ಶ್ರೀ ಪಂಚಲಿಂಗೇಶ್ವರ ದೇವರ ಕಾಲಾವಧಿ ವಾರ್ಷಿಕ ಜಾತ್ರಯ ಅಂಗವಾಗಿ ಸಾಂಸ್ಕ್ರತಿಕ ಕಾರ್ಯಕ್ರಮ
ವಿಟ್ಲ ಮಹತೋಬಾರ ಶ್ರೀ ಪಂಚಲಿಂಗೇಶ್ವರ ದೇವರ ಕಾಲಾವಧಿ ವಾರ್ಷಿಕ ಜಾತ್ರಯ ಅಂಗವಾಗಿ ನಡೆದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಕುಂಬಳೆ ವಾಟ್ಯ ವಿದ್ಯಾ ನಿಲಯದ ವಿದುಷಿ ವಿದ್ಯಾಲಕ್ಷ್ಮೀ ಇವರ ಶಿಷ್ಯೆಯರಿಂದ…
ವಿಟ್ಲ ಮಹತೋಬಾರ ಶ್ರೀ ಪಂಚಲಿಂಗೇಶ್ವರ ದೇವರ ಕಾಲಾವಧಿ ವಾರ್ಷಿಕ ಜಾತ್ರಯ ಅಂಗವಾಗಿ ನಡೆದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಕುಂಬಳೆ ವಾಟ್ಯ ವಿದ್ಯಾ ನಿಲಯದ ವಿದುಷಿ ವಿದ್ಯಾಲಕ್ಷ್ಮೀ ಇವರ ಶಿಷ್ಯೆಯರಿಂದ…
ವಿಟ್ಲ ಮಹತೋಬಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಕಾಲಾವದಿ ವಾರ್ಷಿಕ ಜಾತ್ರೆಯಲ್ಲಿ ಶ್ರೀ ದೇವರ ಭಜನೆ ಬಲಿ ನಡೆಯಿತು
ವಿಟ್ಲ ಮಹತೋಬಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಕಾಲಾವದಿ ವಾರ್ಷಿಕ ಜಾತ್ರೆಯಲ್ಲಿ ಶ್ರೀ ದೇವರ ಪಲ್ಲಕ್ಕಿ ಉತ್ಸವ ನಡೆಯಿತು.
ಕಲಬುರ್ಗಿ : ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ನಾಗರಿಕ ನೋಂದಣಿ ವಿರುದ್ಧ ಇಂದು ಮಧ್ಯಾಹ್ನ 3 ಗಂಟೆಗೆ ಕಲಬುರ್ಗಿಯಲ್ಲಿ ಬೃಹತ್…
ಬಂಟ್ವಾಳ: ಅಳವಿನಂಚಿನಲ್ಲಿರುವ ವನ್ಯ ಜೀವಿಗಳಾದ ಕೃಷ್ಣ ಮೃಗ ಮತ್ತು ಜಿಂಕೆ ಮೃಗದ ಕೊಂಬುಗಳನ್ನು ಅಕ್ರಮವಾಗಿ ಸಾಗಾಟ ಮಾಡಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಒರ್ವ ನನ್ನು ವಳವೂರು ಎಂಬಲ್ಲಿ…
ಮಂಜೇಶ್ವರ: ಮೀಯಪದವು ಶಾಲೆಯ ಶಿಕ್ಷಕಿ ರೂಪಶ್ರೀ ಸಾವಿನ ಬಗ್ಗೆ ತನಿಖೆ ಮುಂದುವರಿದಿದ್ದು ಮೊಬೈಲ್, ವ್ಯಾನಿಟಿ ಬ್ಯಾಗ್, ಪೋನ್ ಹಾಗೂ ಆಭರಣ ಇದುವರೆಗೆ ಪತ್ತೆಯಾಗದೆ ಸಾವಿನ ಬಗ್ಗೆ ಶಂಕೆ…
ಮೂಡುಬಿದಿರೆ :ದ.ಕ. ಜಿಲ್ಲಾ ಪಂಚಾಯಿತಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಆರ್ ಐ ಡಿ ಎಫ್-23 ಯೋಜನೆಯಡಿ ಬೆಳುವಾಯಿಯಲ್ಲಿ ರೂ.31 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಪಶುಚಿಕಿತ್ಸಾಲಯದ…
ಬಂಟ್ವಾಳ: ಮೊಡಂಕಾಪಿನ ಸರಿದಂತರ ಪ್ರಕಾಶನ ಆಯೋಜಿಸಿದ ಜಲ ಜಾಗೃತಿ ಹಾಗೂ ಸರಿದಂತರ ಪ್ರಶಸ್ತಿ ಪುರಸ್ಕಾರ ಕಾರ್ಯಕ್ರಮ ‘ಅವನಿ ಧ್ವನಿ’ ಬಂಟ್ವಾಳದ ನಿವೃತ್ತ ಪ್ರಾಧ್ಯಾಪಕ ರಾಜಮಣಿ ರಾಮಕುಂಜ ಅವರ…
ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರಲ್ಲಿ ಹರಿಕಥೆ ಕಾರ್ಯಕ್ರಮ ಜರುಗಿತು. ‘ಭೀಷ್ಮಪರ್ವ’ ಎಂಬ ಮಹಾಭಾರತದ ಕಥಾ ಪ್ರಸಂಗವನ್ನು ಬದ್ರಗಿರಿ ಅಚ್ಯುತ್ ದಾಸರ ಶಿಷ್ಯ…
ಬಂಟ್ವಾಳ: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜನವರಿ 22ರಿಂದ ಫೆಬ್ರವರಿ 3ರವರೆಗೆ ನಡೆಯುವ ಬ್ರಹ್ಮಕಲಶೋತ್ಸವದ ಹಿನ್ನೆಲೆಯಲ್ಲಿ ಜಿಲ್ಲೆಯ ನಾನಾ ಕಡೆಗಳಿಂದ ಮೆರವಣಿಗೆ ಮೂಲಕ ಹೊರೆಕಾಣಿಕೆ ಅರ್ಪಿಸಲಾಗುತ್ತಿದ್ದು, ಜನವರಿ…
ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್ ಪತ್ತೆಯಾಗಿದ್ದು, ಏರ್ ಪೋರ್ಟ್ ನಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.ವಿಮಾನ ನಿಲ್ದಾಣದ ಪ್ರಯಾಣಿಕರ ವಿಶ್ರಾಂತಿ ಜಾಗದಲ್ಲಿ ಲ್ಯಾಪ್ ಟಾಪ್ ಬ್ಯಾಗ್…
ಕೈಕಂಬ:ಕುಳವೂರು ಕಡೆಗುಂಡ್ಯದ ಮಹಾಲಿಂಗೇಶ್ವರ ದೇವಳದ ವಾರ್ಷಿಕ ಜಾತ್ರಾ ಮಹೋತ್ಸವವು ಶನಿವಾರ ಮತ್ತು ಆದಿತ್ಯವಾರ ಜರಗಿತು. ಕಡೆಗುಂಡ್ಯಗುತ್ತಿನ ಮನೆಯಲ್ಲಿ ನಾಗದೇವರಿಗೆ ತಂಬಿಲ ಸೇವೆ, ದೈವಗಳಿಗೆ ನವಕ ಪ್ರದಾನ, ಪರ್ವಸೇವೆ,…
ಗುರುಪುರ ಗೋಳಿದಡಿ ಗುತ್ತಿನ `ಗುತ್ತಿನ ವರ್ಷದ ಪರ್ಬೊ’ದಲ್ಲಿ ಜ. 19ರಂದು ಸಂಜೆ ಕನ್ನಡದ ಕೋಗಿಲೆ ಖ್ಯಾತಿಯ ಕಲಾವತಿ ದಯಾನಂದ ಇವರ ಕಲಾಸಿಂದೂ ಉಡುಪಿ ತಂಡದಿಂದ ಸುಗಮ ಸಂಗೀತ…
ಗುರುಪುರ ಗೋಳಿದಡಿ ಗುತ್ತಿನ `ಪರ್ಬೊದ ಸಿರಿ’ಯ ಎರಡನೇ ದಿನವಾದ ಜ. 20ರಂದು ಗುತ್ತಿನ ಮನೆಯಲ್ಲಿ ನಡೆದ ಶ್ರೀ ಮಹಾಕಾಲೇಶ್ವರ ದೇವರ ಆರಾಧನೆ-ಹೋಮದಲ್ಲಿ ದೇವರ ಕೈಂಕರ್ಯ ಕೈಗೊಂಡ ವರ್ಧಮಾನ…