Category: crime

ಪೋಯಿನ ಪೂರಾ ಪೊರ್ಬುಲು ಅತ್ತೇ ಎಂದ ಶಂಕರ್ ಪ್ರಸಾದ್ ಸುಳಿವು ಲಭ್ಯ

ಪೋಯಿನ ಪೂರಾ ಪೊರ್ಬುಲು ಅತ್ತೇ, ನಂಕ್ ದಾನೆ ಎಂದು ಕಮೆಂಟ್ ಮಾಡಿದ ಶಂಕರ್ ಪ್ರಸಾದ್ ಎಂಬ ಆರೋಪಿಯ ಬಗ್ಗೆ ಸುಳಿವು ಸಿಕ್ಕಿರುವ ಮಾಹಿತಿ ಲಭ್ಯವಾಗಿದೆ.ಕಳೆದ ತಿಂಗಳು ತ್ರಾಸಿಯಲ್ಲಿ…

ವಳಚ್ಚಿಲ್ ಪದವು: ಕಲ್ಲಿನ ಕ್ವಾರೆಯಲ್ಲಿ ಮುಳುಗಿ  ವಲಸೆ ಕಾರ್ಮಿಕ ಸಾವು

ಬಂಟ್ವಾಳ, ಜೂ. 28: ಕಲ್ಲಿನ ಕ್ವಾರೆಯಲ್ಲಿ ತುಂಬಿದ್ದ ನೀರಿನಲ್ಲಿ ಮುಳುಗಿ ವಲಸೆ ಕಾರ್ಮಿಕನೋರ್ವ ಮ್ರತಪಟ್ಟ ಘಟನೆ ಮಂಗಳೂರು ತಾಲೂಕಿನ ವಳಚ್ಚಿಲ್ ಪದವಿನಲ್ಲಿ ಮಂಗಳವಾರ ಸಂಜೆ 7 ಗಂಟೆ…

ವಳಚ್ಚಿಲ್‍ನಲ್ಲಿ ಮತ್ತೆ ಅಪಘಾತ; ಓರ್ವ ಸಾವು

ಕೈಕಂಬ: ವಳಚ್ಚಿಲ್‍ನಲ್ಲಿ ಅಪಘಾತ ಸಂಭವಿಸುತ್ತಲೇ ಇದ್ದು, ಇಂದು ಮತ್ತೊಂದು ಅಪಘಾತ ನಡೆದು ಓರ್ವ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ನಡೆದಿದೆ. ಈ ಬಾರಿ ನಡೆದಿರುವುದು ಆಲ್ಟೋ ಕಾರ್ ಹಾಗೂ…

ದನ, ವಾಹನ, ಅಡಿಕೆ ಕಳ್ಳತನ ಪ್ರಕರಣದ 6 ಮಂದಿ ಕುಖ್ಯಾತ ಕಳ್ಳರ ಬಂಧನ

ಬಂಟ್ವಾಳ: ದನ, ವಾಹನ, ಅಡಿಕೆ ಕಳ್ಳತನ ಪ್ರಕರಣದ 6 ಮಂದಿ ಕುಖ್ಯಾತ ಆರೋಪಿಗಳನ್ನು ವಿಟ್ಲ ಪೊಲೀಸರ ತಂಡ ವಿಟ್ಲ ಸಮೀಪದ ಚಂದಳಿಕೆಯಲ್ಲಿ ಬುಧವಾರ ಬಂಧಿಸಿ 20 ಲಕ್ಷ…

ಉಪ್ಪಿನಂಗಡಿಯಲ್ಲಿ ಭೀಕರ ಅಪಘಾತ; ಒಂದು ಬಲಿ

ಉಪ್ಪಿನಂಗಡಿ: ಉಪ್ಪಿನಂಗಡಿ ಸಮೀಪದ ಮದ್ದಡ್ಕ ಎಂಬಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಬ್ಬರು ಮೃತಪಟ್ಟಿರುವುದಗಿ ತಿಳಿದುಬಂದಿದೆ. ಇಂದು ಮಧ್ಯಾಹ್ನದ ವೇಳೆಗೆ ಬುಲೆಟ್ ಟ್ಯಾಂಕರ್ ಹಾಗೂ ಕಾರ್ ಮಧ್ಯೆ…

ಹೃದಯಾಘಾತಕ್ಕೆ ಬ್ಯಾಂಕ್ ಅಟೆಂಡರ್ ಬಲಿ

ಮಂಗಳೂರು: ನಗರದ ಮಂಗಳಾದೇವಿ ಕಾಂತಿ ಚರ್ಚ್ ಬಳಿಯ ಖಾಸಗಿ ಬ್ಯಾಂಕೊಂದರ ಅಟೆಂಡರ್ ಶರತ್ ಕುಮಾರ್(56) ಎಂಬವರು ಹೃದಯಾಘಾತಕ್ಕೆ ಬಲಿಯಾದ ಘಟನೆ ಇಂದು ಮುಂಜಾನೆ ನಡೆದಿದೆ. ಮುಂಜಾನೆ ಬ್ಯಾಂಕ್‌ಗೆ…

ಮಾಣಿ: ಬಸ್ಸು ಮತ್ತು ಓಮಿನಿ ಅಪಘಾತದಲ್ಲಿ ಮೂವರು ಬಲಿ

ಬಂಟ್ವಾಳ:ಮಾಣಿ ಹೆದ್ದಾರಿ ರಸ್ಥೆಯಲ್ಲಿ ಇಂದು ಕರ್ನಾಟಕ ಸಾರಿಗೆ ಬಸ್ಸು ಹಾಗೂ ಮಾರುತಿ ಓಮಿನಿ ಅಪಘಾತದಲ್ಲಿ ಸ್ಥಳದಲ್ಲೆ ಮೂವರು ಸಾವನ್ನಪ್ಪಿದ ಘಟನೆ ಭಾನುವಾರ ಸಂಭವಿಸಿದೆ. ಘಟನೆಯಲ್ಲಿ ಓಮಿನಿ ಸಂಪೂರ್ಣ…

ಬಿ.ಸಿ.ರೋಡ್: ಐವರ ತಂಡದಿಂದ ಹಲ್ಲೆ ದೂರು

ಬಂಟ್ವಾಳ:ತಾಲ್ಲೂಕಿನ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಸಮೀಪದ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಬಳಿ ವ್ಯಕ್ತಿಯೊಬ್ಬರಿಗೆ ಐವರ ತಂಡವೊಂದು ಹಲ್ಲೆ ನಡೆಸಿ ಪರಾರಿಯಾದ ಘಟನೆ ಶುಕ್ರವಾರ ನಡೆದಿದೆ. ತಾಲ್ಲೂಕಿನ…

ಪುದು: ರಿಕ್ಷಾ ಉರುಳಿ ಬಿದ್ದು ಚಾಲಕ ಸಾವು

ಬಂಟ್ವಾಳ:ತಾಲ್ಲೂಕಿನ ಪುದು ಗ್ರಾಮದ ಕುಮ್ಡೇಲು ಎಂಬಲ್ಲಿ ರಿಕ್ಷಾ ಉರುಳಿ ಬಿದ್ದು ಚಾಲಕ ಸಾವನ್ನಪ್ಪಿದ ಘಟನೆ ಗುರುವಾರ ನಡೆದಿದೆ. ಮೃತರನ್ನು ಸ್ಥಳೀಯ ತುಂಬೆ ಸಮೀಪದ ರೊಟ್ಟಿಗುಡ್ಡೆ ನಿವಾಸಿ ಚಂದ್ರಶೇಖರ…

ಕಾರು ಚಾಲಕನ ಮೇಲೆ ಮಾರಕಾಯುಧಗಳಿಂದ ಹಲ್ಲೆ

ಬಂಟ್ವಾಳ: ಸುಂಕ ಪಾವತಿಸುವ ವಿಚಾರಕ್ಕೆ ಸಂಬಂಧಿಸಿ ಟೋಲ್ಗೇಟ್ನ ಸಿಬ್ಬಂದಿಗಳು ಕಾರು ಚಾಲಕನ ಮೇಲೆ ಮಾರಕಾಯುಧಗಳಿಂದ ಹಲ್ಲೆ ನಡೆಸಿದ ಘಟನೆ ಶನಿವಾರ ಬೆಳಿಗ್ಗೆ ಬ್ರಹ್ಮರಕೂಟ್ಲುವಿನ ಟೋಲ್ಪ್ಲಾಝಾದಲ್ಲಿ ನಡೆದಿದೆ. ತಾಲೂಕಿನ…

ಬೈಕ್ಗೆ ಲಾರಿ ಡಿಕ್ಕಿ; ಸ್ಕೂಟರ್ ಸವಾರ ಸ್ಥಳದಲ್ಲೇ ಸಾವು,ಸಾರ್ವಜನಿಕರಿಂದ ಆಕ್ರೋಶ

ಕೈಕಂಬ: ಬೈಕ್ಗೆ ಲಾರಿ ಡಿಕ್ಕಿ ಹೊಡೆದ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಅಡ್ಡೂರು ಸಮೀಪದ ಕಾಂಜಿಲಕೋಡಿ-ನೂಯಿ ಎಂಬಲ್ಲಿ ಬುಧವಾರ ಮಧ್ಯಾಹ್ನದ ಸುಮಾರಿಗೆ ಸಂಭವಿಸಿದೆ. ಮೃತ ದುರ್ದೈವಿಯನ್ನು ಬಂಗ್ಲಗುಡ್ಡೆ…

ಕಾರಿಂಜೇಶ್ವರ ಮಹಿಳೆಯೊಬ್ಬಳು ನೇಣು ಬಿಗಿದು ಆತ್ಮಹತ್ಯೆ

ಬಂಟ್ವಾಳ: ಕಾರಿಂಜೇಶ್ವರ ದೇವಸ್ಥಾನದ ಪಕ್ಕದ ಗುಡ್ಡದಲ್ಲಿ ಮಹಿಳೆಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಮಂಗಳವಾರ ಪತ್ತೆಯಾಗಿದೆ.ಮೂಲತಃ ಸವಣೂರು ಪುಣಚ್ಚಪಾಡಿಯ ಗಿರೀಶ್ ರೈ ಅವರ ಪುತ್ರಿ ಚೈತ್ರ(26) ಅವರ…

ಬಜರಂಗದಳ ಮುಖಂಡನಿಗೆ ಬೆದರಿಕೆ ಕರೆ

ಮೂಡುಬಿದರೆ: ಬಜರಂಗದಳ ಮುಖಂಡರೊಬ್ಬರಿಗೆ ಇಂಟರ್ನೆಟ್ ಕರೆ ಮುಖಾಂತರ ಜೀವಬೆದರಿಕೆಯೊಡ್ಡಿದ್ದು, ಮೂಡುಬಿದರೆ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಪ್ರಕರಣ ದಾಖಲಾಗಿದೆ. ಆರು ತಿಂಗಳ ಹಿಂದೆ ದುಷ್ಕರ್ಮಿಗಳಿಂದ ಹತ್ಯೆಗೀಡಾಗಿದ್ದ ಪ್ರಶಾಂತ್ ಪೂಜಾರಿ…

ನಾವೂರು: ನೇತ್ರಾವತಿ ನದಿಗೆ ಬಿದ್ದು ವೃದ್ಧೆ ಸಾವು

ಬಂಟ್ವಾಳ:ತಾಲ್ಲೂಕಿನ ನಾವೂರು ಗ್ರಾಮದ ಸುಲ್ತಾನ್ಕಟ್ಟೆ ಸಮೀಪದ ನೇತ್ರಾವತಿ ನದಿಯಲ್ಲಿ ವೃದ್ಧೆಯೊಬ್ಬರು ಕಾಲು ಜಾರಿ ಬಿದ್ದು ಸಾವನ್ನಪ್ಪಿದ ಘಟನೆ ಸೋಮವಾರ ನಡೆದಿದೆ. ಮೃತರನ್ನು ಸ್ಥಳೀಯ ಮಲೆಕೋಡಿ ನಿವಾಸಿ ಎವ್ಲಿನ್…