Author: suddi9

ಕುಪ್ಪೆಪದವು, ಮುಚ್ಚೂರಿನಿಂದ ಜ. 25ಕ್ಕೆ ಕಟೀಲಿಗೆ ಹೊರೆಕಾಣಿಕೆ. 

ಕೈಕಂಬ:ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯುವ ಬ್ರಹ್ಮಕಲಶೋತ್ಸವಕ್ಕೆ, ಕುಪ್ಪೆಪದವು, ಮುಚ್ಚೂರು, ನೀರುಡೆ ಭಾಗದಿಂದ ಹೊರೆಕಾಣಿಕೆ ಸಮರ್ಪಣೆ ಜ. 25 ರ ಶನಿವಾರ ಮೆರವಣಿಗೆ ಮೂಲಕ ನಡೆಯಲಿದೆ.25 ರಂದು…

ರಾಯಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ನಗರ ಭಜನೆಗೆ ಚಾಲನೆ

ಬಂಟ್ವಾಳ: ಬಂಟ್ವಾಳ ತಾ. ರಾಯಿ ಶ್ರೀ ಮಹಾಲಿಂಗೇಶ್ವರ ಭಜನ ಮಂಡಳಿಯ ವತಿಯಿಂದ ನಡೆಯುವ ನಗರ ಭಜನ ಕಾರ್ಯಕ್ರಮಕ್ಕೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜ.20 ರಂದು ಚಾಲನೆ ನೀಡಲಾಯಿತು.…

ಎರಡು ಪ್ರತ್ಯೇಕ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿಪೂಜೆ

ಬಂಟ್ವಾಳ: ನರಿಕೊಂಬು ಗ್ರಾಪಂ ವ್ಯಾಪ್ತಿಯ ಎರಡು ಪ್ರತ್ಯೇಕ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುರುವಾರ ಗುದ್ದಲಿಪೂಜೆ ನೆರೆವೇರಿಸಲಾಯಿತು.ಬಂಟ್ವಾಳ ಶಾಸಕ ಯು.ರಾಜೇಶ್ ನಾಯ್ಕ್ ಉಳಿಪಾಡಿ ಅವರು ಗುದ್ದಲಿ ಪೂಜೆ ನೆರವೇರಿಸಿ,…

ಕೈಕಂಬದಲ್ಲಿ ಶ್ರೀ ದೇವಿ ಮಹಾತ್ಮೆ ಯಕ್ಷಗಾನ

ಕೈಕಂಬ:ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ ದಿ.ಶ್ರೀಮತಿ ಮತ್ತು ಶ್ರೀ.ಕೆ. ಚಂದಪ್ಪ ಪೂಜಾರಿ ಇವರ ಸ್ಮರಣಾರ್ಥವಾಗಿ ಜ.25ರಂದು ಶನಿವಾರ ಕೈಕಂಬದಲ್ಲಿ ಶ್ರೀ ದೇವಿ…

ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನಕ್ಕೆ ಕೋಟ ಶ್ರೀನಿವಾಸ ಪೂಜಾರಿ ಭೇಟಿ

ಪೊಳಲಿ: ಶ್ರೀ ಕ್ಷೇತ್ರ ಪೊಳಲಿ ಕಲಾತ್ಮಕವಾಗಿದ್ದು, ಇದು ರಾಜ್ಯಕ್ಕೆ ಮಾದರಿ ಧಾರ್ಮಿಕ ಕ್ಷೇತ್ರವಾಗಿದೆ. ಇಲ್ಲಿನಿತ್ಯ ಮಧ್ಯಾಹ್ನ ಮತ್ತು ರಾತ್ರಿ ಅನ್ನದಾನ, ಪಾರ್ಕಿಂಗ್ ವ್ಯವಸ್ಥೆ ಹಾಗೂ ಇತರ ಸರ್ವಾಂಗೀಣ…

ಛಾಯಾಗ್ರಾಹಕ ಪದ್ಮನಾಭರಾವ್ ನಿಧನ

ಬಂಟ್ವಾಳ: ಬಿ.ಸಿ.ರೋಡಿನ ಹಿರಿಯ ಛಾಯಾಗ್ರಾಹಕ, ಕಲಾವಿದ ಮಾಲಕ ಪದ್ಮನಾಭ ರಾವ್ (63) ಅವರು ಅಲ್ಪಕಾಲದ ಅನಾರೋಗ್ಯದಿಂದ ಗುರುವಾರ ರಾತ್ರಿ ಗದಗದ ಸಂಬಂಧಿಕರ ಮನೆಯಲ್ಲಿ ನಿಧನರಾಗಿದ್ದಾರೆ. ಬಿ.ಸಿ.ರೋಡು ಪರಿಸರದಲ್ಲಿ…

ಸಾಹಿತ್ಯ ಮತ್ತು ನಿಸರ್ಗದೊಂದಿಗೆ ಮಾನವ ಸಂಬಂಧ.ವಿಶೇಷ ಉಪನ್ಯಾಸ ಕಾರ್ಯಕ್ರಮ

ಬಂಟ್ವಾಳ : ಪ್ರಕೃತಿಯ ಸತ್ಯವನ್ನು ಅರ್ಥ ಮಾಡಿಕೊಳ್ಳದಿದ್ದರೆ ದುರಂತಕ್ಕೆ ನಾಂದಿ,ನದಿ ಮೂಲ ನಾಶವಾದರೆ ಯಾವ ತಂತ್ರ ಜ್ಞಾನದಿಂದಲೂ ಮರು ಸ್ಥಾಪಿಸಲು ಸಾಧ್ಯವಿಲ್ಲ ಎಂದು ಸಹ್ಯಾದ್ರಿ ಸಂಚಾಯದ ಸಂಚಾಲಕ…

ಕಟೀಲಿಗೆ ಹೊರೆಕಾಣಿಕೆ : ಪೂರ್ವಭಾವಿಸಭೆ

ಬಂಟ್ವಾಳ: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜ.22ರಿಂದ ಫೆ.3 ರವರೆಗೆ ನಡೆಯಲಿರುವ ಬ್ರಹ್ಮಕಲಶೋತ್ಸವ, ನಾಗಮಂಡಲ, ಸಹಸ್ರ ಚಂಡಿಕಾಯಾಗ ಕೋಟಿ ಜಪಯಜ್ಞ ಕಾರ್ಯಕ್ರಮದ ಪ್ರಯುಕ್ತ ಬಂಟ್ವಾಳ ತಾ.ನಿಂದ ಹೊರೆಕಾಣಿಕೆ…

ದೇರಳಕಟ್ಟೆಯ ಫಾದರ್ ಮುಲ್ಲರ್ ಆಸ್ಪತೆಯಲ್ಲಿ ಪ್ರೇರಣ-2020 ಉದ್ಘಾಟಣೆ

ವಿದ್ಯಾರ್ಥಿ ಜೀವನವೇ ಬದುಕಿನ ಪ್ರೇರಣೆ : ಫಾ| ರಿಚರ್ಡ್ ಕುವೆಲ್ಲೊ ಮಂಗಳೂರು: ವಿದ್ಯಾರ್ಥಿ ಜೀವನವೇ ಬದುಕಿನ ಪ್ರೇರಣೆ. ಆದುದರಿಂದ ಮಕ್ಕಳು ತಮ್ಮ ವಿದ್ಯಾರ್ಥಿ ಜೀವನವನ್ನು ಮಹತ್ವದ ಕಾಲಘಟ್ಟವನ್ನಾಗಿಸಿ…

ತುಂಬೆಯಲ್ಲಿ ಸಾಧಕ ಹಿರಿಯ ವಿದ್ಯಾರ್ಥಿಗಳಿಗೆ ಸನ್ಮಾನ

ಶಿಕ್ಷಕರು ಮತ್ತು ಪೋಷಕರ ಸಹಕಾರವಿದ್ದಾಗ ವಿದ್ಯಾರ್ಥಿಗಳ ಕಲಿಕೆ ಉತ್ತಮವಾಗುತ್ತದೆಜೊತೆಗೆ ಪಾಠೇತರಚಟುವಟಿಕೆ ಮತ್ತು ನಡತೆ ಸುಧಾರಿಸಿ ಮಾನವೀಯ ಮೌಲ್ಯಗಳನ್ನು ಮಕ್ಕಳು ಬೆಳೆಸಿಕೊಳ್ಳುತ್ತಾರೆ ಎಂಬುದಾಗಿ ಮಾಜಿ ಸಚಿವರೂ ಮಂಗಳೂರು ಕ್ಷೇತ್ರದ…

 ಕಟೀಲು ಬ್ರಹ್ಮಕಲಶೋತ್ಸವ ಕ್ಕೆ,  ಬಜಪೆಯಲ್ಲಿ ಸ್ವಾಗತ ದ್ವಾರ ಉದ್ಘಾಟನೆ. 

ಕಟೀಲು: ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ಜ. 22 ರಿಂದ ಮೊದಲ್ಗೊಂಡು ನಡೆಯುವ ನಾಗಮಂಡಲ, ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳಿಗೆ ಆಗಮಿಸುವ ಭಕ್ತಾದಿಗಳಿಗೆ ಸ್ವಾಗತ ಬಯಸುವ, ದಿವ್ಯರೂಪ ಕನ್ಸ್ಟ್ರಕ್ಷನ್ ಹಾಗು ಇನ್ಫ್ರಾಕಾನ್…

ಜ.25.ಕುಪ್ಪೆಪದವು ನೇಲ್ ಲಚ್ಚಿಲ್, ಗಗ್ಗರ ಸೇವೆ.

ಕುಪ್ಪೆಪದವು:ಶ್ರೀ ಚಾಮುಂಡಿ ಗುಳಿಗ ದೈವಸ್ಥಾನ ಕುಳವೂರು ಕುಪ್ಪೆಪದವು ಇಲ್ಲಿ ಚಾಮುಂಡಿ ಗುಳಿಗ ದೈವಗಳಿಗೆ “ಗಗ್ಗರ ಸೇವೆ “ಯು ಜ. 25 ರ ಶನಿವಾರ ಜರಗಲಿದೆ. ಬೆಳಿಗ್ಗೆ 8…

ಜ.25.ಬೊಳಿಯ ರಾಜಲಕ್ಷ್ಮೀ ಫ್ರೆಂಡ್ಸ್ ಕ್ಲಬ್ ವಾರ್ಷಿಕೋತ್ಸವ.

ಕುಪ್ಪೆಪದವು: ಮಂಗಳೂರು ತಾಲೂಕು ಕುಳವೂರು ಬೊಳಿಯ ರಾಜಲಕ್ಷ್ಮೀ ಫ್ರೆಂಡ್ಸ್ ಕ್ಲಬ್ ಇದರ 19 ನೇ ವರ್ಷದ ವಾರ್ಷಿಕೋತ್ಸವ ಜನವರಿ 25 ರ ಶನಿವಾರ ಕಡೆಗುಂಡ್ಯ ಮಹಾಲಿಂಗೇಶ್ವರ ದೇವಸ್ಥಾನದ…

ತ್ಯಾಜ್ಯ ವಿಲೇಗೆ ಸೂಕ್ತ ಕ್ರಮಕ್ಕೆ ಮನವಿ

ಬಂಟ್ವಾಳ: ನರಿಕೊಂಬು ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿಗೆ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸುವಂತೆ ಆಗ್ರಹಿಸಿ ಸ್ಥಳೀಯರು ಪಂಚಾಯತ್ ಅಧ್ಯಕಗಷರಿಗೆ ಮನವಿ ಸಲ್ಲಿಸಿದರು. ಇತ್ತೀಚಿಗಿನ ದಿನಗಳಲ್ಲಿ ಪ್ಲಾಸ್ಟಿಕ್ ಮತ್ತು ಇತರ…