Category: crime

ಹಲ್ಲೆ ಪ್ರಕರಣ : ಕಾರ್ಕಳ ಪುರಸಭೆ ಮಾಜಿ ಸದಸ್ಯ ಸಹಿತ ಐವರ ಬಂಧನ

ಮೂಡಬಿದ್ರೆ: ಬೆಳುವಾಯಿ ಮಠದ ಕೆರೆ ಎಂಬಲ್ಲಿ ಭಾನುವಾರ ಸ್ಥಳೀಯ ವ್ಯಕ್ತಿಯೊಬ್ಬರಿಗೆ ಹಲ್ಲೆ ನಡೆಸಿದ ಕಾರ್ಕಳದ ಮಾಜಿ ಪುರಸಭೆ ಸದಸ್ಯ ಸಹಿತ ಐವರನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ. ಬಂಧಿತ…

ಅಕ್ರಮ ಸಂಬಧ ಮಗುವಿಗೆ ಜನ್ಮ ನೀಡಿದ 15 ವರ್ಷದ ಬಾಲಕಿ

ಬಂಟ್ವಾಳ: ಅಪ್ರಾಪ್ತ ಬಾಲಕಿಯೊಬ್ಬಳನ್ನು ಅತ್ಯಾಚಾರಕ್ಕೊಳಗಾಗಿ ಮಗುವಿಗೆ ಜನ್ಮನೀಡಿದಘಟನೆಸಜಿಪಮುನ್ನೂರುಗ್ರಾಮದಲ್ಲಿ ನಡೆದಿದ್ದು, ಮಂಗಳವಾರ ಬಂಟ್ವಾಳ ನಗರಠಾಣೆಯಲ್ಲಿಪೋಕ್ಸೋಕಾಯ್ದೆಯಡಿಯಲ್ಲಿ ಪಕರಣದಾಖಲಾಗಿದೆ. ಮಗುವಿಗೆ ಜನ್ಮ ನೀಡಿದ 15 ವರ್ಷದ ಬಾಲಕಿ 9 ತಿಂಗಳ ಹಿಂದೆ…

ಕಟೀಲು: `ಜುಗಾರಿ’ ಆಡುತ್ತಿದ್ದವರ ಸೆರೆ

ಬಜ್ಪೆ: ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕಟೀಲು-ದೇವರಗುಡ್ಡೆ ಎಂಬಲ್ಲಿ ಜುಗಾರಿ ಆಡುತ್ತಿದ್ದ ಎಂಟು ಮಂದಿಯನ್ನು ಎಸ್.ಐ. ರಮೇಶ್ ಹಾನಾಪುರ ನೇತೃತ್ವದ ಪೊಲೀಸ್ ತಂಡ ಬಂಧಿಸಿ ನ್ಯಾಯಾಲಯಕೆ ಹಾಜರುಪಡಿಸಿದೆ.…

ಮಂಗಳೂರಿನ ನಂತೂರು ಬಳಿ ಭೀಕರ ರಸ್ತೆ ಆಪಘಾತ.

ಮಂಗಳೂರು ಜುಲೈ 25: ಇಂದು ಮುಂಜಾನೆ 9.00ಗಂಟೆಗೆ ಮಂಗಳೂರಿನ ನಂತೂರು ಬಳಿ ಭೀಕರ ರಸ್ತೆ ಆಪಘಾತ ಸಂಭವಿಸಿದೆ . ನಂತೂರು ಕಡೆಯಿಂದ ಬರುತ್ತಿದ್ದ ಸರ್ವೆಸ್ ಬಸ್ಸು ಶಿವಭಾಗ್…

ಅಮ್ಟಾಡಿ ಬಸ್ಸಿನಿಂದ ಬಿದ್ದು ಸಾವು

ಬಂಟ್ವಾಳ: ಬಸ್ಸಿನಿಂದ ಇಳಿಯುವ ಸಂದರ್ಭ ಬಸ್ಸು ಚಲಾಯಿಸಿದ ಪರಿಣಾಮ ಗಂಭೀರ ಗಾಯಗೊಂಡ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದ ಘಟನೆ ಅಮ್ಟಾಡಿ ಗ್ರಾಮದಲ್ಲಿ ಸೋಮವಾರ ನಡೆದಿದೆ. ಅಮ್ಟಾಡಿ ಗ್ರಾಮದ…

ಫರಂಗಿಫೇಟೆ ಗುಡ್ಡ ಜರಿದು ಕಾರ್ಮಿಕರು ಮೂವರು ಸಾವು

ಬಂಟ್ವಾಳ: ಕಟ್ಟಡವೊಂದರ ಮೇಲೆ ಗುಡ್ಡದ ಮಣ್ಣು ಕುಸಿದು ಮೂರು ಮಂದಿ ಕಾರ್ಮಿಕರು ಮೃತಪಟ್ಟ ಘಟನೆ ಫರಂಗಿಪೇಟೆಯಲ್ಲಿರುವ ಪುದು ಗ್ರಾಮಪಂಚಾಯತ್ನ ಕಚೇರಿ ಸಮೀಪ ಶನಿವಾರ ನಡೆದಿದೆ. ಘಟನೆಯಲ್ಲಿ ಪಶ್ಚಿಮ…

ಸಿದ್ದಕಟ್ಟೆ ಬೈಕ್ ಡಿಕ್ಕಿ ಸವಾರ ಸಾವು

ಬಂಟ್ವಾಳ: ಬೈಕ್ ಗಳೆರಡು ಪರಸ್ಪರ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರನೋರ್ವ ಮೃತಪಟ್ಟ ಘಟನೆ ಮೂಡಬಿದಿರೆ-ಬಂಟ್ವಾಳ ಹೆದ್ದಾರಿಯ ಸಿದ್ಧಕಟ್ಟೆ ಸಮೀಪ ಕುದ್ಕೋಳಿ ಎಂಬಲ್ಲಿ ಜು.12ರಂದು ರಾತ್ರಿ ಸಂಭವಿಸಿದೆ.…

ಬಂಟ್ವಾಳ: ಅಂತರ್ರಾಜ್ಯ ದರೋಡೆಕೋರರಿಗೆ , ಜಾಮೀನುದಾರರ ಬಂಧನ, ರೂ 3.36ಲಕ್ಷ ದಂಡ…!

ಬಂಟ್ವಾಳ:ಕಳೆದ ಐದು ವರ್ಷಗಳ ಹಿಂದೆ ಬಂಟ್ವಾಳ-ಮೂಡುಬಿದ್ರೆ ರಸ್ತೆಯ ಸೋರ್ಣಾಡು ಎಂಬಲ್ಲಿ ಹಾಡಹಗಲೇ ಮನೆಯೊಂದಕ್ಕೆ ನುಗ್ಗಿ ಕಳವಿಗೆ ಯತ್ನಿಸುತ್ತಿದ್ದ ವೇಳೆ ಸ್ಥಳೀಯರು ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದ ತಮಿಳ್ನಾಡು…

ಹಸುಗಳಿಗೆ ಬೆಂಕಿಯಿಟ್ಟು ಕೊಂದ ಪ್ರಕರಣ;ಬಜರಂಗದಳದಿಂದ 3 ಗೋವು ದಾನ

ಕೈಕಂಬ: ತೆಂಕ ಎಡಪದವು ಸಮೀಪದ ಕಣ್ಣೂರಿ ಎಂಬಲ್ಲಿನ ನಿವಾಸಿ ಕುಷ್ಟಪ್ಪ ಗೌಡ ಅವರ ಹಟ್ಟಿಗೆ ನುಗ್ಗಿ ಐದು ಹಸುಗಳನ್ನು ಜೀವಂತವಾಗಿ ಸುಟ್ಟ ದುಷ್ಕರ್ಮಿಗಳ ವಿರುದ್ಧ ಸಾರ್ವಜನಿಕರ ಆಕ್ರೋಶ…

ಸಜಿಪಮುನ್ನೂರು: ವಿದ್ಯಾರ್ಥಿನಿಗೆ ಮೊಬೈಲ್ ಸಂದೇಶ , ಪರಸ್ಪರ ಘರ್ಷಣೆ ವಿರುದ್ಧ ದೂರು

ಬಂಟ್ವಾಳ:ಬಂಟ್ವಾಳ ತಾಲ್ಲೂಕಿನ ಸಜಿಪಮುನ್ನೂರು ಗ್ರಾಮದ ಆಲಾಡಿ ಎಂಬಲ್ಲಿ ವಿದ್ಯಾರ್ಥಿನಿಯೊಬ್ಬರಿಗೆ ಅಪರಿಚಿತ ಯುವಕನೊಬ್ಬ ನಿರಂತರವಾಗಿ ಮೊಬಲ್ ಸಂದೇಶ ರವಾನಿಸುತ್ತಿದ್ದಾನೆ ಎಂದು ಆರೋಪಿಸಿ ಎರಡು ತಂಡಗಳ ನಡುವೆ ಮಾತಿನ ಚಕಮಕಿ…

ಗೋಳ್ತಮಜಲು: ತೆರೆದ ಬಾವಿಗೆ ಬಿದ್ದು ಕಾ ಕ ಸಾವು

ಬಂಟ್ವಾಳ:ಬಂಟ್ವಾಳ ತಾಲ್ಲೂಕಿನ ಗೋಳ್ತಮಜಲು ಗ್ರಾಮದ ಮುರಬೈಲು ಅಂಚೆ ಕಚೇರಿ ಬಳಿ ತೆರೆದ ಬಾವಿಗೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಕೂಲಿ ಕಾರ್ಮಿಕರೊಬ್ಬರು ಸಾವನ್ನಪ್ಪಿದ ಘಟನೆ ಮಂಗಳವಾರ ನಡೆದಿದೆ.…

ಎಡಪದವು ಗೋಮಾತೆಯ ಸಜೀವ ದಹನ, ಹಟ್ಟಿಗೆ ಬೆಂಕಿ ಇಟ್ಟ ದುಷ್ರ್ಕಮಿಗಳು

ಸುದ್ದಿ9 ಕೈಕಂಬ: ಎಡಪದವು ಜುಲೈ 7ರಂದು ಮುಂಜಾನೆ ದನದ ಕೊಟ್ಟಿಗೆಗೆ ಬೆಂಕಿ ತಗುಲಿ 5 ಹಸುಗಳು ದಾರುಣವಾಗಿ ಮೃತಪಟ್ಟ ಘಟನೆ ಬಜ್ಪೆ ಠಾಣಾ ವ್ಯಾಪ್ತಿಯ ತೆಂಕ ಎಡಪದವು…

ಬಂಟ್ವಾಳ: ಕಸಾಯಿಖಾನೆಗೆ ಜಾನುವಾರು ಸಾಗಾಟ ,ಶಂಕೆ ಪಿಕಪ್ ವಾಹನ ಸಹಿತ 11 ಜಾನುವಾರು ಪತ್ತೆ

ಬಂಟ್ವಾಳ: ಪಿಕ್ಅಪ್ ವಾಹನವೊಂದು ರಸ್ತೆ ಬದಿ ಕೆಟ್ಟು ನಿಂತಿದ್ದು ಪರಿಶೀಲನೆ ನಡೆಸಿದಾದ ಅಕ್ರಮ ಗೋಸಾಗಾಟ ಪ್ರಕರಣವೊಂದು ಬೆಳಕಿಗೆ ಬಂದಿದೆ. ಬಾನುವಾರ ಮುಂಜಾನೆ 5 ಗಂಟೆಯ ವೇಳೆಗೆ ಘಟನೆ…

ಬಜ್ಪೆ ಚಿನ್ನದ ಸರ ಹಾಗೂ ಚಿನ್ನದ ಬಳೆ ಕಳೆದುಕೊಂಡ ಮಹಿಳೆ

ಬಜ್ಪೆ: ಮಹಿಳೆಯೋರ್ವರ ಚಿನ್ನದ ಸರ ಹಾಗೂ ಚಿನ್ನದ ಬಳೆಗಳನ್ನು ಆರೋಪಿಗಳು ಬಲಾತ್ಕಾರವಾಗಿ ಎಳೆದುಕೊಂಡ ಹೋದ ಘಟನೆ ಬಜ್ಪೆ ಠಾಣಾ ವ್ಯಾಪ್ತಿಯ ಕೊಂಡಮೂಲ ಗ್ರಾಮದ ಕೋಡೇಲ ಗುತ್ತು ಎಂಬಲ್ಲಿ…