Author: suddi9

ಗಣರಾಜ್ಯೋತ್ಸವ ದಿನ ದೆಹಲಿ, ಗುಜರಾತ್ ಉಗ್ರರ ಟಾರ್ಗೆಟ್ – ಪೊಲೀಸರು ಹೈ ಅಲರ್ಟ್

ನವದೆಹಲಿ: ಜನವರಿ 26ರ ಗಣರಾಜ್ಯೋತ್ಸವ ದಿನದಂದು ರಾಜಧಾನಿ ದೆಹಲಿ ಅಥವಾ ಗುಜರಾತಿನಲ್ಲಿ ಇಸಿಸ್ ಉಗ್ರರನ್ನು ಬಳಸಿ ದಾಳಿ ನಡೆಸಲು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಸಂಚು ರೂಪಿಸಿದೆ…

 “ಅಯೋಧ್ಯೆ” ಮಾದರಿಯಲ್ಲಿಯೇ ”ಶಬರಿಮಲೆ” ವಿಚಾರಣೆ ನಡೆಸಲಾಗುವುದು: ಸುಪ್ರೀಂಕೋರ್ಟ್

ಮಂಗಳೂರು : ಕೇರಳದ ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ 10 ರಿಂದ 50 ವರ್ಷದೊಳಗಿನ ಮಹಿಳೆಯರ ಪ್ರವೇಶ ಬೇಕೋ ಬೇಡವೋ ಎಂಬುದರ ಮರು ಪರಿಶೀಲನಾ ಅರ್ಜಿ ವಿಚಾರಣೆ, ಜನವರಿ…

ವಿಮಾನ ನಿಲ್ದಾಣದಲ್ಲಿ ಅಕ್ರಮ 2 ಕೋ.ರೂ ಚಿನ್ನ ವಶಕ್ಕೆ

ಮಂಗಳೂರು: ವಿದೇಶದಿಂದ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 2 ಕೋ.ರೂ. ಮೌಲ್ಯದ 5 ಕೆ.ಜಿ. ಚಿನ್ನವನ್ನು ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ಪತ್ತೆ ಹಚ್ಚಿ ವಶಪಡಿಸಿಕೊಂಡಿದ್ದಾರೆ.ಮಂಗಳೂರು ಅಂತಾರಾಷ್ಟ್ರೀಯ ವಿಮಾನ…

ಬಂಟ್ವಾಳ ತಾಲೂಕು ಕಚೇರಿಯಿಂದ ಪೊಳಲಿ ಶ್ರೀ ಕ್ಷೇತ್ರಕ್ಕೆ ಕಾಲ್ನಡಿಗೆ ಯಾತ್ರೆ

ಪೊಳಲಿ: ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಪೊಳಲಿಗೆ ಬಂಟ್ವಾಳ ತಾಲೂಕು ಕಚೇರಿ ವತಿಯಿಂದ ಹಮ್ಮಿಕೊಂಡ ಕಾಲ್ನಡಿಗೆ ಜಾಥಾ ಕಾರ್ಯಕ್ರಮಕ್ಕೆ ಬಂಟ್ವಾಳ ತಹಶೀಲ್ದಾರ್ ಎಸ್. ಆರ್.ರಶ್ಮಿ ಅವರು ಚಾಲನೆ…

ಕಲ್ಲಡ್ಕ ಕಾಲೇಜಿನಲ್ಲಿ ರಕ್ತದಾನ ಶಿಬಿರ

ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯದ ರೆಡ್‌ಕ್ರಾಸ್ ಘಟಕ, ಹಿರಿಯ ವಿದ್ಯಾರ್ಥಿ ಸಂಘ, ಪ್ರಣವ ವಿದ್ಯಾರ್ಥಿ ಸಂಘ ಹಾಗೂ ಮಂಗಳೂರು ವೆನ್ಲಾಕ್ ಜಿಲ್ಲಾ ಆಸ್ಪತ್ರೆ ಇದರ…

ಸಿದ್ದಕಟ್ಟೆ ಕಾಲೇಜಿನಲ್ಲಿ ಯುವ ರಾಷ್ಟ್ರೀಯ ಸಪ್ತಾಹ

ಬಂಟ್ವಾಳ: ಸಿದ್ಧಕಟ್ಟೆ ಸರಕಾರಿ ಪ್ರಥಮ ದರ್ಜೆ ಕಾಲೇಜ್ ನ ಸಾಂಸ್ಕೃತಿಕ ಸಂಘ, ರೋವರ್ ರೇಂಜರ್ ಘಟಕ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ಜಂಟಿ ಆಶ್ರಯದಲ್ಲಿ ಸ್ವಾಮಿ…

ವಿಶೇಷ ಮಕ್ಕಳ ವಾರ್ಷಿಕ ಪ್ರತಿಭಾ ಪ್ರದರ್ಶನ

ಬಂಟ್ವಾಳ: ಮಂಗಳೂರು ಹಿದಾಯ ಫೌಂಡೇಶನ್ ಅಧೀನದಲ್ಲಿರುವ ಬಂಟ್ವಾಳ ತಾಲೂಕಿನ ಕಾವಳಕಟ್ಟೆ ಗುರಿಮಜಲು ಹಿದಾಯ ಶೇರ್ ಮತ್ತು ಕೇರ್ ಕಾಲೋನಿಯಲ್ಲಿರುವ ಹಿದಾಯ ವಿಶೇಷ ಮಕ್ಕಳ ಪಾಲನಾ ಕೇಂದ್ರದ ಶಾಲೆಯಲ್ಲಿ…

ಉಪಾಧ್ಯಕ್ಷರಾಗಿ ಸದಾಶಿವ ಪಿ ಆಯ್ಕೆ

ಬಂಟ್ವಾಳ : ವ್ಯವಸಾಯ ಸೇವಾ ಸಹಕಾರಿ ಸಂಘ ಬಡಗಬೆಳ್ಳೂರು ಚುನಾವಣೆಯಲ್ಲಿ ಸಹಕಾರ ಭಾರತಿ ಬೆಂಬಲಿತ 11 ಅಭ್ಯರ್ಥಿಗಳು ಚುನಾಯಿತರಗಿದ್ದು ನಂದರಾಮ ರೈ ಅಧ್ಯಕ್ಷರಾಗಿ ಉಪಾಧ್ಯಕ್ಷರಾಗಿ ಸದಾಶಿವ ಪಿ…

ತುಂಬೆ: ಶಿಕ್ಷಕ,ರಕ್ಷಕರ ಸಂಘದ ಸಮಾವೇಶ,ಕ್ರೀಡಾಕೂಟ

ಬಂಟ್ವಾಳ: ರಕ್ಷಕ-ಶಿಕ್ಷಕ ಸಭೆ ಅಥವಾ ಸಮಾವೇಶ ಎಂಬುದು ವ್ಯವಸ್ಥೆಯಾಗಿದ್ದು, ಮಕ್ಕಳು ಹುಟ್ಟಿ ಬೆಳೆಯುತ್ತಾ ತಮ್ಮ ಮನೆಯಲ್ಲಿ ಹೆತ್ತವರ ಜೊತೆಗೂಡಿ ಸಂಸ್ಕೃತಿಯನ್ನು ಕಲಿಯುತ್ತಾರೆ.ಬಳಿಕ ಸಮಾಜದಲ್ಲಿ ಇತರರೊಂದಿಗೆ ಸೇರಿ ಬದುಕಿನ…

ಎಡಪದವು ಸೇವಾಬ್ರಿಗೇಡ್ ನಿಂದ ಧನಸಹಾಯ

ಕುಪ್ಪೆಪದವು: ಭಜರಂಗದಳ ಸೇವಾಬ್ರಿಗೇಡ್ ಎಡಪದವು ಇದರ 22 ನೇ ಸೇವಾ ಯೋಜನೆಯಲ್ಲಿ , ರಸ್ತೆ ಅಪಘಾತದಲ್ಲಿ ಎಡಗಾಲಿಗೆ ಗಂಭೀರವಾಗಿ ಗಾಯಗೊಂಡು ಕೆಲಸ ಮಾಡಲಾಗದೆ ತೀರಾ ಆರ್ಥಿಕ ಸಂಕಷ್ಟದಲ್ಲಿರುವ…

ಎಡಪದವು, ರಾಷ್ಟ್ರೀಯ ಯುವದಿನಾಚರಣೆ

ಕುಪ್ಪೆಪದವು: ಸ್ವಾಮಿ ವಿವೇಕಾನಂದರ ಜನ್ಮದಿನ ಪ್ರಯುಕ್ತ, ಎಡಪದವು ಗ್ರಾಮಪಂಚಾಯತ್ ಮತ್ತು ಭಜರಂಗದಳ ಸೇವಾಬ್ರಿಗೇಡ್ ಜಂಟೀ ಆಶ್ರಯದಲ್ಲಿ ರಾಷ್ಟ್ರೀಯ ಯುವ ದಿನಾಚರಣೆಯ ಅಂಗವಾಗಿ, ಎಡಪದವಿನ ವಿವೇಕಾನಂದ ಕಾಲೇಜಿನ ಮುಂಭಾಗದಲ್ಲಿರುವ…

ಡಾ. ವಿನಾಯಕ ಕೆ.ಎಸ್ ಇವರಿಗೆ ಯುವ ವಿಜ್ಞಾನಿ ಪ್ರಶಸ್ತಿ

ಬಂಟ್ವಾಳ : ತಮಿಳುನಾಡಿನ ಕೊಯಿಮತ್ತೂರಿನ ನೇಚರ್ ಸೈಸ್ಪೌಂ ಡೇಷನ್ ವತಿಯಿಂದ ಇತ್ತೀಚೆಗೆ ಆಯೋಜಿಸಲಾಗಿದ್ದ ರಾಷ್ಟ್ರಮಟ್ಟದ ವಿಚಾರ ಸಂಕೀರ್ಣದಲ್ಲಿ ಶ್ರೀ ವೆಂಕಟರಮಣ ಸ್ವಾಮಿ ಕಾಲೇಜ್ ಬಂಟ್ವಾಳದ ಸಸ್ಯಶಾಸ್ತ್ರ ವಿಭಾಗದ…

ಜೀರ್ಣೋದ್ದಾರಗೊಳ್ಳುತ್ತಿದೆ, ಪರಶುರಾಮ ಮುನಿ ತಪಗೈದ ಬಾರ್ದಿಲ ಸಾಂಬಸದಾಶಿವ ಕ್ಷೇತ್ರ.

ಕುಪ್ಪೆಪದವು: ಮಂಗಳೂರು ತಾಲೂಕಿನ ಕಿಲೆಂಜಾರು ಗ್ರಾಮದ ಕುಪ್ಪೆಪದವು ಬಾರ್ದಿಲ ದೇವರಗುಡ್ಡೆ ಸಾಂಬಸದಾಶಿವ ದೇವಸ್ಥಾನ ಸಂಪೂರ್ಣ ಜೀರ್ಣೋದಾರದ ಕಾರ್ಯಗಳು ಭರದಿಂದ ಸಾಗುತ್ತಿದ್ದು ಭವ್ಯ ದೇಗುಲ ನಿರ್ಮಾಣವಾಗಲಿದೆ. ಕ್ಷೇತ್ರಪರಿಚಯ:ತುಳುನಾಡನ್ನು ಸೃಷ್ಟಿಸಿದ…

ಜಾದೂಗಾರ ಕುದ್ರೋಳಿ ಗಣೇಶ್ ಮುಡಿಗೆ ರತ್ನೋತ್ಸವ ಪ್ರಶಸ್ತಿ

ಮುಂಬಯಿ : ದೇರಳಕಟ್ಟೆಯ ರತ್ನ ಎಜುಕೇಶನ್ ಟ್ರಸ್ಟ್ ನವರು ನೀಡುವ 9ನೇ ಸಾಲಿನ ಪ್ರತಿಷ್ಟಿತ ರತ್ನೋತ್ಸವ ಪ್ರಶಸ್ತಿಯನ್ನು ಕರ್ನಾಟಕ ಕರಾವಳಿಯ ವಿಶ್ವ ಪ್ರಸಿದ್ಧ ಜಾದೂಗಾರ ಕುದ್ರೋಳಿ ಗಣೇಶ್…