Category: crime

ಬೆಳ್ತಗಂಡಿ: ಟ್ಯಾಂಕರ್ ಲಾರಿಗೆ ಬೆಂಕಿ

ಸುದ್ದಿ9 ಬೆಳ್ತಂಗಡಿ : ಬೆಳ್ತಂಗಡಿ ಕಡೆಯಿಂದ ಪೆಟ್ರೋಲ್ ಟ್ಯಾಂಕರ್ ಲಾರಿ ಯೊಂದು ನಾಯಿಲ ಎಂಬಲ್ಲಿ ಎದುರು ಗಡೆಯ ವಾಹನವನ್ನು ಹಿಂದಿಕ್ಕುವ ಅವಸರದಲ್ಲಿ ಬೈಕ್ ಗೆ ಡಿಕ್ಕಿ ಹೊಡೆದು…

ಭಂಡಾರಿಬೆಟ್ಟು: ಮನೆಗೆ ಉರುಳಿ ಬಿದ್ದ ಬೃಹತ್ ಗಾತ್ರದ ಹುಣ್ಸೆ ಮರ

ಬಂಟ್ವಾಳ ಪುರಸಭಾ ವ್ಯಾಪ್ತಿಯ ಭಂಡಾರಿಬೆಟ್ಟು ನಿವಾಸಿ ಕೇಶವ ಕುಲಾಲ್ ಎಂಬವರ ಬೃಹತ್ ಗಾತ್ರದ ಹುಣ್ಸೆ ಮರವೊಂದು ಸೋಮವಾರ ಸಂಜೆ ಗಾಳಿ ಮಳಗೆ ಉರುಳಿ ಬಿದ್ದ ಪರಿಣಾಮ ಲಕ್ಷಾಂತರ…

ಮಾರಿಪಳ್ಳ: ವಿದ್ಯಾರ್ಥಿನಿ ನಾಪತ್ತೆ, ದೂರು

ಬಂಟ್ವಾಳ : ಬಂಟ್ವಾಳ ತಾಲ್ಲೂಕಿನ ಪುದು ಗ್ರಾಮದ ಮಾರಿಪಳ್ಳ ಎಂಬಲ್ಲಿ ವಿದ್ಯಾರ್ಥಿನಿ ಆಯಿಷಾ(18) ಎಂಬಾಕೆ ನಾಪತ್ತೆಯಾಗಿದ್ದಾರೆ ಎಂದು ಆರೋಪಿಸಿ ಈಕೆ ಸಹೋದರ ಸಹವುದ್ದೀನ್ ಬಂಟ್ವಾಳ ಗ್ರಾಮಾಂತರ ಪೊಲೀಸ್…

ಕೈಕುಂಜೆ: ಸರಣಿ ಕಳ್ಳತನ, ಆತಂಕ

ಬಂಟ್ವಾಳ:ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ಸಮೀಪದ ಕೈಕುಂಜೆ ರಸ್ತೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕ್ಯಾಂಟೀನ್ ಮತ್ತಿತರ ಮೂರು ಅಂಗಡಿಗಳಲ್ಲಿ ಭಾನುವಾರ ತಡರಾತ್ರಿ ಸರಣಿ ಕಳವು ನಡೆದಿರುವ ಬಗ್ಗೆ ತಿಳಿದು ಬಂದಿದೆ. ಇಲ್ಲಿನ…

ಕಳ್ಳಿಗೆ: ಕೆರೆಗೆ ಬಿದ್ದು ಕಾರ್ಮಿಕ ಸಾವು

ಬಂಟ್ವಾಳ:ಬಂಟ್ವಾಳ ತಾಲ್ಲೂಕಿನ ಕಳ್ಳಿಗೆ ಗ್ರಾಮದ ಕನಪಡಿತ್ತಾಯ ದೈವಸ್ಥಾನ ಬಳಿ ವ್ಯಕ್ತಿಯೊಬ್ಬರು ನಡೆದುಕೊಂಡು ಹೋಗುತ್ತಿದ್ದ ವೇಳೆ ತೊಟದ ಕೆರೆಗೆ ಬಿದ್ದು ಕೂಲಿ ಕಾರ್ಮಿಕರೊಬ್ಬರು ಸಾವನ್ನಪ್ಪಿದ ಘಟನೆ ಶನಿವಾರ ನಡೆದಿದೆ.…

ಸಹೋದರರಿಂದ ಸಹೋದರನ ಕೊಲೆ : ಆರೋಪಿಗಳ ಬಂಧನ

ಮೂಡುಬಿದರೆ: ಸಹೋದರರಿಬ್ಬರು, ತಮ್ಮ ಸಹೋದರನನ್ನೇ ರಾಡ್ನಿಂದ ಹೊಡೆದು ಕೊಲೆ ಮಾಡಿ, ಕೆರೆ ಎಸೆದಿರುವ ಪ್ರಕರಣ ಮೂಡುಬಿದರೆ ಪೊಲೀಸ್ ಠಾಣಾ ವ್ಯಾಪ್ತಿ ಕೆಲ್ಲಪುತ್ತಿಗೆಯಲ್ಲಿ ಬುಧವಾರ ರಾತ್ರಿ ನಡೆದಿದೆ. ಆರೋಪಿಗಳಿಬ್ಬರನ್ನು…

ವೆನ್ಲಾಕ್ ಆವರಣದಲ್ಲಿ ಆರೋಪಿ ಬಂಧನ

ಮೂಡುಬಿದಿರೆ: ಮಹಿಳೆಯ ಮಾನಭಂಗಕ್ಕೆ ಯತ್ನ, ಯುವಕನಿಗೆ ಹಲ್ಲೆ, ಸಾರ್ವಜನಿಕರಿಗೆ ಬೆದರಿಕೆ ಹಾಗೂ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ ಎದುರಿಸುತ್ತಿದ್ದ ಕೋಟೆಬಾಗಿಲಿನ ಸುಭಾಸ್ನಗರದ ನಿವಾಸಿ ರವಿ ದೇವಾಡಿಗನನ್ನು ಶುಕ್ರವಾರ…

ಅಪ್ರಾಪ್ತೆ ಆತ್ಮಹತ್ಯೆ ಡೆತ್ ನೋಟಲ್ಲಿ ಪೊಲೀಸ್ ಕಿರುಕುಳ ಆರೋಪ

ಉಳ್ಳಾಲ: ಅಪ್ರಾಪ್ತೆಯೊರ್ವಳು ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುಂಪಲ ಕೃಷ್ಣನಗರದಲ್ಲಿ ಬುಧವಾರ ನಸುಕಿನ ಜಾವ ಸಂಭವಿಸಿದ್ದು, ಆಕೆ ಬರೆದಿಟ್ಟಿರುವ ಡೆತ್ ನೋಟಲ್ಲಿ ಪೊಲೀಸ್ ಕಿರುಕುಳಕ್ಕೆ ಮನನೊಂದು…

ಬೈಕ್-ಟೆಂಪೋ ಅಪಘಾತ: ಸವಾರ ಮೃತ್ಯು

ಮೂಡುಬಿದರೆ: ಮೂಡುಬಿದರೆ-ಕಾರ್ಕಳ ರಾಷ್ಟ್ರೀಯ ಹೆದ್ದಾರಿಯ ಬೆಳುವಾಯಿ ಕೆಸರುಗದ್ದೆಯಲ್ಲಿರುವ ಪಂಚಾಯಿತಿ ಕಚೇರಿ ಎದುರು ಮಂಗಳವಾರ ಸಂಜೆ ಬೈಕ್ ಮತ್ತು ಟೆಂಪೋ ನಡುವೆ ಡಿಕ್ಕಿ ಸಂಭವಿಸಿದ್ದು ಬೈಕ್ ಸವಾರ ಮೃತ…

ಮದ್ದ: ಲಾರಿ-ಬೈಕ್ ಪರಸ್ಪರ ಡಿಕ್ಕಿ, ಪಾಲಿಟೆಕ್ನಿಕ್ ವಿದ್ಯಾರ್ಥಿ ಸಾವು

ಬಂಟ್ವಾಳ: ಕಾವಳಮೂಡೂರು ಗ್ರಾಮದ ಮಧ್ವ ಎಂಬಲ್ಲಿ ಬುಧವಾರ ಸಂಜೆ ನಡೆದ ರಸ್ತೆ ಅಪಘಾತದಲ್ಲಿ ಡಿಪ್ಲೊಮ ವಿದ್ಯಾರ್ಥಿಯೊಬ್ಬ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ. ಇಲ್ಲಿನ ಕೆದ್ದಳಿಕೆ, ಪೆಜತ್ರೋಡಿ…

ತಂಡದಿಂದ ವೈದ್ಯನ ದರೋಡೆ

ಉಳ್ಳಾಲ: ನಾಲ್ಕು ಜನರ ತಂಡವೊಂದು ವೈದ್ಯರೋರ್ವರಿಗೆ ಕಲ್ಲಿನಿಂದ ತಲೆಗೆ ಹೊಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿ ದರೋಡೆಗೈದಿರುವ ಘಟನೆ ದೇರಳಕಟ್ಟೆ ಎಂಬಲ್ಲಿ ಸೋಮವಾರ ತಡರಾತ್ರಿ ವೇಳೆ ನಡೆದಿದೆ. ಡಾ.ಟಿಟ್ಟು…

ಚಲಾವಣೆ ನಿಂತ ವಿದೇಶಿ ಕರೆನ್ಸಿ ಮಾರಾಟ ಆರೋಪಿಗೆ ಜಾಮೀನು

ಮೂಡುಬಿದರೆ: ಚಲಾವಣೆ ಇಲ್ಲದ ಬ್ರೆಜಿಲ್ ದೇಶದ ಕರೆನ್ಸಿಯನ್ನು ಜನರಿಗೆ ಸುಳ್ಳು ಹೇಳಿ ಅಕ್ರಮವಾಗಿ ಮಾರಾಟ ಮಾಡಿ ಬಂದಿತನಾದ ಆರೋಪಿಗೆ ಜಾಮೀನು ದೊರೆತಿದೆ. ಮೂಡಬಿದರೆಯ ಪುತ್ತಿಗೆ ಸಮೀಪದ ಮಂಜಿಲ್…

ಪಾಲಡ್ಕ :ರಸ್ತೆಯ ಬದಿಯಲ್ಲಿ ಅಪರಿಚಿತ ವ್ಯಕ್ತಿ ಮೃತ

ಬಂಟ್ವಾಳ : ಮಚ್ಚಿನ ಗ್ರಾಮದ ಪಾಲಡ್ಕ ದೋಟ ಎಂಬಲ್ಲಿ ಸಾರ್ವಜನಿಕ ರಸ್ತೆಯ ಬದಿಯಲ್ಲಿ ಅಸ್ವಸ್ತಗೊಂಡು ಬಿದ್ದಿದ್ದ ಅಪರಿಚಿತ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇವರಿಗೆ ಸುಮಾರು 60…

ಬೈಕ್ ಮತ್ತು ಕಾರ್ ಅಫಘಾತ ಬೈಕ್ ಸವಾರ ಸಾವು

ಸುದ್ದಿ9 ಕೈಕಂಬ:ಗಂಜಿಮಠ ಗಾಂದಿನಗರದಲ್ಲಿ ಬೈಕ್ ಮತ್ತು ಕಾರ್ ಅಫಘಾತದಲ್ಲಿ ಬೈಕ್ ಸವಾರ ಗಂಬೀರ ಗಾಯಗೊಂಡು ಸ್ಥಳದಲ್ಲಿಯೆ ಸಾವನ್ನಪಿದ ಘಟನೆ ಶುಕ್ರವಾರ ತಡರಾತ್ರಿ ಬೆಳಕಿಗೆ ಬಂದಿದೆ. ಬೈಕ್ ಸವಾರ…