ಪಂಚಮಿ ಮಾರೂರಿಗೆ ಎಸ್‍ಕೆಎಫ್‍ನಿಂದ ಪುರಸ್ಕಾರ
ಮೂಡುಬಿದರೆ : ಅಸಾಧಾರಣ ಪ್ರತಿಭೆಗಾಗಿ ರಾಷ್ಟ್ರ ಪ್ರಶಸ್ತಿ ಗಳಿಸಿರುವ ಮೂಡಬಿದಿರೆ ಜೈನ ಹೈಸ್ಕೂಲಿನ ವಿದ್ಯಾರ್ಥಿನಿ ಪಂಚಮಿ ಮಾರೂರು ಅವರಿಗೆ ಎಸ್‍ಕೆಎಫ್ ಸಮೂಹ ಸಂಸ್ಥೆಗಳ ವತಿಯಿಂದ ರೂ. 50,555…
ಮೂಡುಬಿದರೆ : ಅಸಾಧಾರಣ ಪ್ರತಿಭೆಗಾಗಿ ರಾಷ್ಟ್ರ ಪ್ರಶಸ್ತಿ ಗಳಿಸಿರುವ ಮೂಡಬಿದಿರೆ ಜೈನ ಹೈಸ್ಕೂಲಿನ ವಿದ್ಯಾರ್ಥಿನಿ ಪಂಚಮಿ ಮಾರೂರು ಅವರಿಗೆ ಎಸ್‍ಕೆಎಫ್ ಸಮೂಹ ಸಂಸ್ಥೆಗಳ ವತಿಯಿಂದ ರೂ. 50,555…
ಮೂಡುಬಿದಿರೆ ಸ್ವರಾಜ್ಯದ ಮೈದಾನದ ಬಳಿ ನಿರ್ಮಾಣವಾಗುತ್ತಿರುವ ಈಜುಕೊಳದ ಕಾಮಗಾರಿ ಅಂತಿಮ ಹಂತದಲ್ಲಿದ್ದು ಶೀಘ್ರದಲ್ಲಿದಲ್ಲೇ ಲೋಕಾರ್ಪಣೆಗೊಳ್ಳಲಿದೆ. ಮೂಡುಬಿದಿರೆಯಲ್ಲಿ ಕ್ರಿಕೆಟ್ ಪಿಚ್ ನಿರ್ಮಿಸಲು 9 ಎಕರೆ ಜಾಗವನ್ನು ಗುರುತಿಸಿ ಯೋಜನೆಯನ್ನು…
ಮೂಡುಬಿದರೆ: ಕಾರ್ಕಳ ಮಹಾಮಸ್ತಕಾಭಿಷೇಕದಂಗವಾಗಿ ರಾಜ್ಯ ಸರ್ಕಾರವು ಕಾರ್ಕಳದ ರಸ್ತೆ ಅಭಿವೃದ್ಧಿಗೆ 13 ಕೋಟಿ ಬಿಡುಗಡೆಗೊಳಿಸಿದೆ. 2018ರಲ್ಲಿ ಶ್ರವಣಬೆಳಗೊಳದಲ್ಲಿ ಮಹಾ ಮಹಾಮಸ್ತಕಾಭಿಷೇಕ ನಡೆಯಲಿದ್ದು, ಈ ಸಂದರ್ಭ ಮೂಡುಬಿದರೆಯ ರಸ್ತೆಗಳನ್ನು…
ಆಳ್ವಾಸ್‍ಗೆ ಸಮಗ್ರ ಪ್ರಶಸ್ತಿ. ರಕ್ಷಿತ್‍ಗೆ `ಮಿ.ಮಂಗಳೂರು ವಿವಿ’ ಮೂಡುಬಿದರೆ: ಮಂಗಳೂರು ವಿ.ವಿ ಹಾಗೂ ಮೂಡುಬಿದರೆಯ ಶ್ರೀ ಧವಲಾ ಕಾಲೇಜಿನಲ್ಲಿ ಮಂಗಳವಾರ ಮುಕ್ತಾಯಗೊಂಡ ಎರಡು ದಿನಗಳ ಮಂಗಳೂರು ವಿವಿ…
ಮೂಡುಬಿದರೆ: ಜೈನ ಪದವಿಪೂರ್ವ ಕಾಲೇಜಿನ ಪಿ.ಯು.ಸಿ ವಿದ್ಯಾರ್ಥಿನಿ ಐಶ್ವರ್ಯ ವೈ ಜೈನ್ ಮಧ್ಯಪ್ರದೇಶದ ಸೋನಾಗಿರಿಯಲ್ಲಿ ಜರುಗಿದ ಸಮಾರಂಭದಲ್ಲಿ ಜ್ಞಾನಸಾಗರ ಮುನಿಮಹಾರಾಜರಿಂದ ರಾಷ್ಟ್ರಮಟ್ಟದ ಪ್ರತಿಭಾ ಪುರಸ್ಕಾರ ಸ್ವೀಕರಿಸಿದ್ದಾರೆ. ಮೂಡುಬಿದರೆ…
ಮೂಡಬಿದರೆ: ಸ್ವಚ್ಚ ಭಾರತ ಅಭಿಯಾನದಡಿ ಬಡಗಎಡಡಪದವು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೈಗೊಂಡ ಪೈಪು ಕಾಂಪೋಸ್ಟೊನಿಂದ ಮೂರು ತಿಂಗಳಲ್ಲಿ ತಯಾರಾದ ಬಗ್ಗೆ ಮಾಹಿತಿ ಶಿಬಿರವು ಬಡಗಎಡಪದವು ಗ್ರಾಮ ಪಂಚಾಯತ್…
ಮೂಡುಬಿದಿರೆ: ಬಾವಿಗೆ ಬಿದ್ದ ಬೆಕ್ಕನ್ನು ರಕ್ಷಿಸುವ ಯತ್ನದಲ್ಲಿ ಆಯತಪ್ಪಿ ಬಾವಿಗೆ ಬಿದ್ದ ಬಾಲಕನೋರ್ವ ಮೃತಪಟ್ಟ ದುರ್ಘಟನೆ ಅಶ್ವತ್ಥಪುರ ಶ್ರೀ ಸೀತಾರಾಮ ದೇವಸ್ಥಾನ ಬಳಿ ನಡೆದಿದೆ. ಸ್ಥಳೀಯ ಅನಿಲ್…
ಆಳ್ವಾಸ್ ವಿರಾಸತ್ ಸಮಾರೋಪದಲ್ಲಿ ಡಾ.ಎಂ ಮೋಹನ ಆಳ್ವ ಮೂಡುಬಿದರೆ: ಬದುಕಿನ ಪ್ರಮುಖ ಅಂಶಗಳಾಗಿರುವ ಧಾರ್ಮಿಕ ಮತ್ತು ಸಾಂಸ್ಕøತಿಕ ಕ್ಷೇತ್ರಗಳು ಇಂದಿನ ದಿನಗಳಲ್ಲಿ ಕುಸಿತ ಕಾಣುತ್ತಿವೆ. ಈ ಬಗ್ಗೆ…
ಮೂಡುಬಿದಿರೆ: ಕರ್ನಾಟಕ ಬಾಲ್‍ಬ್ಯಾಡ್ಮಿಂಟನ್ ಸಂಸ್ಥೆ ಹಾಗೂ ಮಹಾರಾಜ ಬಾಲ್‍ಬ್ಯಾಡ್ಮಿಂಟನ್ ಕ್ಲಬ್ ಇವುಗಳ ಜಂಟಿ ಆಶ್ರಯದಲ್ಲಿ ಮೈಸೂರಿನಲ್ಲಿ ಭಾನುವಾರ ಮುಕ್ತಾಯಗೊಂಡ ರಾಜ್ಯ ಸೀನಿಯರ್ ಬಾಲ್‍ಬ್ಯಾಡ್ಮಿಂಟನ್ ಲೀಗ್ ಚಾಂಪಿಯನ್‍ಶಿಪ್‍ನ ಮಹಿಳೆಯರ…
ಮೂಡುಬಿದಿರೆ: ಭಾರತೀಯ ಜೈನ್ ಮಿಲನ್ ಆಶ್ರಯದಲ್ಲಿ ಸಾವಿರ ಕಂಬದ ಬಸದಿಯಲ್ಲಿ ಸಾಮೂಹಿಕ ವೃತೋಪದೇಶ ಭಾನುವಾರ ಜರುಗಿತು. ಮೂಡುಬಿದಿರೆ ಜೈನ ಮಠದ ಶ್ರೀಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ವೃತೋಪದೇಶ…
ಮೂಡುಬಿದಿರೆ: ಮಂಗಳೂರು ವಿ.ವಿ ಮಟ್ಟದಲ್ಲಿ ಸಾಧಕ ಕ್ರೀಡಾಪಟುಗಳಿಗೆ ಸ್ನಾತಕೋತ್ತರ ಸೀಟುಗಳನ್ನು ಮೀಸಲಿರಿಸಿದ್ದೇವೆ. ಕಾಲೇಜುಗಳು ಪದವಿ ವಿಭಾಘದಲ್ಲಿ ಕನಿಷ್ಠ 5 ಸೀಟುಗಳನ್ನಾದರೂ ಕ್ರೀಡಾಪಟುಗಳಿಗೆ ಮೀಸಲಿರಿಸಬೇಕು. ಅಯ್ದ ಕ್ರೀಡೆಗಳ ತರಬೇತಿಗೆ…
ಮೂಡುಬಿದಿರೆ: ಆಳ್ವಾಸ್ ವಿರಾಸತ್ನ ಕೊನೆಯ ದಿನ ದೇಶದ ಹೆಸರಾಂತ ಗಾಯಕರಿಂದ ನಡೆದ ಸಂಗೀತ ವೈಭವ ವಿಶೇಷ ಮೆರುಗು ನೀಡಿತು. ಸಂಗೀತ ವೈಭವದಲ್ಲಿ ಮೊದಲಿಗೆ ಹಿನ್ನಲೆ ಗಾಯಕ ಕಾರ್ತಿಕ್…
ಮೂಡುಬಿದಿರೆ: ಹಿರಿಯ ಕಲಾವಿದ ದೆಹಲಿಯ ಪದ್ಮಶ್ರೀ ಡಾ. ಮನು ಪರೇಖ್ ಅವರಿಗೆ ವರ್ಣ ವಿರಾಸತ್ ಪ್ರಶಸ್ತಿಯನ್ನು ವಿರಾಸತ್ ಕೊನೆಯ ದಿನವಾದ ವನಜಾಕ್ಷಿ ಕೆ. ಶ್ರೀಪತಿ ಭಟ್ ವೇದಿಕೆಯಲ್ಲಿ…
ಮೂಡುಬಿದಿರೆ: ವಿನೂತನ ರೀತಿಯಲ್ಲಿ ಆಳ್ವಾಸ್ ವಿರಾಸತ್ ಪ್ರಶಸ್ತಿ ಸ್ವೀಕರಿಸಿ ದಿನದ ಎರಡನೇ ಕಾರ್ಯಕ್ರಮವನ್ನು ನೀಡಿದ ಡಾ.ಎಸ್.ಪಿ.ಬಿ ಬಾಲಸುಬ್ರಹ್ಮಣ್ಯಂ ಎಸ್‍ಪಿಬಿ ಕಂಠಸಿರಿಯಲ್ಲಿ ಕನ್ನಡ, ತುಳು, ಹಿಂದಿ, ತಮಿಳು, ತೆಲುಗು…