪಾವಂಜೆ : ಪಾವಂಜೆ ಶ್ರೀ ಜ್ಞಾನ ಶಕ್ತಿ ಸುಬ್ರಮಣ್ಯಸ್ವಾಮಿ ದೇವಳದ ಶತಮಾನೋತ್ಸವದ ಪ್ರಯುಕ್ತ ಶ್ರೀ ಸುಬ್ರಾಯ ಭಟ್ ಸ್ವಾರಕ ಶಾರದ್ವತ ಯಜ್ಞಾಂಗಣದಲ್ಲಿ ವೇದ ಕೃಷಿಕ ಕೆ ಎಸ್…

ಶ್ರೀ ವಿದ್ಯಾ ವಿನಾಯಕ ಯುವಕ ಮಂಡಲ (ರಿ), ಹಳೆಯಂಗಡಿ ಸ್ವಚ್ಚ ಭಾರತ್ ಇಂಟರ್ನಿಷಿಪ್ 2.0 ಜಿಲ್ಲಾ ಪ್ರಶಸ್ತಿ ಗೌರವ ಪುರಸ್ಕಾರ

ಹಳೆಯಂಗಡಿ: ಭಾರತ ಸರಕಾರ, ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಮಂಗಳೂರು, ಮತ್ತು ರಾಷ್ಟ್ರೀಯ ಸೇವಾ ಯೋಜನೆ ಮಂಗಳೂರು, ವಿಶ್ವ ವಿದ್ಯಾನಿಲಯ, ಭಾರತ…

ಕುಲವೂರು ಮತ್ತು ಮುತ್ತೂರು ಗ್ರಾಮದಿಂದ ಕಟೀಲಿಗೆ ಹೊರೆಕಾಣಿಕೆ

ಕೈಕಂಬ:ಕುಲವೂರು ಮತ್ತು ಮುತ್ತೂರು ಗ್ರಾಮಗಳ ಭಕ್ತಾಧಿಗಳಿಂದ ಕೈಕಂಬ ಗಣೇಶ್ ಕಟ್ಟೆಯಿಂದ ಕಟೀಲಿಗೆ 24ರಂದು ಶುಕ್ರವಾರ ಹಸಿರು ಹೊರೆಕಾಣಿಕೆಯ ಮೆರವಣಿಗೆಯು ನಡೆಯಿತು.

ಕೈಕಂಬದಿಂದ ಶ್ರೀ ಕಟೀಲಿಗೆ ಹೊರೆಕಾಣಿಕೆ ಮೆರವಣಿಗೆ

ಕೈಕಂಬ:ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ,ಕಂದಾವರ, ಮೂಡುಶೆಡ್ಡೆ, ಮಳಲಿ ಗುರುಪುರ ಕೈಕಂಬ ಗಣೇಶ್ ಕಟ್ಟೆಯಿಂದ ಕಟೀಲಿಗೆ 24ರಂದು ಶುಕ್ರವಾರ ಹಸಿರು ಹೊರೆಕಾಣಿಕೆಯ ಮೆರವಣಿಗೆಯು ನಡೆಯಿತು.

ಮೂಡುಬಿದಿರೆ ಆಯುಷ್ಮಾನ್ ಭಾರತ್ ನೋಂದಣಿ ಕಾರ್ಯಕ್ರಮ

ಮೂಡುಬಿದಿರೆ: ಜೆಸಿಐ ಮೂಡುಬಿದಿರೆ ತ್ರಿಭುವನ್, ರೋಟರ್ಯಾಕ್ಟ್ ಕ್ಲಬ್ ಮೂಡುಬಿದಿರೆ ಹಾಗೂ ಸಿಸ್‍ಟೆಕ್ ಸೇವಾ ಸಿಂಧು ಜನಸೇವಾ ಯೋಜನ ಕಾರ್ಯಕ್ರಮದಂಗವಾಗಿ ಆಯುಷ್ಮಾನ್ ಭಾರತ್ ನೋಂದಣಿಯನ್ನು ಮೂಡುಬಿದಿರೆ ಸಮಾಜಮಂದಿರದಲ್ಲಿ ಎರಡು…

ನೇತಾಜಿ ಜನ್ಮದಿನಕ್ಕೆ ಸ್ವದೇಶಿ ಆಟದ ಸ್ಪರ್ಶ

ಕೈಕಂಬ:“ನೇತಾಜಿ ಎಂದು ಪ್ರಸಿದ್ಧರಾದ ‘ಭಾರತದ ಸ್ವಾತಂತ್ರ್ಯ ಸಂಗ್ರಾಮ’ದ ಪ್ರಮುಖ ಜನನಾಯಕರಲ್ಲಿ ಒಬ್ಬರು. ಸ್ವಾಮಿ ವಿವೇಕಾನಂದರ ವಿಚಾರಗಳಿಂದ ಪ್ರಭಾವಿತರಾದ ಇವರು ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಅತ್ಯಂತ ವಿಶಿಷ್ಟ ಪಾತ್ರವಹಿಸಿದವರು.…

ಕಾನೂನು ಸೇವಾ ಪ್ರಾಧಿಕಾರದಿಂದ ಉಚಿತ ಕಾನೂನು ಸೇವೆ-ಗಂಗಾಧರ್ ಸಿ.ಹೆಚ್

ಕೋಲಾರ: ಆರ್ಥಿಕವಾಗಿ ಹಿಂದುಳಿದವರಿಗೆ ಕಾನೂನು ಸೇವಾ ಪ್ರಾಧಿಕಾರ ವತಿಯಿಂದ ಉಚಿತ ಕಾನೂನು ಸೇವೆಗಳನ್ನು ನೀಡಲಾಗುವುದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ…

ಪೌರತ್ವ ತಿದ್ದುಪಡಿ ಕಾಯ್ಕೆ ಬೆಂಬಲಿಸಿ ಜನ ಜಾಗೃತಿ ಸಭೆ

ಶ್ರೀನಿವಾಸಪುರ: ಪ್ರತಿ ಪಕ್ಷಗಳು ಪೌರತ್ವ ತಿದ್ದುಪಡಿ ಕಾಯ್ಕೆ ಬಗ್ಗೆ ತಪ್ಪು ಸಂದೇಶ ಬಿತ್ತುತ್ತಿವೆ. ಇದರಿಂದ ಅಶಾಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ. ಕೆ.ಎನ್‌.ವೇಣುಗೋಪಾಲ್‌…

ಜಿಲ್ಲಾ ಗ್ಯಾರೇಜ್ ಮಾಲಕರ ಸಂಘದ ಬಂಟ್ವಾಳ ವಲಯದ ಮಹಾಸಭೆ

ಬಂಟ್ವಾಳ: ದ.ಕ.ಜಿಲ್ಲಾ ಗ್ಯಾರೇಜ್ ಮಾಲಕರ ಸಂಘದ ಬಂಟ್ವಾಳ ವಲಯದ ಸಮ್ಮೇಳನ ಮತ್ತು ವಾರ್ಷಿಕ ಮಹಾಸಭೆ ಬಿ.ಸಿ.ರೋಡಿನ ಲಯನ್ಸ್ ಸಭಾಂಗಣದಲ್ಲಿ ಜರಗಿತು. ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್.ಅವರು ಸಮಾರಂಭವನ್ನು…

ಪಟ್ಲರಿಗೆ ಸೃಷ್ಟಿ ಕಲಾಭೂಷಣ ಪ್ರಶಸ್ತಿ

ಮಂಗಳೂರು: ಮೇರು ಭಾಗವತ, ಯಕ್ಷಧ್ರುವ ಪಟ್ಲ ಸತೀಶ ಶೆಟ್ಟಿ ಅವರನ್ನು ಸೃಷ್ಟಿ ಕಲಾ ವಿದ್ಯಾಲಯ ಕೊಡಮಾಡುವ ಸೃಷ್ಟಿ ಕಲಾಭೂಷಣ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.ಭಾಗವತಿಕೆ ಮೂಲಕ ಯಕ್ಷ ರಂಗದಲ್ಲಿ…