Category: crime

ನಂದಾವರ: ಆಡು, ಜಾನುವಾರು ಕಳವು ದಂಧೆ ಇಬ್ಬರು ವಶಕ್ಕೆ

ಬಂಟ್ವಾಳ: ತಾಲ್ಲೂಕಿನ ನಂದಾವರ ಮತ್ತು ಮೆಲ್ಕಾರ್ ಹಾಗೂ ಪಾಣೆಮಂಗಳೂರು ಮತ್ತಿತರ ಕಡೆಗಳಲ್ಲಿ ರಸ್ತೆ ಬದಿ ನಿಂತಿರುವ ಸಾಕುಪ್ರಾಣಿ ಆಡು ಮತ್ತು ಜಾನುವಾರುಗಳನ್ನು ಮಾರುತಿ ಓಮ್ನಿ ಕಾರಿನಲ್ಲಿ ತುಂಬಿಸಿ…

ಬೈಕ್ ಮತ್ತು ಆಕ್ಟೀವಾ  ಡಿಕ್ಕಿ : ಯುವಕ ಸಾವು

ಕೈಕಂಬ: ಅಡ್ಡೂರು ಕಳಸಗುರಿ ಎಂಬಲ್ಲಿ ಮಹಮ್ಮದ್ ರಮೀಝ್ (18)ವರ್ಷದ ಯುವಕ ಅಪ್ಪಾಚಿ ಬೈಕ್ ನಲ್ಲಿ ಅಡ್ಡೂರಿನಿಂದ ಕಳಸಗುರಿ ಕಾಂಜಿಲಕೋಡಿ ಮಸೀದಿಯ ಹತ್ತಿರದ ತನ್ನ ಮನೆಗೆ ಬೈಕ್ ನಲ್ಲಿ…

ಕಂಬಳಬೆಟ್ಟು ಸ್ಫೋಟ: ಮೃತ ಕಾರ್ಮಿಕನ ಛಿದ್ರಗೊಂಡ ದೇಹದ ಹಲವಾರು ಅಂಗಾಂಗಗಳ ಪತ್ತೆ: ಅಧಿಕಾರಿಗಳ ಪರಿಶೀಲನೆ

ವಿಟ್ಲ: ವಿಟ್ಲಮುಡ್ನೂರು ಗ್ರಾಮ ವ್ಯಾಪ್ತಿಗೊಳಪಟ್ಟ ಕಂಬಳಬೆಟ್ಟು ನೂಜಿಯ ಗರ್ನಾಲ್ ಸಾಹೇಬರೆಂದೇ ಚಿರಪರಿಚಿತರಾಗಿದ್ದ ದಿ| ಇಬ್ರಾಹಿಂ ಸಾಹೇಬರ ಮನೆಯಂಗಳದಲ್ಲಿ ಸೋಮವಾರ ಸಂಭವಿಸಿದ ಸಿಡಿಮದ್ದು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಮಾಲಕ…

ಬಂಟ್ವಾಳ ಸಿಡಿಮದ್ದು ಸ್ಫೋಟ ಇಬ್ಬರು ಸ್ಥಳದಲ್ಲೇ ಸಾವು

ಬಂಟ್ವಾಳ: ಸಿಡಿಮದ್ದು ತಯಾರಿ ಘಟಕದಲ್ಲಿ ಸೋಮವಾರ ಸಂಜೆ ಸಂಭವಿಸಿದ ಆಕಸ್ಮಿಕವಾಗಿ ಸಿಡಿಮದ್ದುಗಳು ಸ್ಫೋಟಗೊಂಡು ಇಬ್ಬರು ದಾರುನವಾಗಿ ವಾಗಿಸ್ಥಳದಲ್ಲೇ ಮೃತಪಟ್ಟ ಘಟನೆ ವಿಟ್ಲ ಪೊಲೀಸ್ ಠಾಣೆ ವ್ಯಾಪ್ತಿಯ ಕಂಬಳಬೆಟ್ಟುವಿನ…

ಅಡ್ಡೂರು-ಪೊಳಲಿಯಲ್ಲಿ ನದಿಗೆ ಹಾರಿದ ಕಾರ್ಮಿಕ: ಶವಪತ್ತೆ

ಕೈಕಂಬ:ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಅಡ್ಡೂರು-ಪೊಳಲಿ ಕಿರುಸೇತುವೆ ಬಳಿ ಪಲ್ಗುಣಿ ನದಿಗೆ ಅಂಧ್ರಮೂಲದ ಕೂಲಿ ಕಾರ್ಮಿಕನೋರ್ವ ಗುರುವಾರ ಸಂಜೆ ನದಿಗೆ ಹಾರಿದ್ದು, ಶುಕ್ರವಾರ ಆತನ ಶವ ಪತ್ತೆಯಾಗಿದೆ.…

ಕಡಂದಲೆಯಲ್ಲಿ ಒಂಟಿಯಾಗಿ ವಾಸವಾಗಿದ್ದ ವೃದ್ಧ ಸಾವು

ಮೂಡುಬಿದಿರೆ: ಪಾಲಡ್ಕ ಪಂಚಾಯಿತಿ ವ್ಯಾಪ್ತಿಯ ಕಡಂದಲೆ ಪೂಪಾಡಿಕಲ್ಲು ಎಂಬಲ್ಲಿ ಗುಡಿಸಲ್ಲೊಂದರಲ್ಲಿ ಕಳೆದ ಮೂವತ್ತು ವರ್ಷಗಳಿಂದ ಒಂಟಿಯಾಗಿ ವಾಸವಾಗಿದ್ದ ವೃದ್ಧರೊಬ್ಬರು ಶವವು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ವಿವಾಹಿತರಾಗಿರುವ ಇಮ್ಯಾನುವೆಲ್…

ಬಿ.ಸಿ.ರೋಡ್: ನೇತ್ರಾವತಿ ನದಿಯಲ್ಲಿ ಕೊಳೆತ ಅಪರಿಚಿತ ಶವ ಪತ್ತೆ, ವೆನ್‍ಲಾಕ್: ಸ್ಥಳ ಕೊರತೆ ನೆಪದಲ್ಲಿ ಶವ ವಾಪಾಸು…?

ಬಂಟ್ವಾಳ: ಇಲ್ಲಿನ ಬಿ.ಸಿ.ರೋಡ್ ಸಮೀಪದ ತಲಪಾಡಿ ನೇತ್ರಾವತಿ ನದಿಯಲ್ಲಿ ಕೊಳೆತ ಅಪರಿಚಿತ ಶವವೊಂದು ಬುಧವಾರ ಪತ್ತೆಯಾಗಿದ್ದು, ಇದನ್ನು ಸ್ಥಳಾವಕಾಶ ಕೊರತೆ ನೆಪದಲ್ಲಿ ವೆನ್‍ಲಾಕ್ ಶವಾಗಾರದಿಂದ ವಾಪಾಸು ಕಳುಹಿಸಿದ…

ವಿಟ್ಲ: ವಾಟ್ಸ್‍ಆಫ್ ಮೂಲಕ ಬೆದರಿಕೆ ಸಂದೇಶ

ವಿಟ್ಲ: ವ್ಯಕ್ತಿಯೊಬ್ಬ ವಿದೇಶದಿಂದ ವಿಟ್ಲದ ಪತ್ರಕರ್ತರೊಬ್ಬರಿಗೆ ವಾಟ್ಸ್‍ಆಫ್ ಮೂಲಕ ಬೆದರಿಕೆ ಸಂದೇಶ ಕಳುಹಿಸಿದ ಘಟನೆ ನಡೆದಿದ್ದು, ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಟ್ಲ…

ಬಿಜೆಪಿ ಮುಖಂಡರ ಕೃತ್ಯ ಸಿ.ಸಿ ಕ್ಯಾಮರದಲ್ಲಿ ಸೆರೆ, ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರ ಆರೋಪ

ಮೂಡುಬಿದಿರೆ: ಹೊಸಬೆಟ್ಟು ಸಮೀಪದ ಮಾಸ್ತಿಕಟ್ಟೆಯಲ್ಲಿ ಬಿಜೆಪಿ ಕಾರ್ಯಕರ್ತರಿಂದ ಹಲ್ಲೆಗೊಳಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ ಇಬ್ಬರು ಕಾಂಗ್ರೆಸ್ ಕಾರ್ಯಕರ್ತರನ್ನು ಬಿಜೆಪಿ ಮುಖಂಡರು ಬಲವಂತದಿಂದ ಬಿಡುಗಡೆಗೊಳಿಸಲು ಪ್ರಯತ್ನಿಸಿ ಗೂಂಡಾಗಿರಿ ಪ್ರದರ್ಶಿಸಿದ್ದಾರೆ.…

ಗುಂಡು ಹಾರಿಸಿಕೊಂಡು ಸಿಐಎಸ್‍ಎಫ್ ಪೇದೆ ಆತ್ಮಹತ್ಯೆ

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕರ್ತವ್ಯ ನಿರತ ಸಿಐಎಸ್‌ಎಫ್ ಪೇದೆಯೊಬ್ಬ ಸರ್ವೀಸ್ ರಿವಾಲ್ವರ್‌ನಿಂದ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ.…

ಪಾಣೆಮಂಗಳೂರು: ಕ್ಷುಲ್ಲಕ ವಿಚಾರಕ್ಕೆ ಮಾತಿನ ಚಕಮಕಿ, ಯುವಕನೋರ್ವನಿಗೆ ಚೂರಿ ಇರಿತ

ಬಂಟ್ವಾಳ: ಹೊಟೇಲ್ ಮಾಲಕ ಮತ್ತು ಸ್ಥಳೀಯ ಯುವಕರ ಮಧ್ಯೆ ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿ ನಡೆದ ಮಾತಿನ ಚಕಮಕಿಯ ಸಂದರ್ಭದಲ್ಲಿ ಹೊಟೇಲ್ ಮಾಲಕ ಯುವಕನೋರ್ವನಿಗೆ ಚೂರಿಯಿಂದ ಇರಿದ ಘಟನೆ…

ಸೋತ ಅಭ್ಯರ್ಥಿಗೆ ಗೆದ್ದ ಅಭ್ಯರ್ಥಿಯಿಂದ ಹಲ್ಲೆ: ಕೊಲೆ ಯತ್ನ ಪ್ರಕರಣ ದಾಖಲು

ಮೂಡುಬಿದಿರೆ: ಎಪಿಎಂಸಿ ಚುನಾವಣೆ ಸಂದರ್ಭದಲ್ಲಿ ಸೋತ ಅಭ್ಯರ್ಥಿಗೆ ಗೆದ್ದ ಅಭ್ಯರ್ಥಿ ತನ್ನ ವಿಜಯೋತ್ಸವ ಸಂದರ್ಭದಲ್ಲಿ ಶನಿವಾರ ಹೊಸಬೆಟ್ಟು ಗ್ರಾಮದ ಮಾಸ್ತಿಕಟ್ಟೆ ಎಂಬಲ್ಲಿ ಹಲ್ಲೆ ನಡೆಸಿದ್ದು, ಕೊಲೆ ಯತ್ನ…

ಸಜೀಪ ನಾಸೀರ್ ಕೊಲೆ ಪ್ರಕರಣ: ಆರೋಪಿಗಳಿಗೆ ಕೆಲ ನ್ಯಾಯಾಲಯ ನೀಡಿದ್ದ ಜಾಮೀನು ರದ್ದುಗೊಳಿಸಿದ ಹೈಕೋರ್ಟ್

ಬಂಟ್ವಾಳ: ಸಜೀಪ ನಾಸೀರ್ ಕೊಲೆ ಪ್ರಕರಣದ ಮೂವರು ಆರೋಪಿಗಳಿಗೆ ಬಂಟ್ವಾಳ ಸೆಷನ್ ನ್ಯಾಯಾಲಯ ನೀಡಿದ್ದ ಜಾಮೀನನ್ನು ಕರ್ನಾಟಕ ರಾಜ್ಯ ಹೈಕೋರ್ಟ್ ರದ್ದುಗೊಳಿಸಿ ಆದೇಶ ಹೊರಡಿಸಿದೆ. ಕೊಲೆ ಆರೋಪಿಗಳಾದ…

ಅಕ್ರಮ ಕಲ್ಲು ಗಣಿಗಾರಿಕೆ

ಬಂಟ್ವಾಳ: ಬರಿಮಾರು ಗ್ರಾಮದ ಶ್ರೀ ಮಹಮಾಹಿ ದೇವಸ್ಥಾನದ ಬಳಿ ವ್ಯಕ್ತಿಯೊಬ್ಬರು ಸರಕಾರಿ ಜಮೀನನ್ನು ಅತಿಕ್ರಮಣಮಾಡಿಕೊಂಡು ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿರುವುದನ್ನು ಹತ್ತು ದಿನದ ಒಳಗಾಗಿ ತೆರವುಗೊಳಿಸುವಂತೆ ಮಂಗಳೂರು…