Category: crime

ಚಿನ್ನದ ಕರಿಮಣಿ ಸರವನ್ನು ಎಗರಿಸಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳ ಬಂಧನ

ಬಂಟ್ವಾಳ: ಬಿ.ಸಿ.ರೋಡ್ ಸಮೀಪದ ಕೈಕುಂಜೆಯಲ್ಲಿ ಮಹಿಳೆಯೋರ್ವರ ಕತ್ತಿನಿಂದ ಚಿನ್ನದ ಕರಿಮಣಿ ಸರವನ್ನು ಎಗರಿಸಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಬಂಟ್ವಾಳ ನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಕಾಸರಗೋಡು…

ರಸ್ತೆ ಅಪಘಾತ: ದ್ವಿಚಕ್ರ ವಾಹನ ಸವಾರ ಮೃತ್ಯು

ಮೂಡುಬಿದಿರೆ: ಬಂಟ್ವಾಳ-ಮೂಡುಬಿದಿರೆ ರಾಜ್ಯ ಹೆದ್ದಾರಿಯ ಪೇಪರ್‍ಮಿಲ್ ಎಂಬಲ್ಲಿ ಬುಧವಾರ ಬೆಳಿಗ್ಗೆ ಟಿಪ್ಪರ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಗಂಭೀರ ಗಾಯಗೊಂಡು…

ಮತ್ತೆ ಸಿನಿಮಾ ದುರಂತ, ಲಿಫ್ಟ್ ಗುಂಡಿಗೆ ಬಿದ್ದು ಸಹನಟಿ ಪದ್ಮಾವತಿ ಸಾವು

ಬೆಂಗಳೂರು: “ಮಾಸ್ತಿಗುಡಿ’ ಚಿತ್ರದ ಚಿತ್ರೀಕರಣದ ವೇಳೆ ಇಬ್ಬರು ಖಳನಟರು ಮೃತಪಟ್ಟ ದುರಂತ ಮರೆಯುವ ಮುನ್ನವೇ ಸಿನಿಮಾ ಶೂಟಿಂಗ್‌ ವೇಳೆ ಸಹನಟಿಯೊಬ್ಬರು ಸಾವನ್ನಪ್ಪಿದ ಮತ್ತೂಂದು ಘಟನೆ ಸೋಮವಾರ ನಡೆದಿದೆ.…

ಗಾಂಜಾ ವ್ಯಾಪಾರಿ ಬಂಧನ

ಬಿ.ಸಿ.ರೋಡು : ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಅಬ್ದುಲ್ ಲತೀಫ್(22) ಎಂಬಾತನನ್ನು ಇಂದು ಬೆಳಿಗ್ಗೆ 11 ಗಂಟೆಗೆ, ಕೈರಂಗಳ ಗ್ರಾಮದ ಪುಂಚಮೆ ಎಂಬಲ್ಲಿ ಗಾಂಜಾ ಮಾರಾಟ ಮಾಡುವ ಸಂದರ್ಭದಲ್ಲಿ…

ಕೊಯಿಲ: ಪ್ರೇಯಸಿಯನ್ನು ಕೊಂದು ನೇಣಿಗೆ ಶರಣಾದ ಯುವಕ

ಬಂಟ್ವಾಳ: ತಾಲ್ಲೂಕಿನ ಕೊಯಿಲ ಮತ್ತು ಪಂಜಿಕಲ್ಲು ಗ್ರಾಮದ ಗಡಿಭಾಗ ಪಾಂಡವರಕಲ್ಲು ಎಂಬಲ್ಲಿನ ಅರಣ್ಯ ಇಲಾಖೆಗೆ ಸೇರಿದ ಗೇರು ತೋಟದ ನಡುವೆ ಪ್ರೇಯಸಿಯನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ…

ಟರ್ಕಿಯಲ್ಲಿ ನ್ಯೂ ಇಯರ್ ಪಾರ್ಟಿ ಮೇಲೆ ಉಗ್ರರ ದಾಳಿ: 35ಕ್ಕೂ ಹೆಚ್ಚು ಸಾವು

ಇಸ್ತಾಂಬುಲ್(ಜ. 01): ಹೊಸ ವರ್ಷದ ಸಂಭ್ರಮಾಚರಣೆಯಲ್ಲಿದ್ದ ನೈಟ್’ಕ್ಲಬ್’ವೊಂದರ ಮೇಲೆ ಉಗ್ರಗಾಮಿಗಳು ದಾಳಿ ನಡೆಸಿದ್ದು, 35ಕ್ಕೂ ಹೆಚ್ಚು ಜನರು ಬಲಿಯಾದ ದಾರುಣ ಘಟನೆ ಟರ್ಕಿ ದೇಶದಲ್ಲಿ ಸಂಭವಿಸಿದೆ. ಒಬ್ಬ…

ಅಕ್ರಮ ಮರಳು ದಂಧೆ: ಲಾರಿ ವಶ

ಬಂಟ್ವಾಳ: ಊರಿನವರು ದೂರು ನೀಡಿದರೂ ನೇತ್ರಾವತಿಯ ಒಡಲಲ್ಲಿ ಅಕ್ರಮ ಮರಳು ದಂಧೆ ನಡೆಯುತ್ತಿದ್ದು, ಸ್ಥಳೀಯ ನಾಗರೀಕರು ಗ್ರಾಮ ಹಿತರಕ್ಷಣಾ ಸಮಿತಿ ಕಟ್ಟಿಕೊಂಡು ಅಕ್ರಮ ತಡೆಯುವ ಯತ್ನಕ್ಕೆ ಕೈ…

ಕಲ್ಪನೆ ಚೂರಿ ಇರಿತ ಪ್ರಕರಣ: ನಾಲ್ವರು ಆರೋಪಿಗಳ ಬಂಧನ

ಬಂಟ್ವಾಳ: ಕಳ್ಳಿಗೆ ಗ್ರಾಮದ ಕಲ್ಪನೆ ಎಂಬಲ್ಲಿ ಸೋಮವಾರ ವಿದ್ಯಾರ್ಥಿ ಸಹಿತ ಇಬ್ಬರಿಗೆ ಚೂರಿ ಇರಿದ ಪ್ರಕರಣಕ್ಕೆ ಸಂಬಂಧಿಸಿ ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.…

ಬಂಟ್ವಾಳ ಯುವಕರಿಬ್ಬರಿಗೆ ಚೂರಿಯಿಂದ ಇರಿದು ಪರಾರಿ

ಬಂಟ್ವಾಳ: ಬೈಕ್‍ನಲ್ಲಿ ಬರುತ್ತಿದ್ದ ಯುವಕರಿಬ್ಬರಿಗೆ ಇನ್ನೊಂದು ಬೈಕ್‍ನಲ್ಲಿ ಬಂದ ಮೂವರ ತಂಡ ಚೂರಿಯಿಂದ ಇರಿದು ಪರಾರಿಯಾದ ಘಟನೆ ಕಳ್ಳಗೆ ಗ್ರಾಮದ ಕಲ್ಪನೆ ಎಂಬಲ್ಲಿ ಸೋಮವಾರ ಸಂಜೆ ನಡೆದಿದೆ.…

ಬೈಕ್ ನಲ್ಲಿ ಬಂದು ದೂಳೆಬ್ಬಿಸಿದ ಓರ್ವ: ಇಬ್ಬರಿಗೆ ಗಾಯ

ವಿಟ್ಲ: ಶನಿಪೂಜೆಗೆಂದು ಸಿದ್ದಪಡಿಸಿದ್ದ ಜಾಗದಲ್ಲಿ ಬೈಕ್ ನಲ್ಲಿ ಬಂದ ವ್ಯಕ್ತಿ ದೂಳೆಬ್ಬಿಸಿದನೆಂಬ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಇಬ್ಬರಿಗೆ ಗಾಯವಾದ ಘಟನೆ ಕರೋಪಾಡಿ ಮಿತ್ತನಡ್ಕ ಶುಕ್ರವಾರ ರಾತ್ರಿ ನಡೆದಿದ್ದು,…

ಗಾಂಜಾ ಸಾಗಿಸುತ್ತಿದ್ದ ಇಬ್ಬರ ಬಂಧನ

ಪುತ್ತೂರು: ಗಾಂಜಾ ಸಾಗಾಟ ಮಾಡುತ್ತಿದ್ದ ಮುಹಮ್ಮದ್ ಅಶ್ರಫ್ ಪುತ್ತೂರು ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮತ್ತೊಂದೆಡೆ ಬೆಳ್ತಂಗಡಿಯ ಹಳೆಕೋಟೆ ವಾಣಿ ಕಾಲೇಜಿನ ಎದುರು ಇರುವ ಬಸ್ ನಿಲ್ದಾಣದಲ್ಲಿ…

ಪೆರ್ಮುದೆ: ಮೂವರ ಆತ್ಮಹತ್ಯೆ ಯತ್ನ, ತಾಯಿ ಮಗ ಸಾವು, ಮಗಳು ಬಚಾವ್, ಗೋಡೆಯಲ್ಲಿ ಡೆತ್ ನೋಟ್, ಪತ್ನಿ ಮೇಲೆ ಆರೋಪ

ಬಜಪೆ: ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಯತ್ನಿಸಿ ತಾಯಿ ಮಗ ಮೃತಪಟ್ಟು ಮಗಳು ಬದುಕುಳಿದ ಘಟನೆ ಸೋಮವಾರ ಬೆಳಿಗ್ಗೆ ಬಜಪೆ ಪೊಲೀಸ್ ಹಾಗೂ ವ್ಯಾಪ್ತಿಯ ಪೆರ್ಮುದೆ ಮಾರ್ಕೆಟ್…

ಮಾರುತಿ ಕಾರ್ ಡಿಕ್ಕಿ ಹೊಡೆದು ಒರ್ವ ಸಾವು

ಬಂಟ್ವಾಳ: ತಾಲೂಕಿನ ಲೋರೆಟ್ಟೊಪದವು ಬಳಿ ಮಾರುತಿ ಕಾರುಡಿಕ್ಕಿ ಹೊಡೆದುಸ್ಥಳೀಯ ನಿವಾಸಿ ರೆಮೆಂಡ್ ಫೆರ್ನಾಂಡಿಸ್ ( 59) ಎಂಬವರು ಮೃತಪಟ್ಟ ಘಟನೆ ಸೋಮವಾರ ಸಂಜೆ ನಡೆದಿದೆ. ಘಟನೆಯ ಬಳಿಕ…

ಪೆರ್ಮುದೆ: ಸಾಮೂಹಿಕ ಆತ್ಮಹತ್ಯೆಗೆ ಯತ್ನ

ಮಂಗಳೂರು: ಮಂಗಳೂರು ತಾಲೂಕಿನ ಬಜಪೆ ಗ್ರಾಮದ ಪೆರ್ಮುದೆ ಎಂಬಲ್ಲಿ ಸೋಮವಾರ ಬೆಳಗ್ಗೆ ತಾಯಿ ಮಗ ಮತ್ತು ಮಗಳು ಆತ್ಮಹತ್ಯೆ ಮಾಡಲು ಯತ್ನಿಸಿ ಮಗ ನೇಣು ಬಿಗಿದು ಹತ್ಮಹತ್ಯ…