Author: suddi9

`ಪರ್ಬೊದ ಸಿರಿ’ಯಲ್ಲಿ ಶಾಸಕ ರಾಜೇಶ್ ನಾಯ್ಕ್

ಗುರುಪುರ ಗೋಳಿದಡಿ ಗುತ್ತಿನ `ಪರ್ಬೊದ ಸಿರಿ’ಯ ಎರಡನೇ ದಿನವಾದ ಜ. 20ರಂದು ಗುತ್ತಿನ ಮನೆಯಲ್ಲಿ ನಡೆದ ಶ್ರೀ ಮಹಾಕಾಲೇಶ್ವರ ದೇವರ ಆರಾಧನೆ-ಹೋಮಕ್ಕೆ ಆಗಮಿಸಿದ ಬಂಟ್ವಾಳ ಶಾಸಕ ರಾಜೇಶ್…

ಶಾಸಕ ಭರತ್ ಡಾ.ಶಾಸಕ ಭರತ್ ಶೆಟ್ಟಿ ಭೇಟಿ

ಗುರುಪುರ ಗೋಳಿದಡಿ ಗುತ್ತಿನ `ಪರ್ಬೊದ ಸಿರಿ’ ಅನುಭವಿಸಲು ಗುತ್ತಿನ ಚಾವಡಿಗೆ ಜ.19ರಂದು ರಾತ್ರಿ ಶಾಸಕ ಡಾ. ಭರತ್ ಶೆಟ್ಟಿ ಭೇಟಿ ನೀಡಿದರು. ಜೊತೆಯಲ್ಲಿ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ,…

ಗುರುಪುರ ಗೋಳಿದಡಿ `ಗುತ್ತಿನ ವರ್ಷದ ಒಡ್ಡೋಲಗ’

ಗುರುಪುರ : ಗುರುಪುರ ಗೋಳಿದಡಿ ಗುತ್ತಿನ ಶ್ರೀ ವೈದ್ಯನಾಥ ವೇದಿಕೆಯಲ್ಲಿ ಜ. 19ರಂದು `ಗುತ್ತಿನ ವರ್ಷದ ಒಡ್ಡೋಲಗ’ ಅರ್ಥಪೂರ್ಣವಾಗಿ ನಡೆಯಿತು.ದೀಪ ಬೆಳಗಿಸಿ ಸಭಾ ಕಾರ್ಯಕ್ರಮ ಉದ್ಘಾಟಿಸಿದ ನಂದಳಿಕೆ…

ನಾವೂರು ಶ್ರೀ ಸುಬ್ರಾಯ ನಾವೂರೇಶ್ವರ ವಿಷ್ಣು ಮೂರ್ತಿ ದೇವಸ್ಥಾನ ಜಾತ್ರೋತ್ಸವ

ಬಂಟ್ವಾಳ: ಶ್ರೀ ಸುಬ್ರಾಯ ನಾವೂರೇಶ್ವರ ವಿಷ್ಣು ಮೂರ್ತಿ ದೇವಸ್ಥಾನ ನಾವೂರು ಇದರ 9 ದಿನಗಳ ಕಾಲ ನಡೆದ ವಿಜ್ರಂಭಣೆಯ ನವೀಕರಣ ಪುನಃಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶೋತ್ಸವದ ಬಳಿಕ ಅದೇ ದಿನ…

ಬಡಾಜೆಗುತ್ತಿನಲ್ಲಿ ನಾಗದರ್ಶನ,ಧರ್ಮನೇಮ

ಬಂಟ್ವಾಳ : ತಾಲೂಕಿನ ಬಡಾಜೆಗುತ್ತು ಶ್ರೀ ನಾಗದೇವರ ಸನ್ನಿಧಾನದಲ್ಲಿ ನಾಗದರ್ಶನ ಹಾಗೂ ಮಂಗ್ಲಿಮಾರ್ ಮತ್ತು ಬಡಾಜೆಗುತ್ತು ಧರ್ಮದೈವಗಳಿಗೆ ಧರ್ಮನೇಮೋತ್ಸವವು ಫೆ. ೭ ರಿಂದ ೧೦ರ ವರೆಗೆ ವಿವಿಧ…

ಮಿನಿವಿಧಾನಸೌಧದಲ್ಲಿ ವೇಮನಜಯಂತಿ ಆಚರಣೆ

ಬಂಟ್ವಾಳ : ಬಂಟ್ವಾಳ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ತಾಲೂಕು ಮಟ್ಟದ ತೆಲುಗು ವಚನಕಾರ ವೇಮನ ಜಯಂತಿ ಕಾರ್ಯಕ್ರಮ ರವಿವಾರ ಬಿ.ಸಿ.ರೋಡಿನ ಮಿನಿ ವಿಧಾನಸೌಧದ…

ನರಿಕೊಂಬುವಿನಲ್ಲಿ ಅಂತರ್ ಜಿಲ್ಲಾ ಕಬಡ್ಡಿ ಪಂದ್ಯಾಟ

ಬಂಟ್ವಾಳ: ಸಾಮರಸ್ಯದ ಮೂಲಕ ಸಾಮಾಜಿಕ ಸ್ವಾಸ್ಥ್ಯ ಕಾಪಾಡಿಕೊಳ್ಳುವುದರ ಜೊತೆಗೆ ನಮ್ಮ ದೈಹಿಕ ಆರೋಗ್ಯವನು ಕಾಪಾಡಿಕೊಳ್ಳಲು ಕ್ರೀಡೆ ಸಹಕಾರಿಯಾಗಿದೆ ಎಂದು ಮಾಜಿ ಸಚಿವ ಬಿ.ರಮನಾಥ ರೈ ಹೇಳಿದರು.ಯುವಕಾಂಗ್ರೆಸ್ ಮತ್ತು…

ಬಂಟ್ವಾಳದಲ್ಲು ಪಲ್ಸ್ ಪೊಲೀಯೋ ಕಾರ್ಯಕ್ರಮ

ಬಂಟ್ವಾಳ: ದ.ಕ.ಜಿಪಂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆ, ಬಂಟ್ವಾಳ ತಾಲೂಕು ಆರೋಗ್ಯಾಧಿಕಾರಿ ಕಚೇರಿ ವತಿಯಿಂದ ರಾಷ್ಟ್ರೀಯ ಪಲ್ಸ್ ಪೊಲಿಯೋ ಕಾರ್ಯಕ್ರಮವನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್…

ದೇವರಿಗೆ ಭಕ್ತಿಯ ಹೂ ಹಾಕಿದರೆ ಸಾಕು , ತೂಕ ಮಾಡುವ ಅಗತ್ಯ ವಿಲ್ಲ-ಡಾ! ವಿರೇಂದ್ರ ಹೆಗ್ಗಡೆ

ಬಂಟ್ವಾಳ: ದೇವರಿಗೆ ಭಕ್ತಿಯ ಹೂ ಹಾಕಿದರೆ ಸಾಕು , ತೂಕ ಮಾಡುವ ಅಗತ್ಯ ವಿಲ್ಲ .ಭಕ್ತಿಯಿಂದ ಮಾಡಿದ ಸೇವೆಗೆ ಭಗವಂತನ ಶಕ್ತಿ ದೊರಕುತ್ತದೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ…

ನಡ್ಯೋಡಿ ಯುವಕಮಂಡಲ ಸುವರ್ಣ ಮಹೋತ್ಸವ

ಮೂಡುಬಿದಿರೆ:ಪೌರತ್ವ ಕಾಯ್ದೆ ಬಗ್ಗೆ ಸರಿಯಾದ ತಿಳುವಳಿಕೆ ಇಲ್ಲದಿರುವುದೆ ಗೊಂದಲಕ್ಕೆ ಕಾರಣವಾಗಿದೆ. ಈ ಕಾಯ್ದೆಯಿಂದ ಯಾರಿಗೂ ತೊಂದರೆ ಇಲ್ಲ. ನಮ್ಮಲ್ಲಿರುವ ಅಪನಂಬಿಕೆಗಳೆ ಸಮಾಜದಲ್ಲಿ ಅಶಾಂತಿಗೆ ಕಾರಣವಾಗುತ್ತಿದೆ ಎಂದು ಯುವ…

ಶಿರ್ತಾಡಿ ಶ್ರೀ ಕ್ಷೇತ್ರ ಕಂದಿರು ಬ್ರಹ್ಮಕಲಶೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

ಮೂಡುಬಿದಿರೆ:ಶ್ರೀ ಕ್ಷೇತ್ರ ಕಂದಿರು ಶ್ರೀ ಆದಿಶಕ್ತಿ ದುರ್ಗಾಂಬಿಕಾ ದೇವಸ್ಥಾನ ಬ್ರಹ್ಮಕಲಶೋತ್ಸವ, ಚಂಡಿಕಾಯಾಗ ಹಾಗೂ ಪರಿವಾರ ದೈವಗಳ ನೇಮೋತ್ಸವದ ಆಮಂತ್ರಣ ಪತ್ರಿಕೆಯ ಕಾರ್ಯಕ್ರಮ ದೇವಸ್ಥಾನದ ಆವರಣದಲ್ಲಿ ಜರುಗಿತು. ಶಿಮುಂಜೆಗುತ್ತು…

ನೆಲ್ಲಿಕಾರು ಗ್ರಾಪಂ ನೂತನ ಕಟ್ಟಡ ಉದ್ಘಾಟನೆ ಡೀಮ್ಡ್ ಫಾರೆಸ್ಟ್ ಮರುಪರಿಶೀಲನೆಗೆ ಸರ್ಕಾರ ಸೂಚನೆ: ಉಮಾನಾಥ ಕೋಟ್ಯಾನ್

ಮೂಡುಬಿದಿರೆ:ಗ್ರಾಮೀಣ ಭಾಗದ ಬಹುತೇಕ ಪ್ರದೇಶವು ಡೀಮ್ಡ್ ಫಾರೆಸ್ಟ್ ಬರುವುದರಿಂದ ಗ್ರಾಮಸ್ಥರ ದಾಖಲೆಗಳಿಗೆ ತೊಂದರೆಯಾಗುತ್ತಿದೆ. ಜಿಲ್ಲೆಯಲ್ಲಿ 30 ಸಾವಿರ ಹೆಕ್ಟೇರ್ ಪ್ರದೇಶವು ಡೀಮ್ಡ್ ಅಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.…

ಕ್ರೈಂ ಬ್ರಾಂಚ್ ಪೊಲೀಸ್ ಎಂದು ನಂಬಿಸಿ ಚಿನ್ನಾಭರಣೆ ಲಪಟಾಯಿಸಿ ಪರಾರಿ

ಬಂಟ್ವಾಳ: ಕ್ರೈಂ‌ಬ್ರಾಂಚ್ ಪೊಲೀಸ್ ಎಂದು ಯಾಮಾರಿಸಿ ನಿವೃತ್ತ ಬ್ಯಾಂಕ್ ಉದ್ಯೋಗಿಯ ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣವನ್ನು ಲಪಟಾಯಿಸಿ ಪರಾರಿಯಾದ ಘಟನೆ ಶನಿವಾರ ಹಾಡುಹಗಲೇ ಬಿ.ಸಿ.ರೋಡಿಗೆ ಸಮೀಪದ ಕೈಕಂಬದಲ್ಲಿ…

ಆಳ್ವಾಸ್ ಶಾಲೆಯಲ್ಲಿ ವಾರ್ಷಿಕ ಪ್ರಶಸ್ತಿ ಪ್ರದಾನ

ಮೂಡುಬಿದಿರೆ:ಜೀವನದಲ್ಲಿ ಸೋಲು ಗೆಲುವು ಸಾಮಾನ್ಯ. ಆದರೆ ಪ್ರತಿಯೊಬ್ಬ ವಿದ್ಯಾರ್ಥಿ ಸ್ಪರ್ಧಾ ಚಟುವಟಿಕೆಗಳಲ್ಲಿ ಭಾಗವಹಿಸುವುದು ಮುಖ್ಯ ಎಂದು ಆಳ್ವಾಸ್ ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ಉಮಾರುಫಸ್ ಹೇಳಿದರು. ಆಳ್ವಾಸ್…