Category: crime

ರೈತನನ್ನು ಕೊಂದ ಹಂದಿ

ಪುತ್ತೂರು: ಇಲ್ಲಿನ ಶಾಂತಿಗೋಡು ಎಂಬಲ್ಲಿನ ಆನಡ್ಕ ಎಂಬಲ್ಲಿ ರೈತನೊಬ್ಬನ ಮೇಲೆ ಹಂದಿ ದಾಳೆ ಎಸಗಿದ ಕಾರಣಂ ರೈತ ಸ್ಥಳದಲ್ಲೇ ದರುಣವಾಗಿ ಮೃತಪಟ್ಟ ಘನಡ ಇಂದು ಮಂಗಳವಾರ ಬೆಳಕಿಗೆ…

ಸಿಪಿಎಂ ಕಾರ್ಯಕರ್ತರಿಂದ ಬಿಜೆಪಿ ಕಾರ್ಯಕರ್ತನ ಕೊಲೆಯತ್ನ

ಕಣ್ಣೂರು: ಬಿಜೆಪಿ ಕಾರ್ಯಕರ್ತನ ಮೇಲೆ ಸಿಪಿಎಂ ಕಾರ್ಯಕರ್ತರು ಕಲ್ಲುತೂರಾಟ ನಡೆಸಿ ಗಾಯಗೊಳಿಸಿದ್ದಾರೆ ಎಂದು ಆಪಾದಿಸಲಾಗಿದೆ. ಕಲ್ಲೇಟಿನಿಂದ ಗಾಯಗೊಂಡ ಬಿಜೆಪಿ ಕಾರ್ಯಕರ್ತ ಕೆ.ಕೆ.ರಾಜನ್ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ…

ಮಡದಿಯನ್ನು ಕೊಂದ ಪತಿ ತಲೆಮರೆಸಿಕೊಂಡ!

ಭಟ್ಕಳ: ಮಡದಿಯನ್ನು ಜ್ಯೂಸ್ ಮೂಲಕ ಮಾತ್ರೆ ನೀಡಿ ಕೊಲೆಗೈದ ಘಟನೆ ಭಟ್ಕಳದ ಮಂಕಿ ಎಂಬಲ್ಲಿ ಫೆ.15ರಂದು ನಡೆದಿದ್ದು, ಕೊಲೆಗೈದ ಗಂಡ ತಲೆಮರೆಸಿಕೊಂಡಿದ್ದಾನೆ. ಕೊಲೆಗೀಡಾದ ದುರ್ದೈವಿ ಮಹಿಳೆಯನ್ನು ಭ್ಕಳದ…

ಮನಿ ಚೈನ್ ಏಜೆಂಟ್ ಸಾವಿನಲ್ಲಿ ಸಂಶಯ

ಕಾಸರಗೋಡು: ಮಂಗಳೂರಿನ ಮನಿ ಚೈನ್ ಸಂಸ್ಥೆಯ ಏಜೆಂಟಾಗಿದ್ದ ಯುವಕನೋರ್ವನ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸಾವಿನಲ್ಲಿ ನಿಗೂಢತೆಯಿರುವ ಬಗ್ಗೆ ಮನೆಯವರು ಹಾಗೂ ಸ್ಥಳೀಯರು ಶಂಕೆ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ…

ಬಜಪೆ: ಕಿಡಿಗೇಡಿಗಳಿಂದ ಮಸೀದಿಗೆ ಕಲ್ಲು

ಬಜಪೆ: ಬಜಪೆ ಪೋಲಿಸ್ ಠಾಣಾ ವ್ಯಾಪ್ತಿಯ ಬಜಪೆ ಜುಮ್ಮಾ ಮಸೀದಿ ಸಭಾಂಗಣ ಹಾಗೂ ಪೊರ್ಕೋಡಿ ದ್ವಾರದ ಬಳಿ ಹಿದ್ಗಾ ಮಸೀದಿ ಕಿಟಕಿಗಳಿಗೆ ಯಾರೋ ಕಿಡಿಗೇಡಿಗಳು ಶನಿವಾರ ತಡರಾತ್ರಿ…

ಮಂಗಳೂರಿನ ಯುವಕ ಕುವೈಟ್‍ನಲ್ಲಿ ಅಪಘಾತಕ್ಕೆ ಬಲಿ

ಮಂಗಳೂರು : ಕುವೈಟ್ ಸಿಟಿ: ಕುವೈಟ್ ನಲ್ಲಿ ನಡೆದ ಅಪಘಾತವೊಂದರಲ್ಲಿ ಮಂಗಳೂರಿನ ಯುವಕ ಅವಿನಾಶ್ ಪಿರೇರಾ (33) ಮೃತಪಟ್ಟಿರುವ ಘಟನೆ ವರದಿಯಾಗಿದೆ. ಮೂಲತಃ ಮಂಗಳೂರಿನ ಕೆಲರಾಯಿ ಪ್ರದೇಶದವರಾದ…

ಪಂಜಿಕಲ್ಲು: ನವ ವಿವಾಹಿತೆ ಶಂಕಾಸ್ಪದ ಸಾವು

ಸುದ್ದಿ9 ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಪಂಜಿಕಲ್ಲು ಸಮೀಪದ ಹಲ್ಲರ್‍ಬಳಿ ಎಂಬಲ್ಲಿ ನವವಿವಾಹಿತೆ ಶಂಕಾಸ್ಪದ ರೀತಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ನಡೆದಿದೆ. ಮೃತರನ್ನು ಇಲ್ಲಿನ…

ಬೈಕ್ ಮತ್ತು ಓಮ್ನಿ ಕಾರು ಮುಖಾಮುಖಿ ಢಿಕ್ಕಿ

ಬೈಕ್ ಮತ್ತು ಓಮ್ನಿ ಕಾರು ಮುಖಾಮುಖಿ ಢಿಕ್ಕಿ ಯಾಗಿ ವ್ಯಕ್ತಯೊಬ್ಬರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಕಿನ್ನಿಗೋಳಿ ಸಮೀಪದ ಮೂರುಕಾವೇರಿ ಕಟೀಲು ದ್ವಾರದ ಬಳಿನಡೆದಿದೆ. ಗಾಯಗೊಂಡ…

ಹಿಂದೂ ಸಮಾಜೋತ್ಸವ ಮುಗಿಸಿ ಬರುತ್ತಿದ್ದವರ ಮೇಲೆ ಹಲ್ಲೆ

ಮಂಗಳೂರು : ಹಿಂದೂ ಸಮಾಜೋತ್ಸವದ ಸಭೆ ಮುಗಿಸಿ ಮನೆಗೆ ಮರಳುತ್ತಿದ್ದ ಯುವಕರಿಬ್ಬರ ಮೇಲೆ ತಂಡವೊಂದು ಹಲ್ಲೆ ನಡೆಸಿರುವ ಘಟನೆ ಗುರುವಾರ ತಡರಾತ್ರಿ ಕಾವೂರು ಮಿಲ್ಲತ್ ನಗರ ಎಂಬಲ್ಲಿ…

ಕೈಕಂಬ: ಬೈಕ್ ಬಸ್ ಮಧ್ಯೆ ಡಿಕ್ಕಿ: ಸಹಸವಾರ ಸ್ಥಳದಲ್ಲೇ ಸಾವು

ಕೈಕಂಬ: ಬೈಕ್ ಹಾಗೂ ಬಸ್ ಮಧ್ಯೆ ಡಿಕ್ಕಿ ಸಂಭವಿಸಿ ಬೈಕ್ ಸಹಸವಾರ ಸ್ಥಳದಲ್ಲೇ ಮೃತಪಟ್ಟು ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಗುರುಪುರ ಕೈಕಂಬ ಸಮೀಪದ ವಿಕಾಸ ನಗರ…

ಫೇಸ್‍ಬುಕ್‍ನಲ್ಲಿ ಸಾಧ್ವಿ ಸರಸ್ವತಿಯ ಅವಹೇಳನ ಮಾಡಿದ ಮತಾಂಧ: ಕ್ರಮಕ್ಕೆ ಹಿಂದೂ ಸಂಘಟನೆಯಿಂದ ಆಗ್ರಹ

ಬಂಟ್ವಾಳ: ಮಾರ್ಚ್ 1ರಂದು ಮಂಗಳೂರಿನಲ್ಲಿ ನಡೆಲಿರುವ ವಿರಾಟ್ ಹಿಂದೂ ಸಮಾಜೋತ್ಸವಕ್ಕೆ ದಿಕ್ಸೂಚಿ ಭಾಷಣ ಮಾಡಲು ಆಗಮಿಸಲಿರುವ ಸಾಧ್ವಿ ಸರಸ್ವತಿಯವರ ಭಾವಚಿತ್ರವನ್ನು ಅರೆನಗ್ನಗೊಳಿಸಿ ಫೇಸ್‍ಬುಕ್‍ನಂಥಾ ಸಾಮಾಜಿಕ ತಾಣದಲ್ಲಿ ಹರಿಯಬಿಟ್ಟ…

ಮದ್ಯದ ಚಟ ಹತ್ತಿಸಿತು ಚಟ್ಟ

ಬಂಟ್ವಾಳ : ವಿಪರೀತ ಮದ್ಯ ಸೇವಿಸಿದ ವ್ಯಕ್ತಿಯೊಬ್ಬರು ಬಸ್ ತಂಗುದಾಣದಲ್ಲಿ ಮೃತಪಟ್ಟ ಘಟನೆ ಇಡ್ಕಿದು ಗ್ರಾಮದ ಕೋಲ್ಪೆ ಎಂಬಲ್ಲಿ ಗುರುವಾರ ನಡೆದಿದೆ. ಕೆದಿಲ ಗ್ರಾಮದ ಅಂಗರಾಜ್ ನಿವಾಸಿ…

ಎಚ್ಪಿಸಿಎಲ್ ಗ್ಯಾಸ್ ಪೈಪ್ಲೈನ್ಗೆ ಸ್ಥಳೀಯರ ವಿರೋಧ; ಕೇಸ್ ದಾಖಲು

ಬಜ್ಪೆ: ಹಿಟಾಚಿ ಯಂತ್ರದಲ್ಲಿ ಎಚ್ಪಿಸಿಎಲ್ ಗ್ಯಾಸ್ ಪೈಪ್ಲೈನ್ ಅಳವಡಿಸುವುದರ ಬಗ್ಗೆ ವಿರೋಧ ವ್ಯಕ್ತಪಡಿಸಿದ ಸ್ಥಳೀಯರ ವಿರುದ್ಧ ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯ ವಿವರ: ಫೆ.2ರಂದು ಬಡಗುಳಿಪಾಡಿ…