Category: moodabidre

ಮೂಡುಬಿದರೆ ವರ್ಗಾವಣೆಗೊಂಡ ಪೊಲೀಸರಿಗೆ ವಿದಾಯ ಕೂಟ

ಮೂಡುಬಿದರೆ:ಜುಲೈ28: ಪೊಲೀಸ್ ಠಾಣೆಯಿಂದ ವಿವಿಧ ಕಡೆಗಳ ಠಾಣೆಗಳಿಗೆ ವಗರ್ಾವಣೆಗೊಂಡಿರುವ ಪೊಲೀಸರಿಗೆ ಮೂಡುಬಿದರೆ ಠಾಣೆಯಲ್ಲಿ ಭಾನುವಾರ ಬೀಳ್ಕೊಡುವ ಸಮಾರಂಭ ನಡೆಯಿತು. ಮೂಡುಬಿದರೆ ಪೊಲೀಸ್ ನಿರೀಕ್ಷಕ ಅನಂತ ಪದ್ಮನಾಭ ಅವರ…

ಅಯನಾ ವಿ.ರಮಣ್ ಬಾಲಸರಸ್ವತಿ ಬಿರುದು

ಮೂಡುಬಿದರೆ: ಬಹುಮುಖ ಬಾಲಕಲಾವಿದೆ ಅಯನಾ ವಿ.ರಮಣ್ ಅವರಿಗೆ ದಾವಣಗೆರೆಯ ಕಲಾ ಕುಂಚ ಸಾಂಸ್ಕೃತಿಕ ಸಂಸ್ಥೆಯು ಬಾಲಸರಸ್ವತಿ ಎಂಬ ಬಿರುದು ನೀಡಿ ಸನ್ಮಾನಿಸಿದೆ. ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನ…

ಆಳ್ವಾಸ್ನಲ್ಲಿ ವೀರ ಅಭಿಮನ್ಯು ಯಕ್ಷಗಾನ ಪ್ರದರ್ಶನಕ್ಕೆ ಚಾಲನೆ

ಮೂಡುಬಿದರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಆಳ್ವಾಸ್ ಧೀಕಿಂಟ ಯಕ್ಷಗಾನ ಅಧ್ಯಯನ ಕೇಂದ್ರ ಆಶ್ರಯದಲ್ಲಿ ಆರು ದಿನಗಳ ಕಾಲ ವಿದ್ಯಾಗಿರಿಯ ಡಾ.ವಿ.ಎಸ್.ಆಚಾರ್ಯ ಸಭಾಭವನಲ್ಲಿ ನಡೆಯುವ ತೆಂಕು ತಿಟ್ಟು ಯಕ್ಷವೈಭವ…

ಎಕ್ಸಲೆಂಟ್ ಕಾಲೇಜಿನಲ್ಲಿ ಕಲಾಂಗೆ ಶ್ರದ್ಧಾಂಜಲಿ

ಮೂಡುಬಿದರೆ:ಜುಲೈ28: ಎಕ್ಸಲೆಂಟ್ ಪ.ಪೂ.ಕಾಲೇಜಿನಲ್ಲಿ ಮಾಜಿ ರಾಷ್ಟಪತಿ ದಿ.ಡಾ. ಎ. ಪಿ. ಜೆ. ಅಬ್ದುಲ್ ಕಲಾಂರವರಿಗೆ ಮಂಗಳವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಮೌನಾಚರಣೆ ಮೂಲಕ ಕಲಾಂ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.…

ಮೂಡುಬಿದರೆ ಪುರಸಭೆಯಲ್ಲಿ ಅಬ್ದುಲ್ ಕಲಾಂ ಸಂತಾಪ ಸೂಚಕ ಸಭೆ

ಮೂಡುಬಿದರೆ:ಜುಲೈ28: ಮಾಜಿ ರಾಷ್ಟ್ರಪತಿ ಎ.ಪಿ.ಜೆ ಅಬ್ದುಲ್ ಕಲಾಂ ಅವರ ನಿಧನ ಹಿನ್ನಲೆಯಲ್ಲಿ ಮಂಗಳವಾರ ಪುರಸಭೆಯಲ್ಲಿ ನಡೆಯಬೇಕಾಗಿದ್ದ ಅಧಿವೇಶನ ರದ್ದಾಗಿದ್ದು, ಅದರ ಬದಲು ಕಲಾಂ ಅವರಿಗೆ ಸಂತಾಪ ಸೂಚಕ…

ನೆರಿಯಾ ಪ್ರಕರಣ:ಕಠಿಣ ಕ್ರಮಕ್ಕೆ ಆಗ್ರಹ

ಮೂಡುಬಿದರೆ: ಬೆಳ್ತಂಗಡಿ ಗ್ರಾಮದ ನೆರಿಯಾದಲ್ಲಿ ದಲಿತರೋರ್ವನ ಬೆರಳುಗಳನ್ನು ಕತ್ತರಿಸಿದ ಭೀಕರ ಘಟನೆಗೆ ಸಂಬಂಧಿಸಿ ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ಕರಾವಳಿ ವಿಭಾಗ (ಎಸ್.ಸಿ.) ಪ್ರಕರಣವನ್ನು ಗಂಭೀರವಾಗಿ…

ಮೂಡುಬಿದಿರೆ: ಬೀಡಿ ಕಾರ್ಮಿಕರ ಕಲ್ಯಾಣ ನಿಧಿಯ ಆಸ್ಪತ್ರೆಯ ಶೋಚನೀಯ ಪರಿಸ್ಥತಿ

ಯಶೋಧರ ವಿ.ಬಂಗೇರ ಮೂಡುಬಿದಿರೆ: ಕೆಲವೊಂದು ಸೌಲಭ್ಯವಿದ್ದರೂ ಉಪಯೋಗಿಸುವವರಿಲ್ಲ, ದೊಡ್ಡ ಪ್ರಮಾಣದ ಸೌಲಭ್ಯ ಬೇಕಾದರೆ ಆಸ್ಪತ್ರೆಯಲಿಲ್ಲ. ಕಳೆದ ಮೂವತ್ತು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಬೀಡಿ ಕಾರ್ಮಿಕರ ಕಲ್ಯಾಣ ನಿಧಿಯ ಆಸ್ಪತ್ರೆಯ…

ನೆರಿಯಾ ಪ್ರಕರಣ:ಕಠಿಣ ಕ್ರಮಕ್ಕೆ ಆಗ್ರಹ

ಮೂಡುಬಿದರೆ: ಬೆಳ್ತಂಗಡಿ ಗ್ರಾಮದ ನೆರಿಯಾದಲ್ಲಿ ದಲಿತರೋರ್ವನ ಬೆರಳುಗಳನ್ನು ಕತ್ತರಿಸಿದ ಭೀಕರ ಘಟನೆಗೆ ಸಂಬಂಧಿಸಿ ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ಕರಾವಳಿ ವಿಭಾಗ (ಎಸ್.ಸಿ.) ಪ್ರಕರಣವನ್ನು ಗಂಭೀರವಾಗಿ…

ಮೂಡುಬಿದಿರೆ ಪುರಸಭೆ ಸಾಮಾನ್ಯ ಸಭೆಯಲ್ಲಿ ಅಂಗಡಿ ಕೋಣೆಗಳ ಏಲಂ ಗೆ ಅನುಮತಿ

ಮೂಡುಬಿದಿರೆ:ನೂತನ ಮಾರುಕಟ್ಟೆಯಲ್ಲಿ ಪುರಸಭೆ ಈ ಹಿಂದೆ ಗುರುತಿಸಿದ್ದ ವ್ಯಾಪಾರಿಗಳ ಅನುಕೂಲಕ್ಕಾಗಿ ಅಂಗಡಿ ಕೋಣೆಗಳನ್ನು ಪ್ರತ್ಯೇಕ ಏಲಂ ಮೂಲಕ ನೀಡುವುದಕ್ಕೆ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಯಿತ್ತಾದರೂ…

ವಿದ್ಯಾಥಿ ವೇತನ: ಸಿಐಟಿಯುನಿಂದ ಪ್ರತಿಭಟನಾ ಪ್ರದರ್ಶನ

ಮೂಡುಬಿದರೆ: ಬೀಡಿ ಕಾ ಕರ ಮಕ್ಕಳ ವಿದ್ಯಾರ್ಥಿ ವೇತನವನ್ನು ಆನ್ಲೈನ್ ಮೂಲಕ ಮಾಡುವುದನ್ನು ವಿರೋಧಿಸಿ ಮೂಡುಬಿದರೆ ವಲಯದ ಬೀಡಿ ಕಾರ್ಮಿಕರಿಂದ ಬೀಡಿ ಕಾರ್ಮಿಕರ ಆಸ್ಪತ್ರೆಯ ಎದುರು ಸೋಮವಾರ…

ಮೂಡುಬಿದಿರೆ ವಿದ್ಯಾರ್ಥಿನಿ ನಾಪತ್ತೆ

ಮೂಡುಬಿದಿರೆ: ಹಾಸ್ಟೆಲ್ ಕೊಠಡಿ ತನ್ನ ವಾಸ್ತವ್ಯಕ್ಕೆ ಯೋಗ್ಯವಾಗಿಲ್ಲ ಎನ್ನುವ ಕಾರಣಕ್ಕೆ ವಿದ್ಯಾರ್ಥಿನಿಯೋರ್ವಳು ಹಾಸ್ಟೆಲ್ ನಿಂದಲೇ ನಾಪತ್ತೆಯಾಗಿರುವ ಪ್ರಕರಣ ಮೂಡುಬಿದಿರೆ ಠಾಣೆಯಲ್ಲಿ ದಾಖಲಾಗಿದೆ. ಮೂಲತಃ ಶ್ರೀಲಂಕಾ ನಿವಾಸಿಯಾಗಿರುವ ಸಟ್ಟಾಂಬಿರಲಗೆ…

ಅಕ್ರಮ ಬಡ್ಡಿ ವ್ಯವಹಾರ ನಡೆಸುತ್ತಿದ್ದವನ ವಿರುದ್ದ ದೂರು

ಮೂಡುಬಿದಿರೆ:ಅಕ್ರಮ ಬಡ್ಡಿ ವ್ಯವಹಾರ ನಡೆಸುತ್ತಿದ್ದ ಈದು ಗ್ರಾಮದ ವ್ಯಕ್ತಿಯೊಬ್ಬರ ವಿರುದ್ಧ ಸಾಲಗಾರ ನೀಡಿದ ದೂರಿನ ಮೇರೆಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ದೂರು ದಾಖಲಾಗಿದೆ. ವಾಲ್ಪಾಡಿ ಗ್ರಾಮದ…

ಕೃಷಿ ವಿಚಾರ ವಿನಿಮಯ ಕೇಂದ್ರದಿಂದ ಡಾ.ಸೋನ್ಸ್ಗೆ ಸನ್ಮಾನ

ಮೂಡುಬಿದರೆ: ಕೃಷಿ ವಿಚಾರ ವಿನಿಮಯ ಕೇಂದ್ರದ ವತಿಯಿಂದ ಬನ್ನಡ್ಕ ಸೋನ್ಸ್ ಫಾರ್ಮ್ ಪ್ರಗತಿಪರ ಕೃಷಿಕ, ಕೇಂದ್ರ ಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ಡಾ.ಎಲ್.ಸಿ. ಸೋನ್ಸ್ ಅವರನ್ನು ಶನಿವಾರ ಸಮಾಜಮಂದಿರ…

ಹಿಂದೂ ರುದ್ರಭೂಮಿಯ ಅವ್ಯವಸ್ಥೆ ಪರಿಶೀಲನೆ

ಮೂಡುಬಿದಿರೆ:ಜ್ಯೋತಿನಗರದ ಹಿಂದೂ ರುದ್ರಭೂಮಿಯ ಅವ್ಯವಸ್ಥೆ ವಿರುದ್ಧ ಸಾರ್ವಜನಿಕ ದೂರುಗಳು ಕೇಳಿಬಂದಿರುವುದರಿಂದ ಪುರಸಭೆ ಅಧ್ಯಕ್ಷರು ಹಾಗೂ ಅಧಿಕಾರಿಗಳು ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಿಂದೂ ರುದ್ರಭೂಮಿಯಲ್ಲಿ…