Category: crime

ನೀರು ಕೇಳುವ ನೆಪದಲ್ಲಿ ಸರ ಎಳೆದ ಪ್ರಕರಣ; ಆರೋಪಿ ಸೆರೆ

ಸುದ್ದಿ9 ಬಜ್ಪೆ: ನೀರು ಕೇಳುವ ನೆಪದಲ್ಲಿ ಮನೆಗೆ ಬಂದು ಮಹಿಳೆಯ ಸರ ಎಳೆದು ಪರಾರಿಯಾದ ಆರೋಪಿಯನ್ನು ಬಜ್ಪೆ ಪೊಲೀಸರು ಕಟೀಲು ಸಮೀಪದ ಅಜರ್ ನಗರ ಎಂಬಲ್ಲಿ ಬಂಧಿಸಿದ್ದು…

ಗೋಳ್ತಮಜಲು: ಹುಡುಗಿಯರಿಗೆ ಕೀಟಲೆ ಆರೋಪ, ಬಸ್ ಚಾಲಕನಿಗೆ ಹಲ್ಲೆ, ದೂರು

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಕಲ್ಲಡ್ಕ ಸಮೀಪದ ಗೋಳ್ತಮಜಲು ಬಸ್ನಿಲ್ದಾಣ ಬಳಿ ಮಂಗಳೂರಿನಿಂದ ವಿಟ್ಲ ಕಡೆಗೆ ಹೋಗುತ್ತಿದ್ದ ಖಾಸಗಿ ಬಸ್ಸೊಂದನ್ನು ತಡೆದ ಐವರ ತಂಡವು ಬಸ್ ಚಾಲಕನಿಗೆ ಹಲ್ಲೆ…

ಕರಿಂಗಾನ: ವಿಕೃತ ಕಾಮಿಗೆ ನ್ಯಾಯಾಂಗ ಬಂಧನ

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಅಮ್ಟೂರು ಗ್ರಾಮದ ಕರಿಂಗಾನ ಎಂಬಲ್ಲಿ ಮಹಿಳೆಯೊಬ್ಬರು ತನ್ನ ಮನೆಯ ಬಚ್ಚಲು ಕೋಣೆಯಲ್ಲಿ ಸ್ನಾನ ಮಾಡುತ್ತಿರುವುದನ್ನು ಇಣುಕಿ ನೋಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ನಗರ…

ಬೈಕ್ಗಳ ಡಿಕ್ಕಿ; ಇಬ್ಬರಿಗೆ ಗಾಯ

ಬಜ್ಪೆ: ಬೈಕ್ ಗಳೆರಡು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಮತ್ತೊಂದು ಬೈಕ್ನಲ್ಲಿದ್ದ ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಪೊಳಲಿ ದ್ವಾರದ ಸಮೀಪದ ಬೆಳ್ಳಿಗುತ್ತು ಎಂಬಲ್ಲಿ ಜು.2ರಂದು ಸಂಜೆ…

ಮೆಲ್ಕಾರ್: ಗಾಯಾಳು ಯುವಕ ಸಾವು

ಬಂಟ್ವಾಳ ತಾಲ್ಲೂಕಿನ ಮೆಲ್ಕಾರ್ ರಾಷ್ಟ್ರೀಯ ಹೆದ್ದಾರಿ ಬಳಿ ಕಳೆದ 24ರಂದು ರಾತ್ರಿ ಪಾನಮತ್ತನಾಗಿ ರಸ್ತೆ ಬದಿ ಬಿದ್ದು ಗಂಭೀರ ಗಾಯಗೊಂಡು ಮಂಗಳೂರಿನ ಸರ್ಕಾರಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಯುವಕರೊಬ್ಬರು…

ಕೊಣಾಜೆ 5 ಲಕ್ಷಕ್ಕೂ ಅದಿಕ ಮೌಲ್ಯದ ಸೊತ್ತು ಕಳವು

ಉಳ್ಳಾಲ: ಕೊಣಾಜೆ ಬಳಿ ಸ್ಟುಡಿಯೋ, ಮೊಬೈಲ್ ಅಂಗಡಿ ಸೇರಿದಂತೆ 7 ಅಂಗಡಿಗಳಿಗೆ ಕನ್ನ ಹಾಕಿರುವ ಕಳ್ಳರು ಸುಮಾರು 5 ಲಕ್ಷಕ್ಕೂ ಅಕ ಮೌಲ್ಯದ ಸೊತ್ತನ್ನು ಕಳವುಗೈದಿದ್ದಾರೆ. ಮಂಗಳೂರು…

ಕೊಣಾಜೆ ಹಾರ್ಡ್ ವೇರ್ ಅಂಗಡಿ ಬೆಂಕಿಗೆ ಆಹುತಿ

ಉಳ್ಳಾಲ: ಕೊಣಾಜೆ ಸಮೀಪದ ಜೋಡುಕಟ್ಟೆ ಎಂಬಲ್ಲಿ ಹಾರ್ಡ್ ವೇರ್ ಅಂಗಡಿಯೊಂದು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದ್ದು, ಸುಮಾರು 35 ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ.ಹರೇಕಳ ಕಿಸಾನ್ನಗರ ನಿವಾಸಿ ಸಾಹುಲ್…

ಕಾರ್ಮಿಕರ ಜಫಪಡಿಗಳಿಗೆ ಬೆಂಕಿ: ಸಾವಿರಾರು ನಷ್ಟ

ಉಡುಪಿ: ವಲಸೆ ಕಾರ್ಮಿಕರ ಜೋಪಡಿಗಳಿಗೆ ಬೆಂಕಿ ಬಿದ್ದು ಏಳು ಜೋಪಡಿಗಳು ಸುಟ್ಟು ಭಸ್ಮವಾಗಿದ್ದು ಇದರಿಂದ ಸುಮಾರಿ 14000 ರೂ ನಷ್ಟ ಸಂಭವಿಸಿದ ಘಟನೆ ಆದಿ ಉಡುಪಿಯಲ್ಲಿ ನಿನ್ನೆ…

ಹಿಗ್ಗಾಮಗ್ಗ ಥಳಿಸಿ, ವಿಡಿಯೋ ತೆಗೆದು ವಾಟ್ಸಾಪ್ ನಲ್ಲಿ ಹಾಕಿದ್ದಕ್ಕೆ ವೃದ್ಧ ಆತ್ಮಹತ್ಯೆ

ವಾಮಂಜೂರು: ವೃದ್ಧರೊಬ್ಬರು ಕುಡಿದು ಬಂದು ಹೆಂಡತಿ ಮಗನಿಗೆ ಕಿರುಕುಳ ನೀಡುತ್ತಿದ್ದರು. ಇದೇ ಕಾರಣಕ್ಕೆ ಊರಿನ ಜನರು ಆ ವೃದ್ಧನಿಗೆ ಹಿಗ್ಗಾ-ಮುಗ್ಗಾ ಥಳಿಸಿದ್ದರು. ಅಷ್ಟೇ ಅಲ್ಲದೇ ಥಳಿಸುವ ದೃಶ್ಯವನ್ನು…

ಅಕ್ರಮ ಪಿಸ್ತೂಲ್ ಹೊಂದಿದ ಯುವಕನ ಬಂಧನ

ಮಂಗಳೂರು: ಕುಲಶೇಖರ ಕೈಕಂಬ ಅಂಚೆಕಚೇರಿ ಬಳಿ ಅಕ್ರಮ ಪಿಸ್ತೂಲ್ ಹಾಗೂ ಸಜೀವ ಗುಂಡು ಗಳನ್ನು ಹೊಂದಿದ್ದ ಯುವಕನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕುಡುಪು ಕೆಲರಾಯ ಚರ್ಚ್ ಬಳಿಯ…

ಡಿಸಿಬಿಐ ಕಾರ್ಯಚರಣೆ ಕಳ್ಳನ ಬಂಧನ

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ. ಶರಣಪ್ಪ ಐಪಿಎಸ್ ರವರ ಆದೇಶ ಡಿ.ಸಿ.ಐ.ಬಿ ಪೊಲೀಸರು ಮಂಗಳೂರು ನಗರ ಹಾಗೂ ಬಂಟ್ವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೋಟಾರು…

ಕ್ಷುಲಕ ಕಾರಣಕ್ಕೆ ಜಿಮ್ ಮಾಸ್ಟರನ್ನು ಇರಿದರೇ ದುಷ್ಕಮರ್ಿಗಳು?

ಸುರತ್ಕಲ್: ಹೆಂಡತಿ ಜೊತೆ ತನ್ನ ಮನೆಯತ್ತ ಸಾಗುತ್ತಿದ್ದ ಎನ್ಐಟಿಕೆ ವಿದ್ಯಾಸಂಸ್ಥೆಯ ಜಿಮ್ ತರಬೇತು ದಾರ ಅಶೋಕ್ ಭಟ್ ಎಂಬವರ ಮೇಲೆ ದಾಳಿ ನಡೆಸಿದ ದುಷ್ಕರ್ಮಿಗಳಿಬ್ಬರು ಚೂರಿಯಿಂದ ಇರಿದು…

ಮಾರಿಪಳ್ಳದ ಯುವತಿ ನಾಪತ್ತೆ ಪ್ರಕರಣಕ್ಕೆ ಹೊಸ ತಿರುವು.

ಬಂಟ್ವಾಳ: ಇಲ್ಲಿನ ಗ್ರಾಮಾಂತರ ಠಾಣಾ ವ್ಯಾಪ್ತಿಯ ಪುದು ಹಾಗೂ ಸಜಿಪ ನಡುವಿನಲ್ಲಿ ನಡೆದಿದ್ದ ಇಬ್ಬರು ಯುವತಿಯರು ಕಾಣೆಯಾಗಿದ್ದ ಎರಡು ಪ್ರತ್ಯೇಕ ಪ್ರಕರಣಗಳು ಹೊಸ ತಿರುವು ಪಡೆದುಕೊಂಡಿದೆ. ಪುದು…