Category: crime

ಪೂಜಾ ಸಾಮಾಗ್ರಿ ಕಳವು ಪ್ರಕರಣ ಆರೋಪಿ ಬಂಧನ

ಮೂಡುಬಿದಿರೆ: ಪಡುಕೊಣಾಜೆ ಗ್ರಾಮದ ಅಯ್ಯಪ್ಪ ಮಂದಿರದಿಂದ ಪೂಜಾ ಸಾಮಾಗ್ರಿಗಳನ್ನು ಕಳವು ಮಾಡಿದ ಆರೋಪಿಯನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಪಡುಕೊಣಾಜೆ ಗ್ರಾಮದ ಹೌದಾಲು ಸತೀಶ್ ಸಾಲ್ಯಾನ್…

ಬಂಟ್ವಾಳ: ಎರಡು ಬೈಕ್ ಸಹಿತ ನಾಲ್ವರು ಸರಕಳ್ಳರ ಸೆರೆ

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ವಿವಿಧೆಡೆ ಕಳೆದ ಒಂದು ವರ್ಷದಿಂದ ನಿರ್ಜನ ಪ್ರದೇಶದ ರಸ್ತೆಯಲ್ಲಿ ಸಂಚರಿಸುತ್ತಿದ್ದ ಒಂಟಿ ಮಹಿಳೆಯರಲ್ಲಿ ದಾರಿ ಕೇಳುವ ನೆಪದಲ್ಲಿ ಅವರ ಕತ್ತಿನ ಸರ ಎಗರಿಸಿ…

ಮೀನಿನ ತಲೆಯ ಪದಾರ್ಥ ಸೇವಿಸಿ ನಾಲ್ವರು ಅಸ್ವಸ್ಥ

ಬಂಟ್ವಾಳ: ಅಮೂರು ಜಾತಿಯ ಮೀನಿನ ತಲೆಯ ಪದಾರ್ಥ ಸೇವಿಸಿ ಒಂದೇ ಮನೆಯ ನಾಲ್ವರು ಅಸ್ವಸ್ಥಗೊಂಡಿರುವ ಘಟನೆ ಅ. 1ರಂದು ತಾಲೂಕಿನ ಗೋಳ್ತಮಜಳು ಎಂಬಲ್ಲಿ ನಡೆದಿದ್ದು ಚಿಕಿತ್ಸೆಯ ಬಳಿಕ…

ವೃದ್ಧರೊಬ್ಬರು ನೇಣು ಬಿಗಿದು ಆತ್ಮಹತ್ಯೆ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಮಾಲಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆತ್ತಿಗುಡ್ಡೆಯಲ್ಲಿ ವೃದ್ಧರೊಬ್ಬರು ಕೋಟ್ಯಪ್ಪ ಶೆಟ್ಟಿಗಾರ್(70) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಸಂಭವಿಸಿದೆ. ಮೃತರು ಪತ್ನಿ…

ಮೂಡುಕೊಣಾಜೆ: ವಿವಾಹಿತನ ಕೊಲೆ, ಆರೋಪಿಗಳು ಪೊಲೀಸ್ ಕಸ್ಟಡಿಗೆ

ಮೂಡುಬಿದಿರೆ: ಶಿರ್ತಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂಡುಕೊಣಾಜೆ ಕುಕ್ಕುದಕಟ್ಟೆಯಲ್ಲಿ ವಿವಾಹಿತನೋರ್ವನನ್ನು 12 ದಿನಗಳ ಹಿಂದೆ ಕೊಲೆ ಮಾಡಿ ಬಾವಿಗೆ ಎಸೆದ ಘಟನೆಗೆ ಸಂಬಂಧಿಸಿದ ಹಿನ್ನಲೆಯಲ್ಲಿ ನ್ಯಾಯಾಲಯವು ಆರೋಪಿಗಳಿರ್ವರನ್ನು…

ಕೊಲೆಯಾದ ಜಯರಾಜ್‍ನ ಪತ್ನಿ ಬಂಧನ

ಮೂಡುಬಿದಿರೆ:ಮೂಡುಕೊಣಾಜೆ ಗ್ರಾಮದ ಕುಕ್ಕುದಕಟ್ಟೆಯಲ್ಲಿ ಇತ್ತೀಚೆಗೆ ಪ್ರಿಯಕರನ ಜತೆ ಸೇರಿ ಪತಿಯನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಕೊಲೆಗೀಡಾದ ಜಯರಾಜ್ ನಾಯ್ಕ್‍ನ ಪತ್ನಿ ಅಶ್ವಿನಿ(23)ಯನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಸೆಪ್ಟಂಬರ್…

ಮೂಡುಬಿದಿರೆ: ಲಾರಿ ಅಪಹರಣ

ಮೂಡುಬಿದಿರೆ: ವ್ಯಕ್ತಿಯೋರ್ವ ನೀಡಿದ ಸಾಲವನ್ನು ಮರುಪಾವತಿಸಿಲ್ಲ ಎನ್ನುವ ಕಾರಣಕ್ಕೆ ಸಾಲಗಾರನ ಲಾರಿಯನ್ನು ಅಪಹರಿಸಿರುವ ಬಗ್ಗೆ ದೂರು ದಾಖಲಾಗಿದೆ. ಸುದೇಶ್ ಗೌಡ ಎಂಬವರು ಕಡೆಪಲ್ಲ ಸಿವಾಸಿಯೊಬ್ಬರಿಗೆ ಹತ್ತು ಸಾವಿರ…

ಮೂಡುಕೊಣಾಜೆ: ವಿವಾಹಿತ ನಾಪತ್ತೆ

ಮೂಡುಬಿದಿರೆ: ವಿವಾಹಿತರೊಬ್ಬರು ತನ್ನ ಮೂಡುಕೊಣಾಜೆಯಲ್ಲಿರುವ ತನ್ನ ಹೆಂಡತಿ ಮನೆಯಿಂದ ನಾಪತ್ತೆಯಾಗಿದ್ದು, ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಯರಾಜ್(25) ನಾಪತ್ತೆಯಾದವರು. ಇವರು ಮೂಲತ ಬಂಟ್ವಾಳ ತಾಲೂಕಿನ ಕೆದಿಲದವರಾಗಿದ್ದು,…

ವಿಟ್ಲ: ಇಬ್ಬರು ಆರೋಪಿಗಳು ಪೋಲಿಸರ ವಶಕ್ಕೆ

ವಿಟ್ಲ: ಇಬ್ಬರು ಕುಡಿತದ ಮತ್ತಿನಲ್ಲಿ ವಿಟ್ಲದ ಕಾಸರಗೋಡು ರಸ್ತೆಯ ಬಾರ್‍ ಒಂದರ ಮುಂಭಾಗ ಪರಸ್ಪರ ಹೊಡೆದಾಟ ನಡೆಸುತ್ತಿದ್ದ ವೇಳೆ ಸ್ಥಳಕ್ಕೆ ಧಾವಿಸಿದ ವಿಟ್ಲ ಪೊಲೀಸರು ಹಳೆಯ ದರೋಡೆ…

ಮಹಿಳೆಯರ ಶೌಚಾಲಯದಲ್ಲಿ ಮೊಬೈಲ್ ನಲ್ಲಿ ಚಿತ್ರೀಕರಣ , ವಿಕೃತ ಕಾಮಿ ಪೋಲಿಸರ ವಶ

ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದ ಮಹಿಳೆಯರ ಶೌಚಾಲಯದಲ್ಲಿ ಮೊಬೈಲ್ ಅಡಗಿಸಿಟ್ಟು ರಹಸ್ಯವಾಗಿ ಚಿತ್ರೀಕರಣ ಮಾಡುತ್ತಿದ್ದ ವಿಕೃತ ಕಾಮಿಯೊಬ್ಬ ಪೋಲಿಸರ ಅತಿಥಿಯಾಗಿದ್ದಾನೆ. ಸಂತೋಷ್ (22) ಎನ್ನುವ ಆರೋಪಿಯನ್ನು ಪೊಲೀಸರು ಬಂಧಿಸಿ…

*ವೈದ್ಯರ ನಿರ್ಲಕ್ಷ ಮಹಿಳೆ ಸಾವು, ರೊಚ್ಚಿಗೆದ್ದ ಸಾರ್ವಜನಿಕರು.

ಕೈಕಂಬ: ಉಬ್ಬಸ ಕಾಯಿಲೆಯ ತಪಾಸಣೆಗೆಂದು ಆಸ್ಪತ್ರೆಗೆ ದಾಖಲಾದ ಮಹಿಳೆಯರೊಬ್ಬರು ವೈದ್ಯರ ನಿರ್ಲಕ್ಷದಿಂದ ಮೃತಪಟ್ಟ ಘಟನೆ ಬಜಪೆ ಪೋಲಿಸ್ ಠಾಣಾ ವ್ಯಾಪ್ತಿಯ ಗುರುಪುರ ಕೈಕಂಬದ ಖಾಸಾಗಿ ಆಸ್ಪತ್ರೆಯೊಂದರಲ್ಲಿ ಸೋಮವಾರ…

ವರದಕ್ಷಿಣೆ ಕಿರುಕುಳ ಯುವತಿ ಆತ್ಮಹತ್ಯೆ: ಆರೋಪ

ಮೂಡುಬಿದಿರೆ: ಮಾವ ಮತ್ತು ನಾದಿನಿಯರ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ತನ್ನ ಮಗಳು ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಆರೋಪಿಸಿ ತಾಯಿ ವಾರಿಜ ಶೆಟ್ಟಿ ಮೂಡುಬಿದಿರೆ ಠಾಣೆಗೆ…

ಡೆತ್ ನೋಟ್ ಬರೆದಿಟ್ಟು ನೇಣುಬಿಗಿದು ಆತ್ಮಹತ್ಯೆ

ಬಂಟ್ವಾಳ : ಮಾಲಕನ ಕಿರುಕುಳದಿಂದ ಮಾನಸಿಕವಾಗಿ ನೊಂದ ವಿವಾಹಿತನೋರ್ವ ಡೆತ್ ನೋಟ್ ಬರೆದಿಟ್ಟು ನೇಣುಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಬಂಟ್ವಾಳ ತಾಲೂಕಿನ ಮೊಡಂಕಾಪು ಎಂಬಲ್ಲಿ ನಡೆದಿದೆ. ಇಲ್ಲಿನ…

ಮೀಸಲು ಅರಣ್ಯದಿಂದ ಮರ ಸಾಗಾಟ : ಆರೋಪಿ ಸೆರೆ

ಮೂಡುಬಿದಿರೆ : ಹೊಸಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೀಸಲು ಅರಣ್ಯದಿಂದ ಅಕ್ರಮವಾಗಿ ಮರವನ್ನು ಕಡಿದು ಸಾಗಿಸಲು ಯತ್ನಿಸುತ್ತಿದ್ದ ಆರೋಪಿಯನ್ನು ಮೂಡುಬಿದಿರೆ ಅರಣ್ಯಾಧಿಕಾರಿಗಳು ಬಂಧಿಸಿ ನ್ಯಾಯಾಲಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು…